alex Certify Bangladesh | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ ವಿರುದ್ದದ‌ ಹೈ ವೋಲ್ಟೆಜ್ ಪಂದ್ಯಕ್ಕೂ ಮುನ್ನ ಪಾಕ್‌ ಗೆ ಮತ್ತೊಂದು ಶಾಕ್…!

ಪಾಕಿಸ್ತಾನದ ಲಾಹೋರ್‌ನಲ್ಲಿ ಬುಧವಾರ ನಡೆದ ಸೂಪರ್ 4 ಏಷ್ಯಾಕಪ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಏಳು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. 194 ರನ್‌ಗಳನ್ನು ಬೆನ್ನಟ್ಟಿದ ಪಾಕಿಸ್ತಾನ ಕೇವಲ Read more…

ಏಷ್ಯಾಕಪ್: ಇಂದು ಬಾಂಗ್ಲಾದೇಶ – ಅಫ್ಘಾನಿಸ್ತಾನ ಮುಖಾಮುಖಿ

ನಿನ್ನೆ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ತಂದಿದೆ. ಇಂದು ಗ್ರೂಪ್ ಬಿ ನಲ್ಲಿರುವ ಶಕೀಬ್ ಅಲ್ ಹಸನ್ ನಾಯಕತ್ವದ  ಬಾಂಗ್ಲಾದೇಶ ಮತ್ತು Read more…

ಏಷ್ಯಾ ಕಪ್ 2023: ಇಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಮುಖಾಮುಖಿ

ನಿನ್ನೆ ನಡೆದ ಪಾಕಿಸ್ತಾನ ಹಾಗೂ ನೇಪಾಳ ನಡುವಣ ಏಷ್ಯಾ ಕಪ್‌ ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ 238 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಇಂದು ಎರಡನೇ Read more…

ಬೆಂಕಿ ಕೆಂಡದ ಮೇಲೆ ನಡೆದ ಬಾಂಗ್ಲಾ ಕ್ರಿಕೆಟಿಗ: ವಿಡಿಯೋ ವೈರಲ್

ಢಾಕಾ: 2023ರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ. ಏಷ್ಯಾದ ಎಲ್ಲ ಕ್ರಿಕೆಟ್ ತಂಡಗಳು ಸಿದ್ಧತೆ ನಡೆಸುತ್ತಿದ್ದಾರೆ. ಆಟಗಾರರು ಜಿಮ್‌ನಲ್ಲಿ ಕಾಲಕಳೆಯುತ್ತಿದ್ದು ಹೆಚ್ಚು ಬೆವರು ಹೊರಹಾಕುತ್ತಿದ್ದಾರೆ. ಕ್ರಿಕೆಟಿಗರು ವರ್ಷವಿಡೀ Read more…

BREAKING : ಬಾಂಗ್ಲಾದೇಶದಲ್ಲಿ ಭೀಕರ ಬಸ್ ಅಪಘಾತ : 17 ಮಂದಿ ಸಾವು, 35 ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ :ಬಾಂಗ್ಲಾದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಬಸ್ ಕೊಳಕ್ಕೆ ಬಿದ್ದು 17 ಜನರು ಸಾವನ್ನಪ್ಪಿದ್ದಾರೆ. 35 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಭೀಕರ ಅಪಘಾತವು Read more…

BREAKING : ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯದ ವಿಗ್ರಹಗಳ ಧ್ವಂಸ : ಆರೋಪಿ ಬಂಧನ

ಡಾಕಾ : ಬಾಂಗ್ಲಾದೇಶದ ಬ್ರಹ್ಮನ್ಬಾರಿಯಾ ಜಿಲ್ಲೆಯ ಹಿಂದೂ ದೇವಾಲಯದಲ್ಲಿ 36 ವರ್ಷದ ವ್ಯಕ್ತಿಯೊಬ್ಬ ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಾನೆ. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಸ್ಥಳೀಯ ಹಿಂದೂ ಸಮುದಾಯದಲ್ಲಿ Read more…

BIG NEWS: ರೂಪಾಯಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ಪ್ರಾರಂಭಿಸಿದ ಭಾರತ –ಬಾಂಗ್ಲಾ

ಭಾರತ ಮತ್ತು ಬಾಂಗ್ಲಾದೇಶ ರೂಪಾಯಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಆರಂಭಿಸಿವೆ. ಇಂದು ಢಾಕಾದಲ್ಲಿ ಬಾಂಗ್ಲಾದೇಶ ಬ್ಯಾಂಕ್ ಮತ್ತು ಭಾರತದ ಹೈಕಮಿಷನ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಇಂದಿನಿಂದ Read more…

