alex Certify benefits | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಪ್ರಯೋಜನ

ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಉತ್ತಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತ ಹಣ್ಣು ಇದು. ದೇಹಕ್ಕೆ ಸಾಕಷ್ಟು ಕ್ಯಾಲ್ಷಿಯಂ ಒದಗಿಸುವ ಬಾಳೆಹಣ್ಣಿನಲ್ಲಿ ಇನ್ನೂ ಹಲವಾರು ಆರೋಗ್ಯಕರ ಅಂಶಗಳಿವೆ. ಪ್ರತಿದಿನ ಒಂದು Read more…

ಕೂದಲು ಉದುರುವುದನ್ನು ತಡೆಗಟ್ಟಿ ತಲೆಹೊಟ್ಟನ್ನೂ ನಿವಾರಿಸುತ್ತದೆ ʼಸೌತೆಕಾಯಿʼ

ಸೌತೆಕಾಯಿ ಬಹುತೇಕ ಎಲ್ಲರ ಫೇವರಿಟ್.‌ ಬೇಸಿಗೆಯಲ್ಲಿ ಉಪ್ಪು, ಖಾರ ಹಾಕಿಕೊಂಡು ಸವಿಯುವವರೇ ಹೆಚ್ಚು. ತಿನ್ನೋದಕ್ಕೆ ಬಹಳ ರುಚಿಕರವಾಗಿರೋ ಸೌತೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನೀರಿನಂಶ ಹೇರಳವಾಗಿದ್ದು ಅದು ನಿಮ್ಮ Read more…

ಈ ಕಾರಣಕ್ಕೆ ಪ್ರತಿದಿನ ಮನೆಯಲ್ಲಿ ಬೆಳಗಬೇಕು ಕರ್ಪೂರ

ಮನೆಯಲ್ಲಿ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ನಕಾರಾತ್ಮಕ ಶಕ್ತಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತೆ. ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಪ್ರತಿದಿನ ಮಾಡಬೇಕು. Read more…

ತೂಕ ಇಳಿಸಲು ಬೆಸ್ಟ್‌ ತರಕಾರಿ ಇದು, ಸೇವನೆಯ ವಿಧಾನ ನಿಮಗೆ ತಿಳಿದಿರಲಿ

ಬೆಂಡೆಕಾಯಿ ಬಹುತೇಕ ಜನರು ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಹೇರಳವಾಗಿದೆ. ನೀವು ಪ್ರತಿದಿನ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.38ರಷ್ಟು ವಿಟಮಿನ್ ಸಿ ದೊರೆಯುತ್ತದೆ. Read more…

ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ನೀರು ಸಂಧಿವಾತಕ್ಕೆ ಪರಿಣಾಮಕಾರಿ ಮದ್ದು

ಅರಿಶಿನ ಸೇವನೆಯಿಂದ ಆರೋಗ್ಯಕ್ಕಿರುವ ಸಾಕಷ್ಟು ಪ್ರಯೋಜನಗಳ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಅದರಲ್ಲೂ ಅರಿಶಿನ ಕಷಾಯ ಅಥವಾ ಅರಿಶಿನ ನೀರು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಚಿಟಿಕೆ ಅರಿಶಿನವನ್ನು Read more…

ಅಶ್ವತ್ಥ ಮರ ಪೂಜೆ ಮಾಡುವಾಗ ಗಮನಿಸಿ ಈ ಸಂಗತಿ

ಅಶ್ವತ್ಥ ಪೂಜೆಯಿಂದ ಶನಿ ದೋಷ ದೂರವಾಗುತ್ತದೆ. ಶ್ರೀಮದ್ ಭಾಗವತ ಪುರಾಣದಲ್ಲಿ ಅಶ್ವತ್ಥ ಮರವನ್ನು ಶ್ರೀಕೃಷ್ಣ ತನ್ನದೇ ರೂಪವೆಂದು ವಿವರಿಸಿದ್ದಾನೆ. ಅಶ್ವತ್ಥ ಮರವನ್ನು ನಿಯಮಿತವಾಗಿ ಪೂಜೆ ಮಾಡುವವರು ಕೆಲವೊಂದು ವಿಷ್ಯಗಳ Read more…

ಪ್ರತಿದಿನ ಮೊಸರು ಸೇವಿಸಿದ್ರೆ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ…..!

ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಏನು ಆ ಲಾಭಗಳು ತಿಳಿಯೋಣ. ಜೀರ್ಣಕ್ರಿಯೆ ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹೀಗಾಗಿ Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ʼಅಂಜೂರʼಸೇವನೆ ಶ್ರೇಷ್ಠ, ಯಾಕೆ ಗೊತ್ತಾ…..?

ಅಂಜೂರ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದವರು ಬಹಳ ಕಡಿಮೆ. ವಿಟಮಿನ್‌ಗಳು, ಫೈಬರ್, ಎಂಟಿ ಓಕ್ಸಿಡೆಂಟ್‌ಗಳು ಮುಂತಾದ ಅನೇಕ ಪೌಷ್ಟಿಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ Read more…

ವೇಗವಾಗಿ ತೂಕ ಕಡಿಮೆ ಮಾಡುವ ಲಿಚಿ ಹಣ್ಣಿನಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಹಣ್ಣು ಲಿಚಿ. ಕೆಲವರಿಗೆ ಈ ಹಣ್ಣಿನ ಪ್ರಯೋಜನಗಳು ಗೊತ್ತಿಲ್ಲದೇ ಇರಬಹುದು, ಆದ್ರೆ ಅದರ ಸುಂದರವಾದ ಈ ಹಣ್ಣು ಎಂಥವರನ್ನೂ ಆಕರ್ಷಿಸುತ್ತದೆ. ಲಿಚಿ ಹಣ್ಣುಗಳನ್ನು ಸೇವನೆ Read more…

ಉಚಿತ ಕೊಡುಗೆಗೂ ಟ್ಯಾಕ್ಸ್: ಜುಲೈ 1 ರಿಂದಲೇ ಜಾರಿ

ನವದೆಹಲಿ: CBDT ಉಡುಗೊರೆಗಳ ಮೇಲಿನ ಹೊಸ ತೆರಿಗೆ ನಿಯಮಕ್ಕೆ ಮಾರ್ಗಸೂಚಿಗಳನ್ನು ನೀಡಿದೆ. ವೈದ್ಯರು ಸ್ವೀಕರಿಸಿದ ಉಚಿತ ವೈದ್ಯಕೀಯ ಮಾದರಿಗಳು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಉಳಿಸಿಕೊಂಡಿರುವ ಉಡುಗೊರೆಗಳಂತಹವುಗಳಿಗೆ TDS Read more…

ಪ್ರತಿದಿನ ರಾತ್ರಿ ಸ್ನಾನ ಮಾಡುವುದು ಹೆಚ್ಚು ಸೂಕ್ತ, ಕಾರಣ ಗೊತ್ತಾ…? 

ಸ್ನಾನ ಮಾಡುವುದು ಒಂದು ರೀತಿಯ ಆಹ್ಲಾದಕರ ಅನುಭವ. ಸ್ನಾನದ ನಂತರ ಪ್ರತಿಯೊಬ್ಬರೂ ತಾಜಾತನವನ್ನು ಅನುಭವಿಸುತ್ತಾರೆ. ಬೇಸಿಗೆಯಲ್ಲಂತೂ ಎಷ್ಟು ಬಾರಿ ಸ್ನಾನ ಮಾಡಿದರೂ ಹಿತವಾಗಿಯೇ ಇರುತ್ತದೆ. ಆದ್ರೆ ಹಗಲಿನ ಬದಲು Read more…

ʼಆಧಾರ್ʼ ರಿಜಿಸ್ಟ್ರಿಯಲ್ಲಿ ದಾಖಲಾಗಲಿದೆ ಹುಟ್ಟು ಮತ್ತು ಸಾವಿನ ವಿವರ

ಇನ್ನು ಮುಂದೆ ಈಗ ತಾನೆ ಹುಟ್ಟಿದ ಮಕ್ಕಳಿಗೂ ಆಧಾರ್ ಕಾರ್ಡ್ ಸಂಖ್ಯೆ ಬರಲಿದೆ. ನವಜಾತ ಶಿಶುಗಳಿಗೆ ಸಿಗುತ್ತಿರುವ ಪ್ರಯೋಜನಗಳನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ Read more…

