alex Certify Bank | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ: ಸಾಲ ಪಾವತಿಸದ ರೈತರ ಆಸ್ತಿ ಜಪ್ತಿ ತಡೆಗೆ ಕಾನೂನು ಜಾರಿ

ಬೆಂಗಳೂರು: ಸಾಲ ಪಾವತಿಸದ ರೈತರ ಆಸ್ತಿ ಜಪ್ತಿ ತಡೆಯಲು ರಾಜ್ಯದಲ್ಲಿ ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರು ಕೃಷಿ ವಿವಿಯಿಂದ ಹೆಬ್ಬಾಳದ Read more…

BIG NEWS: ‘ಸಿಮ್’ ಖರೀದಿಸುವುದು ಇನ್ಮುಂದೆ ಅಷ್ಟು ಸುಲಭವಲ್ಲ…! ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾದ ಸರ್ಕಾರ

ಸರ್ಕಾರ ಡಿಜಿಟಲ್ ಯುಗ ಮಾಡಿದಾಗಿನಿಂದ ಹಣ ವಹಿವಾಟು ಮಾಡಲು ಬಹುತೇಕ ಜನ ಆನ್ ಲೈನ್ ಉಪಯೋಗಿಸುತ್ತಾರೆ. ಆದರೆ ಇ- ಬ್ಯಾಂಕಿಂಗ್ ಹಾಗೂ ಆನ್ ಲೈನ್ ಪಾವತಿ ಬಳಕೆ ಹೆಚ್ಚಿರೋದ್ರಿಂದ Read more…

ಪಿಎಫ್ ಖಾತೆಗೆ ಸೋಮವಾರದಿಂದಲೇ ಬಡ್ಡಿ ಜಮಾ; ಬ್ಯಾಲೆನ್ಸ್ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ಇಪಿಎಫ್‌ ಚಂದಾದಾರರ ಖಾತೆಗೆ 2021-22 ರ ಪಿಎಫ್‌ ಬಡ್ಡಿಯನ್ನು ಸೋಮವಾರದಿಂದಲೇ ಜಮಾ ಮಾಡಲಾಗುತ್ತಿದೆ. ಪಿಎಫ್‌ ಚಂದಾದಾರರು ತಮ್ಮ ಪಿಎಫ್‌ ಬ್ಯಾಲೆನ್ಸನ್ನು ಎಸ್‌ಎಂಎಸ್‌, ಆನ್‌ಲೈನ್, ಮಿಸ್ಡ್ ಕಾಲ್ ಮತ್ತು ಉಮಂಗ್‌ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್; ಇಂಟರ್ನೆಟ್ ಸೇರಿದಂತೆ ಹಲವು ಸೇವೆಗಳು ನ್ಯಾಯಬೆಲೆ ಅಂಗಡಿಯಲ್ಲೂ ಲಭ್ಯ

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ ಇಲ್ಲಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಮುಂದೆ ಇಂಟರ್ನೆಟ್ ಸೌಲಭ್ಯ, ಅಂಚೆ ಇಲಾಖೆ ಮೂಲಕ ಬ್ಯಾಂಕ್ ಖಾತೆ ಓಪನ್, ಗ್ಯಾಸ್ ಸಿಲಿಂಡರ್, ದಿನ Read more…

ಹಾಡಹಗಲೇ ಆಘಾತಕಾರಿ ಘಟನೆ: ಬ್ಯಾಂಕ್ ಬಳಿಯಲ್ಲೇ 7 ಲಕ್ಷ ರೂ. ದೋಚಿದ್ರು

ರಾಯಚೂರು: ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು 7 ಲಕ್ಷ ರೂಪಾಯಿ ದೋಚಿದ ಘಟನೆ ಮಾನ್ವಿ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆ ಬಳಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿಯ Read more…

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ʼದೀಪಾವಳಿʼ ವೇಳೆ ಬ್ಯಾಂಕ್‌ ಗೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಹಾಗಾಗಿ ನಿಮಗೇನಾದರೂ ಬ್ಯಾಂಕ್‌ ಕೆಲಸಗಳಿದ್ದರೆ ಕರೆಕ್ಟಾಗಿ ಪ್ಲಾನ್‌ ಮಾಡಿಕೊಳ್ಳಿ. ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಿರುವುದರಿಂದ ಬ್ಯಾಂಕಿನ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ. Read more…

