alex Certify Banking | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬ್ಯಾಂಕ್ ಆಫ್ ಬರೋಡಾ

ಡೆವಲಪರ್‌ ಹಾಗೂ ಇನ್ನಿತರೆ ಹುದ್ದೆಗಳಿಗೆ ಆಹ್ವಾನಿಸಿ ಬ್ಯಾಂಕ್ ಆಫ್ ಬರೋಡಾ ನೋಟಿಫಿಕೇಶನ್ ಹೊರಡಿಸಿದೆ. ಆಸಕ್ತರಾದ ಅರ್ಹ ಅಭ್ಯರ್ಥಿಗಳು ಆನ್ಲೈನ್‌ ಮೂಲಕ, bankofbaroda.in ಗೆ ಭೇಟಿ ಕೊಟ್ಟು, ಈ ಹುದ್ದೆಗಳಿಗೆ Read more…

SBI ನ ಈ ಕಾರ್ಡ್ ಪಡೆದರೆ ಸ್ಮಾರ್ಟ್‌ವಾಚ್‌ ಫ್ರೀ….!

ಇಂದಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಯ ಅರಿವು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೇ ಟ್ರೆಂಡ್‌ ಅನ್ನು ಉಪಯೋಗಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌.ಬಿ.ಐ.) ವಿಶೇಷ ರೀತಿಯ ಕ್ರೆಡಿಟ್ ಕಾರ್ಡ್ ಆಫರ್‌ Read more…

Big News: ಹೊಸ ವರ್ಷದಿಂದ ದುಬಾರಿಯಾಗಲಿದೆ ಎಟಿಎಂ ವಹಿವಾಟು

ನೀವೇನಾದರೂ ಎಟಿಎಂಗಳಲ್ಲಿ ನಿರಂತರವಾಗಿ ವ್ಯವಹಾರ ನಡೆಸುತ್ತಿದ್ದರೆ ಇಲ್ಲೊಂದು ಮುಖ್ಯವಾದ ಅಪ್ಡೇಟ್‌ ಇದೆ. ಹೊಸ ವರ್ಷದ ದಿನದಿಂದ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಗ್ರಾಹಕರು ಹೆಚ್ಚುವರಿಯಾದ ಶುಲ್ಕ ನೀಡಬೇಕಾಗುತ್ತದೆ. ಉಚಿತವಾಗಿ ಹಣ Read more…

HDFC ಕಾರ್ಡ್‌ದಾರರೇ ಗಮನಿಸಿ…! ವರ್ತಕರ ಪೋರ್ಟಲ್/ಅಪ್ಲಿಕೇಶನ್‌ನಲ್ಲಿ ನಿಮ್ಮ ಕಾರ್ಡ್ ವಿವರ ಸ್ಟೋರ್‌ ಮಾಡುವಂತಿಲ್ಲ

ಎಚ್‌ಡಿಎಫ್‌ಸಿ ಕಾರ್ಡ್‌‌ದಾರರ ನಿಮಗೆ ತಿಳಿದಿರಲಿ ! ಮರ್ಚೆಂಟ್ ಜಾಲತಾಣ/ಅಪ್ಲಿಕೇಶನ್‌ನಲ್ಲಿ ಸೇವ್‌ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಮ್ಮ ಕಾರ್ಡ್ ವಿವರಗಳನ್ನು ರಿಸರ್ವ್ ಬ್ಯಾಂಕ್ ಸೂಚನೆಯನುಸಾರ ಭದ್ರತೆಯ ಕಾರಣಗಳಿಂದಾಗಿ ಡಿಲೀಟ್ ಮಾಡಲಾಗುವುದು. Read more…

ಭೀಮ್‌-ಯುಪಿಐಗೆ ಶಕ್ತಿ ತುಂಬಲು 1,300 ಕೋಟಿ ರೂ.ಗಳ ಪ್ರೋತ್ಸಾಹ ಧನದ ಯೋಜನೆಗೆ ಸಂಪುಟ ಅಸ್ತು

ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸಂಪುಟ, ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡುವ ವ್ಯವಹಾರಗಳಿಗೆ ಪ್ರೋತ್ಸಾಹ ಧನ ನೀಡಲೆಂದು 1,300 ಕೋಟಿ ರೂಪಾಯಿಯ Read more…

