alex Certify benefits | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಕಡಿಮೆ ಮಾಡುವ ಸೂರ್ಯಕಾಂತಿ ಬೀಜಗಳಲ್ಲಿಅಡಗಿದೆ ಹಲವು ಆರೋಗ್ಯಕಾರಿ ಅಂಶ  

ಸೂರ್ಯಕಾಂತಿ ಬೀಜಗಳನ್ನು ಕೂಡ ಸೂಪರ್‌ ಫುಡ್‌ಗಳ ಪಟ್ಟಿಯಲ್ಲಿ ಸೇರಿಸಬಹುದು. ಯಾಕಂದ್ರೆ ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ Read more…

ಮುಖದ ಸುಕ್ಕು, ಕಲೆಗಳನ್ನು ಮಾಯ ಮಾಡುತ್ತೆ ಈ ಮ್ಯಾಜಿಕ್ ಆಯಿಲ್

ತೆಂಗಿನ ಎಣ್ಣೆಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೌಂದರ್ಯ ವರ್ಧನೆಗೂ ತೆಂಗಿನ ಎಣ್ಣೆ ಹೇಳಿ ಮಾಡಿಸಿದಂತಹ ಉತ್ಪನ್ನ. ವಯಸ್ಸು 40 ದಾಟುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ತೆಂಗಿನ Read more…

ಅರಿಶಿನದ ʼಧಾರ್ಮಿಕʼ ಮಹತ್ವವೇನು ಗೊತ್ತಾ….?

ಅರಿಶಿನ ಒಂದು ವಿಧದ ಔಷಧವಾಗಿದೆ. ಹಿಂದೂ ಧರ್ಮದಲ್ಲಿ ಅರಿಶಿನವನ್ನು ಮಂಗಳಕರವೆಂದು, ಶುಭವೆಂದು ಪರಿಗಣಿಸಲಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಜೀವನವನ್ನು ಮಂಗಳಮಯಗೊಳಿಸುತ್ತದೆ. ಅರಿಶಿನ ವಿಷ ವಿರೋಧಕವಾಗಿದ್ದು, ನಕಾರಾತ್ಮಕ Read more…

ಮುಖದ ಸುಕ್ಕು ಮತ್ತು ಮೊಡವೆ ಸಮಸ್ಯೆಗೆ ಶುಂಠಿ ಮದ್ದು…..!

ವಯಸ್ಸಾದಂತೆ ಚರ್ಮದ ಹೊಳಪು ಮರೆಯಾಗಲು ಪ್ರಾರಂಭಿಸುತ್ತದೆ. ಅನೇಕ ಚರ್ಮದ ಸಮಸ್ಯೆಗಳು ಶಾಶ್ವತವಾಗುತ್ತವೆ. ಮುಖದ ಮೇಲೆ ಸಣ್ಣದೊಂದು ಕಲೆಯಾದರೂ ಮುಖದ ಸೌಂದರ್ಯವೆಲ್ಲ ಕಳೆಗುಂದುತ್ತದೆ. ದೊಡ್ಡ ಮೊಡವೆಗಳಿದ್ದರೆ ನೋಡಲು ಅಸಹ್ಯವಾಗಿ ಕಾಣುತ್ತದೆ, Read more…

ಕಾಂತಿಯುತ ತ್ವಚೆಗೆ ಸೈಂಧವ ಲವಣದ ನೈಸರ್ಗಿಕ ಉಪಾಯಗಳು

ಕಾಂತಿಯುತ  ಮುಖ ಯಾರಿಗೆ ಬೇಡ ಹೇಳಿ? ಆಕರ್ಷಕ ಮುಖಕ್ಕಾಗಿ ಎಷ್ಟೆಲ್ಲ ಖರ್ಚು ಮಾಡ್ತೇವೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೇವೆ. ಆದ್ರೆ ಮನೆಯಲ್ಲಿರುವ ಸೈಂಧವ ಲವಣ ನಿಮ್ಮ ಸೌಂದರ್ಯವನ್ನು Read more…

