alex Certify Beer | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಪ್ರಿಯರಿಗೆ ಶಾಕ್: ಅಬಕಾರಿ ಸುಂಕ ಶೇ. 12 ರಷ್ಟು ಏರಿಕೆಯೊಂದಿಗೆ ಬಲು ದುಬಾರಿಯಾಯ್ತು ಬಿಯರ್: ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಮದ್ಯಪ್ರಿಯರ ಬೇಸರ

ಪಣಜಿ: ಗೋವಾದಲ್ಲಿ ಬಿಯರ್ ಬೆಲೆ ದುಬಾರಿಯಾಗಿದ್ದು, ಮದ್ಯಪ್ರಿಯರಿಗೆ ಬೇಸರ ತರಿಸಿದೆ. ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಗೋವಾದಲ್ಲಿ ಬಿಯರ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಗೋವಾ ಸರ್ಕಾರ ಬಿಯರ್ ಮೇಲಿನ ಅಬಕಾರಿ Read more…

ಬಿಯರ್​ ಕುಡಿಯಲು ಸ್ಟ್ರಾ ಬದಲು ಹಾಟ್​ ಡಾಗ್​ ಬಳಕೆ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಷಯಗಳಿಗೇನು ಕೊರತೆಯಿಲ್ಲ. ಅನೇಕ ಸಂದರ್ಭದಲ್ಲಿ ವಿಡಿಯೋ ಹುಚ್ಚುಚ್ಚಾಗಿ ವೈರಲ್​ ಆಗಿಬಿಡುತ್ತದೆ. ಇದೀಗ ಚಲಾವಣೆಗೆ ಬಂದಿರುವ ಚಿಕ್ಕ ವಿಡಿಯೋ ಕ್ಲಿಪ್​ನಲ್ಲಿ, ಬೇಸ್​ಬಾಲ್​ ಆಟದ ಮೈದಾನದಲ್ಲಿ ಕುಳಿತಿದ್ದ Read more…

ಈ ಶೂ ಕೆಳ ಭಾಗದಲ್ಲಿರುತ್ತೆ ನಿಜವಾದ ಬಿಯರ್….!

ಇತ್ತೀಚಿನ ದಿನಗಳಲ್ಲಿ, ಉಡುಪುಗಳು ಮತ್ತು ಶೂಗಳ ವಿಷಯದಲ್ಲಿ ವಿಲಕ್ಷಣವಾದ ಆವಿಷ್ಕಾರಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಇದೀಗ ಬೂಟ್ ಬಿಯರ್ ಮಾದರಿಯನ್ನು ಒಳಗೊಂಡಿರುವ ಹೊಸ ಆವಿಷ್ಕಾರ ಮಾರುಕಟ್ಟೆಯನ್ನು ಆಕ್ರಮಿಸಿದೆ. ಹೌದು, ಹೆನೆಕಿಕ್ಸ್ Read more…

ಚರಂಡಿ ನೀರಿನಲ್ಲಿ ತಯಾರಾಗುತ್ತೆ ಈ ಬಿಯರ್….! ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ನೆಟ್ಟಿಗರು

ಭೂಮಿಯ ಮೇಲಿನ ವಿಲಕ್ಷಣ ವಸ್ತುಗಳ ಬಗ್ಗೆ ಯಾರಾದರೂ ಪಟ್ಟಿ ಮಾಡಲು ಮುಂದಾದರೆ ಈ ಸಾಲಿನಲ್ಲಿ ಖಂಡಿತವಾಗಿ ಸಿಂಗಾಪುರದಲ್ಲಿ ತಯಾರಾಗುತ್ತಿರುವ ಚರಂಡಿ ನೀರಿನಿಂದ ನಿರ್ಮಾಣವಾದ ಬಿಯರ್​ ಕೂಡ ಸ್ಥಾನ ಪಡೆಯುವುದರಲ್ಲಿ Read more…