SBI Alert: ಈ ಎರಡು ದಿನ ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ದೇಶಾದ್ಯಂತ ಖಾಸಗಿ ಹಾಗೂ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಿರುವ ಕಾರಣ ಡಿಸೆಂಬರ್‌ 16 ಮತ್ತು 17ರಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ Read more…

BIG NEWS: ಬ್ಯಾಂಕಿಂಗ್ ಇತಿಹಾಸದಲ್ಲಿ ಕೇಂದ್ರ ಸರ್ಕಾರದಿಂದ ಐತಿಹಾಸಿಕ ನಿರ್ಣಯ

ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲಿಯೇ ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಬ್ಯಾಂಕ್ Read more…

‌ಗ್ರಾಹಕರೇ ಗಮನಿಸಿ: ಮುಂದಿನ ವಾರ ಈ ದಿನಗಳಲ್ಲಿ ʼಬಂದ್‌ʼ ಇರಲಿದೆ ಬ್ಯಾಂಕ್

ಡಿಸೆಂಬರ್‌ 16 ಹಾಗೂ 17ರಂದು ಬ್ಯಾಂಕ್ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಲಿದ್ದಾರೆ. ಭಾರತ ಸರ್ಕಾರವು ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಈ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ವೇಳೆ Read more…

‘ಜನ್‌ ಧನ್’ ಖಾತೆ ತೆರೆಯುವುದರಲ್ಲಿ ಮಹಿಳೆಯರದ್ದೇ ಮೇಲುಗೈ

ದೇಶದಲ್ಲಿರುವ 44 ಕೋಟಿಯಷ್ಟು ಜನ್‌ಧನ್‌ ಖಾತಾದಾರರ ಪೈಕಿ 55%ಗಿಂತ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂದು ವಿತ್ತ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ನವೆಂಬರ್‌ 17, 2021ರಂತೆ, ಪ್ರಧಾನ ಮಂತ್ರಿ ಜನ್‌ಧನ್‌ Read more…

ಹಬ್ಬದ ಮಾಸದಲ್ಲಿ ಭಾರತೀಯರ ಖರೀದಿ ಭರಾಟೆ ಜೋರು….! ಇದೇ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್‌ ಬಳಕೆಯಲ್ಲಿ ಭಾರೀ ಹೆಚ್ಚಳ

ಅಕ್ಟೋಬರ್‌ನಲ್ಲಿ 12%ದಷ್ಟು ಏರಿಕೆ ಕಂಡ ಕ್ರೆಡಿಟ್ ಕಾರ್ಡ್ ವೆಚ್ಚವು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ದಾಟುವ ಹಂತಕ್ಕೆ ಬಂದು ನಿಂತಿದೆ. ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ Read more…

BIG NEWS: ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳಲ್ಲಿದೆ ಬರೋಬ್ಬರಿ 26,697 ಕೋಟಿ ರೂ.

ದೇಶದ ಬ್ಯಾಂಕುಗಳಲ್ಲಿ ಬಹಳ ಕಾಲದಿಂದ ಯಾವುದೇ ಚಟುವಟಿಕೆ ಕಾಣದೇ ಇರುವ ಖಾತೆಗಳಲ್ಲಿ ಒಟ್ಟಾರೆ 26,697 ಕೋಟಿ ರೂಪಾಯಿಗಳು ಇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ತಿಳಿಸಿದ್ದಾರೆ. Read more…

ಇಲ್ಲಿದೆ ಡಿಸೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ

ಕ್ಯಾಲೆಂಡರ್‌ ವರ್ಷದ ಕೊನೆಯ ತಿಂಗಳಿಗೆ ಬ್ಯಾಂಕುಗಳ ರಜೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ದೇಶದ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಎಲ್ಲಾ ಬ್ಯಾಂಕುಗಳು ಡಿಸೆಂಬರ್‌ನಲ್ಲಿ 12 ದಿನಗಳ Read more…