ʼವೀಳ್ಯದೆಲೆʼಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

ಹಲವು ರೋಗಗಳಿಗೆ ದಿವ್ಯೌಷಧ ಅಜ್ವೈನದ ಎಲೆ

ಜೀರ್ಣಕ್ರಿಯೆ ಸುಗಮವಾಗಲು ಅಜ್ವೈನ ತುಂಬ ಒಳ್ಳೆಯ ಔಷದಿ. ಅಜ್ವೈನ ಜೊತೆಗೆ ಅದರ ಎಲೆಗಳೂ ಕೂಡ ಅನೇಕ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡುತ್ತವೆ. ಅಜ್ವೈನ ಎಲೆಗಳನ್ನು ಜಗಿದು ತಿನ್ನುವುದರಿಂದ ಹೊಟ್ಟೆಯ Read more…

‘ಅಂಜೂರ’ ದ ಉಪಯೋಗಗಳನ್ನು ತಿಳಿದ್ರೆ ಬೆರಗಾಗ್ತೀರಾ……!

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ Read more…

ಮಲಬದ್ಧತೆ ನಿವಾರಣೆಗೆ ಸುಲಭ ಪರಿಹಾರ ಈ ಜ್ಯೂಸ್

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ. ಹಾಗಿದ್ದರೆ ಮನೆಯಲ್ಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಕೇವಲ ಈ ಜ್ಯೂಸ್ ಗಳನ್ನು ಸೇವಿಸಿದರೆ ಸಾಕು. ಯಾವುದು ಆ ಜ್ಯೂಸ್ ಅಂತ ನೀವೂ ತಿಳಿಯಿರಿ. ಮೂಸಂಬಿ Read more…

ಪ್ರತಿದಿನ ಪುರುಷರು ಒಂದು ಗ್ಲಾಸ್ ʼಹಾಲುʼ ಕುಡಿದ್ರೆ ಬಹಳ ಪ್ರಯೋಜನಕಾರಿ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಇದ್ರಲ್ಲಿರುವ ಮಿನರಲ್ ಹಾಗೂ ವಿಟಮಿನ್ ಎಲ್ಲ ವಯಸ್ಸಿನ ವ್ಯಕ್ತಿಗಳಿಗೂ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಹಾಲನ್ನು ಕುಡಿಯುತ್ತಾರೆ. ಆದ್ರೆ Read more…

ʼಚಳಿಗಾಲʼದಲ್ಲಿ ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಸಿಗುತ್ತೆ ಈ ಲಾಭ

ಚಳಿಗಾಲದಲ್ಲಿ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತವೆ. ನೀವು ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳನ್ನು ತೊಡೆದುಹಾಕಲು ಬಯಸಿದರೆ, ಮೊಟ್ಟೆಗಳೊಂದಿಗೆ ದಿನವನ್ನು ಪ್ರಾರಂಭಿಸಿ. ಮೊಟ್ಟೆಯಿಂದ ಆಮ್ಲೆಟ್‌ ಅಥವಾ ಬುರ್ಜಿ ಮಾಡಿ ಸೇವಿಸುವ ಬದಲು ಬೇಯಿಸಿ Read more…

ಅಂತರ್ಜಾತಿ ʼವಿವಾಹʼದಿಂದಲೂ ಇವೆ ಸಾಕಷ್ಟು ಲಾಭ

ಭಾರತ ಬಹು ಸಂಸ್ಕೃತಿಗಳ ನಾಡು. ಬೇರೆ ಬೇರೆ ಜನಾಂಗ, ಸಂಸ್ಕೃತಿ ಮತ್ತು ಭಾಷೆಯ ಜನರು ಇಲ್ಲಿ ವಾಸಿಸ್ತಾರೆ. ಅಂತರ್ಜಾತಿ ವಿವಾಹ ಅಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಬೇರೆ ಜಾತಿಯವರೊಂದಿಗೆ Read more…

ತೂಕ ಇಳಿಸಲು ಬೆಸ್ಟ್‌ ತರಕಾರಿ ಬೆಂಡೆಕಾಯಿ; ಸೇವನೆಯ ವಿಧಾನ ನಿಮಗೆ ತಿಳಿದಿರಲಿ

ಬೆಂಡೆಕಾಯಿ ಬಹುತೇಕ ಜನರು ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಹೇರಳವಾಗಿದೆ. ನೀವು ಪ್ರತಿದಿನ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.38ರಷ್ಟು ವಿಟಮಿನ್ ಸಿ ದೊರೆಯುತ್ತದೆ. Read more…

ಹಸಿರು ಕಡಲೆಯಲ್ಲಿದೆ ಆರೋಗ್ಯದ ಗುಟ್ಟು; ಅನೇಕ ರೋಗಗಳಿಗೂ ಇದು ಮದ್ದು!

