alex Certify Best | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿ ಮಾಡಬಹುದು ಈ ಸ್ಯಾಂಡ್ ವಿಚ್

ಇದನ್ನು ಕರ್ಡ್ ಸ್ಯಾಂಡ್ ವಿಚ್ ಅಥವಾ ರಾಯಿತ ಸ್ಯಾಂಡ್ ವಿಚ್ ಅಂತಾನೇ ಕರೆಯುತ್ತಾರೆ. ಆರೋಗ್ಯಕರವಾದ ತಿನಿಸು ಇದು, ಮಕ್ಕಳಿಗೆ ಥಟ್ಟಂತ ಇದನ್ನು ಮಾಡಿಕೊಡಬಹುದು. ಕ್ರೀಮಿಯಾಗಿರೋ ಸ್ಯಾಂಡ್ ವಿಚ್ ಜೊತೆಗೆ Read more…

ಈ ‘ವಿಧಾನ’ ಅನುಸರಿಸಿ ಸುಲಭವಾಗಿ ನಾಲಿಗೆ ಸ್ವಚ್ಛಗೊಳಿಸಿ

ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ತೇವೋ ಅಷ್ಟೇ ಮಹತ್ವವನ್ನು ನಾವು ನಾಲಿಗೆಗೂ ನೀಡಬೇಕು. Read more…

ಹೆಚ್ಚುತ್ತಿರುವ ತೂಕ ನಿಯಂತ್ರಣಕ್ಕೆ ಸೇವಿಸಿ ಈ ʼಸಲಾಡ್ʼ

ಸಲಾಡ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ವಿಷಯ ಎಲ್ಲರಿಗೂ ತಿಳಿದಿದೆ. ಹಣ್ಣುಗಳಿಂದ ತರಕಾರಿಗಳಿಂದ ಸಲಾಡ್ ಮಾಡಿ ತಿನ್ನಲಾಗುತ್ತದೆ. ಆದ್ರೆ ಸಲಾಡ್ ತಿನ್ನುವ ಸರಿಯಾದ ವಿಧಾನ ತಿಳಿಯದ ಕಾರಣ Read more…

ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು….? ಸಂಪೂರ್ಣ ಪ್ರಯೋಜನ ಪಡೆಯಲು ಇದನ್ನೇ ಅನುಸರಿಸಿ

ಆರೋಗ್ಯವಾಗಿ, ಫಿಟ್ ಆಗಿರಲು ಪ್ರತಿದಿನ ವ್ಯಾಯಾಮ ಮಾಡುವುದು ಮುಖ್ಯ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಆದರೆ ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಎಂಬುದು ಅನೇಕರಿಗೆ Read more…

ಈ ನಿದ್ರಾಭಂಗಿ ಅನುಸರಿಸಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಉತ್ತಮ

  ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನದಲ್ಲಿ 7-8 ಗಂಟೆ ನಿದ್ರೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನಿದ್ರೆ ಮಾಡಲು ಭಂಗಿ ಬಹಳ ಮುಖ್ಯವಾಗುತ್ತದೆ. ಕೆಲವೊಂದು ನಿದ್ರಾ ಭಂಗಿ Read more…

ಇಂಥ ಹುಡುಗಿ ಪತ್ನಿಯಾಗಿ ಮನೆಗೆ ಬಂದ್ರೆ ಬದಲಾಗುತ್ತೆ ಅದೃಷ್ಟ

ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ. ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ Read more…

ನೈಸರ್ಗಿಕ‌ವಾಗಿ ತೂಕ ಏರಿಕೆಯಾಗ್ಬೇಕೆಂದ್ರೆ ನಿಮ್ಮ ಡಯಟ್ ಹೀಗಿರಲಿ

ಬೊಜ್ಜು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಏರಿದ ತೂಕ ಇಳಿಸುವುದು ಸುಲಭದ ಮಾತಲ್ಲ. ಇನ್ನು ಕೆಲವರಿಗೆ ತೂಕ Read more…

