alex Certify Carrying | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆ ತಲೆ ಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಅರೆಸ್ಟ್

ನವದೆಹಲಿ: ದೆಹಲಿಯ ಇಂದಿರಾ ಗಾಂಧಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಸಳೆ ತಲೆ ಬುರುಡೆ ಕಳ್ಳ ಸಾಗಾಣಿಕೆಗೆ ಯತ್ನಿಸಿದ ಕೆನಡಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ Read more…

ಗುದದ್ವಾರದಲ್ಲಿ 1.19 ಕೋಟಿ ರೂ. ಮೌಲ್ಯದ ಚಿನ್ನ ಗುಪ್ತವಾಗಿ ಸಾಗಿಸುತ್ತಿದ್ದ ಶ್ರೀಲಂಕಾ ಪ್ರಜೆ ಅರೆಸ್ಟ್

ಬೆಂಗಳೂರು: 1.19 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಗುದದ್ವಾರದಲ್ಲಿಟ್ಟುಕೊಂಡು ಕಳ್ಳ ಸಾಗಣೆ ಮಾಡುತ್ತಿದ್ದ ಶ್ರೀಲಂಕಾ ಪ್ರಜೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪೇಸ್ಟ್ ಮಾದರಿಯ Read more…

ಕುವೈತ್ ಅಗ್ನಿ ದುರಂತ: 45 ಭಾರತೀಯರ ಪಾರ್ಥಿವ ಶರೀರ ಹೊತ್ತ IAF ವಿಮಾನ ಕೊಚ್ಚಿಗೆ

ನವದೆಹಲಿ: ಕುವೈತ್‌ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡ 45 ಭಾರತೀಯ ಸಂತ್ರಸ್ತರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ಕೊಚ್ಚಿಗೆ ಟೇಕಾಫ್ Read more…

ದಕ್ಷಿಣ ಕೊರಿಯಾಕ್ಕೆ ಮೂರನೇ ಬಾರಿಗೆ ನೂರಾರು ಕಸದ ಬಲೂನ್ ಹಾರಿಸಿದ ಉತ್ತರ ಕೊರಿಯಾ

ಉತ್ತರ ಕೊರಿಯಾವು ಮೇ ಅಂತ್ಯದ ನಂತರ ತನ್ನ ಮೂರನೇ ಅಭಿಯಾನದಲ್ಲಿ ನೂರಾರು ಕಸ ಸಾಗಿಸುವ ಬಲೂನ್‌ ಗಳನ್ನು ದಕ್ಷಿಣ ಕೊರಿಯಾಕ್ಕೆ ಹಾರಿಸಿದೆ, ದಕ್ಷಿಣ ಕೊರಿಯಾದ ಕಾರ್ಯಕರ್ತರು ಉತ್ತರದಲ್ಲಿ ಪ್ರಚಾರದ Read more…

ನೈಜೀರಿಯಾದಲ್ಲಿ ಘೋರ ದುರಂತ: ಮದುವೆ ದಿಬ್ಬಣದ ದೋಣಿ ಮಗುಚಿ 100ಕ್ಕೂ ಹೆಚ್ಚು ಜನ ಸಾವು

ಉತ್ತರ ಮಧ್ಯ ನೈಜೀರಿಯಾದಲ್ಲಿ ಮದುವೆಯಿಂದ ಹಿಂದಿರುಗುತ್ತಿದ್ದ ಕುಟುಂಬಗಳನ್ನು ಸಾಗಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದೆ. ದುರಂತದಲ್ಲಿ 100 ಕ್ಕೂ ಹೆಚ್ಚು ಜನರು ಮುಳುಗಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು Read more…