ಕೆಲವೇ ವಾರಗಳಲ್ಲಿ ತೂಕ ಕಳೆದುಕೊಳ್ಳಲು ಈ ರೀತಿ ಸೇವಿಸಿ ಓಟ್ಸ್‌

ಓಟ್ಸ್‌ನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅದಕ್ಕಾಗಿಯೇ ಹೆಚ್ಚಿನ ಜನರು ಬೆಳಗಿನ ಉಪಾಹಾರಕ್ಕೆ ಓಟ್ಸ್ ಸೇವಿಸುತ್ತಾರೆ. ಪ್ರತಿಯೊಬ್ಬರೂ ಇದನ್ನು ಸೇವನೆ ಮಾಡಬಹುದು. ನೀವೇನಾದ್ರೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಓಟ್ಸ್ ನಿಮಗೆ ಉತ್ತಮ Read more…

ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. * ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ತಿನ್ನಿ ಒಂದು ಪ್ಲೇಟ್ ʼಅವಲಕ್ಕಿʼ

ಅವಲಕ್ಕಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಫಿಟ್ ಆಗಿರುವ ಜೊತೆಗೆ ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹಕ್ಕೆ ಅಗತ್ಯವಿರುವ ಜೀವಸತ್ವ ಅವಲಕ್ಕಿಯಲ್ಲಿರುತ್ತದೆ. Read more…

ಸೌಂದರ್ಯ ಹೆಚ್ಚಿಸುವ ‘ಅಡುಗೆ ಸೋಡಾ’

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ Read more…

ಹೊಟ್ಟೆ ಬೊಜ್ಜು ಕಡಿಮೆ ಮಾಡುತ್ತೆ ವಿಕ್ಸ್ ವೇಪರಬ್

ಪ್ರತಿಯೊಬ್ಬರೂ ಫಿಟ್ ಆಗಿರಲು ಬಯಸ್ತಾರೆ. ಅದಕ್ಕಾಗಿ ಏನೆಲ್ಲ ಕಸರತ್ತುಗಳನ್ನು ಮಾಡ್ತಾರೆ. ಜಿಮ್, ವ್ಯಾಯಮ, ಯೋಗ, ಡಯಟ್ ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಆದ್ರೆ ಹೊಟ್ಟೆ ಕೊಬ್ಬು ಮಾತ್ರ Read more…

BIG NEWS: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 4,000 ರೂ. ಸ್ಟೈಫಂಡ್;‌ ಪ್ರಧಾನಿಯಿಂದ ಮಹತ್ವದ ಘೋಷಣೆ

ಕೋವಿಡ್-19 ರಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಪಿಎಂ ಕೇರ್ಸ್ ಅಡಿಯಲ್ಲಿ ಮಕ್ಕಳ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದರು. ಅನಾಥರಾದ ಮಕ್ಕಳಿಗೆ ತಮ್ಮ ದೈನಂದಿನ Read more…

ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪಿಎಂ ಕೇರ್ಸ್ ಸೌಲಭ್ಯ ವಿತರಣೆಗೆ ನಾಳೆ ಮೋದಿ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯ ಪ್ರಯೋಜನಗಳನ್ನು ಬಿಡುಗಡೆ ಮಾಡಲಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿಗೆ Read more…

ಬೇಸಿಗೆಯಲ್ಲಿ ʼಎಳನೀರುʼ ಕುಡಿದರೆ ಆರೋಗ್ಯಕ್ಕಿವೆ ಅದ್ಭುತ ಪ್ರಯೋಜನ

ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಇರಲಿ ಎಳನೀರು ಸದಾಕಾಲ ನಿಮ್ಮ ದೇಹಕ್ಕೆ ಹಿತವಾಗಿಯೆ ಇರುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಹೈಡ್ರೇಟ್‌ ಆಗಿಟ್ಟುಕೊಳ್ಳಲು ಎಳನೀರು ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಪ್ರತಿದಿನ Read more…

