alex Certify Ball | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಸಾಕ್ಸ್ ಬಿಸಾಡುವ ಮುನ್ನ ಇದನ್ನೊಮ್ಮೆ ಓದಿ

ಯಾವುದಕ್ಕೂ ಬೇಡ ಎಂದು ಎಸೆಯುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ಪ್ರಯೋಜನ ಪಡೆಯಬಹುದು. ಅದರಲ್ಲಿ ಒಂದು ಈ ಸಾಕ್ಸ್. ಬಳಸಿ ಕೊನೆಗೆ ಹಳೆತು ಆಯಿತೆಂದು ಕಸದ ಬುಟ್ಟಿಗೆ ಎಸೆದು ಬಿಡುತ್ತಿವಿ. Read more…

ಪಂದ್ಯದ ವೇಳೆಯಲ್ಲೇ ಘೋರ ದುರಂತ: ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು

ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಪಕ್ಕದ ಪಿಚ್‌ನಿಂದ ಹಾರಿ ಬಂದ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದಾರೆ. ಮಾಟುಂಗಾದ ದಾಡ್ಕರ್ Read more…

ಇಲ್ಲಿದೆ ರುಚಿಯಾದ ‘ಅಕ್ಕಿ ಉಂಡೆ ಪಾಯಸ’ ಮಾಡುವ ವಿಧಾನ

ಪಾಯಸ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಅಕ್ಕಿ ಹಿಟ್ಟನ್ನು ಬಳಸಿಕೊಂಡು ಮಾಡುವ ರುಚಿಯಾದ ಒಂದು ಪಾಯಸ ಇದೆ ಮನೆಯಲ್ಲಿ ಮಾಡಿ. ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಿಟ್ಟು, Read more…

ತಮಾಷೆಯಾಗಿದೆ ಫುಟ್​ಬಾಲ್​ ಆಟಗಾರ್ತಿಯ ವಿಡಿಯೋ

ನಾವು ಅನೇಕ ಕ್ರೀಡೆಗಳನ್ನು ಆಡುತ್ತೇವೆ ಮತ್ತು ಅಗತ್ಯವಿರುವಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ಕ್ರಿಕೆಟ್ ಆಡುವಾಗ ಆಟಗಾರರು ಪ್ಯಾಡ್‌ಗಳು, ಕೈಗವಸುಗಳು, ಕಿಬ್ಬೊಟ್ಟೆಯ ಗಾರ್ಡ್‌ಗಳು ಮತ್ತು ಹೆಲ್ಮೆಟ್‌ಗಳನ್ನು ಹಾಕುತ್ತಾರೆ. ಫೀಲ್ಡ್ ಹಾಕಿ Read more…

ಮದುವೆ ದಿನ ಹೂವನ್ನು ಚೆಂಡಿನಂತೆ ಬಳಸಿದ ಕ್ರಿಕೆಟ್​ ಪ್ರೇಮಿ ವರ: ವಿಡಿಯೋ ವೈರಲ್​

ಭಾರತೀಯರು ಮತ್ತು ಕ್ರಿಕೆಟ್‌ನಲ್ಲಿ ಅವರ ಗೀಳು ವರ್ಣನಾತೀತ ! ಗಲ್ಲಿ ಕ್ರಿಕೆಟ್‌ನಿಂದ ಹಿಡಿದು ಅಂತರರಾಷ್ಟ್ರೀಯ ಪಂದ್ಯಗಳವರೆಗೆ ಹೊಸ ಹೊಸ ಬಗೆಯನ್ನು ನೋಡಬಹುದು. ಜನರು ತಮ್ಮ ಕಚೇರಿಯ ಊಟದ ವಿರಾಮದಲ್ಲಿ Read more…

ಸೋ ಕೂಲ್: ಟೇಬಲ್ ಟೆನಿಸ್ ಬಾಲ್‌ನೊಂದಿಗೆ ಬೌಲಿಂಗ್ ಪಿನ್‌ಗಳನ್ನು ಬೀಳಿಸುವ ಚಾಕಚಕ್ಯತೆ !