ಬಹುಮಹಡಿ ಕಟ್ಟಡದಲ್ಲಿ ಭಾರಿ ಸ್ಪೋಟ: 14 ಮಂದಿ ಸಾವು, 100 ಜನರಿಗೆ ಗಾಯ; ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಘೋರ ದುರಂತ

ಢಾಕಾ: ಬಾಂಗ್ಲಾದೇಶದ ಢಾಕಾದ ಗುಲಿಸ್ತಾನ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು, ಸುಮಾರು 100 ಜನ ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ 4 ಗಂಟೆ Read more…

ಕಣ್ಣಾಮುಚ್ಚಾಲೆ ವೇಳೆ ಹಡಗು ಸೇರಿದ ಬಾಂಗ್ಲಾದೇಶದ ಹುಡುಗ 6 ದಿನದ ಬಳಿಕ ಮಲೇಷಿಯಾದಲ್ಲಿ ಪತ್ತೆ…!

ಕಣ್ಣಾಮುಚ್ಚಾಲೆ ಆಟದ ವೇಳೆ ಬಾಂಗ್ಲಾದೇಶದ ಹುಡುಗ ಹಡಗಿನಲ್ಲಿ ಸಿಲುಕಿಹಾಕಿಕೊಂಡು 6 ದಿನದ ಬಳಿಕ ಹಡಗು ಮಲೇಷಿಯಾ ತಲುಪಿದಾಗ ಪತ್ತೆಯಾಗಿದ್ದಾನೆ. ಜನವರಿ 17 ರಂದು ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ಪೋರ್ಟ್ ಕ್ಲಾಂಗ್ Read more…

ಅಂಧರ ಟಿ-20 ವಿಶ್ವಕಪ್‌: ಬಾಂಗ್ಲಾದೇಶವನ್ನು ಮಣಿಸಿ 3ನೇ ಬಾರಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ

ಅಂಧರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಮಣಿಸಿದೆ. ಈ ಮೂಲಕ ಟೀಂ ಇಂಡಿಯಾ 3ನೇ ಬಾರಿಗೆ ಟಿ20 ವಿಶ್ವಕಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಭಾರತ ತಂಡ Read more…

ಭಾರತ ಹಾಗೂ ಬಾಂಗ್ಲಾ ನಡುವಣ ಮೊದಲ ಏಕದಿನ ಪಂದ್ಯ ಟಾಸ್ಕ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಸರಣಿ ಆರಂಭವಾಗಿದ್ದು, ಇಂದು ಢಾಕಾದಲ್ಲಿ ನಡೆಯುತ್ತಿರುವ ಮೊದಲನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ಲಿಟಲ್ ದಾಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ Read more…

ಪಾಕ್ – ಬಾಂಗ್ಲಾ ಗಡಿಯಲ್ಲಿ ಸಿಸಿ ಟಿವಿ ಕಣ್ಗಾವಲು; ಬಿಎಸ್ಎಫ್ ಮಹತ್ವದ ಯೋಜನೆ

ಭಾರತದೊಳಗೆ ಭಯೋತ್ಪಾದಕರನ್ನು ಅಕ್ರಮವಾಗಿ ಗಡಿ ಮೂಲಕ ಕಳುಹಿಸಿ ವಿದ್ವಂಸಕ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಈಗಾಗಲೇ ತಕ್ಕ ಉತ್ತರ ನೀಡಿದೆ. ಹೀಗಾಗಿ ಗಡಿ ಭಾಗದಲ್ಲಿ Read more…

ಶ್ರದ್ಧಾ ಬರ್ಬರ ಹತ್ಯೆ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮತ್ತೊಂದು ಪೈಶಾಚಿಕ ಕೃತ್ಯ: ಹಿಂದೂ ಯುವತಿ ತುಂಡು ತುಂಡಾಗಿ ಕತ್ತರಿಸಿದ ಪ್ರೇಮಿ

ಶ್ರದ್ಧಾ ವಾಕರ್ ಹತ್ಯೆ ಭಾರತವನ್ನು ಬೆಚ್ಚಿಬೀಳಿಸಿರುವಂತೆಯೇ, ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯನ್ನು ಪ್ರೇಮಿಯೊಬ್ಬ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಬುಬಕರ್ ಎಂಬಾತ ಕವಿತಾ ರಾಣಿಯನ್ನು ಕತ್ತರಿಸಿದ್ದಾನೆ. ನವೆಂಬರ್ 6 ರಂದು, ಅಬುಬಕರ್ Read more…