PF ಬಡ್ಡಿ ಜಮಾ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ಜಮೆಯಾಗುವ ನಿರೀಕ್ಷೆಯಲ್ಲಿದ್ದ ಖಾತೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಈ ತಿಂಗಳ ಅಂತ್ಯಕ್ಕೆ ಜಮಾ ಮಾಡುವ ನಿರೀಕ್ಷೆ ಇದೆ. ಶೇಕಡ 8.1 ರೂ. ಬಡ್ಡಿ Read more…

ಗಮನಿಸಿ: ಹಳೆ ಆಭರಣ ಮಾರಾಟ ಮಾಡಲು ಮುಂದಾಗುವವರಿಗೆ ಅನ್ವಯವಾಗುತ್ತೆ ಈ ನಿಯಮ

ಹಳೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಮುಂದಾಗುವರಿಗೆ ಹಾಗೂ ಖರೀದಿಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಹಳೆ ಆಭರಣ ಮಾರಾಟ ಮಾಡಿದವರಿಗೆ ನಗದು ರೂಪದಲ್ಲಿ ಹಣ ನೀಡುವಂತಿಲ್ಲ ಎಂದು ತಿಳಿಸಲಾಗಿದೆ. ಈ Read more…

ಪಿಂಚಣಿದಾರರಿಗೆ ಮುಖ್ಯ ಮಾಹಿತಿ: ನವೆಂಬರ್ ನಲ್ಲಿ ʼಜೀವಂತ ಪ್ರಮಾಣ ಪತ್ರʼ ಸಲ್ಲಿಸಿ

ಸಾರ್ವಜನಿಕ ಬ್ಯಾಂಕ್ ಗಳಲ್ಲಿ ನಿವೃತ್ತ ವೇತನ/ಕುಟುಂಬ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಜೀವಂತ ಪ್ರಮಾಣ ಪತ್ರ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಖಜಾನೆ Read more…

ರಾಜ್ಯದ 4 ಜಿಲ್ಲೆಗಳಲ್ಲಿ ಇಂದಿನಿಂದ ಡಿಜಿಟಲ್ ಬ್ಯಾಂಕ್ ಆರಂಭ; ಇಲ್ಲಿದೆ ಈ ಕುರಿತ ಮಾಹಿತಿ

ಪ್ರಧಾನಿ ನರೇಂದ್ರ ಮೋದಿಯವರು ಆನ್ಲೈನ್ ಮೂಲಕ ಇಂದು ಡಿಜಿಟಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಲಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳು ಸೇರಿದಂತೆ ದೇಶದ 75 ಕಡೆ ಈ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. Read more…

500 ರೂಪಾಯಿ ಮರಳಿಸದ ಬ್ಯಾಂಕಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ; ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪು

ಎಟಿಎಂ ನಲ್ಲಿ ಹಣ ತೆಗೆಯಲು ಹೋದ ವೇಳೆ ಹಣ ಬಾರದಿದ್ದರೂ ಸಹ ಖಾತೆಯಿಂದ ಕಡಿತಗೊಳಿಸಿದ್ದು, ಈ ವಿಚಾರವನ್ನು ಖಾತೆದಾರರು ಬ್ಯಾಂಕಿನ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ Read more…

ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ: ಈಗಲೇ ಪ್ಲಾನ್ ಮಾಡಿಕೊಳ್ಳಿ

ಈ ವರ್ಷ ದೀಪಾವಳಿ ವಾರಾಂತ್ಯ ರಜೆಗೆ ಹೊಂದಿಕೊಂಡಿದ್ದು, ಸಾಲು ಸಾಲು ರಜೆಗಳು ಬಂದಿರುವುದರಿಂದ ನಿಮ್ಮ ಪ್ರವಾಸ, ವ್ಯಾಪಾರ ವಹಿವಾಟುಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ನಾಲ್ಕನೇ ಶನಿವಾರ Read more…

ಸಾಲ ತೀರಿಸಿದ್ದ ರೈತನಿಗೆ 40 ಲಕ್ಷ ರೂಪಾಯಿ ಬಾಕಿ ಇದೆ ಎಂದು ನೋಟಿಸ್ ಕೊಟ್ಟ ಬ್ಯಾಂಕ್…!