ನಮ್ಮ ನಡುವೆ ಅಸಾಧಾರಣ ಪ್ರತಿಭೆಗಳ ‌ಸಂಖ್ಯೆಗೇನು ಕಡಿಮೆ ಇಲ್ಲ. ಅಲ್ಲಿ ವ್ಯಕ್ತಿಯೊಬ್ಬ ಟೇಬಲ್ ಟೆನ್ನಿಸ್ ಬಾಲ್‌ನಿಂದ ಬೌಲಿಂಗ್ ಪಿನ್‌ಗಳನ್ನು ಬಗೆ ಬಗೆಯಾಗಿ ಕೆಡವಿ ಗಮನ ಸೆಳೆಯುತ್ತಿದ್ದಾರೆ. ಕೈಗಾರಿಕೋದ್ಯಮಿ ಹರ್ಷ್ Read more…

ಕರಡಿಗಳ ಫುಟ್ಬಾಲ್ ಆಟ ಎಂದಾದರೂ ನೋಡಿದ್ದೀರಾ…?

ನೀವು ಖ್ಯಾತ ಫುಟ್ಬಾಲ್ ಆಟಗಾರರು ದೊಡ್ಡದಾದ ಸ್ಟೇಡಿಯಂಗಳಲ್ಲಿ ಅಥವಾ ಓಣಿಯ ಹುಡುಗರು ಗಲ್ಲಿಗಳಲ್ಲಿ ಫುಟ್ಬಾಲ್ ಆಡುವುದನ್ನು ನೋಡಿರಬಹುದು‌. ಆದರೆ ಎಂದಾದರೂ ಕರಡಿಗಳ ಫುಟ್ಬಾಲ್ ಆಟ ನೋಡಿದ್ದೀರಾ…? ಇಲ್ಲೊಂದು ಅಪರೂಪದ Read more…

ಅಚ್ಚರಿಗೆ ಕಾರಣವಾಗಿದೆ ಕಡಲ ತೀರದಲ್ಲಿ ಪತ್ತೆಯಾದ ಲೋಹದ ವಸ್ತು

ಲಂಡನ್: ಲಂಡನ್ ಹಾರ್ಬರ್ ಎಂಬ ದ್ವೀಪದ ಕಡಲ ತೀರದಲ್ಲಿ ಲೋಹದ ಬಾಲ್ ಒಂದು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಬ್ರಿಟಿಷ್ ಮಹಿಳೆ ಮೆನನ್ ಕ್ಲರ್ಕ್ ಎಂಬುವವರು ತಮ್ಮ ಕುಟುಂಬದ ಜತೆ Read more…

ಚೆಂಡಿಗೆ ಉಗುಳು ಹಚ್ಚಿದ ರಾಬಿನ್ ಉತ್ತಪ್ಪ ವಿರುದ್ಧ ಕ್ರಿಕೆಟ್ ಪ್ರೇಮಿಗಳ ಸಿಟ್ಟು

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಚೆಂಡಿಗೆ ಎಂಜಲು ಹಚ್ಚಿದ ರಾಜಸ್ತಾನ್ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ವರ್ತನೆ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಪ್ಪನಿಂದ Read more…

ಬಾಲ್ ಮೇಲೆ ಕುಳಿತು ಕೆಲಸ ಮಾಡುವುದರಿಂದಾಗುವ ಪ್ರಯೋಜನಗಳು

ಮನೆಯಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು, ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರು ಗಂಟೆಗಟ್ಟಲೆ ಕುಳಿತು ಕೊಳ್ಳುತ್ತಾರೆ. ಅಂತಹವರು ಈ ಬಾರಿ ಅವುಗಳ ಮುಂದೆ ಕುರ್ಚಿಯ ಮೇಲೆ Read more…

