alex Certify Bangalore | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಕೊಲೆ ಮಾಡಿ ಎಸ್ಕೇಪ್ ಆಗಿದ್ದವನ ಕಾಲಿಗೆ ಗುಂಡು..!

ಬೆಂಗಳೂರಲ್ಲಿ ಮತ್ತೆ ಪೊಲೀಸ್ ತುಪಾಕಿ ಸದ್ದು ಮಾಡಿದೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ನಗರದ,‌ ಪುಲಕೇಶಿ ನಗರ ಪೊಲೀಸ್ ಠಾಣಾ Read more…

ಡ್ರಗ್ಸ್ ನಶೆಗೆ ಬಿದ್ದು ಗಾಂಜಾ ಮಾರಾಟಕ್ಕಿಳಿದ ಪ್ರೇಮಿಗಳು…!

ಪ್ರೀತಿಯ ಸಂಬಂಧದಲ್ಲಿ ಬಂಧಿಯಾಗಿರುವ ಜೋಡಿಗಳ ಕನಸುಗಳು ವಿಭಿನ್ನವಾಗಿರುತ್ತವೆ.‌ ವಿದ್ಯಾಭ್ಯಾಸ ಮುಗಿದ್ಮೇಲೆ ಒಳ್ಳೆ ಕೆಲಸ ಹುಡುಕಿ, ಒಂದು ಸೂರು ಹುಡುಕಿಕೊಂಡು, ಪ್ರೀತಿಸಿದವರೊಂದಿಗೆ ಮದುವೆಯಾಗಿ ಸುಖಿ ಸಂಸಾರ ನಡೆಸಿದ್ರೆ ಜೀವನ ಸಾರ್ಥಕ Read more…

ನೀರಿನ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ, ಮೂರು ಪಕ್ಷದವರು ಪರಿಸರ ಹಾಳು ಮಾಡ್ತಿದ್ದಾರೆ; ನಟ ಚೇತನ್

ಸಧ್ಯ ಮೇಕೆದಾಟು ಯೋಜನೆ ಬಗ್ಗೆ ಎಲ್ಲೆಡೆ ಚರ್ಚೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಚರ್ಚಿಸಲು ಸಿಎಂ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಮೊದಲಿನಿಂದಲೂ ಮೇಕೆದಾಟು ಯೋಜನೆಯನ್ನು ವಿರೋಧಿಸಿತ್ತಿರುವ ನಟ ಚೇತನ್ Read more…

ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದ ವ್ಯಕ್ತಿ ಸಾವು

ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಮಿಳುನಾಡು ಮೂಲದ 42 ವರ್ಷದ ಏಳುಮಲೈ, ಮೃತ ದುರ್ದೈವಿ ಎಂದು ತಿಳಿದು ಬಂದಿದೆ. Read more…

ತಾಯಿ ಸಾಲ ಕೊಡಲಿಲ್ಲವೆಂದು ಮಗನ‌ ಕಿಡ್ನಾಪ್; ಅಪ್ಪ – ಮಕ್ಕಳು ಅಂದರ್

ಹಣಕ್ಕಾಗಿ ಎಂತಾ ಕೆಲಸಕ್ಕು ಇಳಿಯುತ್ತಾರೆ. ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಯಾರನ್ನು ಬಿಡುವುದಿಲ್ಲ. ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಾಯಿ ಸಾಲ ಕೊಡಲಿಲ್ಲ ಎಂದು ಆಕೆಯ ಮಗನನ್ನೇ ಕಿಡ್ನಾಪ್ ಮಾಡಿದ್ದಾರೆ. ಸಧ್ಯ Read more…

ಮಹಿಳಾ ದಿನಾಚರಣೆಯಂದು ಮಹಿಳಾ ಪೊಲೀಸರ ದರ್ಬಾರ್; ಸ್ಟೇಷನ್ ಹೌಸ್ ಆಫೀಸರ್ ಗಳಾಗಿ ಮಹಿಳಾ ಸಿಬ್ಬಂದಿ ನೇಮಕ…!