ಮದ್ಯಪ್ರಿಯರಿಗೂ ಬೆಲೆ ಏರಿಕೆ ಬಿಸಿ, ಬಿಯರ್ ದರ ಹೆಚ್ಚಳ

ಬೆಂಗಳೂರು: ಅಡುಗೆ ಎಣ್ಣೆ, ಎಲ್ಪಿಜಿ ಸಿಲಿಂಡರ್, ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಯಲ್ಲಿ ಮದ್ಯದ ದರ ಕೂಡ ಏರಿಕೆಯಾಗಲಿದೆ. ಶೀಘ್ರದಲ್ಲೇ ಹಾಲಿನ ದರ ಕೂಡ ಏರಿಕೆಯಾಗಲಿದೆ. ಇನ್ನೂ Read more…

ರಷ್ಯಾ-ಉಕ್ರೇನ್ ಯುದ್ಧದಿಂದ ಮದ್ಯ ಪ್ರಿಯರಿಗೆ ಶಾಕ್; ಬಿಯರ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ…!

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಯುದ್ಧದಿಂದ ಆಲ್ಕೋಹಾಲ್ ಪಾನೀಯಗಳ ಪ್ರಮುಖ ಘಟಕಾಂಶವಾದ “ಬಾರ್ಲಿಯ”(Barley) ದರ ಮತ್ತು ಪೂರೈಕೆ ಮೇಲೆ Read more…

ಈ ದೇಶದಲ್ಲಿ ಸಿಗುತ್ತೆ ಜಿರಳೆ ಬಿಯರ್‌…..!

ನಮ್ಮ ರುಚಿ ಗ್ರಂಥಿಗಳಿಗೆ ಮುದ ನೀಡಬಲ್ಲ ಭಕ್ಷ್ಯಗಳಿಗೆ ಕೊನೆಯೆಂಬುದೇ ಇಲ್ಲ. ಜಗತ್ತಿನ ಪ್ರತಿಯೊಂದು ಮೂಲೆಯೂ ತನ್ನದೇ ಆದ ವಿಶಿಷ್ಟ ಆಹಾರ/ಪೇಯಗಳನ್ನು ಹೊಂದಿರುತ್ತದೆ. ಆದರೆ ಚೀನಾ, ಜಪಾನ್ ಹಾಗೂ ಆಗ್ನೇಯ Read more…

ತನ್ನಿಂತಾನೇ ಕೆಳಗೆ ಬಿದ್ದ ಬಿಯರ್‌ ಮಗ್; ಆತ್ಮದ ಕೆಲಸ ಎಂದ ಪಬ್‌ ಮಾಲಕಿ

ಅಗೋಚರ ಶಕ್ತಿಯೊಂದು ಬಿಯರ್‌ ಮಗ್‌ ಒಂದನ್ನು ತನ್ನಿಂತಾನೇ ಬೀಳಿಸುತ್ತಿರುವ ದೃಶ್ಯವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಅದೀಗ ನೆಟ್ಟಿಗರನ್ನು ಚಕಿತಗೊಳಿಸಿದೆ. ಬ್ರಿಟನ್‌ನ ಸುದರ್ಲೆಂಡ್‌ನ ಬ್ಲೂ ಹೌಸ್ ಪಬ್‌ನಿಂದ ಈ ಫುಟೇಜ್‌ Read more…

ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ: ಬೂಟ್ ಗಳಲ್ಲಿ ಬಿಯರ್ ಸೇವನೆ; ಸಂಭ್ರಮಾಚರಣೆ ವಿಡಿಯೋ ವೈರಲ್

ನವದೆಹಲಿ: ಆಸ್ಟ್ರೇಲಿಯಾ ಭಾನುವಾರ ಇತಿಹಾಸ ಸೃಷ್ಟಿಸಿದೆ. ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಟಿ20 ವಿಶ್ವ ಪ್ರಶಸ್ತಿ Read more…

ಬಿಯರ್‌ ಕಂಪನಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದ ಸಿಸಿಐ

ಬಿಯರ್‌ನ ಮಾರಾಟ ಹಾಗೂ ಪೂರೈಕೆ ವಿಚಾರದಲ್ಲಿ ಅಕ್ರಮ ಹೊಂದಾಣಿಕೆ ಮಾಡಿಕೊಂಡಿದ್ದ ಕಾರಣಕ್ಕೆ ಯುನೈಟೆಡ್ ಬ್ರೀವರಿಸ್‌, ಕಾರ್ಲ್ಸ್‌ಬರ್ಗ್ ಇಂಡಿಯಾ ಮತ್ತು ಅಖಿಲ ಭಾರತ ಬ್ರೀವರ್ಸ್ಸ್ ಸಂಘಟನೆ (ಎಐಬಿಎ) ಹಾಗೂ 11 Read more…

