alex Certify Bird Flu | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪುರಿ ವ್ಯಕ್ತಿಯಲ್ಲಿ ಶಂಕಿತ ಹಕ್ಕಿ ಜ್ವರ ಪತ್ತೆ, ಹೈ ಅಲರ್ಟ್

ಒಡಿಶಾದ ಪುರಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಏವಿಯನ್ ಇನ್ಫ್ಲುಯೆನ್ಸ(ಬರ್ಡ್ ಫ್ಲೂ) ಸೋಂಕಿನ ಶಂಕಿತ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಇದರ ಬೆನ್ನಲ್ಲೇ ಒಡಿಶಾದ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಒಡಿಶಾ Read more…

SHOCKING: ‘ಕೋವಿಡ್‌ಗಿಂತ 100 ಪಟ್ಟು ಡೇಂಜರ್’, ಸೋಂಕಿತರಲ್ಲಿ ಅರ್ಧದಷ್ಟು ಸಾವಿಗೆ ಕಾರಣವಾಗುವ ಸಾಂಕ್ರಾಮಿಕ ಹಕ್ಕಿಜ್ವರ ಬಗ್ಗೆ ತಜ್ಞರ ಎಚ್ಚರಿಕೆ

ನವದೆಹಲಿ: ‘ಕೋವಿಡ್‌ಗಿಂತ 100 ಪಟ್ಟು ಕೆಟ್ಟದು’ ಎನ್ನಲಾದ ಸಂಭಾವ್ಯ ಬರ್ಡ್ ಫ್ಲೂ ಸಾಂಕ್ರಾಮಿಕ ರೋಗದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಕೋವಿಡ್‌ಗಿಂತ 100 ಪಟ್ಟು ಕೆಟ್ಟದಾಗಿದೆ ಮತ್ತು Read more…

BIG NEWS : ಫ್ರಾನ್ಸ್‌ ನಲ್ಲಿ ʻಹಕ್ಕಿ ಜ್ವರʼದ ಆತಂಕ : ʻಹೈ ಅಲರ್ಟ್ʼ ಘೋಷಣೆ

ರೋಗದ ಹೊಸ ಪ್ರಕರಣಗಳು ಪತ್ತೆಯಾದ ನಂತರ ಫ್ರಾನ್ಸ್ ಮಂಗಳವಾರ ಹಕ್ಕಿ ಜ್ವರದ ಅಪಾಯದ ಮಟ್ಟವನ್ನು ‘ಮಧ್ಯಮ’ ದಿಂದ ‘ಹೆಚ್ಚಿನ’ ಕ್ಕೆ ಏರಿಸಿದೆ, ಹೆಚ್ಚು ಸಾಂಕ್ರಾಮಿಕ ವೈರಸ್ ಹರಡುವುದನ್ನು ತಡೆಯಲು Read more…

Big News: ಚೀನಾದಲ್ಲಿ ಹಕ್ಕಿಜ್ವರದ ಹೊಸ ತಳಿ ಪತ್ತೆ

ಬೀಜಿಂಗ್: ಹಕ್ಕಿಜ್ವರದ ಹೊಸ ತಳಿ H3N8 ಚೀನಾದಲ್ಲಿ ಪತ್ತೆಯಾಗಿದೆ. ಚೀನಾದ ಹೆನಾನ್ ಪ್ರಾಂತದಲ್ಲಿ ನಾಲ್ಕು ವರ್ಷದ ಬಾಲಕ ಸೋಂಕು ಪೀಡಿತನಾಗಿದ್ದಾನೆ ಎಂದು ಚೀನಾದ ಆರೋಗ್ಯ ಸಚಿವಾಲಯವು ವರದಿ ಮಾಡಿದೆ. Read more…

ಹಕ್ಕಿ ಜ್ವರ: ನಿಮಗೆ ತಿಳಿದಿರಲಿ ಈ ರೋಗ ಲಕ್ಷಣಗಳ ಮಾಹಿತಿ

ದೇಶದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ದಾಖಲಾಗುವ ಮೂಲಕ ಸಾಂಕ್ರಾಮಿಕದ ಹೊಡೆತಕ್ಕೆ ತತ್ತರಿಸಿದ್ದ ಮಹಾರಾಷ್ಟ್ರದಲ್ಲಿ ಈಗ ಹಕ್ಕಿ ಜ್ವರದ (ಎಚ್‌5ಎನ್‌1) ಭೀತಿ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಪಾಲ್‌ಘರ್‌ ಜಿಲ್ಲೆಯಲ್ಲಿ ಹಕ್ಕಿ Read more…

ಕೊರೋನಾ ಕಡಿಮೆಯಾಗ್ತಿರುವ ಹೊತ್ತಲ್ಲೇ ಮತ್ತೊಂದು ಶಾಕ್: ಹಕ್ಕಿ ಜ್ವರ ಭೀತಿ; 25,000 ಪಕ್ಷಿಗಳ ಕೊಲ್ಲಲು ಆದೇಶ

ನವದೆಹಲಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿಜ್ವರ ಪ್ರಕರಣಗಳು ಪತ್ತೆಯಾದ ನಂತರ, ರೋಗ ಪೀಡಿತ ಕೋಳಿ ಫಾರಂನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 25,000 ಪಕ್ಷಿಗಳನ್ನು ಮುಂದಿನ ಕೆಲವೇ ದಿನಗಳಲ್ಲಿ Read more…

ಒಮಿಕ್ರಾನ್‌ ಆತಂಕದ ಬೆನ್ನಲ್ಲೇ ಮತ್ತೊಂದು ಶಾಕ್: ಅತ್ಯಪರೂಪಕ್ಕೆ ಮಾನವನಲ್ಲಿ ಕಾಣಿಸಿಕೊಂಡ ಪಕ್ಷಿ ಜ್ವರ

ಬಹಳ ಅಪರೂಪದ ಪಕ್ಷಿ ಜ್ವರದ ಪ್ರಕರಣವೊಂದು ಇಂಗ್ಲೆಂಡ್‌ನ ನೈಋತ್ಯ ಭಾಗದಲ್ಲಿ ವಾಸಿಸುವ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಭದ್ರತಾ ಏಜೆನ್ಸಿ (ಯುಕೆಎಚ್‌ಎಸ್‌ಎ) ಘೋಷಿಸಿದೆ. ಈ ವ್ಯಕ್ತಿ ತನ್ನ Read more…

SHOCKING NEWS: ಕೊರೊನಾ ಸೋಂಕು ವಿಶ್ವಕ್ಕೆ ಹರಡಿದ್ದ ಚೀನಾದಿಂದ ಮತ್ತೊಂದು ಆಘಾತಕಾರಿ ಸುದ್ದಿ; H10N3 ವೈರಸ್ ವ್ಯಕ್ತಿಯಲ್ಲೂ ಪತ್ತೆ

ಬೀಜಿಂಗ್: ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದ ಚೀನಾದಿಂದ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಹಕ್ಕಿಜ್ವರದ ರೂಪಾಂತರ ವೈರಸ್ H10N3 ಸೋಂಕು ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ. ಚೀನಾದ Read more…

ಚಿಕನ್, ಮೊಟ್ಟೆ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಹಕ್ಕಿಜ್ವರ ಭೀತಿಯಿಂದಾಗಿ ಜನ ಚಿಕನ್, ಮೊಟ್ಟೆಯಿಂದ ದೂರ ಸರಿದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಭೀತಿ ಬೇಡ ಚಿಕನ್, ಮೊಟ್ಟೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ. ಹಕ್ಕಿಜ್ವರದಿಂದಾಗಿ ಕುಕ್ಕುಟೋದ್ಯಮಕ್ಕೆ ಭಾರಿ Read more…

ಹಕ್ಕಿ ಜ್ವರದ ಭೀತಿ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಕೋಳಿ ಮಾಂಸ ಮಾರಾಟ ನಿರ್ಬಂಧ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಅತಿಯಾದ ಹಿನ್ನೆಲೆ ಉತ್ತರ ಹಾಗೂ ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಯು ಆಯಾ ಪ್ರದೇಶಗಳಲ್ಲಿ ಕೋಳಿ ಮಾರಾಟವನ್ನ ನಿಷೇಧಿಸಿವೆ. ಮೊಟ್ಟೆ ಹಾಗೂ Read more…

BIG NEWS: ಹಕ್ಕಿಜ್ವರ ಹಿನ್ನೆಲೆ, ಕೋಳಿ ಮಾರಾಟ ನಿಷೇಧ: ಹೋಟೆಲ್ ಗಳಲ್ಲೂ ಮೊಟ್ಟೆ, ಚಿಕನ್ ಬ್ಯಾನ್

ನವದೆಹಲಿ: ಹಕ್ಕಿಜ್ವರ ಹಿನ್ನೆಲೆಯಲ್ಲಿ ದೆಹಲಿಯ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದೆ. ಅಲ್ಲದೇ, ರೆಸ್ಟೋರೆಂಟ್ ಗಳಲ್ಲಿ ಮೊಟ್ಟೆ ಮತ್ತು ಕೋಳಿ ಖಾದ್ಯಗಳನ್ನು ಬ್ಯಾನ್ ಮಾಡಲಾಗಿದೆ. ದೆಹಲಿ Read more…

ಹಕ್ಕಿ ಜ್ವರ: ಚಿಂತೆ ಬೇಡ…..ಆದರೆ ತೋರದಿರಿ ನಿರ್ಲಕ್ಷ್ಯ

ಕೊರೊನಾ ವೈರಸ್​ ಜೊತೆ ಜೊತೆಗೆ ಸದ್ಯ ದೇಶಕ್ಕೆ ಹಕ್ಕಿ ಜ್ವರದ ಸಮಸ್ಯೆಯೂ ಶುರುವಾಗಿದೆ. ಈ ಹಕ್ಕಿ ಜ್ವರ ಮನುಷ್ಯನಿಂದ ಮನುಷ್ಯನಿಗೆ ಹರಡೋದು ಅಪರೂಪ. ಆದರೆ ಬೇಯಿಸದ ಅಥವಾ ಭಾಗಶಃ Read more…