ತಿರುಪತಿ ತಿರುಮಲ ಬೆಟ್ಟದಲ್ಲಿ 45 ಭಕ್ತರಿದ್ದ ಬಸ್ ಕಣಿವೆಗೆ ಬಿದ್ದು 6 ಮಂದಿ ಗಾಯ

ತಿರುಪತಿ: 45 ಭಕ್ತರಿದ್ದ ಎಲೆಕ್ಟ್ರಿಕ್ ಬಸ್ ಪಲ್ಟಿಯಾಗಿ ಕಣಿವೆಗೆ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ತಿರುಪತಿ ತಿರುಮಲ ಬೆಟ್ಟದಲ್ಲಿ ನಡೆದಿದೆ. ಆಂಧ್ರಪ್ರದೇಶದ ತಿರುಮಲದಿಂದ Read more…

ನನ್ನ ಚಪ್ಪಲಿ ಎತ್ತಲು ಲಾಯಕ್ಕಿಲ್ಲದವರಿಂದು ಐದೈದು ವಾಹನಗಳಲ್ಲಿ ತಿರುಗಾಟ: ವರುಣ್‌ ಗಾಂಧಿ ವಿವಾದಾತ್ಮಕ ಹೇಳಿಕೆ

ಲಖನೌ: ಉತ್ತರ ಪ್ರದೇಶದ ಫಿಲಿಬಿಟ್‌ನಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವರುಣ್‌ ಗಾಂಧಿ, ಕೆಲವು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಚಪ್ಪಲಿಯನ್ನು ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಇಂದು ಐದೈದು Read more…

ದೊಡ್ಡವನಾದ ಮೇಲೆ ಸ್ತ್ರೀವಾದಿಯಾಗುವೆ: ವಾಹನದ ಹಿಂಭಾಗದಲ್ಲಿ ಹೀಗೊಂದು ಬರಹ

ವಾಹನದ ಹಿಂಭಾಗದಲ್ಲಿ ಅಸಾಮಾನ್ಯ ಸಂದೇಶಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಮನಸ್ಸಿನಲ್ಲಿ ಇರುವ ಭಾವನೆಗಳನ್ನು ತಮ್ಮ ತಮ್ಮ ವಾಹನಗಳ ಹಿಂಭಾಗ ಅಥವಾ ಮುಂಭಾಗದಲ್ಲಿ ಅಕ್ಷರ ರೂಪಕ್ಕೆ ಇಳಿಸುವುದು ಸಾಮಾನ್ಯ. ಅಂಥದ್ದೇ Read more…

ನಾಯಿಯ ಜೊತೆ ರೈಲಿನಲ್ಲಿ ಮಾಲೀಕನ ಪಯಣ: ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಲೋಕಲ್ ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪುಟ್ಟ ನಾಯಿಮರಿಯನ್ನು ಬ್ಯಾಗ್‌ ನಲ್ಲಿ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹೃದಯಸ್ಪರ್ಶಿ ವೀಡಿಯೋ ಅಂತರ್ಜಾಲದಲ್ಲಿ ಮನ ಗೆಲ್ಲುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೆಟ್ Read more…

300 ಕೋಟಿ ಮೌಲ್ಯದ ಶಸ್ತ್ರಾಸ್ತ್ರ, ಮದ್ದುಗುಂಡುಗಳಿದ್ದ ಪಾಕ್‌ ದೋಣಿ ವಶಕ್ಕೆ

300 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 40 ಕೆಜಿ ಮಾದಕ ವಸ್ತುಗಳೊಂದಿಗೆ ಭಾರತದ ಜಲಪ್ರದೇಶಕ್ಕೆ ನುಗ್ಗಲು ಯತ್ನಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಕರಾವಳಿಯಲ್ಲಿ ಭಾರತೀಯ ಕೋಸ್ಟ್ Read more…

ಕಾಂಕ್ರೀಟ್​ ಬೀಮ್​ ಹೊತ್ತೊಯ್ಯುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಹಳಿತಪ್ಪಿದ ರೈಲು: ಭಯಾನಕ ವಿಡಿಯೋ ವೈರಲ್ ​