ತಾನು ಈ ಹಿಂದೆ ಪಡೆದಿದ್ದ ಸಾಲವನ್ನು ರೈತರೊಬ್ಬರು ತೀರಿಸಿದ್ದರೂ ಸಹ ಅದು ಇನ್ನೂ ಬಾಕಿ ಇದೆ ಎಂದು ಬ್ಯಾಂಕ್ ನೋಟಿಸ್ ಕೊಡುವ ಮೂಲಕ ಶಾಕ್ ನೀಡಿರುವ ಘಟನೆ ಶಿವಮೊಗ್ಗ Read more…

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಅದರಲ್ಲಿ ವಹಿವಾಟು ನಡೆಸುವುದು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಮಾತ್ರ. ಆದರೆ ಗ್ರಾಹಕರು ತಾವು ಹೊಂದಿದ್ದ ಇನ್ನೊಂದು ಖಾತೆ Read more…

‘ಪಿಎಂ ಕಿಸಾನ್’ ಯೋಜನೆಯ 12 ನೇ ಕಂತು ಪಾವತಿ ಕುರಿತು ಇಲ್ಲಿದೆ ಮಾಹಿತಿ

ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತಲಾ ಎರಡು ಸಾವಿರ Read more…

BIG NEWS: ‘ಪಿಎಂ ಕಿಸಾನ್’ ಯೋಜನೆ ಅಡಿ ಹಣ ಪಡೆದ ಅನರ್ಹರಿಗೆ ಬಿಗ್ ಶಾಕ್

ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ Read more…

BIG NEWS: ಬ್ಯಾಂಕುಗಳಲ್ಲಿ ಸ್ಥಳೀಯ ಭಾಷಿಕರಿಗೆ ಆದ್ಯತೆ ನೀಡಲು ನಿರ್ಮಲಾ ಸೀತಾರಾಮನ್ ಸೂಚನೆ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಿಂದಿ ಮಾತನಾಡುವವರೇ ಹೆಚ್ಚಾಗಿದ್ದಾರೆ. ಅಲ್ಲದೆ ಫಾರ್ಮ್ ಸೇರಿದಂತೆ ಬ್ಯಾಂಕುಗಳಲ್ಲಿರುವ ವಿವಿಧ ಸೂಚನಾ ಫಲಕಗಳಲ್ಲಿ ಸ್ಥಳೀಯ ಭಾಷೆಯನ್ನು ಕಡೆಗಣಿಸಿ ಇಂಗ್ಲಿಷ್ ಹಾಗೂ ಹಿಂದಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ Read more…

ತನ್ನ ಹಣವನ್ನೇ ಬ್ಯಾಂಕ್ ​ನಿಂದ ಪಡೆದುಕೊಳ್ಳಲು ಆಟಿಕೆ ಗನ್​ ಬಳಕೆ; ಇದರ ಹಿಂದಿದೆ ಶಾಕಿಂಗ್‌ ಕಾರಣ

ಲೆಬನಾನ್​ನಲ್ಲಿ ಆಥಿರ್ಕ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ಹೀಗಾಗಿ ಹಲವು ಬ್ಯಾಂಕ್​ಗಳು ಉಳಿತಾಯ ಖಾತೆಗಳ ಬಳಕೆಗೆ ನಿರ್ಬಂಧ ಹೇರಿವೆ. ಈ ತೀರ್ಮಾನದಿಂದ ಇತ್ತೀಚೆಗೆ Read more…

BIG NEWS: ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ UIDAI ಸೂಚನೆ

‘ಆಧಾರ್’ ಇಂದು ಅತ್ಯಗತ್ಯವಾದ ದಾಖಲೆಯಾಗಿದೆ. ಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯ ಸೇರಿದಂತೆ ಬ್ಯಾಂಕ್ ಖಾತೆ ತೆರೆಯಲೂ ಸಹ ಆಧಾರ್ ಕಡ್ಡಾಯವಾಗಿದೆ. ಆದರೆ ಇದರ ನವೀಕರಣ ಕುರಿತಂತೆ ಇದೀಗ ಭಾರತೀಯ Read more…