ಆಟದಂಗಳದಲ್ಲಿ ಒಂದೇ ಏಟಿಗೆ ಎರಡು ಮಗ್ ಬಿಯರ್‌ ಹೀರಿದ ಯುವತಿ

ಯುಎಸ್‌ ಓಪನ್ ಟೆನಿಸ್ ಪಂದ್ಯಗಳನ್ನು ವೀಕ್ಷಿಸಲು ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್ ಅಂಗಳಕ್ಕೆ ಧಾವಿಸಿದ್ದ ಯುವತಿಯೊಬ್ಬರು ಬಿಯರ್‌‌ ಹೀರುವ ತಮ್ಮ ಕೌಶಲ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದಲೇ ತೋರಿದ್ದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ಕುಡಿದ ಮತ್ತಿನಲ್ಲಿ ಹಾದಿತಪ್ಪಿ ಕಾಡು ಸೇರಿದ ವೃದ್ಧ…!

ಇದೊಂದು ವಿಚಿತ್ರ ಕಥೆ. ಕುಡಿದ ಮತ್ತಿನಲ್ಲಿ ಕಾನನ ಸೇರಿದ ಕುಡುಕನೊಬ್ಬ ಅಲ್ಲಿಂದ ಪಾರಾದ ಕಥೆ ಇದು. ಹೆಸರು ಫ್ರಾಂಸಿಸ್ಕಸ್ ಜಾನಿಸ್ ವ್ಯಾನ್ ರೋಸುಮ್. 78 ವರ್ಷದ ಈತ ಥೈಲ್ಯಾಂಡ್ Read more…

ದಿನಕ್ಕೊಂದು ಪಿಂಟ್‌ ಬಿಯರ್‌ ಆರೋಗ್ಯಕ್ಕೆ ಒಳ್ಳೇದಂತೆ…..!

ಆಲ್ಕೋಹಾಲ್‌ನ ನಿಯಂತ್ರಿತ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಆಗಾಗ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಹಿಂದಿನ ರಾತ್ರಿ ನಿದ್ರೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಆಲ್ಕೋಹಾಲ್ ಭಾರೀ ಉಪಯೋಗಕ್ಕೆ ಬರುತ್ತದೆ Read more…

90 ವರ್ಷದ ವೃದ್ದ ಪಬ್‌ನಲ್ಲಿ ಬೇಕಾದ್ದನ್ನು ತರಿಸಿಕೊಂಡು ತಿನ್ನಲು ದುಡ್ಡು ಕಳುಹಿಸಿದ ನೆಟ್ಟಿಗರು

ತಮ್ಮ ಮೊದಲ ಹೆಸರು ಪೇಟೆ ಅಂತಲೇ ಪರಿಚಿತರಾದ 90 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಜೀವನ ಸಾಗಿಸುತ್ತಾ, ಚೆಲ್ಮ್ಸ್‌ಫೋರ್ಡ್‌ನ ಪಬ್‌ ಒಂದಕ್ಕೆ ಭೇಟಿ ಕೊಟ್ಟು ಪ್ರತಿದಿನ ಹಂಟರ್ಸ್ ಚಿಕನ್ Read more…

ತರಿಸಿಕೊಂಡಿದ್ದ ಬಿಯರ್‌ ಅನ್ನು ಮರಳಿ ಕಳುಹಿಸಲು ಮುಂದಾದ ಜರ್ಮನ್‌ ಮಿಲಿಟರಿ…! ಇದರ ಹಿಂದಿದೆ ಈ ಕಾರಣ