BIG BREAKING: ಕೋಳಿ ಮಾಂಸ, ಮೊಟ್ಟೆ ಮಾರಾಟ – ಸೇವನೆ, ಹಕ್ಕಿಜ್ವರ ನಿಗಾ ಬಗ್ಗೆ ಸಚಿವ ಪ್ರಭು ಚವ್ಹಾಣ್ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಕ್ಕಿ ಜ್ವರದ ಬಗ್ಗೆ ತೀವ್ರವಾಗಿ ನಿಗಾವಹಿಸಲು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಸೂಚನೆ Read more…

BIG NEWS: ರಾಜ್ಯದಲ್ಲೂ ಹಕ್ಕಿಜ್ವರ ಸಾಧ್ಯತೆ ಹಿನ್ನಲೆ, ಎಲ್ಲಾ ಜಿಲ್ಲೆಗಳಲ್ಲೂ ಹೈಅಲರ್ಟ್: ಕೇರಳದ ಕೋಳಿಗೆ ನಿರ್ಬಂಧ

ಬೆಂಗಳೂರು: ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ(H5N8) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗೋದ್ರೇಕದ ನಿರ್ವಹಣೆಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಹೈಅಲರ್ಟ್ ನಿಂದ ಕೋಳಿಶೀತ Read more…

BIG BREAKING: ಹಕ್ಕಿ ಜ್ವರ ಭೀತಿ: ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ

ಬೆಂಗಳೂರು: ಹಕ್ಕಿಜ್ವರ ಭೀತಿ ಹಿನ್ನೆಲೆ ಎಲ್ಲಾ ಜಿಲ್ಲೆಗಳಲ್ಲೂ ಹೈಅಲರ್ಟ್ ಘೋಷಿಸಲಾಗಿದೆ. ಸಚಿವ ಪ್ರಭು ಚೌಹಾಣ್ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿ, ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. Read more…

BIG BREAKING: ಹಕ್ಕಿಜ್ವರ ತೀವ್ರ, ಪೌಲ್ಟ್ರಿ ಕೋಳಿ ಉತ್ಪನ್ನ ಮಾರಾಟ ನಿಷೇಧಿಸಿದ ಹಿಮಾಚಲ ಪ್ರದೇಶ

ನವದೆಹಲಿ: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಕಾಗೆ, ಕೋಳಿ ಹಾಗೂ ವಲಸೆ ಪಕ್ಷಿಗಳು ಸಾವನ್ನಪ್ಪಿವೆ. ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು Read more…

ಕೊರೊನಾ ಹೊತ್ತಲ್ಲೇ ಮತ್ತೊಂದು ಶಾಕ್: ಹಕ್ಕಿ ಜ್ವರದ ಆತಂಕ – ಮೊಟ್ಟೆ, ಮಾಂಸ ನಿಷೇಧದ ಗಾಳಿಸುದ್ದಿ

ಮಂಗಳೂರು: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ರಾಜ್ಯದಲ್ಲಿ ಕಾಗೆಗಳು ಮೃತಪಟ್ಟಿರುವುದು ಕರಾವಳಿ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ. ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ Read more…

ಕೊರೊನಾ ನಡುವೆ ರಾಜಸ್ಥಾನಕ್ಕೆ ಮತ್ತೊಂದು ಶಾಕ್​: ಹಕ್ಕಿ ಜ್ವರ – ಹೈ ಅಲರ್ಟ್​..!

ರಾಜಸ್ಥಾನದಲ್ಲಿ ಹಕ್ಕಿ ಜ್ವರ ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜ್ವರ ಲಕ್ಷಣ ಕಂಡುಬಂದವರನ್ನ ಗುರುತಿಸುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ. ರಾಜಸ್ಥಾನದ Read more…

ಶಾಕಿಂಗ್: ಕಾಗೆ ಸೇರಿ ಅಪಾರ ಪಕ್ಷಿಗಳು ಸಾವು –ಅಂಕೆ ಮೀರಿದ ಹಕ್ಕಿಜ್ವರ; ಹೈ ಅಲರ್ಟ್

ನವದೆಹಲಿ: ಮಧ್ಯಪ್ರದೇಶದ ಇಂದೋರ್ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರ ಹೈಅಲರ್ಟ್ ಘೋಷಿಸಿದೆ. ರಾಜಸ್ಥಾನದ ಅನೇಕ ಪ್ರದೇಶದಲ್ಲಿ ಕಾಗೆಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು Read more…

ಶಾಕಿಂಗ್..! ಕೊರೋನಾ ಹೊತ್ತಲ್ಲೇ ಹಕ್ಕಿಜ್ವರದ ಆತಂಕ –ದಿನೇ ದಿನೇ ಸೋಂಕು ತೀವ್ರ

ಇಂದೋರ್: ಮಧ್ಯಪ್ರದೇಶದ ಇಂದೋರ್ ನ ಡಾಲಿ ಕಾಲೇಜ್ ಆವರಣದಲ್ಲಿ ಹಕ್ಕಿಜ್ವರ ಹರಡಿದ್ದು, 90 ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಡಿಸೆಂಬರ್ 29 ರಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...