ಬೇಸಿಗೆಯಲ್ಲಿ ದಿನವಿಡೀ ಫ್ರೆಶ್ ಆಗಿರಲು ಕುಡಿಯಿರಿ ಪುದೀನಾ ನೀರು
ಪುದೀನಾ ಸೊಪ್ಪಿನ ಪ್ರಯೋಜನಗಳು ಒಂದೆರಡಲ್ಲ. ಬೇಸಿಗೆಯಲ್ಲಿ ಇದನ್ನು ಕುಡಿಯುವ ನೀರಿನಲ್ಲಿ ಹಾಕಿಟ್ಟರೆ ಸಾಕು, ನೀರು ಪರಿಮಳಯುಕ್ತವಾಗುತ್ತದೆ…
ʼಬ್ಲೀಚಿಂಗ್ʼ ಪೌಡರ್ ಎಷ್ಟು ಅಪಾಯಕಾರಿ ಗೊತ್ತಾ….?
ಬ್ಲೀಚಿಂಗ್ ಪುಡಿಯನ್ನು ಮನೆಯಲ್ಲಿ ಹಲವು ಬಾರಿ ನೀವೂ ಬಳಸಿರುತ್ತೀರಿ. ಅದರೆ ಇದರ ದುಷ್ಪರಿಣಾಮಗಳ ಬಗ್ಗೆ ನಿಮಗೆ…
ʼತುಪ್ಪʼದಲ್ಲಿದೆ ಈ ಔಷಧೀಯ ಗುಣ…!
ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ…
ಶ್ವಾಸಕೋಶ ಸ್ವಚ್ಛಗೊಳಿಸಲು ಇಲ್ಲಿದೆ ‘ಟಿಪ್ಸ್’
ಧೂಳು, ಕಲುಷಿತ ಗಾಳಿ, ವಾತಾವರಣದ ಹಾನಿಕಾರಕ ಅಂಶಗಳಿಂದ ನಮ್ಮ ಶ್ವಾಸಕೋಶವು ತೊಂದರೆಗೀಡಾಗುತ್ತದೆ. ಇದರಿಂದ ಸರಿಯಾಗಿ ಉಸಿರಾಟವಾಡುವುದಕ್ಕೆ…
ನಿದ್ದೆ ಮಾಡುವಾಗ ಮೂಗಿನೊಳಗೆ ಸೇರಿದ ಜಿರಳೆ: ತೀವ್ರ ಸಂಕಷ್ಟ ಅನುಭವಿಸಿದ ವ್ಯಕ್ತಿ ಚಿಕಿತ್ಸೆ ಬಳಿಕ ಚೇತರಿಕೆ
ಚೀನಾದ ಹೆನಾನ್ ಪ್ರಾಂತ್ಯದ ಹೈಕೌ(58) ಅವರು ನಿದ್ದೆ ಮಾಡುವಾಗ ಮೂಗಿನೊಳಗೆ ಜಿರಳೆ ಹೊಕ್ಕಿದೆ. ಉಸಿರೆಳೆದುಕೊಂಡ ವೇಳೆ…
ಆರು ದಿನ ಉಸಿರಾಡದೆ ಇರುತ್ತೆ ಈ ಪ್ರಾಣಿ: ವರ್ಷಪೂರ್ತಿ ಆಹಾರ ಬೇಡ
ಹೆಚ್ಚಿನ ಜನರು ಬಹುಶಃ ಎರಡು ನಿಮಿಷಗಳ ಕಾಲ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳೋದು ಕಷ್ಟ. ಆದ್ರೆ ಅನೇಕ…
ʼಶ್ವಾಸಕೋಶʼದ ಆರೋಗ್ಯವನ್ನು ಕಾಪಾಡುತ್ತೆ ಈ ಆಹಾರ
ಶ್ವಾಸಕೋಶ ಆರೋಗ್ಯವಾಗಿದ್ದಷ್ಟು ಸರಾಗ ಉಸಿರಾಟ ಕ್ರಿಯೆ ನಡೆಯುತ್ತದೆ. ನಿಮ್ಮ ಉಸಿರಾಟ ಕ್ರಿಯೆ ಅಡೆ ತಡೆಗಳಿಲ್ಲದೇ ನಡೆದರೆ…
ಸಂಗಾತಿಯ ಸ್ಪರ್ಷಕ್ಕಿದೆ ನೋವು ನಿವಾರಿಸುವ ಶಕ್ತಿ
ಸಂಗಾತಿಯ ಸ್ಪರ್ಷದಲ್ಲಿ ಜಾದೂ ಇದೆ. ಪರಸ್ಪರ ಕೈಕೈ ಹಿಡಿದು ಓಡಾಡುವ ಪ್ರೇಮಿಗಳಿಗಂತೂ ಒಂದು ರೀತಿಯ ರೋಮಾಂಚನ…
ಪ್ರಜ್ಞೆ ತಪ್ಪಿ ಬಿದ್ದಿದ್ದ `ಹಾವಿಗೆ’ ಉಸಿರು ಕೊಟ್ಟು ಕಾಪಾಡಿದ ಪೊಲೀಸ್! ವಿಡಿಯೋ ವೈರಲ್
ನರ್ಮದಾಪುರಂ: ಸಿಪಿಆರ್ ಬಗ್ಗೆ ನೀವು ಕೇಳಿರಬಹುದು! ಬಾಯಿಯ ಮೂಲಕ ಬಾಯಿಯಲ್ಲಿ ಗಾಳಿಯನ್ನು ತುಂಬುವ ತಂತ್ರವಾಗಿದೆ. ಇದು…
ನೀಲಗಿರಿ ಎಲೆಗಳಿಂದ ಉಸಿರಾಟದ ತೊಂದರೆ ದೂರ…..!
ನೀಲಗಿರಿ ಎಲೆಗಳಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ. ನೀಲಗಿರಿ ಡ್ರಾಪ್ಸ್…