ಈ ಬೆಕ್ಕಿನ ಫೀಲ್ಡಿಂಗ್‌ ನೋಡಿ ಬೆರಗಾಗಿದ್ದಾರೆ ನೆಟ್ಟಿಗರು…!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಲಿ ವೀಕ್ಷಕ ವಿವರಣೆಕಾರ ಡೆನ್ ಜೊನ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬೆಕ್ಕೊಂದರ ಫೀಲ್ಡಿಂಗ್ ವಿಡಿಯೋ ಹಾಕಿದ್ದು, ಸಖತ್ ಫೇಮಸ್ ಆಗಿದೆ.‌ ಯುವತಿಯೊಬ್ಬಳು ಗಾಲ್ಫ್ Read more…

ವ್ಯಕ್ತಿ ಮಾಡಿದ ತುಂಟಾಟಕ್ಕೆ ಗಾಲ್ಫ್‌ ಆಟಗಾರ ಕಂಗಾಲು

ತನ್ನ ಮನೆಯಂಗಳದಲ್ಲಿ ಬಂದು ಬಿದ್ದ ಗಾಲ್ಫ್‌ ಚೆಂಡು ತಲೆಗೆ ಬಡಿದು ಸತ್ತೇ ಹೋದವನಂತೆ ನಟಿಸಿದ ವ್ಯಕ್ತಿಯೊಬ್ಬ ಗಾಲ್ಫರ್‌ಗಳಿಗೆ ಪ್ರಾಂಕ್ ಮಾಡುವ ವಿಡಿಯೋವೊಂದು ವೈರಲ್‌ ಆಗಿದೆ. ಗಾಲ್ಫ್‌ ಕೋರ್ಸ್ ಬಗಲಲ್ಲೇ Read more…

ಅಭ್ಯಾಸ ಬಲದಿಂದ ಚೆಂಡಿಗೆ ಎಂಜಲು ಹಚ್ಚಿದ ಬೌಲರ್…!

ವಿಶ್ವದಲ್ಲಿ ಕೊರೊನಾ ಆರ್ಭಟಿಸುತ್ತಿರುವ ಕಾರಣ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಅದರಲ್ಲೂ ಕ್ರೀಡೆ ಹಾಗೂ ಮನರಂಜನಾ ಕ್ಷೇತ್ರಗಳು ಆರ್ಥಿಕ ಹೊಡೆತದಿಂದ ತತ್ತರಿಸಿ ಹೋಗಿವೆ. ಕೆಲ ದಿನಗಳ Read more…

6 ಬಾಲ್ ಒಮ್ಮೆಲೇ ಕಚ್ಚಿಕೊಳ್ಳುವ ಮೂಲಕ ವಿಶ್ವದಾಖಲೆ ಮಾಡಿದ ಶ್ವಾನ…!

ಒಂಟಾರಿಯೋ: ಆರು ವರ್ಷದ ನಾಯಿ ಫಿನ್ಲೆ 6 ಟೆನ್ನಿಸ್ ಬಾಲ್ ಗಳನ್ನು ಒಮ್ಮೆಲೇ ಬಾಯಲ್ಲಿ ಕಚ್ಚಿ ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದೆ. ಗೋಲ್ಡನ್ ರಿಟ್ರೀವರ್ ಜಾತಿಯ Read more…

ಚೆಂಡಿಗೆ ಎಂಜಲು ಸವರಿದರೆ ಕೊರೋನಾ ಬರುತ್ತಾ..? ಕ್ರಿಕೆಟಿಗರಲ್ಲಿ ಆತಂಕ

ನವದೆಹಲಿ: ಕ್ರಿಕೆಟ್ ಪಂದ್ಯದ ವೇಳೆ ಚೆಂಡಿಗೆ ಹೊಳಪು ನೀಡಲು ಮತ್ತು ಬೇರೆ ಕಾರಣದಿಂದ ಎಂಜಲು ಸವರುವ ಪರಿಪಾಠ ಹಿಂದಿನಿಂದಲೂ ಇದೆ. ಈಗ ಕೊರೋನಾ ಬಿಕ್ಕಟ್ಟು ಬಗೆಹರಿದ ನಂತರ ಕ್ರಿಕೆಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...