ಶೂನ್ಯಕ್ಕೆ ಔಟಾಗಿಲ್ಲ, ಮೋಸವಾಗಿದೆ ಎಂದ ಬಾಂಗ್ಲಾ ನಾಯಕ: ಪಾಕ್​ ಅನ್ನು ಟ್ರೋಲ್​ ಮಾಡುತ್ತಿರುವ ಭಾರತೀಯರು

ಮೆಲ್ಬೋರ್ನ್​: ಭಾನುವಾರ ನಡೆದ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿತು. ಸೂಪರ್ 12 ರ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ Read more…

ಬಾಂಗ್ಲಾದೇಶ ವಿರುದ್ಧ ರೋಚಕ ಜಯ ಸಾಧಿಸಿದ ಭಾರತ ಸೆಮಿಫೈನಲ್ ಎಂಟ್ರಿಗೆ ಹೆಚ್ಚಿದ ಭರವಸೆ

ಬುಧವಾರ ಅಡಿಲೇಡ್ ಓವಲ್‌ ನಲ್ಲಿ ಮಳೆಯಿಂದ ಮೊಟಕುಗೊಂಡ ಪಂದ್ಯದ ಕೊನೆಯ ಓವರ್‌ ನಲ್ಲಿ ಬಾಂಗ್ಲಾದೇಶದ ವಿರುದ್ಧ 5 ರನ್‌ಗಳ ಗೆಲುವು(D/L ವಿಧಾನ) ಸಾಧಿಸಲು ಭಾರತವು ಉಸಿರು ಬಿಗಿ ಹಿಡಿದುಕೊಂಡಿತು. Read more…

ಡ್ರ್ಯಾಗನ್ ಫ್ರೂಟ್ ಚಾಯ್ ರುಚಿ ನೋಡಿದ್ದೀರಾ ?

ಬಾಂಗ್ಲಾದೇಶದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬ ಡ್ರ್ಯಾಗನ್ ಫ್ರೂಟ್ ಚಾಯ್ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ ದಿ ಗ್ರೇಟ್ ಇಂಡಿಯನ್ Read more…

BREAKING: ಮಹಾಲಯ ಅಮಾವಾಸ್ಯೆ ದಿನವೇ ಘೋರ ದುರಂತ: ನದಿಯಲ್ಲಿ ದೋಣಿ ಮುಳುಗಿ 23 ಜನ ಸಾವು, ಹಲವರು ನಾಪತ್ತೆ

ಬಾಂಗ್ಲಾದೇಶದ ಕರತೋಯಾ ನದಿಯಲ್ಲಿ ಭಾನುವಾರ ದೋಣಿ ಮುಳುಗಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾವು 23 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಅಗ್ನಿಶಾಮಕ ದಳದವರು ಮತ್ತು ರಕ್ಷಣಾ ಸಿಬ್ಬಂದಿ Read more…

ಭಾರತದಲ್ಲಿ ಏರಿಕೆಯಾದ ಅಕ್ಕಿ ಬೆಲೆ, ಇದಕ್ಕೆ ಕಾರಣ ಏನು ಗೊತ್ತಾ…..?

ದೇಶದಲ್ಲಿ ದಿಢೀರ್ ಆಗಿ ಅಕ್ಕಿಯ ಬೆಲೆ ಏರಿಕೆ ಕಂಡಿದೆ. ಕಳೆದ ವಾರದಿಂದ ಸುಮಾರು ಶೇ.5 ರಷ್ಟು ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬಾಂಗ್ಲಾದೇಶ ಅಕ್ಕಿ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಬೇಳೆ, ಗೋಧಿ ಬೆಲೆ ಏರಿಕೆ ಬೆನ್ನಲ್ಲೇ ಅಕ್ಕಿ ದರ ಕೂಡ ಭಾರಿ ಹೆಚ್ಚಳ

ನವದೆಹಲಿ: ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಶೇಕಡ 25 ರಿಂದ 15.25 ಕ್ಕೆ ಕಡಿತಗೊಳಿಸಿರುವುದರಿಂದ ಕಳೆದ ವಾರದಲ್ಲಿ ಭಾರತದಲ್ಲಿ ಅಕ್ಕಿಯ ಬೆಲೆಗಳು ಶೇಕಡ 5 ರಷ್ಟು Read more…