ನ್ಯೂಯಾರ್ಕ್​: ಒಂದು ಭಯಾನಕ ಘಟನೆಯಲ್ಲಿ ಅಮೆರಿಕದ ಟೆನ್ನೆಸ್ಸೀಯಲ್ಲಿ ದೊಡ್ಡ ಕಾಂಕ್ರೀಟ್ ಬೀಮ್​ ಹೊತ್ತೊಯ್ಯುತ್ತಿದ್ದ ಟ್ರಕ್‌ಗೆ ರೈಲು ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್​ ಆಗಿದೆ. ಈ ಘಟನೆ ನಂತರ ರೈಲು Read more…

ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗೆ ಎಣೆ ಎಲ್ಲಿ…..?

ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ Read more…

ಟ್ರಕ್​ ಅಪಘಾತ: ವಿಶೇಷಣಗಳಿಂದ ಕೂಡಿದ ಸಂಸದ ಶಶಿ ತರೂರ್​ ಟ್ವೀಟ್​ಗೆ ಬೆರಗಾದ ನೆಟ್ಟಿಗರು

ತಮ್ಮ ನಿರರ್ಗಳ ಇಂಗ್ಲಿಷ್‌ಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಸದಾ ತಮ್ಮ ಟ್ವೀಟ್​ಗಳಿಂದ ವೈರಲ್​ ಆಗುತ್ತಲೇ ಇರುತ್ತಾರೆ. ಡಿಕ್ಷನರಿಯನ್ನು ಹುಡುಕುವಂಥ ಇಂಗ್ಲಿಷ್​ ಪದಗಳ ಬಳಕೆ ಮಾಡುತ್ತಾ ಇವರು Read more…

ನಾಯಿ ರಕ್ಷಣೆಗಾಗಿ ಸ್ಟ್ರಾಲರ್ ​ನಲ್ಲಿದ್ದ ಮಗುವನ್ನೇ ರಸ್ತೆಯಲ್ಲಿ ಬಿಟ್ಟ ಭೂಪ…!

ತನ್ನ ನಾಯಿಯನ್ನು ಇನ್ನೊಂದು ನಾಯಿಯ ದಾಳಿಯಿಂದ ರಕ್ಷಿಸಲು ಹೋದ ವ್ಯಕ್ತಿ ಮಗುವಿದ್ದ ಸ್ಟ್ರಾಲರ್​ ಅನ್ನು ರಸ್ತೆಯಲ್ಲಿ ಬಿಟ್ಟುಬಿಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೆಡ್ಡಿಟ್​ನಲ್ಲಿ ಅಪ್​ಲೋಡ್​ Read more…

ಕಟ್ಟಿಗೆ ಸಾಗಿಸುತ್ತಿದ್ದ ಟ್ರಕ್​ ಮೇಲಿತ್ತು ʼಹೆಚ್ಚು ಮರಗಳನ್ನು ನೆಡುವ’ ಸಂದೇಶ

ಹೇಳುವ ಉಪದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಪ್ರಮೇಯ ನಮ್ಮಗಳ ನಡುವೆ ಸಾಮಾನ್ಯ ಸಂಗತಿ. ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಹಂಚಿಕೊಂಡ ಒಂದು ಪೋಸ್ಟ್​ ಈ ಮಾತಿಗೆ ಪೂರಕವಾಗಿದೆ. ಕಟ್ಟಿಗೆ ಸಾಗಿಸುತ್ತಿದ್ದ Read more…

BIG BREAKING: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ Read more…

ಮಗುವಿನೊಂದಿಗೆ ಸರ್ಕಾರಿ ಕಚೇರಿ ಎದುರು ಆತ್ಮಹತ್ಯೆಗೆತ್ನಿಸಿದ ಮಹಿಳೆ

ತನ್ನ ಸಮಸ್ಯೆಗೆ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿದ ಮಹಿಳೆಯೊಬ್ಬರು ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದ ಕಾರಣ ಕಚೇರಿ ಆವರಣದಲ್ಲಿಯೇ ಮಗುವಿನೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...