ಚರ್ಮದ ತುರಿಕೆ ಮತ್ತು ಅಲರ್ಜಿಗೆ ರಾಮಬಾಣ ಈ ವಿಶೇಷ ಎಣ್ಣೆಗಳು

ಚರ್ಮದಲ್ಲಿ ತುರಿಕೆ ಸಾಮಾನ್ಯ ಸಮಸ್ಯೆ. ಶುಷ್ಕತೆ, ಕೀಟಗಳ ಕಡಿತ, ದದ್ದುಗಳು, ಅಲರ್ಜಿಗಳಿಂದ ಅಥವಾ ಕೊಳಕು ಶೇಖರಣೆಯಂತಹ ಹಲವು ಕಾರಣಗಳಿಂದ ತುರಿಕೆ ಉಂಟಾಗುತ್ತದೆ. ಅನೇಕ ಬಾರಿ ತಡೆಯಲಸಾಧ್ಯವಾದ ತುರಿಕೆಯಿಂದ ಸಾಕಷ್ಟು Read more…

ಹಾಲಿನ ಜೊತೆ ಬೆಲ್ಲ ಬೆರೆಸಿ ಕುಡಿದರೆ ಸಿಗುತ್ತೆ ಈ ಎಲ್ಲ ಆರೋಗ್ಯ ಲಾಭ

ಬೆಳಗ್ಗೆ ಬಿಸಿ ಬಿಸಿ ಕಾಫಿ, ಹಾಲು ಅಥವಾ ಚಹಾ ಕುಡಿಯುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಇವುಗಳಿಗೆ ಸಕ್ಕರೆ ಬೆರೆಸಿ ಕುಡಿಯುವುದಕ್ಕಿಂತ ಬೆಲ್ಲ ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. Read more…

ಅವಕಾಶವಿದ್ದಲ್ಲಿ ಜೀವನದಲ್ಲಿ ಒಮ್ಮೆಯಾದರೂ ಈ ನಗರಕ್ಕೆ ಭೇಟಿ ನೀಡಿ

ಅವಕಾಶ ಸಿಕ್ಕಲ್ಲಿ, ಜೀವನದಲ್ಲಿ ಒಮ್ಮೆ, ವಿಶ್ವದ ಕೆಲ ಪ್ರದೇಶಗಳಿಗೆ ಅವಶ್ಯಕವಾಗಿ ಭೇಟಿ ನೀಡಿ. ಸ್ಯಾನ್ ಫ್ರಾನ್ಸಿಸ್ಕೋ : ನೀವು ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಮೊದಲ Read more…

ಸಾಧಕರು ಅನುಸರಿಸುತ್ತಾರೆ ಬೆಳಗಿನ ಈ 5 ದಿನಚರಿ; ಯಶಸ್ಸಿಗೆ ಸರಳ ಸೂತ್ರಗಳಿವು…!

  ನಮ್ಮ ಪ್ರತಿದಿನವೂ ಪ್ರೊಡಕ್ಟಿವ್‌ ಆಗಿ ಯಶಸ್ವಿಯಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ನಮ್ಮ ದಿನಚರಿ ಸರಿಯಾಗಿದ್ದಲ್ಲಿ ಮಾತ್ರ ಅದು ಸಾಧ್ಯ. ಜೀವನದಲ್ಲಿ ಮುಂದೆಬರಬೇಕೆಂದರೆ ಈಗಾಗ್ಲೇ ಎತ್ತರವನ್ನು ಮುಟ್ಟಿದವರಿಂದ ಕಲಿಯಬೇಕು. ಬದುಕಿನಲ್ಲಿ Read more…

ʼಸಲಾಡ್ʼ ಸೇವನೆ ಮಾಡಲು ಒಳ್ಳೆ ಸಮಯ ಯಾವುದು ಗೊತ್ತಾ…?