ಅಫ್ಘಾನಿಸ್ತಾನದಲ್ಲಿರುವ ಜರ್ಮನಿ ಮಿಲಿಟರಿ ಪಡೆಗಳ ಸೈನಿಕರು ಆಲ್ಕೋಹಾಲ್ ಬಳಸುವುದನ್ನು ಕಮಾಂಡಿಂಗ್ ಅಧಿಕಾರಿ ನಿರ್ಬಂಧಿಸಿರುವ ಕಾರಣ ಅವರಿಗೆಂದೇ ತರಲಾಗಿದ್ದ ಬಿಯರ್‌, ವೈನ್ ಹಾಗೂ ಮಿಶ್ರ ಪೇಯಗಳ ಬಾಟಲಿಗಳು ರಾಶಿ ರಾಶಿ Read more…

ಹಿರಿಯ ಜೀವದ ’ಬಿಯರ್‌’ ಬಯಕೆ ಈಡೇರಿಸಿದ ಹೃದಯವಂತ

ಕೋವಿಡ್-19 ಸಾಂಕ್ರಮಿಕದ ನಡುವೆ, ಇಂಗ್ಲೆಂಡ್‌ನಲ್ಲಿ ಮೇ 17ರಿಂದ ಪಬ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಹೊಸ ಮಾರ್ಗಸೂಚಿಗಳನ್ನು ಅರ್ಥೈಸಿಕೊಂಡು ಅವುಗಳ ಅನುಸಾರ ಪಬ್‌ಗಳಿಗೆ ಬರುವುದು ಹಿರಿಯ ನಾಗರಿಕರಿಗೆ Read more…

ʼಕೊರೊನಾʼ ಲಸಿಕೆ ಪಡೆದವರಿಗೆ ಸಿಗ್ತಿದೆ ಉಚಿತ ಬಿಯರ್

ಅಮೆರಿಕಾದಲ್ಲಿ ಕೊರೊನಾ ಲಸಿಕೆ ಪಡೆಯಲು ಜನರಿಗೆ ವಿವಿಧ ಆಫರ್ ನೀಡಲಾಗ್ತಿದೆ. ಕಂಪೆನಿಗಳಲ್ಲಿ ಮತ್ತು ಸರ್ಕಾರಿ ಮಟ್ಟದಲ್ಲಿ ಜನರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಲಸಿಕೆ ತೆಗೆದುಕೊಳ್ಳಲು Read more…

ಶೂ ಲೇಸ್​​ನಿಂದ ಬಿಯರ್​ ಬಾಟಲಿ ಮುಚ್ಚಳ ತೆಗೆದ ಭೂಪ..!

ಡ್ರಿಂಕ್ಸ್ ಬಾಟಲಿಗಳ ಮುಚ್ಚಳಗಳನ್ನ ತೆರೆಯೋಕೆ ಬಾಟಲ್​ ಓಪ್ನರ್​​ಗಳನ್ನ ಬಳಕೆ ಮಾಡ್ತಾರೆ. ಆದರೆ ಎಂದಾದರೂ ಶೂ ಲೇಸ್​ನಲ್ಲಿ ಈ ಪ್ರಯತ್ನ ಮಾಡಿ ನೋಡಿದ್ದೀರಾ..? ಆದರೆ ಟ್ವಿಟರ್​ನಲ್ಲಿ ವೈರಲ್​ ಆಗಿರುವ ಈ Read more…

ಶ್ವಾನಗಳಿಗೆಂದೇ ತಯಾರಾಗಿದೆ ಈ ಬಿಯರ್…!‌ ರುಚಿ ಪರೀಕ್ಷಿಸಲು ಬೇಕಿದ್ದಾನೊಬ್ಬ ’ಶ್ವಾನಾಧಿಕಾರಿ’

ಶ್ವಾನಗಳಿಗೆಂದು ತಯಾರಿಸುವ ಪೇಯದ ರುಚಿ ನೋಡಲು, ’ಮುಖ್ಯ ರುಚಿ ಪರೀಕ್ಷಾಧಿಕಾರಿ’ ಹುದ್ದೆಗೆ ಸಮರ್ಥ ನಾಯಿಯೊಂದಕ್ಕೆ ಬಿಯರ್‌ ಕಂಪನಿಯೊಂದು ಹುಡುಕಾಡುತ್ತಿದೆ. ಬಿಶ್ ಬಿಯರ್‌ ಎಂಬ ಸಂಸ್ಥೆ ನಾಯಿಗಳಿಗೆಂದೇ ಮಾಡಲಾದ ಬಿಯರ್‌ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಉಚಿತ….!

