ವೃದ್ಧ ಸಹೋದ್ಯೋಗಿಗೆ ಸಿಬ್ಬಂದಿಯಿಂದ ಬರ್ತಡೇ ಸಪ್ರೈಸ್: ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ವಿಡಿಯೋ
ಹುಟ್ಟು ಹಬ್ಬದ ದಿನದಂದು ನಮಗೆ ಯಾರಾದ್ರೂ ಸಪ್ರೈಸ್ ಆಗಿ ಕೇಕ್ ತಂದು ಕಟ್ ಮಾಡಿಸಿದ್ರೆ ಖುಷಿಯಾಗೋದಿಲ್ವಾ…
LGM ಕೇಕ್ ಕಟ್ಟಿಂಗ್ ಸಮಾರಂಭದಲ್ಲಿ ಯೋಗಿ ಬಾಬು ಕಾಲೆಳೆದ ಧೋನಿ : ವಿಡಿಯೋ ವೈರಲ್
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಸಿಂಗ್…
ಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ…..?
ಕೇಕ್ ನಿಂದ ಹಿಡಿದು ಕುಕ್ಕಿಸ್ ವರೆಗೂ ಈ ಓವೆನ್ ಬೇಕು. ಆದರೆ ಇದನ್ನು ಕ್ಲೀನ್ ಮಾಡುವುದು…
ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಶಾಕಿಂಗ್ ಘಟನೆ; ವಿಡಿಯೋ ವೈರಲ್
ಮಹಾರಾಷ್ಟ್ರದ ವಾರ್ಧಾದಲ್ಲಿ ಭಾನುವಾರ ರಾತ್ರಿ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಭಯಾನಕ ಘಟನೆಯೊಂದು ನಡೆದಿದೆ. ಹುಟ್ಟುಹಬ್ಬದ ಹುಡುಗ…
ಹುಟ್ಟುಹಬ್ಬದ ದಿನದಂದೇ ಬಾಲಕ ಸಾವು; ಕಣ್ಣೀರಿಡುತ್ತಲೇ ಮೃತ ದೇಹದ ಪಕ್ಕ ಕೇಕ್ ಕತ್ತರಿಸಿದ ಕುಟುಂಬಸ್ಥರು….!
ತನ್ನ ಹುಟ್ಟುಹಬ್ಬದ ದಿನದಂದೇ ಹದಿನಾರು ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಮೃತಪಟ್ಟಿದ್ದು, ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಸಂಭ್ರಮಿಸಬೇಕಿದ್ದ…
ಮಕ್ಕಳಿಗೆ ಇಷ್ಟವಾಗುವ ಬನಾನಾ ಬ್ಲ್ಯೂಬೆರ್ರಿ ಕೇಕ್
ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಬಹಳ ಸಿಹಿಯಾಗಿರುತ್ತೆ. ಇದು…
’ಡಿಜಿಟಲ್ ಬರ್ತಡೇ ಕ್ಯಾಂಡಲ್’ ಆರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲೆ
ಹುಟ್ಟುಹಬ್ಬಗಳ ಸಂದರ್ಭದಲ್ಲಿ ಕೇಕ್‌ಗಳ ಮೇಲೆ ಇಟ್ಟ ಮೇಣದ ಬತ್ತಿಯನ್ನು ಆರಿಸುವುದು ಸಾಮಾನ್ಯ. ಆದರೆ ಕೇಕ್ ಮೇಲೆ…
ಉಳಿದ ಕೇಕನ್ನು ಶೇಖರಿಸಿಡಲು ಸಖತ್ ಈಸಿ ಟ್ರಿಕ್ ಇದು
ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಯಾವುದೇ ಸಮಾರಂಭವೆಂದರೆ ಅಲ್ಲಿ ಸಿಹಿ ತಿನಿಸಿರಲೇಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೇಕ್‌ಅನ್ನು…
ಭಾರತೀಯ ಯುವಕನೊಂದಿಗೆ ಪಾಕ್ ಯುವತಿ ನಿಶ್ಚಿತಾರ್ಥ: ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ನೆಟ್ಟಿಗರ ಹಾರೈಕೆ
ಪಾಕಿಸ್ತಾನಿ ಯುವತಿಯೊಬ್ಬಳು ಇತ್ತೀಚೆಗೆ ಭಾರತೀಯ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಂಪತಿಗಳು ಸಮಾರಂಭದಲ್ಲಿ ಕೇಕ್ ಕಟ್ ಮಾಡಿದ್ದು…
ಡಯೆಟ್ ಪ್ರಿಯರಿಗೆ ಇಷ್ಟವಾಗುತ್ತೆ ಡೇಟ್ಸ್ ಕೇಕ್
ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಸಕ್ಕರೆ, ಮೈದಾ ಬಳಸಿ ಮಾಡಿದ ಈ ಕೇಕ್…