ಸಲಾಡ್ ತಿನ್ನಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಯಾವ ಸಮಯದಲ್ಲಿ ಸಲಾಡ್ ತಿನ್ನಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವರು ರಾತ್ರಿ ಸಲಾಡ್ ಸೇವನೆ ಮಾಡ್ತಾರೆ. ರಾತ್ರಿ ಸಲಾಡ್ ಸೇವನೆ ಮಾಡುವುದ್ರಿಂದ Read more…

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯಾವ ಬಣ್ಣದ ʼಛತ್ರಿʼ ಬೆಸ್ಟ್ ? ಇಲ್ಲಿದೆ ಹವಾಮಾನ ಇಲಾಖೆ ನೀಡಿರುವ ಟಿಪ್ಸ್

ರಾಜ್ಯದಲ್ಲೀಗ ಮೈ ಸುಟ್ಟುಹೋಗುವಂತಹ ಬಿಸಿಲು. ಹೊರಗೆ ಬಂದರೆ ಜನ ಬೆವೆತುಹೋಗುತ್ತಾರೆ, ನೆತ್ತಿ ಸುಟ್ಟುಹೋಗುವಂತಹ ರೀತಿ ರಣಬಿಸಿಲಿದೆ. ಈ ವೇಳೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗುವ ವೇಳೆ ಕೆಲವರು Read more…

ಬಿಸಿಲ ಝಳಕ್ಕೆ ತಂಪೆರೆಯುವ ʼಆಹಾರʼಗಳಿವು

ಬೇಸಿಗೆ ಬಿಸಿಲ ಬೇಗೆ ಶುರುವಾಗಿದೆ, ಬಿಸಿಲ ಝಳಕ್ಕೆ ಬಾಯಾರಿಕೆ ಮಾಮೂಲಿ. ದೇಹ ತಂಪಾಗಲಿ ಎನ್ನುವ ಕಾರಣಕ್ಕೆ ಕಂಡ ಕಂಡ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡೋದು ಒಳ್ಳೆಯದಲ್ಲ. ಆರೋಗ್ಯಕರ ಹಾಗೂ Read more…

ಎದೆ ಉರಿ ಪರಿಹಾರಕ್ಕೆ ಇಲ್ಲಿದೆ ಬೆಸ್ಟ್‌ ʼಮನೆ ಮದ್ದುʼ

ಕೆಲವರಿಗೆ ಕೆಲ ಆಹಾರ ಎದೆ ಉರಿ ತರಿಸುತ್ತದೆ. ಕೆಲವರಿಗೆ ಮೂಲಂಗಿ ಆಗುವುದಿಲ್ಲ, ಮತ್ತೆ ಕೆಲವರಿಗೆ ಅವಲಕ್ಕಿ, ಉಪ್ಪಿಟ್ಟು ತಿಂದ ನಂತರ ಎದೆ ಉರಿ ಶುರುವಾಗುತ್ತದೆ. ಕಾರಣ ಗ್ಯಾಸ್ಟ್ರಿಕ್ ಅಥವಾ Read more…

ಈ ವಸ್ತುಗಳನ್ನು ಬಳಸಿ ಮನೆಯಲ್ಲಿರುವ ಹಲ್ಲಿ ಓಡಿಸಿ

ಮನೆಯಲ್ಲಿ ಹಲ್ಲಿಗಳಿರುವುದು ಸಾಮಾನ್ಯ ಸಂಗತಿ. ಹಲ್ಲಿ ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ರೆ ಹಲ್ಲಿ ಮನೆಯಲ್ಲಿದ್ದರೆ ಕಿರಿಕಿರಿ. ಹಲ್ಲಿ ಕಂಡ್ರೆ ಹೆದರುವವರಿದ್ದಾರೆ. ಇದನ್ನು ಓಡಿಸಲು ಅನೇಕ ಪ್ರಯತ್ನಪಟ್ಟು ಸೋತವರಿದ್ದಾರೆ. Read more…

ದಿನವಿಡೀ ಸ್ಟ್ರಾಂಗ್‌ ಆಗಿರಲು ಮಕ್ಕಳಿಗೆ ಕೊಡಿ ಈ ಉಪಹಾರ..…!

