alex Certify baking soda | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡ, ತಲೆಬಿಸಿ ದೂರ ಮಾಡಿ ಮನಸ್ಸಿಗೆ ನಿರಾಳ ನೀಡುವ ಘಮ ಘಮಿಸುವ ʼಏರ್ ಫ್ರೆಶನರ್ʼ ಮನೆಯಲ್ಲಿಯೇ ಮಾಡಿ

ಮನೆಯ ಒಳಗೆ ಕಾಲಿಟ್ಟಾಗ ಘಂ ಎನ್ನುವ ಪರಿಮಳವಿದ್ದರೆ ಎಷ್ಟೇ ಒತ್ತಡ, ತಲೆಬಿಸಿ ಇದ್ದರೂ ಮನಸ್ಸಿಗೆ ನಿರಾಳವಾಗುತ್ತದೆ. ಅದೇ ಒಂದು ರೀತಿಯ ವಾಸನೆ ಬರುತ್ತಿದ್ದರೆ ಮತ್ತಷ್ಟೂ ಮನಸ್ಸು ಕಿರಿಕಿರಿಯಾಗುತ್ತದೆ. ಸರಿಯಾಗಿ Read more…

‘ಬೇಕಿಂಗ್ ಸೋಡಾ’ ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ಬೇಕಿಂಗ್ ಸೋಡಾವನ್ನು ಅಡುಗೆಗೆ ನಾವೆಲ್ಲಾ ಉಪಯೋಗಿಸುತ್ತ ಇರುತ್ತೇವೆ. ಕೇಕ್ ಮಾಡುವಾಗ, ಬಿಸ್ಕೇಟ್ ಮಾಡುವಾಗ ಕೆಲವೊಮ್ಮೆ ಅಡುಗೆ ಮನೆಯ ವಸ್ತುಗಳ ಕ್ಲಿನಿಂಗ್ ಗೆ ಕೂಡ ಈ ಬೇಕಿಂಗ್ ಸೋಡಾ ಸಹಾಯಕಾರಿಯಾಗಿದೆ. Read more…

ಅಡುಗೆ ಸೋಡಾ ಬಳಸಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ

ಅಡುಗೆ ಸೋಡಾವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಆದರೆ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ. ½ ಚಮಚ ಅಡುಗೆ ಸೋಡಾವನ್ನು ನಿಮ್ಮ ಫೇಸ್ ವಾಶ್ Read more…

‘ಗ್ಯಾಸ್ ಬರ್ನರ್’ ಸ್ವಚ್ಛ ಮಾಡುವುದು ಹೇಗೆ……?

ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಗ್ಯಾಸ್ ಸ್ಟವ್. ಇದಿಲ್ಲದೆ ಅಡುಗೆ ಕೆಲಸ ಅಸಾಧ್ಯ ಎಂಬುದು ಸರ್ವ ಸಮ್ಮತ ಮಾತು. ಪ್ರತಿ ಬಾರಿ ಚಹಾ Read more…

ಅಡುಗೆ ಸೋಡಾ ಅತಿಯಾಗಿ ಸೇವಿಸುವುದು ಅಪಾಯಕಾರಿ, ಇಂಥಾ ಮಾರಕ ಕಾಯಿಲೆಗೆ ತುತ್ತಾಗಬಹುದು…..!

ಅಡುಗೆ ಸೋಡಾವನ್ನು ಬಹುತೇಕ ಎಲ್ಲರೂ ಬಳಸ್ತಾರೆ. ಬೇಕರಿ ತಿಂಡಿಗಳಾದ ಕೇಕ್‌, ಬ್ರೆಡ್‌ಗಳಿಗೆಲ್ಲ ಅಡುಗೆ ಸೋಡಾ ಬೇಕೇ ಬೇಕು. ಕೆಲವರು ಸೋಡಾ ಬೆರೆಸಿದ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಅಡುಗೆ ಸೋಡಾವನ್ನು Read more…

ಸೋಡಾ ನೀರು ಕುಡಿದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ…?

ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು Read more…

ಸೌಂದರ್ಯ ವೃದ್ಧಿಸಿಕೊಳ್ಳಲು ಈ ರೀತಿ ಬಳಸಿ ಸಮುದ್ರದ ಉಪ್ಪು

ಸಮುದ್ರದ ಉಪ್ಪಿನಲ್ಲಿ ಮೆಗ್ನೀಶಿಯಂ , ಪೊಟ್ಯಾಶಿಯಂ, ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ Read more…

ಗ್ಯಾಸ್ ಬರ್ನರ್ ಕ್ಲೀನ್ ಮಾಡಲು ಇಲ್ಲಿವೆ ಸುಲಭ ಟಿಪ್ಸ್

ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಹೆಂಗಳೆಯರಿಗೆ ಒಂದು ದೊಡ್ಡ ತಲೆನೋವು. ಅದರಲ್ಲೂ ಈ ಗ್ಯಾಸ್ ಬರ್ನರ್ ಮೇಲೆ ಉಕ್ಕಿ ಬಿದ್ದ ಹಾಲು, ಜಿಡ್ಡಿನಂಶವನ್ನು ಎಷ್ಟೇ ತಿಕ್ಕಿದರೂ Read more…

ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಲು ಅನುಸರಿಸಿ ಈ ಸುಲಭ ಟಿಪ್ಸ್

ಬಿಳಿ ಬೂಟು ಎಲ್ಲಾ ಉಡುಗೆಗಳಿಗೆ ಹೊಂದಿಕೆಯಾಗುತ್ತದೆ. ಇದು ನಿಮಗೆ ಪರಿಪೂರ್ಣ ನೋಟವನ್ನು ನೀಡುತ್ತದೆ. ಆದರೆ ಇದನ್ನು ಒಮ್ಮೆ ಧರಿಸಿದರೆ ತಕ್ಷಣ ಕೊಳೆಯಾಗುತ್ತದೆ. ಹಾಗಾಗಿ ಇದನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟದ Read more…

ನಿಮ್ಮ ಮುಖ ಕಾಂತಿ ಡಬಲ್‌ ಮಾಡಬಲ್ಲದು ಅಡುಗೆ ಮನೆಯಲ್ಲಿರೋ ಈ ವಸ್ತು

ಹೊಳೆಯುವ ಮುಖ ಕಾಂತಿ ನಮ್ಮದಾಗಬೇಕು ಅಂತ ಎಲ್ಲರೂ ಬಯಸ್ತಾರೆ. ಮೊಡವೆ ರಹಿತ ಸುಂದರ ತ್ವಚೆಗಾಗಿ ಜಾಹೀರಾತು ನೋಡಿ ಸಾಕಷ್ಟು ಉತ್ಪನ್ನಗಳನ್ನ ಟ್ರೈ ಮಾಡ್ತಾರೆ. ಇದಕ್ಕೆಲ್ಲ ದುಡ್ಡು ಸುರಿಯುವ ಬದಲು Read more…

ಕಪ್ಪಾದ ಕುತ್ತಿಗೆಗೆ ಇಲ್ಲಿದೆ ‘ಮನೆಮದ್ದು’

ನಮ್ಮಲ್ಲಿ ಬಹುತೇಕರು ಕಪ್ಪಾದ ಕುತ್ತಿಗೆಯನ್ನು ಬಿಳಿ ಮಾಡಲು ತಿಕ್ಕಿ ತಿಕ್ಕಿ ಸೋತಿರುತ್ತೇವೆ. ನಿಮಗಾಗಿ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ಆ್ಯಪಲ್ ಸೈಡರ್ ವಿನೆಗರ್ ಬಳಸುವುದರಿಂದ ನಿಮ್ಮ ಕುತ್ತಿಗೆಗೆ ಸಹಜ Read more…

ಅಡುಗೆ ಮನೆ ಕಪಾಟಿನಲ್ಲಿ ವಾಸನೆ ಬರುತ್ತಿದೆಯಾ….? ನಿವಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯ ಕಪಾಟಿನಲ್ಲಿ ಆಹಾರ ಪದಾರ್ಥಗಳನ್ನು ಇಡುತ್ತೇವೆ. ಆ ವೇಳೆ ಅಲ್ಲಿ ಆಹಾರ ಚೆಲ್ಲಿ ಕೆಲವೊಮ್ಮೆ ವಾಸನೆ ಬರುತ್ತದೆ. ಆಗ ಆ ವಾಸನೆಯನ್ನು ನಿವಾರಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ Read more…

ಸುಲಭವಾಗಿ ಮನೆಯಲ್ಲಿಯೇ ಮಾಡಿ ʼಚಾಕೋಲೇಟ್ʼ ಕೇಕ್

ಚಾಕೋಲೇಟ್ ಕೇಕ್ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಗಂತೂ ಈ ಕೇಕ್ ಎಂದರೆ ಪಂಚಪ್ರಾಣ. ಹೊರಗಡೆ ಬೇಕರಿಯಿಂದ ತಂದು ಮಕ್ಕಳಿಗೆ ಕೊಡುವುದಕ್ಕಿಂತ ಮನೆಯಲ್ಲಿ ರುಚಿಕರವಾದ ಬಾಳೆಹಣ್ಣಿನ ಚಾಕೋಲೇಟ್ ಕೇಕ್ ಕೊಡಿ. Read more…

ಸಾಕು ಪ್ರಾಣಿಗಳ ದೇಹದಿಂದ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ

ಕೆಲವರು ಮನೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕನ್ನು ಸಾಕುತ್ತಾರೆ. ಈ ಸಾಕು ಪ್ರಾಣಿಗಳನ್ನು ಎಷ್ಟೆ ಕ್ಲೀನ್ ಮಾಡಿದರೂ ಕೂಡ ಕೆಲವೊಮ್ಮೆ ಅವುಗಳ ದೇಹದಿಂದ ವಾಸನೆ ಬರುತ್ತದೆ. ಹಾಗಾಗಿ ಈ Read more…

ಗರ್ಭಾವಸ್ಥೆಯಲ್ಲಿ ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮೊಡವೆ ಸಮಸ್ಯೆಯನ್ನು ಎದುರಿಸುತ್ತಾರೆ. ಹಾರ್ಮೋನ್ ಅಸಮತೋಲನದಿಂದ ಹಾಗೂ ಮೇದೋಗ್ರಂಥಿಗಳ ಸ್ರಾವದಿಂದ ರಂಧ್ರಗಳು ಮುಚ್ಚಿ ಮುಖದಲ್ಲಿ ಬಿರುಕು, ಮೊಡವೆಗಳು ಮೂಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಈ Read more…

ನಾಲಿಗೆ ಸ್ವಚ್ಚ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಾವು ಆಹಾರಗಳನ್ನು ಸೇವಿಸುವುದರಿಂದ ನಾಲಿಗೆಯಲ್ಲಿ ಬಿಳಿ ಲೇಪನ ಉಂಟಾಗುತ್ತದೆ. ಇದನ್ನು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಇದನ್ನು ನಿವಾರಿಸಲು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...