ಹೀಗೆ ಮಾಡಿದರೆ ಹೆಚ್ಚಾಗಲಿದೆ ನಿಮ್ಮ ಹಣ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟ ಸಾಧ್ಯ. ದಿನವಿಡಿ ದುಡಿದರೂ, ಅಲ್ಪಸ್ವಲ್ಪ ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ತಿಂಗಳ ಕೊನೆಯಲ್ಲಿ ಇನ್ನೊಬ್ಬರ ಬಳಿ Read more…

BIG NEWS: ವಿರೋಧದ ಮಧ್ಯೆಯೂ ಬ್ಯಾಂಕುಗಳ ಖಾಸಗಿಕರಣಕ್ಕೆ ಮುಂದಾದ ಮೋದಿ ಸರ್ಕಾರ

ಬ್ಯಾಂಕುಗಳ ವಿಲೀನ ಹಾಗೂ ಖಾಸಗಿಕರಣಕ್ಕೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ತನ್ನ ತೀವ್ರ ವಿರೋಧವನ್ನು ತೋರಿಸುತ್ತಿದ್ದು ಇದರ ಮಧ್ಯೆಯೂ ಕೇಂದ್ರ ಸರ್ಕಾರ ಐಡಿಬಿಐ ಬ್ಯಾಂಕ್ ಖಾಸಗಿಕರಣಕ್ಕೆ ಸಜ್ಜಾಗಿದೆ. ಐಡಿಬಿಐ ಬ್ಯಾಂಕ್ Read more…

ಟೊರೊಂಟೊದ ಕಿಕ್ಕಿರಿದ ರಸ್ತೆಗಳನ್ನು ದೆಹಲಿ ರಾಜೀವ್​ ಚೌಕ್​ ಮೆಟ್ರೋ ನಿಲ್ದಾಣಕ್ಕೆ ಹೋಲಿಸಿದ ಮಹಿಳೆ

ಭಾರತದ ಮೆಟ್ರೋ ನಗರಗಳಲ್ಲಿ ವಾಸಿಸುತ್ತಿದ್ದರೆ, ಕೆಲವು ಪ್ರದೇಶಗಳು ಎಷ್ಟು ಜನಸಂದಣಿಯಿಂದ ಕೂಡಿರುತ್ತವೆ ಎಂಬುದು ಅರಿವಿರುತ್ತದೆ. ಮುಂಬೈ ಲೋಕಲ್​ ಟ್ರೈನ್​ ಅಥವಾ ದೆಹಲಿಯ ರಾಜೀವ್​ ಚೌಕ್​ ಮೆಟ್ರೋ ಸ್ಟೇಷನ್​ ಜನರಿಂದ Read more…

ಠೇವಣಿದಾರರಿಗೆ ಸಿಹಿ ಸುದ್ದಿ: ಬಡ್ಡಿ ದರದಲ್ಲಿ ಏರಿಕೆ

ನವದೆಹಲಿ: ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿರುವ ಬೆನ್ನಲ್ಲೇ ಸಾಲದ ಬಡ್ಡಿ ದರ ಏರಿಕೆಯಾಗಿದೆ. ಅನೇಕ ಬ್ಯಾಂಕುಗಳು ಸಾಲದ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ. ಇದೇ ವೇಳೆ ಠೇವಣಿ ಬಡ್ಡಿ Read more…

ಕೃಷಿಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ಕೃಷಿ ಮತ್ತು ಕೃಷಿ ಸಂಬಂಧಿತ ಉಪ ಕಸುಬಿನಲ್ಲಿ ತೊಡಗಿರುವವರಿಗೆ ಶೇಕಡ 7 ರ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗಿನ ಅಲ್ಪಾವಧಿ ಸಾಲ ಒದಗಿಸುವ ಯೋಜನೆಯನ್ನು ಜಾರಿಗೊಳಿಸಿದ್ದ Read more…