ಬೆಳಗಿನ ಉಪಾಹಾರವು ಬಹಳ ಮುಖ್ಯವಾದ ಆಹಾರ. ಬೆಳಗ್ಗೆ ನಾವು ಸೇವಿಸುವ ಆಹಾರಗಳು ದಿನವಿಡೀ ನಮಗೆ ಶಕ್ತಿ ತುಂಬುತ್ತವೆ. ಹಾಗಾಗಿ ಮಕ್ಕಳಿಗೆ ಬೆಳಗ್ಗೆ ಆರೋಗ್ಯಕರ ಉಪಹಾರವನ್ನೇ ನೀಡಬೇಕು. ಅದರಲ್ಲೂ ಪ್ರಮುಖವಾಗಿ Read more…

ಸೌಂದರ್ಯ ಹಾಳು ಮಾಡುವ ಬೊಜ್ಜು ಹೆಚ್ಚಾಗಿದ್ರೆ ಚಿಂತೆ ಬೇಡ….! ಅದನ್ನು ಕರಗಿಸಲು ಇಲ್ಲಿದೆ ʼಟಿಪ್ಸ್ʼ

ಬೊಜ್ಜು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸೌಂದರ್ಯ ಹಾಳು ಮಾಡುತ್ತದೆ. ದಿನನಿತ್ಯದ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ. ಸೋಮಾರಿತನ ಹೆಚ್ಚಾಗುವಂತೆ ಮಾಡುತ್ತದೆ. ಕೆಲಸಗಳು ನಿಧಾನವಾಗುತ್ತವೆ. ಎಲ್ಲರನ್ನು Read more…

ಮೊಣಕಾಲು ನೋವಿಗೆ ಕಾರಣವಾಗುತ್ತೆ ಈ ಅಭ್ಯಾಸ

ದಿನನಿತ್ಯದ ಜೀವನದಲ್ಲಿ ಅನೇಕ ಆರೋಗ್ಯ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ಕಾಲು ನೋವು, ಸೊಂಟ ನೋವು, ಮಧುಮೇಹ ಎಲ್ಲವೂ ಸಾಮಾನ್ಯ ಎನ್ನುವಂತಾಗಿದೆ. ಸಣ್ಣ ಸಣ್ಣ ಮನೆ ಟಿಪ್ಸ್ ಅನೇಕ ರೋಗಗಳನ್ನು Read more…

ಹಣ್ಣು ಅಥವಾ ಹಣ್ಣಿನ ಜ್ಯೂಸ್‌, ದೇಹದ ತೂಕ ಇಳಿಸಲು ಯಾವುದು ಬೆಸ್ಟ್‌…..?

ಪ್ರತಿದಿನ ಒಂದು ಹಣ್ಣು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಹಣ್ಣಿನ ಜ್ಯೂಸ್‌ ಕುಡಿಯುವುದು ಕೂಡ ಆರೋಗ್ಯಕರ. ಆದರೆ ತೂಕ ಇಳಿಸಲು ಹಣ್ಣು ತಿನ್ನುವುದು ಸೂಕ್ತವೇ ಅಥವಾ ಹಣ್ಣಿನ Read more…

ಹಸಿರು ಅಥವಾ ಕೆಂಪು, ಯಾವ ಬೆಂಡೆಕಾಯಿ ಆರೋಗ್ಯಕ್ಕೆ ಬೆಸ್ಟ್‌….?

ಆರೋಗ್ಯ ಚೆನ್ನಾಗಿರಬೇಕೆಂದರೆ ತಾಜಾ ತರಕಾರಿಗಳನ್ನು ತಿನ್ನಬೇಕು. ಅನೇಕ ತರಕಾರಿಗಳು ನಮಗೆ ಇಷ್ಟವಿಲ್ಲದಿದ್ದರೂ ತಿನ್ನಲೇಬೇಕು. ಚಿಕ್ಕಂದಿನಲ್ಲಿ ನಾವು ಇಷ್ಟಪಡದ ತರಕಾರಿಗಳ ಮಹತ್ವ ದೊಡ್ಡವರಾದ ಮೇಲೆ ತಿಳಿಯುತ್ತದೆ. ಯಾಕೆಂದರೆ ತರಕಾರಿಗಳ ಪೌಷ್ಟಿಕಾಂಶದ Read more…