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆ, ಇಡೀ‌ ವಿಶ್ವದಲ್ಲಿ ಈ ದಿನವನ್ನು ಮಹಿಳೆಯರಿಗಾಗಿ ಅರ್ಪಿಸಲಾಗಿದೆ. ಎಲ್ಲೆಡೆ ಸಂಭ್ರಮದಿಂದ ಮಹಿಳೆಯರ ದಿನವನ್ನು ಆಚರಿಸಲಾಗುತ್ತಿದೆ. ಇಂತಹ ದಿನವನ್ನು ಬೆಂಗಳೂರು ಪೊಲೀಸರು ವಿಭಿನ್ನವಾಗಿ Read more…

ಎಣ್ಣೆ ಹೊಡೆಯೋದಕ್ಕೆ ಕಳ್ಳತನ; ಪಿಜಿ ಗಳಿಗೆ ನುಗ್ಗಿ ರಾಬರಿ ಮಾಡ್ತಿದ್ದವನ ಬಂಧನ

ಕುಡುಕರಿಗೆ ಕುಡಿಯೋದು ಬಿಟ್ಟು ಮತ್ಯಾವ ಮುಖ್ಯ ಉದ್ಯೋಗವಿಲ್ಲ. ಇಂತಹ ಕುಡುಕರು ಕುಡಿಯೋದಕ್ಕೆ ಯಾವ ಮಟ್ಟಿಗೆ ಬೇಕಾದ್ರು ಇಳಿಯುತ್ತಾರೆ. ಇದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ, ಇಲ್ಲೊಬ್ಬ ಕಳ್ಳ ಎಣ್ಣೆ ಹೊಡೆಯೋದಕ್ಕೆ Read more…

ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಎಚ್ಚರಿಕೆ

ಶಿವರಾತ್ರಿ ಆದ್ಮೇಲೆ ಚಳಿಗಾಲ ಶಿವಶಿವ ಅನ್ಕೊಂಡು ಓಡಿಹೋಗತ್ತೆ ಅನ್ನೋ ಮಾತಿದೆ. ಆದ್ರೆ ಬೆಂಗಳೂರಲ್ಲಿ ಆದ್ಯಾಕೋ ಇನ್ನು ಚಳಿ ಎಫೆಕ್ಟ್ ಕಮ್ಮಿಯಾಗಿಲ್ಲ. ಹೀಗಿರುವಾಗ ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ Read more…

GOOD NEWS: 110 ಹಳ್ಳಿಗಳಿಗೆ ʼಕಾವೇರಿʼ ನೀರು ವರ್ಷಾಂತ್ಯದೊಳಗೆ ಲಭ್ಯ

110 ಹಳ್ಳಿಗಳಿಗೆ ಕಾವೇರಿ, ಇದು ಬೆಂಗಳೂರಿನ ಡ್ರೀಮ್ ಪ್ರಾಜೆಕ್ಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನ ಪರಿಧಿಯಲ್ಲಿರುವ ಪ್ರದೇಶಗಳಿಗೆ ಕಾವೇರಿ ನೀರು ಒದಗಿಸುವ ಈ ಯೋಜನೆ ಈಗಾಗಲೇ ಅಂತಿಮ ಹಂತದಲ್ಲಿದೆ. ಈ‌ Read more…

ಕಲಬುರಗಿಗಿಂತ ಐದು ಪಟ್ಟು ಹೆಚ್ಚಿದೆ ಬೆಂಗಳೂರಿನ ತಲಾ ಆದಾಯ; ಆರ್ಥಿಕ ಸಮೀಕ್ಷೆಯಲ್ಲಿ ಶಾಕಿಂಗ್ ಮಾಹಿತಿಗಳು ಬಹಿರಂಗ

ಕರ್ನಾಟಕದ 2021-22ರ ಆರ್ಥಿಕ ಸಮೀಕ್ಷೆಯ ವರದಿ ಹೊರಬಿದ್ದಿದ್ದು, ತಲಾ ಆದಾಯದ ಲೆಕ್ಕದಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ರಾಜಧಾನಿಯ ತಲಾ ಆದಾಯ ಕಲಬುರಗಿಗಿಂತ ಐದು ಪಟ್ಟು ಹೆಚ್ಚಿದೆ ಎಂಬುದು ವರದಿಯಲ್ಲಿ Read more…

ಬಸ್ ನಿಲ್ದಾಣದಲ್ಲಿ ಬೆಂಕಿ ಅವಘಡ; ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಟ್ಟಡ

ಬೆಂಗಳೂರು: ಬಸ್ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇದ್ದಕ್ಕಿದ್ದಂತೆ ಕಟ್ಟಡ ಸಂಪೂರ್ಣ ಹೊತ್ತಿ ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬೂದಿಗೆರೆಯಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ Read more…

ವಿಮಾನ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ; ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಿದ ಕೆಐಎ ಪೊಲೀಸರು

ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು Read more…

ʼಬಜೆಟ್ʼ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು….? ಇಲ್ಲಿದೆ ಮಾಹಿತಿ

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರಾಜಧಾನಿ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ 8,409 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ ಎಲ್ಲಾ ವಾರ್ಡ್ Read more…

ʼಕ್ಯಾಚ್ ಮೀ ಇಫ್ ಯೂ ಕ್ಯಾನ್ʼ ಎಂದು ಪೊಲೀಸರಿಗೆ ಸವಾಲಾಕಿದ್ದ ಕಳ್ಳ ಅಂದರ್…!

ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮೀ ಇಫ್ ಯೂ ಕ್ಯಾನ್(ನಿಮ್ಮಿಂದ ಆದರೆ ನನ್ನನ್ನು ಹಿಡಿಯಿರಿ) ಎಂದು ಗರ್ವದಿಂದ ಸವಾಲೆಸೆದಿದ್ದ, ಅಂತರರಾಜ್ಯ ಕಳ್ಳನನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಜೈಪುರ ಮೂಲದ Read more…

ಶಿವರಾತ್ರಿ ದಿನವೂ ಪಾಲಿಕೆ ಮೇಲೆ ರೈಡ್ ಮುಂದುವರೆಸಿದ ಎಸಿಬಿ; ಕಡತಗಳನ್ನು ಬಿಟ್ಟು ಫೀಲ್ಡ್ ಪರಿಶೀಲನೆ…!

ಭ್ರಷ್ಟಾಚಾರ ನಿಗ್ರಹ‌ ದಳ,‌‌ ಬಿಬಿಎಂಪಿಯ ಮಹಾ ಹಗರಣವನ್ನು ಬಯಲಿಗೆಳೆಯಲು ಎಲ್ಲಾ ಸಿದ್ಧತೆ ನಡೆಸಿಕೊಳ್ಳುತ್ತಿರುವ ಹಾಗಿದೆ. ಎರಡು ದಿನಗಳ ಕಾಲ ಕಡತಗಳ ಪರೀಕ್ಷೆ ನಡೆಸಿರುವ ಎಸಿಬಿ‌ ಅಧಿಕಾರಿಗಳು, ಈಗಾಗ್ಲೇ ಪಾಲಿಕೆಯ Read more…

SSLC, PUC ಪರೀಕ್ಷೆ; ಕಡ್ಡಾಯ ಹಾಜರಾತಿ‌ ನಿಯಮವನ್ನು ಸಡಿಲಿಸಲು ಶಿಕ್ಷಣ ಇಲಾಖೆ ನಿರ್ಧಾರ

ಕೊರೋನಾ ಕಾರಣದಿಂದ ಕಳೆದೆರಡು ವರ್ಷ ಸರಿಯಾಗಿ ಶಾಲೆಗಳು ನಡೆದೇ ಇಲ್ಲ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮಾರ್ಚ್/ಏಪ್ರಿಲ್ ತಿಂಗಳಿಂದ ಶುರುವಾಗಲಿರುವ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆ Read more…

BIG NEWS: ಬೆಂಗಳೂರು ಜನತೆ ಕ್ಷಮೆಯಾಚಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಎರಡನೇ ಹಂತದ ಪಾದಯಾತ್ರೆ ಬೆಂಗಳೂರು ನಗರಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಜನತೆ ಹಾಗೂ ರೈತರಿಗಾಗಿ ನಾವು ಹೋರಾಟ ನಡೆಸಿದ್ದೇವೆ ಎಂದು Read more…

ಮಲೆಮಹಾದೇಶ್ವರ ದೇವಸ್ಥಾನದ ಬಳಿ ಗಾಂಜಾ ಸಂಗ್ರಹಣೆ; ಓರ್ವನನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಗಾಂಜಾ ಮಾರುತ್ತಿದ್ದ ಆರೋಪಿ ಓರ್ವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಂತಲ್ ಕೇಶವ ರಾವ್ ಎಂದು ಗುರುತಿಸಿದ್ದು, ಈತನಿಂದ ಬರೋಬ್ಬರಿ 65.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು Read more…

ಕಾಂಗ್ರೆಸ್ ಪಾದಯಾತ್ರೆಗೆ ತಯಾರಾದ ರಾಜಧಾನಿ ಪೊಲೀಸ್; ಸಂಚಾರ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದ ಕಮಲ್ ಪಂತ್

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಈ ಹಿಂದೆ ಎಲ್ಲಿ ಪಾದಯಾತ್ರೆ ನಿಲ್ಲಿಸಿದ್ದರೋ ಅಲ್ಲಿಂದಲೇ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ಇಂದು ಬೆಂಗಳೂರಿಗೆ ಹೊರ ವಲಯದ ಸಮೀಪಕ್ಕೆ ಬಂದಿದೆ‌. ಇದರಿಂದ Read more…