ಶಸ್ತ್ರಸಜ್ಜಿತರಾಗಿ ಬಂದು 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಚೆನ್ನೈ: ಬ್ಯಾಂಕ್ ನಲ್ಲಿ 20 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಚೆನ್ನೈನ ಆರುಂಬಕ್ಕಂನಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಕೃತ್ಯವೆಸಗಿದ್ದಾರೆ. ಫೆಡರಲ್ ಬ್ಯಾಂಕ್ ಅಂಗ ಸಂಸ್ಥೆಯಲ್ಲಿ ಚಿನ್ನಾಭರಣ ದರೋಡೆ Read more…

ಕೋವಿಡ್ ಬಿಕ್ಕಟ್ಟಿನಿಂದ ಮಂಕಾಗಿದ್ದ ಆಟೋಮೊಬೈಲ್ ಕ್ಷೇತ್ರಕ್ಕೆ ಬಂಪರ್; ಹಬ್ಬದ ಋತುವಿನಲ್ಲಿ ವಾಹನಗಳಿಗೆ ಭಾರಿ ಬೇಡಿಕೆ

ಎರಡು ವರ್ಷಗಳ ಹಿಂದೆ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಹೀಗಾಗಿ ಅತಿ ಹೆಚ್ಚು ಉದ್ಯೋಗ ನಷ್ಟ ಅನುಭವಿಸಿದ ಕಂಪನಿಗಳ ಪಟ್ಟಿಯಲ್ಲಿ Read more…

‘ರೂಮ್ ಮೇಟ್’ ಗಾಗಿ ಹುಡುಕಾಟ ನಡೆಸುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಮಹಾನಗರಗಳಲ್ಲಿ ಹಣ ಉಳಿಸಲು ರೂಮ್ ಅಥವಾ ಫ್ಲಾಟ್ ಗಳನ್ನು ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಒಮ್ಮೊಮ್ಮೆ ಸ್ನೇಹಿತರು ಸಿಗದಿದ್ದಾಗ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ರೂಮ್ ಮೇಟ್ Read more…

ಅಂಚೆ ಕಚೇರಿ, ಬ್ಯಾಂಕ್ ದುರ್ಬಳಕೆ: ಬಲವಂತವಾಗಿ ವಿದೇಶಿ ಸಿಂಥೆಟಿಕ್ ಧ್ವಜ ಮಾರಾಟ ಆರೋಪ

ಮೈಸೂರು: ರಾಷ್ಟ್ರಧ್ವಜದ ಮಹತ್ವವನ್ನೇ ಪರಿಗಣಿಸದ ಕೇಂದ್ರ ಸರ್ಕಾರ ಬಲವಂತವಾಗಿ ಧ್ವಜ ಮಾರಾಟಕ್ಕೆ ಅಂಚೆ ಕಚೇರಿ ಮತ್ತು ಬ್ಯಾಂಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹಿರಿಯ ರಂಗಕರ್ಮಿ ಹಾಗೂ ದ್ವಜ ಸತ್ಯಾಗ್ರಹ Read more…

ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 9.91 ಲಕ್ಷ ಕೋಟಿ ರೂಪಾಯಿ ಸಾಲ ‘ರೈಟ್ ಆಫ್’

ಬ್ಯಾಂಕುಗಳು ತಾವು ನೀಡಿದ ಸಾಲದ ವಸೂಲಿ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸುವ ವಿಧಾನವನ್ನು ‘ರೈಟ್ ಆಫ್’ ಎನ್ನುತ್ತಾರೆ. ಈ ರೀತಿ ಕಳೆದ 5 ಹಣಕಾಸು ವರ್ಷಗಳಲ್ಲಿ ದೇಶದ ಬ್ಯಾಂಕುಗಳು ಬರೋಬ್ಬರಿ Read more…

ವಾಹನ, ಗೃಹ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಬಡ್ಡಿದರ ಮತ್ತೆ ಏರಿಕೆ; ಆಗಸ್ಟ್ ಮೊದಲ ವಾರ ರೆಪೊ ದರ ಶೇ. 0.35 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಆರ್.ಬಿ.ಐ. ಹಣಕಾಸು ನೀತಿ ಪರಾಮರ್ಶೆ ಸಭೆ ಮುಂದಿನ ವಾರ ನಡೆಯಲಿದ್ದು, ರೆಪೊ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ. ಆಗಸ್ಟ್ ಮೊದಲ ವಾರ ರೆಪೊ ದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...