ಈಗ ಹಸಿರು ಕಡಲೆಯ ಸೀಸನ್‌. ಇದು ಚಳಿಗಾಲದ ತರಕಾರಿ. ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಂತಹ ಖನಿಜಗಳ ಉಗ್ರಾಣ ಈ ಹಸಿರು ಕಡಲೆ. ಅದಕ್ಕಾಗಿಯೇ ಅವು ಆರೋಗ್ಯದ ದೃಷ್ಟಿಯಿಂದ ತುಂಬಾ Read more…

ಫಟಾ ಫಟ್‌ ತೂಕ ಇಳಿಸುತ್ತೆ ಈ ಬ್ಲೂ ಟೀ; ಇದರಿಂದಾಗುತ್ತೆ ಇನ್ನೂ ಹತ್ತಾರು ಪ್ರಯೋಜನ

ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಕಾಮನ್‌ ಆಗಿಬಿಟ್ಟಿವೆ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಕಷ್ಟದ Read more…

ಕುರ್ಚಿ, ಸೋಫಾ ಬಿಟ್ಟು ಪ್ರತಿದಿನ ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳಿ: ಚಮತ್ಕಾರ ನೀವೇ ನೋಡಿ….!

ಯಾವಾಗಲೂ ನಿಂತೇ ಇರುವುದು ಅಸಾಧ್ಯ. ಆಗಾಗ ಕುಳಿತು ವಿಶ್ರಾಂತಿ ಪಡೆಯುವುದು ಸಹಜ. ಆದರೆ ಸಾಮಾನ್ಯವಾಗಿ ನಾವೆಲ್ಲ ಸೋಫಾ ಅಥವಾ ಕುರ್ಚಿ ಮೇಲೆ ಆರಾಮಾಗಿ ವಿರಮಿಸುತ್ತೇವೆ.  ಬಹಳ ಸಮಯ ಕುಳಿತೇ Read more…

ತೂಕ ಇಳಿಸಲು ಬೆಸ್ಟ್ ʼಗುಲಾಬಿʼ ಟೀ…!

ಹಲವರು ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವರು ಆರೋಗ್ಯಕರ ವಿಧಾನಗಳನ್ನು ಅನುಸರಿಸಿದರೆ ಇನ್ನು ಹಲವರು ಅನಾರೋಗ್ಯಕರ ಮಾರ್ಗಗಳಿಂದ ಹಲವು ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. ಆದರೆ ಆರೋಗ್ಯಕರ ವಿಧಾನದ Read more…

ಪ್ರತಿದಿನ 4-5 ಮೊಟ್ಟೆ ತಿನ್ನುವುದು ಅಪಾಯಕರ; ಬರಬಹುದು ಇಂಥಾ ಗಂಭೀರ ಕಾಯಿಲೆ….!

ಮೊಟ್ಟೆ ಸಂಪೂರ್ಣ ಆಹಾರ, ಅದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ಚಳಿಗಾಲದಲ್ಲಿ ಜನರು ಮೊಟ್ಟೆಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದರೆ ದಿನಕ್ಕೆ ಗರಿಷ್ಠ Read more…

ಈ ಕಾಯಿಲೆಗಳನ್ನು ದೂರ ಇಡಲು ತಪ್ಪದೇ ಕುಡಿಯಬೇಕು ಎಳನೀರು…!

ಸಾಮಾನ್ಯವಾಗಿ ಎಲ್ಲರೂ ಎಳನೀರನ್ನು ಇಷ್ಟಪಡ್ತಾರೆ. ರಜಾದಿನಗಳನ್ನು ಕಳೆಯಲು ಸಮುದ್ರ ತೀರಕ್ಕೆ ಭೇಟಿ ಕೊಟ್ಟಾಗ ಈ ನೈಸರ್ಗಿಕ ಪಾನೀಯವನ್ನು ತಪ್ಪದೇ ಕುಡಿಯುತ್ತಾರೆ. ಎಳನೀರು ದೇಹದ ನೀರಿನ ಕೊರತೆಯನ್ನು ನೀಗಿಸಿ ನಿರ್ಜಲೀಕರಣವನ್ನು Read more…

ಈ ಮಸಾಲೆ ಪದಾರ್ಥವನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಿದ್ರೆ ತಲೆನೋವು, ಶೀತ-ಕೆಮ್ಮಿನಿಂದ ಸಿಗುತ್ತೆ ಮುಕ್ತಿ….!

ಆಗಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಎಲ್ಲದಕ್ಕೂ ವೈದ್ಯರ ಬಳಿ ತೆರಳುವುದು ಕೂಡ ಅಸಾಧ್ಯ. ಹಾಗಾಗಿ ಕೆಲವೊಂದು ಮನೆಮದ್ದುಗಳನ್ನು ತಿಳಿದುಕೊಂಡಿದ್ದರೆ ಅಂತಹ ಆರೋಗ್ಯ ತೊಂದರೆಗಳಿಗೆ ಸುಲಭವಾಗಿ ಪರಿಹಾರ Read more…

ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ, ಸೌಲಭ್ಯಕ್ಕೆ ಸಹಕಾರ ಸಂಘ ನಿಗಮ ಸ್ಥಾಪನೆ: ಸದಸ್ಯತ್ವಕ್ಕೆ ಅರ್ಜಿ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ವಿವಿಧ ನಿಗಮ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು, ಕಾರ್ಮಿಕರಿಗೆ ವೇತನ ಪಾವತಿ ಮತ್ತು ಕಾನೂನಾತ್ಮಕವಾಗಿ ನೀಡಬೇಕಾದ ಸೌಲಭ್ಯಗಳನ್ನು Read more…

ಕೂದಲು ಉದುರುವುದನ್ನು ತಡೆಗಟ್ಟಿ ತಲೆಹೊಟ್ಟು ನಿವಾರಿಸುತ್ತೆ ʼಸೌತೆಕಾಯಿʼ

ಸೌತೆಕಾಯಿ ಬಹುತೇಕ ಎಲ್ಲರ ಫೇವರಿಟ್.‌ ಬೇಸಿಗೆಯಲ್ಲಿ ಉಪ್ಪು, ಖಾರ ಹಾಕಿಕೊಂಡು ಸವಿಯುವವರೇ ಹೆಚ್ಚು. ತಿನ್ನೋದಕ್ಕೆ ಬಹಳ ರುಚಿಕರವಾಗಿರೋ ಸೌತೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನೀರಿನಂಶ ಹೇರಳವಾಗಿದ್ದು ಅದು ನಿಮ್ಮ Read more…

ಇಷ್ಟೆಲ್ಲಾ ಅದ್ಭುತ ಉಪಯೋಗ ಹೊಂದಿದೆ ಮೊಳಕೆ ಬರಿಸಿದ ಗೋಧಿ

ಗೋಧಿ ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುವ ಧಾನ್ಯ. ಗೋಧಿ ಹಿಟ್ಟಿನಿಂದ ಚಪಾತಿ ಸೇರಿದಂತೆ ಹಲವು ಬಗೆಯ ರುಚಿಕರ ತಿನಿಸುಗಳನ್ನು ತಯಾರಿಸಲಾಗುತ್ತದೆ. ಗೋಧಿ ಬ್ರೆಡ್‌ ಕೂಡ ಬಹಳ ಜನಪ್ರಿಯ. ಗೋಧಿಯಲ್ಲಿ Read more…

ಪ್ರತಿದಿನ ಈ ಜ್ಯೂಸ್‌ ಕುಡಿಯುವುದರಿಂದ ಇಳಿಸಬಹುದು ತೂಕ….!

ಫಿಟ್‌ ಆಗಿರಬೇಕು ಅನ್ನೋದು ಎಲ್ಲರ ಆಸೆ. ಯಾಕಂದ್ರೆ ಸ್ಥೂಲಕಾಯ ಮತ್ತು ಬೊಜ್ಜಿನಿಂದ ಹಲವಾರು ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆಹಾರದ ಬಗ್ಗೆ ಗಮನ Read more…

ಕರ್ಪೂರದಲ್ಲಿರುವ ಔಷಧೀಯ ಗುಣ ತಿಳಿದ್ರೆ ಅಚ್ಚರಿ ಪಡ್ತೀರಾ…..! ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ…..!