ಈ ʼಆಹಾರʼ ವೃದ್ಧಿಸುತ್ತೆ ಪುರುಷರ ಲೈಂಗಿಕ ಶಕ್ತಿ

ಟೆಸ್ಟೊಸ್ಟೆರೋನ್, ಪುರುಷರಲ್ಲಿ ಇರುವ ಸೆಕ್ಸ್ ಹಾರ್ಮೋನ್. ಈ ಹಾರ್ಮೋನ್ ಪುರುಷರ ಲೈಂಗಿಕ ಶಕ್ತಿಗೆ ಮತ್ತು ಮಾಂಸ ಖಂಡಗಳಿಗೆ ಬಹಳ ಮುಖ್ಯ. ಕೆಟ್ಟ ಜೀವನಶೈಲಿ ಹಾಗೂ ವಯಸ್ಸು, ಈ ಹಾರ್ಮೋನ್ Read more…

ನಿಮ್ಮನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯುತ್ತೆ ಪುಟ್ಟ ಅಕ್ಕ – ತಮ್ಮನ ಈ ಮುದ್ದಾದ ವಿಡಿಯೋ

ಒಡಹುಟ್ಟಿದವರೊಂದಿಗೆ ಬೆಳೆಯುವ ಮೋಜಿಗೆ ಬೇರೆ ಸಾಟಿಯಿಲ್ಲ. ಅನೇಕ ಏರಿಳಿತಗಳೊಂದಿಗಿನ ಪ್ರಯಾಣವು ನಮಗೆ ಜೀವನದುದ್ದಕ್ಕೂ ಹಲವು ಪಾಠಗಳನ್ನು ಕಲಿಸುತ್ತದೆ. ಸಹೋದರ ಮತ್ತು ಸಹೋದರಿ ಜೋಡಿಯ ನಡುವಿನ ಅಂತಹ ಒಂದು ಅಮೂಲ್ಯವಾದ Read more…

ಹೆಡ್‌ಫೋನ್ ಇಲ್ಲದೇ ಮೊಬೈಲ್ ಬಳಸಿದರೆ ಈ ಬಸ್‌ ನಲ್ಲಿ ಪ್ರಯಾಣಕ್ಕಿಲ್ಲ ಅವಕಾಶ

ತನ್ನ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊಬೈಲ್‌ನಲ್ಲಿ ಜೋರಾದ ಸಂವಹನ ಹಾಗೂ ಹೆಡ್‌ಫೋನ್‌ಗಳಿಲ್ಲದೇ ಆಡಿಯೋ/ವಿಡಿಯೋ ಪ್ಲೇ ಮಾಡುವುದನ್ನು ನಿಷೇಧಿಸಿದ ಬೃಹನ್ಮುಂಬಯಿ ವಿದ್ಯುತ್‌ ಪೂರೈಕೆ ಹಾಗೂ ಸಾರಿಗೆ (ಬೆಸ್ಟ್). ಪ್ರಯಾಣಿಕರಿಗೆ ಪ್ರಯಾಣದ Read more…

ಬಿರು ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳಲು ಈ ತಂಪು ತಂಪಾದ ನಗರಗಳು ಬೆಸ್ಟ್

ಏಪ್ರಿಲ್‌, ಮೇ ಬಂತೆಂದರೆ ಬಿರು ಬಿಸಿಲು, ಮಕ್ಕಳಿಗೆಲ್ಲಾ ಪರೀಕ್ಷೆ ಮುಗಿದು ರಜೆಯ ಮಜಾ ಎಲ್ಲಾದರು ಪ್ರವಾಸ ಹೋಗಲು ಪ್ಲಾನ್.‌ ಆದರೆ ಕಳೆದೆರಡು ಬೇಸಿಗೆ ರಜೆಯಲ್ಲಿ ಕೊರೊನಾ ಕಾರಣಕ್ಕೆ ಎಲ್ಲರ Read more…