ಪಾಲಿಕೆ ಮೇಲೆ ದಾಳಿ ಮುಂದುವರೆಸಿದ ಎಸಿಬಿ; ನಾಳೆಯೂ ಕಡತಗಳ ಪರಿಶೀಲನೆ ಸಾಧ್ಯತೆ

ಶುಕ್ರವಾರದಂದು ಎಸಿಬಿ, ಬಿಬಿಎಂಪಿ ಮೇಲೆ ದಾಳಿ ನಡೆಸಿತು. ಆನಂತರ ಇಂದು ಎಸಿಬಿ ಅಧಿಕಾರಿಗಳು, ಪಾಲಿಕೆಯ ಇಪ್ಪತ್ತೇಳು ಕಚೇರಿಗಳ ಮೇಲೆ ಎಸಿಬಿ ದಾಳಿ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲಾ ನಾಳೆಯು ಸಹ Read more…

ಮಹಾಶಿವರಾತ್ರಿ ದಿನದಂದು ಮಾಂಸ ಮಾರಾಟ ಹಾಗೂ ಪ್ರಾಣಿವಧೆಗೆ ನಿಷೇಧ ಹೇರಿದ ಬಿಬಿಎಂಪಿ

ನಾಳೆ ಮಹಾಶಿವನನ್ನು ಆಚರಿಸುವ ಮಹಾಶಿವರಾತ್ರಿ ಹಬ್ಬ. ದೇಶದಾದ್ಯಂತ ಈ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂತಹ ಪವಿತ್ರ ದಿನದಂದು, ಬೆಂಗಳೂರಿನಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿವಧೆಗೆ ನಿಷೇಧ ಏರಲಾಗಿದೆ. ಹೌದು, Read more…

ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು….? RCB ಕುರಿತು ಕೇಳಿಬರುತ್ತಿದೆ ಈ ಒಂದು ಪ್ರಶ್ನೆ

ಈಗಾಗ್ಲೇ ಭಾರತದೆಲ್ಲೆಡೆ ಐಪಿಎಲ್ ಫೀವರ್ ಶುರುವಾಗಿದೆ. ಈ ಬಾರಿ ಎರಡು ಹೊಸ ತಂಡಗಳು, ಐಪಿಎಲ್ ಅಂಗಳಕ್ಕೆ ಕಾಲಿಟ್ಟಿದ್ದು ಡಬಲ್ ಧಮಾಕ ಪಕ್ಕಾ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೊಸ Read more…

ಬಿಬಿಎಂಪಿ ಸಿಬ್ಬಂದಿ ಸೋಗಿನಲ್ಲಿ ವಂಚನೆ; ಸೈಬರ್ ಕಳ್ಳರನ್ನು ಬಂಧಿಸಿದ ಪೊಲೀಸರು…..!

ಸೈಬರ್ ವಂಚಕರು ಈಗ ಬಿಬಿಎಂಪಿ ಸಿಬ್ಬಂದಿಯಂತೆ ಬಿಂಬಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರು ಪೊಲೀಸರು ಇಬ್ಬರು ಶಂಕಿತ ಸೈಬರ್ ವಂಚಕರನ್ನು ಬಂಧಿಸಿದ್ದಾರೆ. ಶಿವಪ್ರಸಾದ್ ಹಾಗೂ ಪಂಕಜ್ ಚೌಧರಿ Read more…

BIG NEWS: ಉಕ್ರೇನ್ ನಿಂದ ಸುರಕ್ಷಿತವಾಗಿ ಕರುನಾಡಿಗೆ ವಾಪಸ್ ಆದ ವಿದ್ಯಾರ್ಥಿಗಳು

ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಇದೀಗ ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್ ನಿಂದ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಉಕ್ರೇನ್ ನಿಂದ ರಾಜ್ಯಕ್ಕೆ Read more…

BIG NEWS: ಹೈಟೆನ್ಷನ್ ವೈಯರ್ ಹರಿದು ಗಾಯಗೊಂಡಿದ್ದ ವ್ಯಕ್ತಿಯಿಂದ ಏರ್ಟೆಲ್ ಹಾಗೂ ಬೆಸ್ಕಾಂ ವಿರುದ್ಧ ದೂರು

ಕೇಬಲ್, ಹೈಟೆನ್ಷನ್ ವೈಯರ್ ಹರಿದು ಇಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡಿದ್ದ ವ್ಯಕ್ತಿ, ವಿದ್ಯುತ್ ಕಂಪನಿ ಬೆಸ್ಕಾಂ ಹಾಗೂ ಭಾರ್ತಿ‌ Read more…

BIG NEWS: ಹಿಜಾಬ್ ಬಳಿಕ ಟರ್ಬನ್ ಫೈಟ್; ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜಟಾಪಟಿ..!

