ಈ ʼಆಹಾರʼಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಲೇಬೇಡಿ
ಸರಿಯಾದ ಆಹಾರ ಪದ್ಧತಿ ನಮ್ಮ ಆರೋಗ್ಯವನ್ನು ಉತ್ತಮಗಳಿಸುತ್ತದೆ. ಹಸಿವಾದಾಗ ಆರೋಗ್ಯದ ಬಗ್ಗೆ ಗಮನ ಕೊಡದೆ ಸಿಕ್ಕ…
ಕೂದಲಿನ ಸಮಸ್ಯೆ ನಿವಾರಣೆಗೆ ಬೆಸ್ಟ್ ಬಾಳೆಹಣ್ಣಿನ ಪ್ಯಾಕ್
ಕೂದಲ ಕಡೆಗೆ ಹೆಚ್ಚು ಗಮನ ಕೊಡದಿದ್ದಾಗ ಕೂದಲಿನ ತುದಿ ಸೀಳಾಗುತ್ತದೆ. ಇದರಿಂದ ಕೂದಲಿಗೆ ಹಾನಿಯಾಗುತ್ತದೆ ಮತ್ತು…
ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಇದೆ ದೇಹಕ್ಕೆ ಹಲವು ಪ್ರಯೋಜನ
ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಮತ್ತು ದೇಹದ…
ಮುಖದ ಕಾಂತಿ ಹೆಚ್ಚಿಸುತ್ತೆ ಈ ಫೇಸ್ ಪ್ಯಾಕ್
ಮುಖದ ಅಂದ ಹೆಚ್ಚಿಸಲು ಮುಖಕ್ಕೆ ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಹಚ್ಚುತ್ತಾರೆ. ಇದು ಮುಖದ ಚರ್ಮಕ್ಕೆ…
ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಲೇಬೇಡಿ….!
ದೇಹವು ದಿನವಿಡೀ ಶಕ್ತಿಯುತವಾಗಿರಲು ಬೆಳಗಿನ ಉಪಹಾರ ಬಹಳ ಮುಖ್ಯ. ಆದರೆ ಕೆಲವರು ಬೆಳಗಿನ ಉಪಹಾರಕ್ಕೆ ತಪ್ಪಾದ…
ʼಬಾಳೆಹಣ್ಣುʼ ಸೇವಿಸಲು ಸರಿಯಾದ ಸಮಯ ಯಾವುದು ಗೊತ್ತಾ……?
ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ…
ಬಾಳೆಹಣ್ಣು ತಿನ್ನುವುದರಿಂದ ಹೆಚ್ಚಾಗುತ್ತ ತೂಕ……? ಇಲ್ಲಿದೆ ತಜ್ಞರು ಬಹಿರಂಗಪಡಿಸಿದ ಸತ್ಯ
ಆರೋಗ್ಯವಾಗಿರಲು ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ವೈದ್ಯರು ಯಾವಾಗಲೂ ಹಣ್ಣುಗಳನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಕೆಲವು ಹಣ್ಣುಗಳು…
ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿದ್ರೆ ದುಪ್ಪಟ್ಟಾಗುತ್ತೆ ಸೌಂದರ್ಯ
ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ…
ಟೊಮೆಟೊ ಬಳಿಕ ಗಗನಕ್ಕೇರಿದ ಬಾಳೆಹಣ್ಣಿನ ಬೆಲೆ; ಹಬ್ಬಗಳ ಸಂದರ್ಭದಲ್ಲೇ ಗ್ರಾಹಕರಿಗೆ ತಟ್ಟಿದ ಮತ್ತಷ್ಟು ಬೆಲೆ ಏರಿಕೆ ಬಿಸಿ
ಬೆಂಗಳೂರು: ಟೊಮೆಟೊ ಬಳಿಕ ಒಂದೊಂದೇ ತರಕಾರಿ ಬೆಲೆಗಳು ಏರುತ್ತಿದ್ದು, ಇದೀಗ ಬಾಳೆಹಣ್ಣಿನ ಬೆಲೆ ಗಗನಮುಖಿಯಾಗಿದೆ. ಶ್ರಾವಣ…
‘ಟೊಮ್ಯಾಟೋ’ ದರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಮತ್ತೊಂದು ಶಾಕ್; ಬಾಳೆಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆ
ಕಳೆದ ಕೆಲ ದಿನಗಳಿಂದ ಮುಗಿಲು ಮುಟ್ಟಿದ್ದ ಟೊಮೊಟೊ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯ ನೆಮ್ಮದಿಯ ನಿಟ್ಟುಸಿರು…