‘ಜೀವನ ಪ್ರಮಾಣ ಪತ್ರ’ ಸಲ್ಲಿಸದಿರುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಜೀವನ ಪ್ರಮಾಣ ಪತ್ರವನ್ನು ಈ ವರ್ಷ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಿಂಚಣಿದಾರರು ಈ ವಿಚಾರವನ್ನು ಗಮದಲ್ಲಿಟ್ಟುಕೊಳ್ಳಬೇಕಿದೆ. ನಿಗದಿತ ಅವಧಿಯಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಡಿಸೆಂಬರ್‌ನಿಂದ Read more…

RBI ನ ಹೊಸ ಒಂಬುಡ್ಸ್‌ಮನ್‌ ಯೋಜನೆ: ಆನ್ಲೈನ್ ಮೂಲಕ ಸುಲಭವಾಗಿ ದೂರು ಸಲ್ಲಿಸಲು ಹೀಗೆ ಮಾಡಿ

ರಿಸರ್ವ್ ಬ್ಯಾಂಕ್‌- ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯು ಆರ್‌.ಬಿ.ಐ.ನ ಮೂರು ಒಂಬುಡ್ಸ್‌ಮನ್ ಯೋಜನೆಗಳನ್ನು ಒಳಗೊಂಡಿದೆ — Read more…

ಗ್ರಾಹಕರ ಕುಂದುಕೊರತೆ ಆಲಿಸಲು SBI ನಿಂದ ಹೊಸ ಸಹಾಯವಾಣಿ

ಎಸ್‌.ಬಿ.ಐ. ತನ್ನ ಗ್ರಾಹಕ ಸೇವೆಗಳಿಗಾಗಿ ಹೊಸ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ತಮ್ಮ ದೂರುಗಳನ್ನು ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿನೊಂದಿಗೆ ಹಂಚಿಕೊಳ್ಳಬಹುದಾಗಿದೆ. Read more…

ಗಮನಿಸಿ: ಈ ಆರ್ಥಿಕ ವ್ಯವಹಾರಗಳಿಗೆ ಬೇಕೇ ಬೇಕು ʼPAN ಕಾರ್ಡ್ʼ

ಶಾಶ್ವತ ಖಾತೆ ಸಂಖ್ಯೆ (ಪಾನ್) ಇಂದಿನ ದಿನದಲ್ಲಿ ಬಹುತೇಕ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ದಾಖಲೆ ಎಂಬಂತಾಗಿದೆ. ಆದಾಯ ತೆರಿಗೆ ಇಲಾಖೆ ವಿತರಿಸುವ ಹತ್ತು ಅಂಕಿಯ ಈ Read more…

ONLINE ಮೂಲಕ ಹಣ ವರ್ಗಾವಣೆ ಮಾಡುವವರಿಗೆ ತಿಳಿದಿರಲಿ ಈ ಮಾಹಿತಿ

ಶೀಘ್ರ ಪಾವತಿ ಸೇವೆ (ಐಎಂಪಿಎಸ್‌) ವ್ಯವಹಾರದ ಗರಿಷ್ಠ ಮಿತಿಯನ್ನು ಎರಡು ಲಕ್ಷ ರೂ. ಗಳಿಂದ ಐದು ಲಕ್ಷ ರೂ. ಗಳವರೆಗೆ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ) ಏರಿಸಿದೆ. ಈ ಮೂಲಕ Read more…

ಇಲ್ಲಿದೆ ನವೆಂಬರ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ನವೆಂಬರ್‌ನಲ್ಲಿ ದೇಶದ ಬ್ಯಾಂಕುಗಳಿಗೆ ಹಲವು ದಿನಗಳ ಕಾಲ ರಜೆ ಇದ್ದು, ನೀವೇನಾದರೂ ಬ್ಯಾಂಕ್‌ ಕೆಲಸದ ಮೇಲೆ ಹೋಗುವುದಾದರೆ ಈ ರಜೆಗಳ ಪಟ್ಟಿಯನ್ನೊಮ್ಮೆ ಗಮನಿಸಿ ಹೋಗುವುದು ಸೂಕ್ತ. ನವೆಂಬರ್‌ 2021ರ Read more…

ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್‌.ಬಿ.ಐ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆಂದು ಸುರಕ್ಷಿತ ಬ್ಯಾಂಕಿಂಗ್ ಅನುಭವ ನೀಡುವ ಉದ್ದೇಶದಿಂದ ಕೆಲವೊಂದು ಫೀಚರ್‌ ಗಳನ್ನು Read more…

ಬ್ಯಾಂಕ್ ಸಿಬ್ಬಂದಿ ಮೇಲಿನ ಕೋಪಕ್ಕೆ ಭಾರೀ ಹಣ ಹಿಂಪಡೆದು ಲೆಕ್ಕ ಹಾಕಲು ಹೇಳಿದ ಗ್ರಾಹಕ…!