ಕೊರೊನಾ ಹಾಕಿಸಿಕೊಳ್ಳಿ, ಉಚಿತ ಬಿಯರ್ ಪಡೆಯಿರಿ..! ಈ ಆಫರ್ ಯಾರು ಬಿಡ್ತಾರೆ ಸ್ವಾಮಿ. ಆಫರ್ ನೀಡ್ತಿರುವ ಬಿಯರ್ ಕಂಪನಿ ಮುಂದೆ ಈಗ ದೊಡ್ಡ ಕ್ಯೂ ಇದೆ. ನೀವು ಬಿಯರ್ Read more…

ಬಿಯರ್‌ ಕಂಪನಿಯಿಂದ ʼಮೆಸ್ಸಿʼ ಜೀವನ ಚರಿತ್ರೆ ಅನಾವರಣ

ಫೂಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಸಹ ಬಹಳಷ್ಟು ಅಭಿಮಾನಿಗಳು ಮೆಸ್ಸಿಗೆ ಇದ್ದಾರೆ. ಬಿಯರ್‌ ಕಂಪನಿ ಬಡ್ವೈಸರ್‌ ತನ್ನ ಬ್ರಾಂಡ್‌ ಜಾಹೀರಾತು ಮಾಡಲೆಂದು ಮೆಸ್ಸಿ ಅವರ Read more…

Shocking​: ಬಿಯರ್​ ಕುಡಿದು ತೂಕ ಇಳಿಸಿಕೊಂಡಿದ್ದಾನಂತೆ ಭೂಪ

ದೇಹದ ತೂಕ ಇಳಿಸಬೇಕು ಅನ್ನೋ ಕನಸು ಹಲವರಲ್ಲಿದೆ. ಇಂತವರಿಗೆ ಯಾರದ್ದಾದರೂ ತೂಕ ಇಳಿಕೆಯ ಕತೆಯನ್ನ ಕೇಳಿದ್ರೆ ಸ್ಫೂರ್ತಿ ಸಿಕ್ಕಂತಾಗುತ್ತೆ. ಆದರೆ ನಾವೀಗ ಹೇಳಲು ಹೊರಟಿರುವ ಸ್ಟೋರಿಯನ್ನ ನಂಬೋದು ನಿಮಗೆ Read more…

ಮದ್ಯಪ್ರಿಯರಿಗೆ ಗುಡ್​ ನ್ಯೂಸ್​: ಬಿಯರ್​ ಬಾಟಲಿಗಳ ದರದಲ್ಲಿ ಭಾರೀ ಇಳಿಕೆ

ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತಿರುವ ಈ ದುಬಾರಿ ದುನಿಯಾದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರ ಮಾತ್ರ ಉತ್ತರ ಪ್ರದೇಶದ ಮದ್ಯಪ್ರಿಯರಿಗೆ ಗುಡ್​ ನ್ಯೂಸ್​ ಒಂದನ್ನ ನೀಡಿದೆ. ಹೌದು..! ಉತ್ತರ ಪ್ರದೇಶದಲ್ಲಿ Read more…

ಈ ದೇವಸ್ಥಾನ ನಿರ್ಮಾಣವಾಗಿರೋದು ಹೇಗೆ ಎಂದು ತಿಳಿದ್ರೆ ಬೆರಗಾಗ್ತೀರಾ……!