ಬಾಂಗ್ಲಾ ಮಹಿಳೆಯನ್ನು ವಿವಾಹವಾದ ಹಿಂದೂ ಯುವತಿ; ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದೆ ಈ ಮದುವೆ

ಹಿಂದೂ ಯುವತಿಯೊಬ್ಬರು ಬಾಂಗ್ಲಾದೇಶದ ಮಹಿಳೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿವಾಹವಾಗಿದ್ದು, ಬುಧವಾರದಂದು ತಮಿಳುನಾಡಿನ ಚೆನ್ನೈನಲ್ಲಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ 29 ವರ್ಷದ Read more…

ವಾರದಲ್ಲಿ ನಾಲ್ಕೇ ದಿನ ಶಾಲೆ: ಕಚೇರಿ ಅವಧಿಯೂ ಕಡಿತ, 7 ಗಂಟೆ ಕೆಲಸ, ಕಾರ್ಖಾನೆಗಳಿಗೆ ವಾರಾಂತ್ಯ ರಜೆ: ವಿದ್ಯುತ್ ಕೊರತೆಯಿಂದ ಕಂಗೆಟ್ಟ ಬಾಂಗ್ಲಾದೇಶ ನಿರ್ಧಾರ

ಢಾಕಾ: ವಿದ್ಯುತ್ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶ ಶಾಲೆ ಮತ್ತು ಕಚೇರಿ ಸಮಯವನ್ನು ಕಡಿತಗೊಳಿಸಿದೆ. ಬಾಂಗ್ಲಾದೇಶವು ತನ್ನ ಎಲ್ಲಾ ಡೀಸೆಲ್-ಚಾಲಿತ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಿದ್ದು, ವಿದ್ಯುತ್ ಕೊರತೆ ತೀವ್ರವಾಗಿದೆ, ವಾರಕ್ಕೆ Read more…

ನಕಲಿ ದಾಖಲೆ ನೀಡಿ ಆಧಾರ್ ಪಡೆದ ಬಾಂಗ್ಲಾದೇಶದ 12 ಜನ: ಪರಿಶೀಲನೆಗೆ ಹೈಕೋರ್ಟ್ ಅಸ್ತು

ಬೆಂಗಳೂರು: 12 ಬಾಂಗ್ಲಾ ಮೂಲದವರ ಆಧಾರ್ ಕಾರ್ಡ್ ಪರಿಶೀಲನೆಗೆ ಹೈಕೋರ್ಟ್ ಅಸ್ತು ಎಂದಿದೆ. ದಾಖಲೆಗಳನ್ನು ಪರಿಶೀಲಿಸಲು ಎನ್ಐಎಗೆ ಹೈಕೋರ್ಟ್ ನಿಂದ ಅನುಮತಿ ನೀಡಲಾಗಿದೆ. ಬಾಂಗ್ಲಾದೇಶದ 12 ಜನರು ಆಧಾರ್ Read more…

ಪ್ರೇಮಿಯನ್ನು ಭೇಟಿಯಾಗಲು ಬಾಂಗ್ಲಾದಿಂದ ಭಾರತಕ್ಕೆ ಈಜಿ ಬಂದ ಯುವತಿ….! ನಂತರ ನಡೆದದ್ದು ಮಾತ್ರ ಟ್ರಾಜಿಡಿ

ಇದೊಂದು ಅದ್ಭುತ ಪ್ರೇಮಕಥೆ. ಫೇಸ್‌ಬುಕ್‌ ಇದಕ್ಕೆ ವೇದಿಕೆ. ಬಾಂಗ್ಲಾದೇಶದ ಯುವತಿ. ಆಕೆಗೆ 22 ವರ್ಷ ವಯಸ್ಸು. ಹೆಸರು ಕೃಷ್ಣಾ ಮಂಡಲ್‌. ಈಕೆಯ ಪ್ರಿಯಕರ ಭಾರತದ ಕೋಲ್ಕತದವನು. ಹೆಸರು ಅಭಿಕ್‌ Read more…

Big News: ಭಾರತದ ‘ಆಧಾರ್’ ಕಾರ್ಡ್ ಹೊಂದಿದ್ದ ಬಾಂಗ್ಲಾ ಯುವಕ ಅಂದರ್

ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಬಾಂಗ್ಲಾ ಯುವಕನೊಬ್ಬ ನಕಲಿ ದಾಖಲೆ ಪತ್ರಗಳನ್ನು ನೀಡಿ ಭಾರತದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾತ್ರವಲ್ಲದೆ ಮತದಾರರ ಗುರುತಿನ ಚೀಟಿಯನ್ನೂ ಪಡೆದುಕೊಂಡಿದ್ದು, ಇವುಗಳ ಆಧಾರದ Read more…

ಗೇಟ್ ‌ಮ್ಯಾನ್‌ ಸಮಯಪ್ರಜ್ಞೆಯಿಂದ ಉಳಿದಿದೆ ನೂರಾರು ಜನರ ಪ್ರಾಣ…!