ಕರ್ಪೂರಕ್ಕೆ ಧಾರ್ಮಿಕವಾಗಿ ಸಾಕಷ್ಟು ಮಹತ್ವವಿದೆ. ಪೂಜೆ, ಹೋಮ ಹವನಗಳಿಗೆ ಕರ್ಪೂರ ಬೇಕೇ ಬೇಕು. ಆದ್ರೆ ಈ ಕರ್ಪೂರದಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಒಂದು ಚಿಟಿಕೆ ಕರ್ಪೂರ ಹಲವಾರು ಆರೋಗ್ಯ Read more…

ಪ್ರತಿ ದಿನ ತುಪ್ಪ ಸೇವಿಸಿ ವೃದ್ಧಿಸಿಕೊಳ್ಳಿ ‘ಆರೋಗ್ಯ’

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ Read more…

ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಮದ್ದು

ಬೇಸಿಗೆ  ಹತ್ತಿರ ಬರ್ತಿದ್ದಂತೆ ಎಳ ನೀರಿಗೆ ಬೇಡಿಕೆ ಹೆಚ್ಚಾಗುತ್ತದೆ. ಬೇಸಿಗೆ ಬಿಸಿಲಿಗೆ ಎಳ ನೀರು ಸೇವನೆ ಹಿತವೆನಿಸುತ್ತದೆ. ಎಳ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಳಗಿನ ವೇಳೆ ಎಳನೀರು Read more…

ಈ ಡ್ರೈಫ್ರೂಟ್‌ ನಿಯಮಿತವಾಗಿ ತಿನ್ನುವುದರಿಂದ ಕರಗುತ್ತೆ ಹೊಟ್ಟೆಯ ಬೊಜ್ಜು, ಅನೇಕ ಕಾಯಿಲೆಗಳಿಗೂ ಇದು ಮದ್ದು…!

ಡ್ರೈ ಫ್ರೂಟ್‌ನಿಂದ ನಮ್ಮ ಆರೋಗ್ಯದ ಮೇಲಾಗುವ ಉತ್ತಮ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಯಾಕಂದ್ರೆ ಅವುಗಳಲ್ಲಿ ಪೋಷಕಾಂಶಗಳು  ಸಮೃದ್ಧವಾಗಿರುತ್ತವೆ. ಆರೋಗ್ಯಕರ ಡ್ರೈಪ್ರೂಟ್‌ಗಳಲ್ಲಿ ಪಿಸ್ತಾ ಕೂಡ ಸೇರಿದೆ.  ಅದರ ರುಚಿ Read more…

ಚಹಾ ಮಾಡಿದ ಬಳಿಕ ಪುಡಿಯನ್ನು ಎಸೆಯಬೇಡಿ; ಅದರಲ್ಲಿದೆ ಈ ಅದ್ಭುತ ಪ್ರಯೋಜನ…..!

ಕೋಟ್ಯಾಂತರ ಭಾರತೀಯರು ಪ್ರತಿದಿನ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಚಹಾ ಕುಡಿದರೆ ದೇಹದಲ್ಲಿ ಚೈತನ್ಯ, ಉಲ್ಲಾಸ ಮೂಡುತ್ತದೆ ಎಂಬುದು ಅನೇಕರ ಅಭಿಪ್ರಾಯ. ಚಹಾದಲ್ಲಿ ಕೆಫೀನ್ ಇರುವ ಕಾರಣ Read more…

ಹಸಿರು ಟೊಮ್ಯಾಟೋ ಸೇವನೆ ಮಾಡಿದ್ರೆ ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ….!

ಸಾಮಾನ್ಯವಾಗಿ ಪ್ರತಿಯೊಬ್ಬರೂ ಅಡುಗೆಗೆ ಟೊಮೆಟೋ ಬಳಸ್ತಾರೆ. ಕೆಂಪು ಕೆಂಪನೆಯ ಫ್ರೆಶ್‌ ಟೊಮೆಟೋದ ರುಚಿ, ಅದರಲ್ಲಿರೋ ಆರೋಗ್ಯಕರ ಅಂಶಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಟೊಮೆಟೋ ಇಲ್ಲದೆ ಅಡುಗೆಯೇ ಅಪೂರ್ಣವೆನಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...