ಅನಾರೋಗ್ಯ ಪೀಡಿತ ಪತ್ನಿಗೆ ವೃದ್ದನ ಕೈತುತ್ತು: ವೈರಲ್‌ ವಿಡಿಯೋಗೆ ನೆಟ್ಟಿಗರು ಭಾವುಕ

ಯಾರನ್ನಾದರೂ ನೋಡಿಕೊಳ್ಳುವುದು ಪ್ರೀತಿಯು ಶುದ್ಧ ರೂಪವಾಗಿರಬೇಕು. ಪ್ರೀತಿಯು ಯಾವಾಗಲೂ ಅಸಾಮಾನ್ಯವಾದುದನ್ನು ಮಾಡುವುದು ಎಂಬರ್ಥವಲ್ಲ. ಆದರೆ ನಿಮ್ಮ ಅಚ್ಚುಮೆಚ್ಚಿನವರು ಹೊಸ ಉಡುಪನ್ನು ಧರಿಸಿದಾಗ ಅಥವಾ ನಿಮ್ಮ ಸ್ವಂತ ಕೈಗಳಿಂದ ಅವರಿಗೆ Read more…

81 ನೇ ವಯಸ್ಸಿನಲ್ಲಿ 18 ದೇಶಗಳಿಗೆ ಭೇಟಿ ನೀಡಿದ ಸ್ನೇಹಿತರು…..!

ಟೆಕ್ಸಾಸ್​: ನಮ್ಮಲ್ಲಿ ಹಲವರು 80 ದಿನಗಳಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೇವೆ, ಆದರೆ ನೀವು 80 ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೀರಾ ? ಇಲ್ಲದಿದ್ದರೆ, ಪ್ರಪಂಚದಾದ್ಯಂತ Read more…

ನಷ್ಟಕ್ಕೆ ಕಾರಣವಾಗುತ್ತೆ ಮನೆ ಮುಂದಿನ ಈ ‘ವಸ್ತು’

ಮನೆಯ ಮುಖ್ಯ ದ್ವಾರದ ಮುಂದೆ ಅಥವಾ ಮನೆ ಗೇಟ್ ಬಳಿ ಇರುವ ಕೆಲವೊಂದು ವಸ್ತುಗಳು ಲಾಭಕ್ಕಿಂತ ಹಾನಿಯುಂಟು ಮಾಡುತ್ತವೆ. ಕುಟುಂಬಸ್ಥರ ಮನಸ್ಸಿನಲ್ಲಿ ಅಸಮಾಧಾನ ಮೂಡುತ್ತದೆ. ಮನೆ ಖರೀದಿ ವೇಳೆ Read more…

ಮಂಗಕ್ಕೆ ಆಹಾರ ನೀಡಲು ವಯೋವೃದ್ಧನ ಶತ ಪ್ರಯತ್ನ: ವೈರಲ್​ ವಿಡಿಯೋಗೆ ಜನರು ಫಿದಾ

ಮನುಷ್ಯತ್ವ, ಮಾನವೀಯತೆ ಮರೆಯಾಗುತ್ತಿದೆ ಎಂದು ಎಲ್ಲೆಡೆ ಹೇಳುತ್ತಿರುವ ಈ ಸಮಯದಲ್ಲಿ ವಯೋವೃದ್ಧರೊಬ್ಬರು ಕೋತಿಗೆ ಆಹಾರ ನೀಡಲು ಪ್ರಯತ್ನಿಸುತ್ತಿರುವ ಭಾವುಕ ವಿಡಿಯೋ ಒಂದು ವೈರಲ್​ ಆಗಿದೆ. ಎತ್ತರದ ಟೆರೇಸ್ ಮೇಲೆ Read more…

ಹೀರೋ ಹೋಂಡಾವನ್ನು ಎಲೆಕ್ಟ್ರಿಕ್​ ಬೈಕಾಗಿ ಮಾರ್ಪಡಿಸಿದ ಯುವಕ

ಕರೀಂನಗರ: ತೆಲಂಗಾಣದ ಯುವಕನೊಬ್ಬ ಹಳೆಯ ಮೋಟಾರ್‌‌ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್‌ಗೆ ಅಪ್‌ಗ್ರೇಡ್ ಮಾಡಿ ಸಾಧನೆ ಮಾಡಿದ್ದಾನೆ. ಹೊಸದಾಗಿ ನವೀಕರಿಸಿದ ಎಲೆಕ್ಟ್ರಿಕ್ ಬೈಕು ಐದು ಗಂಟೆಗಳ ಕಾಲ ಚಾರ್ಜ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...