ವಿಶ್ವದಲ್ಲಿ ಹಲವಾರು ದೇವಸ್ಥಾನಗಳು ತನ್ನದೇ ವಿಶೇಷತೆಯನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣ ಅಥವಾ ಅಲ್ಲಿನ ಪದ್ಧತಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಥೈಲ್ಯಾಂಡ್ ನಲ್ಲಿರುವ ದೇವಸ್ಥಾನವೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನ್ಯೂ Read more…

ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ

ತನ್ನ ಮನೆಗೆ ಮರಳಿ ಬಂದ ಬ್ರಿಟನ್‌ನ ಮಹಿಳೆಯೊಬ್ಬರು ಬಿಯರ್‌ ಹೀರುತ್ತಾ ಕುಳಿತಿದ್ದ ಅಪರಿಚಿತನೊಬ್ಬ, ’ಇದು ನಿನ್ನ ಮನೆಯಲ್ಲ’ ಎಂದು ಹೇಳುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆಂಟೋನಿ ಅಡಮ್ಸ್‌ ಎಂಬ 33 Read more…

ವೇಸ್ಟ್ ಬ್ರೆಡ್​ನಿಂದ ತಯಾರಾಯ್ತು ಟೇಸ್ಟಿ ಬಿಯರ್​..!

ಉದ್ಯಮದಲ್ಲಿ ಯಶಸ್ವಿಯಾಗಬೇಕು ಅಂದರೆ ಕ್ರಿಯಾಶೀಲತೆ ಮುಖ್ಯವಾಗಿ ಬೇಕು. ಅದೃಷ್ಟದ ಜೊತೆಗೆ ನಮ್ಮ ಆಲೋಚನೆಗಳು ಗ್ರಾಹಕರಿಗೆ ಇಷ್ಟವಾದರೆ ಮಾತ್ರ ಉದ್ಯಮ ಯಶಸ್ಸಾಗೋಕೆ ಸಾಧ್ಯ. ಅದೇ ರೀತಿ ಯುಕೆಯ 23 ವರ್ಷದ Read more…

ಪುಕ್ಕಟ್ಟೆ ಬಿಯರ್‌ ಗಾಗಿ ಮುಗಿಬಿದ್ದ ಜನ….!

ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನಲ್ಲಿ ಕೆಲ ಸಾರ್ವಜನಿಕರು ಬಿಯರ್ ಹೊತ್ತೊಯ್ದ ಸ್ವಾರಸ್ಯಕರವಾದ ಘಟನೆಯೊಂದು ನಡೆದಿದೆ. ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಸ್ಥಳೀಯರು Read more…

OMG: ನಾಯಿಗಳಿಗೂ ಬಂತು ಬಿಯರ್…!

ನ್ಯೂಯಾರ್ಕ್: ಮದ್ಯ ಪ್ರಿಯರು ಇಷ್ಟು ದಿನ ತಮ್ಮ ದೋಸ್ತರ ಜತೆ ಕುಳಿತು ಬಿಯರ್ ಕುಡಿಯುವುದನ್ನು ಕೇಳಿದ್ದೆವು. ಆದರೆ, ಎಂತಹ ಕಾಲ ಬಂದೋಯ್ತು ನೋಡಿ. ಇನ್ನು ತಮ್ಮ ನಾಯಿಯ ಜತೆ Read more…

6 ವರ್ಷದ ಬಾಲಕನಿಗೆ ಬಿಯರ್ ಕುಡಿಸಿದ್ರು….

ರಾಜಸ್ಥಾನದ ಹಲಾವಾಡಾ ಜಿಲ್ಲೆಯ ಜವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಮದ್ಯ ವ್ಯಸನಿಗಳು ಮಗುವಿಗೆ ಬಿಯರ್ ಕುಡಿಸಿದ್ದಾರೆ. ಇದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ Read more…

OMG: ಈತನ ಹೊಟ್ಟೆಯಲ್ಲೇ ತಯಾರಾಗುತ್ತೆ ಆಲ್ಕೋಹಾಲ್…!

ಮದ್ಯ ಕುಡಿಯದಿದ್ದರೂ ಆತನಿಗೆ ನಶೆಯೇರುತ್ತದೆ. ಆತನ ಹೊಟ್ಟೆಯಲ್ಲೇ ಆಲ್ಕೋಹಾಲ್ ತಯಾರಾಗುತ್ತದೆ. ಇದು ಜೋಕ್ ಎಂದು ಭಾವಿಸಬೇಡಿ. ಅಚ್ಚರಿಯಾದರೂ ಸತ್ಯ. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ನ್ಯೂಜೆರ್ಸಿಯ 49 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...