ವಾಯವ್ಯ ಬಾಂಗ್ಲಾದೇಶದಲ್ಲಿ ಫೆ.12ರಂದು ಎಕ್ಸ್‌ಪ್ರೆಸ್‌ ರೈಲು ದುರಂತಕ್ಕೆ ತುತ್ತಾಗಿ ನೂರಾರು ಪ್ರಯಾಣಿಕರು ಸಾವಿನ ದವಡೆಯಲ್ಲಿ ಸಿಲುಕುವುದು ತಪ್ಪಿದೆ. 300 ಪ್ರಯಾಣಿಕರಿಂದ ತುಂಬಿದ್ದ ಉತ್ತರಾ ಛಿಲ್‌ಗಟಿ ಎಕ್ಸ್‌ಪ್ರೆಸ್‌ ರೈಲು ರಾಜ್‌ಶಾಹಿ Read more…

ಅಂಡರ್ -19 ವಿಶ್ವಕಪ್; ಭಾರತೀಯ ಆಟಗಾರರ ಬೆನ್ನು ಬಿದ್ದ ಕೊರೊನಾ

ಅಂಡರ್ -19 ವಿಶ್ವಕಪ್ ನಲ್ಲಿ ಭಾರತೀಯ ಕಿರಿಯರ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಇದರ ಬೆನ್ನಲ್ಲಿಯೇ ಕೊರೊನಾ ಹೆಮ್ಮಾರಿ ತಂಡದ ಆಟಗಾರರನ್ನು ಕಾಡುತ್ತಿದೆ. ಭಾರತ ತಂಡವು ಈಗಾಗಲೇ ಕ್ವಾರ್ಟರ್ Read more…

ಬಾಂಗ್ಲಾದಿಂದ ವಲಸೆ ಬಂದು ಹಿಂದೂ ಆಗಿ ನೆಲೆಸಿದ್ದ ಮಹಿಳೆ ಅರೆಸ್ಟ್….!

ಬಾಂಗ್ಲಾದಿಂದ ಬಂದು ಹಿಂದೂ ಆಗಿ ಭಾರತದಲ್ಲಿ ನೆಲಡಸಿದ್ದ ಮಹಿಳೆಯನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂದಿತೆಯನ್ನ ರೋನಿಬೇಗಂ ಎಂದು ಗುರುತಿಸಲಾಗಿದೆ. ಬಾಂಗ್ಲಾದಿಂದ ವಲಸೆ ಬಂದ ಈ ಮುಸ್ಲಿಂ ಮಹಿಳೆ ಹಿಂದೂ Read more…

ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತೀಯ ಕಿರಿಯರ ತಂಡ

ಒಂದೆಡೆ ಭಾರತೀಯ ಕ್ರಿಕೆಟ್ ನ ಹಿರಿಯರ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸೋಲು ಕಂಡು ನಿರಾಸೆ ಮೂಡಿಸುತ್ತಿದ್ದರೆ, ಇನ್ನೊಂದೆಡೆ 19 ವರ್ಷದೊಳಗಿನವರ ಭಾರತೀಯ Read more…

SHOCKING: ಗೋಣಿಚೀಲದಲ್ಲಿತ್ತು ನಾಪತ್ತೆಯಾಗಿದ್ದ ನಟಿ ಮೃತದೇಹ

ಢಾಕಾ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಶವ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ Read more…

ʼದೇವದಾಸ್ʼ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ ನವಜೋಡಿ

ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳು ಸಖತ್‌ ವೈರಲ್ ಆಗುವುದು ಸಹಜ. ಅದರಲ್ಲೂ ದೇಶೀ ಮದುವೆಗಳ ಝಲಕ್‌ಗಳು ನೆಟ್ಟಿಗರಿಗೆ ಭಾರೀ ಇಷ್ಟವಾಗುತ್ತವೆ. ಬಾಂಗ್ಲಾದೇಶೀ ವಧು ಒಬ್ಬಳು ಮಾಧುರಿ ದೀಕ್ಷಿತ್‌ರ ಕಾಹೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...