ಸೀಬೆ ಗಿಡದ ಎಲೆಗಳಲ್ಲೂ ಇದೆ ಔಷಧೀಯ ಗುಣ

ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ Read more…

ಸ್ನಾನ ಮಾಡುವುದರಿಂದ ಸಿಗುತ್ತೆ ‘ಆಧ್ಯಾತ್ಮಿಕ’ ಲಾಭ

ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. Read more…

ವ್ಯಕ್ತಿಯನ್ನು ಶ್ರೀಮಂತನನ್ನಾಗಿಸುತ್ತೆ ಚಿಟಕಿ ʼಉಪ್ಪುʼ

ಉಪ್ಪಿಗಿಂತ ರುಚಿ ಬೇರೆಯಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆಹಾರಕ್ಕೊಂದೆ ಅಲ್ಲ, ಸೌಂದರ್ಯ ವೃದ್ಧಿಗೂ ಉಪ್ಪು ಒಳ್ಳೆಯದು ಎಂಬ ವಿಚಾರವನ್ನು ಈಗಾಗಲೇ ನಾವು ಹೇಳಿದ್ದೇವೆ. ಇಷ್ಟೇ ಅಲ್ಲ, ವಾಸ್ತು Read more…

ಮುಖದ ಕಾಂತಿ ಇಮ್ಮಡಿಗೊಳಸುವ ʼಮನೆ ಮದ್ದುʼ

ಮುಖದ ಸೌಂದರ್ಯಕ್ಕಾಗಿ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಸಾವಿರಗಟ್ಟಲೆ ಹಣ ಸುರಿಯುತ್ತಾರೆ. ಕೆಮಿಕಲ್ ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹೋಗ್ತಾರೆ. ಆದ್ರೆ ಅದು ಕೆಲವರಿಗೆ ಅಲರ್ಜಿಯಾಗಿ ತೊಂದರೆ ಅನುಭವಿಸಿದ Read more…

ಅನೇಕ ಸಮಸ್ಯೆಗಳಿಗೆ ಮದ್ದು ಕರ್ಪೂರ

ಕರ್ಪೂರವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ. ಕರ್ಪೂರದಿಂದ ಅನೇಕ ಲಾಭಗಳಿವೆ. ಕರ್ಪೂರ ನಿಮ್ಮ ಯಶಸ್ಸಿನ ಮಂತ್ರವಾಗಬಲ್ಲದು. ಕರ್ಪೂರದ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಕರ್ಪೂರದ ಹೊಗೆ ಪಡೆಯುತ್ತಿದ್ದಂತೆ Read more…

‘ಅಂಜೂರ’ ಹಣ್ಣಿನ ಉಪಯೋಗಗಳನ್ನು ತಿಳಿಯಿರಿ

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ Read more…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿಂದರೆ ಇಷ್ಟೆಲ್ಲಾ ಕಾಯಿಲೆಗಳಿಂದ ಇರಬಹುದು ದೂರ

ಬೇಸಿಗೆ ಕಾಲದಲ್ಲಿ ಸೆಖೆ ತಡೆದುಕೊಳ್ಳೋದು ಬಹಳ ಕಷ್ಟ. ಜೊತೆಗೆ ಬೆವರಿನ ಕಿರಿಕಿರಿ ಬೇರೆ. ಆದ್ರೂ ಜನ ಈ ಸೀಸನ್‌ಗಾಗಿ ಕಾದು ಕೂರುತ್ತಾರೆ. ಯಾಕೆ ಗೊತ್ತಾ? ಮಾವಿನ ಹಣ್ಣುಗಳನ್ನು ಸವಿಯೋದಕ್ಕಾಗಿ. Read more…

ಸೌಂದರ್ಯವರ್ಧಕವಾಗಿ ಬಾಳೆಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ Read more…

ತ್ವಚೆಯ ಆರೋಗ್ಯಕ್ಕೆ ʼಮಲ್ಲಿಗೆʼ ಹೂವು

ಮಲ್ಲಿಗೆ ಹೂವು ಪರಿಮಳವಷ್ಟೇ ಅಲ್ಲ, ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಇವುಗಳಲ್ಲಿರುವ ಔಷಧ ಗುಣಗಳೇ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಹೆಚ್ಚು ದೊರಕುವ ಮಲ್ಲಿಗೆ ಹೂವಿನಿಂದ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು. ಅದು ಹೇಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...