ಬ್ಯಾಂಕಿನ ಭದ್ರತಾ ಸಿಬ್ಬಂದಿ ತನಗೆ ಮಾಸ್ಕ್ ಧರಿಸಲು ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಚೀನಾದ ಸಿರಿವಂತನೊಬ್ಬ ತನ್ನ ಉಳಿತಾಯ ಖಾತೆಯಿಂದ ಭಾರೀ ಮೊತ್ತ ಹಿಂಪಡೆದುಕೊಂಡು ಅದನ್ನು ಎಣಿಸಲು ಬ್ಯಾಂಕಿನ ಸಿಬ್ಬಂದಿಗೆ Read more…

ONLINE ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್

ಕೋವಿಡ್ ಸಾಂಕ್ರಾಮಿಕದ ನಡುವೆ ಸೈಬರ್‌ ಅಪರಾಧಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷವೊಂದರಲ್ಲೇ 2.7 ಕೋಟಿಗೂ ಅಧಿಕ ಮಂದಿ ಗುರುತರ ಕಳ್ಳತನದ ಸಂತ್ರಸ್ತರಾಗಿದ್ದಾರೆ ಎಂದು Read more…

BIG NEWS: ಐಟಿಆರ್‌ ಸಲ್ಲಿಕೆ ಮೇಲೆ ವಿಶೇಷ ಆಫರ್‌ ಘೋಷಿಸಿದ SBI

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬಯಸುವ ಗ್ರಾಹಕರಿಗೆ ಆಕರ್ಷಕ ಆಫರ್‌ ಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಂದಾಗಿದೆ. ಎಸ್‌.ಬಿ.ಐ.ನ ಯೋನೋ ಅಪ್ಲಿಕೇಶನ್ ಮೂಲಕ ತೆರಿಗೆ Read more…

ಗ್ರಾಹಕರೇ ಗಮನಿಸಿ: ಇಂದಿನಿಂದ ʼಬಂದ್‌ʼ ಆಗಲಿದೆ ಈ ಬ್ಯಾಂಕಿನ ಎಟಿಎಂ

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಗ್ರಾಹಕರು ನೀವಾಗಿದ್ದಲ್ಲಿ ಈ ಮುಖ್ಯವಾದ ವಿಚಾರದ ಬಗ್ಗೆ ಗೊತ್ತಿರಲಿ. ಅಕ್ಟೋಬರ್‌ 1ರಿಂದ ಈ ಬ್ಯಾಂಕ್ ತನ್ನ ಎಟಿಎಂಗಳನ್ನು ಶಟ್‌ ಡೌನ್ ಮಾಡಲಿದೆ. ಈ Read more…

ಗಮನಿಸಿ: SBI ವಿಕೇರ್‌ ಯೋಜನೆ ಮಾರ್ಚ್ 31, 2022 ರ ವರೆಗೂ ವಿಸ್ತರಣೆ

ದೇಶದ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕ್ ಎಸ್‌.ಬಿ.ಐ. ತನ್ನ ಎಸ್‌.ಬಿ.ಐ. ವಿಕೇರ್‌ ಯೋಜನೆಯನ್ನು ಮಾರ್ಚ್ 31, 2022 ರ ವರೆಗೆ ವಿಸ್ತರಿಸಿದೆ. ಹಿರಿಯ ನಾಗರಿಕರಿಗೆಂದು ರೀಟೇಲ್ ಟಿಡಿ Read more…

BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI

ಸ್ವಯಂಚಾಲಿತ ಡೆಬಿಟಿಂಗ್ ಫೀಚರ್‌ ಅನ್ನು ಚಾಲ್ತಿಯಲ್ಲಿಡಲು ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ಗ್ರಾಹಕರಿಂದ ಅನುಮತಿ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೊಸ ನಿಯಮವು Read more…

