BIG NEWS: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು: ವಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯ ಸರ್ಕಾರವೇ ಕಾನೂನು ಹಾಳುಗೆಡವಿದೆ. ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ…
BIG NEWS: ಸಿದ್ದರಾಮಯ್ಯನವ್ರನ್ನ ರಾಜಕೀಯವಾಗಿ ಮುಗಿಸಿದ್ರೆ ಕಾಂಗ್ರೆಸ್ ಮುಗಿಸಿದಂತೆ ಎಂಬ ಭ್ರಮೆಯಲ್ಲಿದ್ದಾರೆ: ವಿಪಕ್ಷ ನಾಯಕರ ವಿರುದ್ಧ ಸಿಎಂ ಕಿಡಿ
ಬೆಂಗಳೂರು: ರಾಜಕೀಯವಾಗಿ ಇಂತಹ ಹೋರಾಟ ಮಾಡಬೇಕು ಎಂದರೆ ಇನ್ನಷ್ಟು ಜೋಶ್ ಬರುತ್ತದೆ ಎಂದು ವಿಪಕ್ಷ ನಾಯಕರಿಗೆ…
BREAKING NEWS: ‘ಇಂದಿನಿಂದ ನನ್ನ ಹೊಸ ರಾಜಕೀಯ ಪಯಣ ಆರಂಭ’: ಬಿಜೆಪಿ ಸೇರಲಿರುವ ಮಾಜಿ ಸಿಎಂ ಚಂಪೈ ಸೊರೇನ್ ಹೇಳಿಕೆ
ನವದೆಹಲಿ: ಜಾರ್ಖಂಡ್ ಮುಕ್ತಿ ಮೋರ್ಚಾಗೆ ಮಾಜಿ ಸಿಎಂ ಚಂಪೈ ಸೊರೆನ್ ಗುಡ್ ಬೈ ಹೇಳಿದ್ದಾರೆ. ಇಂದು…
ಸಿದ್ದರಾಮಯ್ಯ ರಾಜೀನಾಮೆ ನೀಡದೆ ಭಂಡತನ ತೋರಿದರೆ ನಾಳೆಯಿಂದ ರಾಜ್ಯಾದ್ಯಂತ ಪ್ರತಿಭಟನೆ: ಬಿಜೆಪಿ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದೆ ಭಂಡತನ ತೋರಿದರೆ ಆಗಸ್ಟ್ 19 ರಿಂದ ರಾಜ್ಯದಾತ್ಯಂತ ಬಿಜೆಪಿ ಪ್ರತಿಭಟನೆ…
West Bengal HORROR | ಟಿಎಂಸಿ ಸೇರಿದ್ದಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ; ಬಿಜೆಪಿ ಮುಖಂಡರು ಅರೆಸ್ಟ್
ಈ ಮೊದಲು ಬಿಜೆಪಿಯಲ್ಲಿದ್ದ ಮಹಿಳೆ ಮತ್ತು ಆಕೆಯ ಪತಿ ಕಳೆದ ಚುನಾವಣೆ ಸಂದರ್ಭದಲ್ಲಿ ತೃಣ ಮೂಲ…
CM ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶಿಸಿರುವುದು ಇದೇ ಮೊದಲೇನಲ್ಲ…..!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ…
ಮತ್ತೊಂದು ‘ಮೈತ್ರಿ’ ಗೆ ಕಾರಣವಾಗುತ್ತಾ ‘ಚನ್ನಪಟ್ಟಣ’ ಉಪ ಚುನಾವಣೆ ? ಕುತೂಹಲಕ್ಕೆ ಕಾರಣವಾಯ್ತು ‘ಸ್ವಾತಂತ್ರ್ಯೋತ್ಸವ’ ದಿನ ನಡೆದ ಬೆಳವಣಿಗೆ
ಕಳೆದ ಕೆಲವು ದಿನಗಳಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ…
ವಿದ್ಯುತ್ ಬಿಲ್ ನಲ್ಲಿಯೂ ಸುಲಿಗೆ: ಗ್ರಾಹಕರಿಗೆ ಕಾಂಗ್ರೆಸ್ ಸರ್ಕಾರದಿಂದ ಕರೆಂಟ್ ಶಾಕ್; ಬಿಜೆಪಿ ಆಕ್ರೋಶ
ಬೆಂಗಳೂರು: ರಾಜ್ಯದ ಖಜಾನೆಯನ್ನು ಗುಡಿಸಿ ಗುಂಡಾಂತರ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ದಿನನಿತ್ಯದ ಖರ್ಚಿಗೆ ಜನರನ್ನು…
ಸಿಎಂ ಸಿದ್ದರಾಮಯ್ಯನವರೇ ಸರ್ಕಾರಿ ಶಾಲೆಗಳೆಂದರೆ ಇಷ್ಟೊಂದು ತಾತ್ಸಾರವೇ? ಬಿಜೆಪಿ ಪ್ರಶ್ನೆ
ಬೆಂಗಳೂರು: ಮಕ್ಕಳ ಭವಿಷ್ಯಕ್ಕೆ ಕಾಂಗ್ರೆಸ್ ಸರ್ಕಾರ ಕಲ್ಲು ಹಾಕಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ರಾಜ್ಯದ…
ಬೆಂಗಳೂರಿಗರಿಗೆ ‘ತೆಪ್ಪ ಭಾಗ್ಯ’ ನೀಡಿದ ‘ಕೈ’ ಸರ್ಕಾರ: ಬಿಜೆಪಿ ವ್ಯಂಗ್ಯ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿಯಿಡಿ ಸುರಿಯುವ ಮಳೆಯಿಂದಾಗಿ ಬೆಂಗಳೂರು ರಸ್ತೆಗಳು…