ಕರ್ನಾಟಕದಲ್ಲಿ ಹಿಜಾಬ್ ವಿವಾದ ಇನ್ನೂ ಅಂತ್ಯವಾಗಿಲ್ಲ,‌ಈ ಸಂಬಂಧ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಈಗಾಗ್ಲೇ ಕೋರ್ಟ್ ಈ ಸಂಬಂಧ ಮಧ್ಯಂತರ ಆದೇಶ ಹೊರಡಿಸಿ ಶಾಲಾ-ಕಾಲೇಜಿಗೆ ಸಮವಸ್ತ್ರ ಧರಿಸಬೇಕು Read more…

ತ್ರಿಭಜನೆಯಾದ್ರೂ ಕಡಿಮೆಯಾಗದ ಕಿತ್ತಾಟ; ಕಟ್ಟಡದ ವಿಚಾರಕ್ಕೆ ನಗರ ಹಾಗೂ ಉತ್ತರ ವಿವಿ ಕಾದಾಟ

ಬೆಂಗಳೂರು ಯೂನಿವರ್ಸಿಟಿಗಳು ತ್ರಿಭಜನೆಯಾಗಿ ಮೂರು ವರ್ಷವಾಗಿದೆ. ಈಗಾಗ್ಲೇ ಮೂರು ವಿವಿಗಳು ಲೈಬ್ರರಿ, ಸ್ಟಾಫ್ ಸೇರಿದಂತೆ ಹಲವಾರು ವಿಚಾರದಲ್ಲಿ ಕಚ್ಚಾಡಿಕೊಂಡಿವೆ. ಈಗ ಮತ್ತೊಂದು ಜಗಳ ಶುರುವಾಗಿದ್ದು, ಎರಡು ವಿವಿಗಳ ನಡುವೆ Read more…

ಹಿಜಾಬ್ ವಿವಾದದ ಮಧ್ಯೆ ಪೋಷಕರಿಗೂ ಡ್ರೆಸ್ ಕೋಡ್ ವಿಧಿಸಿದ ಖಾಸಗಿ ಶಾಲೆ…!

ಹಿಜಾಬ್ – ಕೇಸರಿ ಶಾಲು ವಿವಾದ  ಕರ್ನಾಟಕದಲ್ಲಿ ಮುಂದುವರೆದಿದೆ. ಕೆಲವು ವಿದ್ಯಾರ್ಥಿನಿಯರು ನ್ಯಾಯಾಲಯದ ಮಧ್ಯಂತರ ಆದೇಶದ ನಂತರವೂ ನಮಗೆ ಹಿಜಾಬ್ ಮುಖ್ಯ ಎಂದು ಪರೀಕ್ಷೆಗಳಿಗೂ ಗೈರಾಗುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದ Read more…

ತೋಟಗಾರಿಕೆ ಇಲಾಖೆಯಲ್ಲಿ ಮಹಿಳಾ‌ ಸಿಬ್ಬಂದಿ ಮೇಲೆ ದೌರ್ಜನ್ಯ ಆರೋಪ; ಲಾಲ್‌ಬಾಗ್ ಗೆ ಭೇಟಿ ನೀಡಿದ ಮಹಿಳಾ ಆಯೋಗ

ಬೆಂಗಳೂರಿನ ತೋಟಗಾರಿಕಾ ಇಲಾಖೆಯ ಮಹಿಳಾ ಸಿಬ್ಬಂದಿ, ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಇಂದು ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ಅವರ Read more…

ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ ಗೆಳೆಯ ಇದರ ಹಿಂದಿದೆ ಇಂಥಾ ಕಾರಣ…!

ಸ್ನೇಹಿತರು ಅಂದರೆ ಎಂತಾ ಸಂದರ್ಭದಲ್ಲು ಜೊತೆಗಿರುವವರು.‌ ಕಷ್ಟಕ್ಕೆ ಹೆಗಲು ಕೊಡುವವರು, ಸಂತೋಷದಲ್ಲಿ ಸಾಥ್ ನೀಡುವವರು. ರಕ್ತ ಸಂಬಂಧಕ್ಕು ಮೀರಿದ ಪವಿತ್ರ ಬಂಧ ಗೆಳೆತನ. ಆದರೆ ಇಲ್ಲೊಬ್ಬ ಸ್ನೇಹಿತ ತನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...