ಸಾಲ ಪಡೆಯಲು ಸಹಾಯ ಮಾಡುತ್ತೆ ಈ ಸುಲಭ ವಿಧಾನ, ತಿಳಿದಿರಿ ನಿಮ್ಮ ಕ್ರೆಡಿಟ್ ಕಾರ್ಡ್ ವರದಿ

ಕ್ರೆಡಿಟ್ ವರದಿಗಳನ್ನು ಆಧರಿಸಿ ಖಾತೆದಾರರು ಸಾಲ ಹಾಗೂ ಕ್ರೆಡಿಟ್ ಪಡೆಯಲು ಎಷ್ಟರ ಮಟ್ಟಿಗೆ ಅರ್ಹರು ಎಂದು ಬ್ಯಾಂಕುಗಳು ಹಾಗೂ ವಿತ್ತೀಯ ಸೇವೆಗಳ ಇತರೆ ಸಂಸ್ಥೆಗಳು ಮೌಲ್ಯಮಾಪನ ಮಾಡುತ್ತವೆ. ಸಾಲದ Read more…

ಕೆವೈಸಿ ನೆಪದಲ್ಲಿ ವಂಚನೆ: ಸಾರ್ವಜನಿಕರಿಗೆ RBI ನಿಂದ ಮಹತ್ವದ ಸೂಚನೆ

ಕೆವೈಸಿ ಪರಿಷ್ಕರಣೆ ನೆಪದಲ್ಲಿ ಮೋಸ ಮಾಡುತ್ತಿರುವ ಅನೇಕ ದೂರುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಸ್ವೀಕರಿಸುತ್ತಿದೆ. ಸಿಂಧುವಲ್ಲದ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡುವ ಮೂಲಕ ಅಥವಾ Read more…

ಅಕ್ಟೋಬರ್‌ 1ರಿಂದ ಚಾಲ್ತಿಯಲ್ಲಿರುವುದಿಲ್ಲ ಈ ಎರಡು ಬ್ಯಾಂಕ್ ನ ಹಳೆ ‘ಚೆಕ್ ಬುಕ್’

ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಬಳಿ ಚಾಲ್ತಿಯಲ್ಲಿರುವ ಚೆಕ್ ಪುಸ್ತಕಗಳು ಅಕ್ಟೋಬರ್‌ 1ರಿಂದ ನಿಷ್ಕ್ರಿಯಗೊಳ್ಳಲಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ Read more…

ʼಡಿಜಿಟಲ್ ಲೋನ್‌ʼ ಪಡೆದುಕೊಳ್ಳುವುದೆಷ್ಟು ಸೂಕ್ತ…? ಇಲ್ಲಿದೆ 5 ಪ್ರಮುಖ ಕಾರಣ

ಕೆಳ ಹಂತದ ಆದಾಯದ ಮಂದಿಗೆ ಸಾಲ ಸೌಲಭ್ಯವನ್ನು ಸರಳವಾಗಿಸುವ ಡಿಜಿಟಲ್ ಲೋನ್‌ನ ಟ್ರೆಂಡ್ ದಿನೇ ದಿನೇ ಏರುತ್ತಲೇ ಇದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗುವುದರೊಂದಿಗೆ ಅಲ್ಪಾದಾಯದ ವರ್ಗಗಳಿಗೆ Read more…

BIG NEWS: ಸೆಪ್ಟೆಂಬರ್‌ 1ರಿಂದ ಜಾರಿಗೆ ಬರಲಿದೆ ಸಕಾರಾತ್ಮಕ ಪಾವತಿ ವ್ಯವಸ್ಥೆ

ನೀವು ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದಲ್ಲಿ, ಇಲ್ಲೊಂದು ಮಹತ್ವದ ವಿಚಾರವಿದೆ. ಸೆಪ್ಟೆಂಬರ್‌ 1, 2021ರಿಂದ ಸಕರಾತ್ಮಕ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಿರುವ ಆಕ್ಸಿಸ್ ಬ್ಯಾಂಕ್‌ ಈ ವಿಷಯವಾಗಿ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...