alex Certify Aviation | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿರಿಯಾದ ಇಡ್ಲಿಬ್ನಲ್ಲಿ ಡ್ರೋನ್ ಗೋದಾಮಿನ ಮೇಲೆ ರಷ್ಯಾ ಪಡೆಗಳಿಂದ ವೈಮಾನಿಕ ದಾಳಿ : ವರದಿ

ಸಿರಿಯಾದ ಇಡ್ಲಿಬ್ ಗವರ್ನರೇಟ್ನಲ್ಲಿರುವ ಡ್ರೋನ್ ಗೋದಾಮಿನ ಮೇಲೆ ರಷ್ಯಾದ ಮಿಲಿಟರಿ ಪಡೆಗಳು ವಾಯು ದಾಳಿ ನಡೆಸಿವೆ ಎಂದು ರಷ್ಯಾದ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ. ರಷ್ಯಾದ ಏರೋಸ್ಪೇಸ್ ಫೋರ್ಸ್ ವಾಯು ದಾಳಿಯನ್ನು ಪ್ರಾರಂಭಿಸಿತು … ಸಿರಿಯಾ ಸರ್ಕಾರಿ ಪಡೆಗಳ ನೆಲೆಗಳ ಮೇಲೆ ಶೆಲ್ ದಾಳಿ ನಡೆಸಿದ ಭಯೋತ್ಪಾದಕರ ಮಾನವರಹಿತ ವೈಮಾನಿಕ ವಾಹನಗಳ ಗೋದಾಮಿನ Read more…

Video | ಕೀಟಗಳಿಂದ ಮಾನವ ಕಲಿಯಬೇಕಾದ ಪಾಠವೊಂದನ್ನು ತಿಳಿಸಿದ ಆನಂದ್ ಮಹಿಂದ್ರಾ

ಮಾನವ ನಿರ್ಮಿತವಾದ ಯಾವುದೇ ವಸ್ತುವಾದರೂ ಅದಕ್ಕೆ ಜೈವಿಕಾನುಕರಣೆಯ (ಬಯೋಮಿಮಿಕ್ಸ್) ಪ್ರೇರಣೆ ಇದ್ದಿದ್ದೇ. ವಿಮಾನಗಳ ಹಾರಾಟದ ಸಿದ್ಧಾಂತಗಳನ್ನು ಪಕ್ಷಿಗಳು ಹಾಗೂ ಕೀಟಗಳ ಹಾರಾಟದ ಹಿಂದಿನ ಜೈವಿಕ ರಚನೆಗಳನ್ನು ಅರಿತು ಅಭಿವೃದ್ಧಿ Read more…

ಆಗಸದಲ್ಲಿದ್ದ ವೇಳೆ ದಿಢೀರನೇ ತೆರೆದುಕೊಂಡ ವಿಮಾನದ ಬಾಗಿಲು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಆಗಸದಲ್ಲಿ ಹಾರುತ್ತಿದ್ದ ಸರಕು ಸಾಗಾಟದ ವಿಮಾನವೊಂದರ ಬಾಗಿಲೊಂದು ದಿಢೀರ್‌ ತೆರೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ. ಜೂನ್ 12ರಂದು ಬ್ರೆಜ಼ಿಲ್‌ನ ಸಾವೋ ಲೂಯಿಸ್‌ನಿಂದ ಸಲ್ವಡಾರ್‌ಗೆ ಈ ವಿಮಾನ ಸಾಗುತ್ತಿತ್ತು. Read more…

ಮೊದಲ ಭಾರತೀಯ ಮಹಿಳಾ ಪೈಲಟ್​ಗೆ ಏವಿಯೇಷನ್​ ಮ್ಯೂಸಿಯಂನಲ್ಲಿ ಸ್ಥಾನ

ಬೋಯಿಂಗ್​-777 ವಿಮಾನದ ಹಿರಿಯ ಪೈಲಟ್​ ಕ್ಯಾಪ್ಟನ್​ ಜೋಯಾ ಅಗರ್ವಾಲ್​ ಅವರು ಉತ್ತರ ಧ್ರುವದ(ನಾರ್ಥ್​ಪೋಲ್​) ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳಾ ಪೈಲಟ್​ ಆಗಿದ್ದು, ಸುಮಾರು 16,000 ಕಿಲೋಮೀಟರ್​ಗಳ Read more…

ಆಟಿಕೆ ವಿಮಾನವನ್ನೇ ಪ್ರಿಯತಮನೆಂದುಕೊಂಡಿದ್ದಾಳೆ ಈ ಯುವತಿ….!

ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ವಿಮಾನಗಳ ಮೇಲಿನ ತಮ್ಮ ಪ್ರೀತಿಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ತಮಗೆ ಈ ಆಟಿಕೆ ವಿಮಾನಗಳೆಂದರೆ ಭಾರೀ ಇಷ್ಟವೆನ್ನುವ ಸಾಂಡ್ರಾ, ಪ್ರತಿ ಬೆಳಿಗ್ಗೆ Read more…

ಮನೆಗೆ ಮರಳಿದ ʼಮಹಾರಾಜʼನಿಗೆ ರತನ್ ಟಾಟಾರಿಂದ ಸ್ವಾಗತ; ಏರ್‌ ಇಂಡಿಯಾ ನಡೆದು ಬಂದ ಹಾದಿ ಕುರಿತು ಇಲ್ಲಿದೆ ಸ್ಟೋರಿ

ಕೇಂದ್ರ ಸರ್ಕಾರವು ಏರ್ ಇಂಡಿಯಾವನ್ನು ಜನವರಿ 27 ರಂದು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಮೂಲಕ ಸುಮಾರು 69 ವರ್ಷಗಳ ನಂತರ ರಾಷ್ಟ್ರೀಯ ವಾಹಕವನ್ನು ಅದರ ಅಸಲಿ ಮಾತೃಸಂಸ್ಥೆಯ Read more…

BIG NEWS: ಏರ್‌ ಇಂಡಿಯಾ ಸ್ವಾಧೀನದ ಬೆನ್ನಿಗೇ ವಿಮಾನಗಳಲ್ಲಿ ವಿಶೇಷ ಊಟದ ಸೇವೆ ಪರಿಚಯಿಸಿದ ಟಾಟಾ

ರಾಷ್ಟ್ರೀಯ ವಿಮಾನಯಾನ ಸೇವಾದಾರ ಏರ್‌ ಇಂಡಿಯಾ ಸ್ವಾಧೀನ ಪ್ರಕ್ರಿಯೆಯ ಮೊದಲ ಹಂತವಾಗಿ, ಟಾಟಾ ಸಮೂಹವು ಗುರುವಾರ ಮುಂಬೈನಿಂದ ಕಾರ್ಯಚರಿಸುವ ನಾಲ್ಕು ವಿಮಾನಗಳಲ್ಲಿ “ವಿಶೇಷ ಊಟ ಸೇವೆ” ಯನ್ನು ಪರಿಚಯಿಸಿದ್ದಾರೆ. Read more…

ಏರ್‌ ಇಂಡಿಯಾ ಬಂಡವಾಳ ವಿನಿಯೋಗ: ಬಾಂಬೆ ಹೌಸ್‌ ಗೆ ಮರಳಲು ಸಜ್ಜಾದ ʼಮಹಾರಾಜʼ

ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ ಬಂಡವಾಳ ವಿನಿಯೋಗವು ಜನವರಿ 27ರಂದು ಜರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಏರ್‌ ಇಂಡಿಯಾದ ಸ್ವಾಮ್ಯತ್ವವು ಟಾಟಾ ಸಮೂಹಕ್ಕೆ Read more…

ವಿಮಾನ ಪ್ರಯಾಣ ಮಾಡಲು ಮುಂದಾಗುವವರಿಗೆ ಇಲ್ಲಿದೆ ಖುಷಿ ಸುದ್ದಿ….!

ಎಲ್ಲೆಡೆ ಸಾಂಕ್ರಮಿಕದ ಭೀತಿ ಇರುವ ಕಾರಣದಿಂದ ತಂತಮ್ಮ ವಿಮಾನಗಳು ಖಾಲಿ ಓಡಬೇಕಾದ ಪ್ರಮೇಯಕ್ಕೆ ಕಡಿವಾಣ ಹಾಕಲೆಂದು ದರಗಳ ಪೈಪೋಟಿಗೆ ಇಳಿದಿವೆ ವಿಮಾನಯಾನ ಸಂಸ್ಥೆಗಳು. ಡಿಸೆಂಬರ್‌ನಲ್ಲಿ ಪ್ರತಿನಿತ್ಯ 3,80,000ದಷ್ಟು ಪ್ರಯಾಣಿಕರು Read more…

Big News: ಟಿಕೆಟ್‌ ಬುಕಿಂಗ್‌ ಮಾಡಲು IRCTC ಯೊಂದಿಗೆ ‘ಫ್ಲೈಬಿಗ್’ ಒಪ್ಪಂದ

ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಹೊಚ್ಚಹೊಸ ಹೆಸರಾದ ಫ್ಲೈಬಿಗ್ ತನ್ನ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಮಾಡಲು ಐ.ಆರ್‌.ಸಿ.ಟಿ.ಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ದೇಶದ ಈಶಾನ್ಯದ ಯಾವುದೇ ಊರಿಗೆ ತಾನು ಕೊಡಮಾಡುವ Read more…

ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ‌ʼಇಂಡಿಗೋʼ ವಾರ್ನಿಂಗ್

ತನ್ನ ಹೆಸರನ್ನು ಬಳಸಿಕೊಂಡು ಕೆಲಸ ಕೊಡಿಸುವುದಾಗಿ ವಂಚನೆ ಮಾಡುವ ವಂಚಕರ ಬಗ್ಗೆ ಜಾಗೃತಿಯಿಂದ ಇರುವಂತೆ ವಿಮಾನಯಾನ ಸಂಸ್ಥೆ ಇಂಡಿಗೋ ಎಚ್ಚರಿಸಿದೆ. ಸಂದರ್ಶನ, ತರಬೇತಿ ಹಾಗೂ ಕೆಲಸದ ನೆಪದಲ್ಲಿ ದುಡ್ಡು Read more…

ಏರ್‌ ಇಂಡಿಯಾ ಬಳಿಕ ಅಂಗ ಸಂಸ್ಥೆಗಳ ಮಾರಾಟಕ್ಕೂ ಮುಂದಾದ ಕೇಂದ್ರ ಸರ್ಕಾರ…!

ಏರ್‌ ಇಂಡಿಯಾ ಖಾಸಗೀಕರಣ ಪೂರ್ಣಗೊಂಡ ಬಳಿಕ ಇದೀಗ ಅದರ ನಾಲ್ಕು ಇತರ ಅಂಗಸಂಸ್ಥೆಗಳ್ನು ಮಾರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲಾಯನ್ಸ್ ಏರ್‌ ಸೇರಿದಂತೆ 14,700 ಕೋಟಿ ರೂ. ಮೀರಿದ Read more…

ಹಿರಿಯ ನಾಗರಿಕರಿಗೆ ಭರ್ಜರಿ ಗುಡ್‌ ನ್ಯೂಸ್: ಫ್ಲೈಟ್‌ ಟಿಕೆಟ್ ಮೇಲೆ ಶೇ.50 ರಷ್ಟು ವಿನಾಯಿತಿ

ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದ ಟಿಕೆಟ್‌ ದರದಲ್ಲಿ 50% ರಿಯಾಯಿತಿಯನ್ನು ಏರ್‌ ಇಂಡಿಯಾ ಪರಿಚಯಿಸಿದೆ. ಈ ಆಫರ್‌ ಅಡಿಯಲ್ಲಿ, ಫ್ಲೈಟ್‌ ಟಿಕೆಟ್‌ ದರದ ಮೂಲ ಬೆಲೆಯಲ್ಲಿ 50% ವಿನಾಯಿತಿ Read more…

SHOCKING: ಹಾರುತ್ತಿದ್ದ ವಿಮಾನದಿಂದ ಹೊರ ಬಿತ್ತು ಬಿಡಿ ಭಾಗ

ಹೊನಲೂಲುನತ್ತ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನವೊಂದರ ಇಂಜಿನ್ ವಿಫಲವಾಗಿದ್ದು, ಅದೃಷ್ಟವಶಾತ್‌ ಡೆನ್ವರ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದ ಭಾಗಗಳು ಆಗಸದಿಂದ ನೆಲದ ಮೇಲೆ ಬೀಳುತ್ತಿರುವ ವಿಡಿಯೋ Read more…

ಜಗತ್ತಿನ ಯಾವುದೇ ಮೂಲೆಗೂ ಎರಡೇ ಗಂಟೆಯಲ್ಲಿ ವಿಮಾನ ಕೊಂಡೊಯ್ಯಬಲ್ಲ ಎಂಜಿನ್ ಅಭಿವೃದ್ದಿ

ಜಗತ್ತಿನ ಯಾವುದೇ ಮೂಲೆಗೂ ಕೇವಲ ಎರಡು ಗಂಟೆಗಳ ಒಳಗೆ ವಿಮಾನವನ್ನು ಕರೆದೊಯ್ಯಬಲ್ಲ ಜೆಟ್ ಎಂಜಿನ್‌ ಒಂದನ್ನು ಅನ್ವೇಷಣೆ ಮಾಡಿರುವುದಾಗಿ ಚೀನೀ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೌತ್‌ ಚೈನಾ ಮಾರ್ನಿಂಗ್ ಪೋಸ್ಟ್‌ Read more…

ಚಳಿಗಾಲದಲ್ಲಿ ಕಡಿಮೆಯಾಗಲಿದೆ ವಿಮಾನ ಸಂಚಾರ

ಈ ಬಾರಿಯ ಚಳಿಗಾಲದಲ್ಲಿ ದೇಶೀ ವಿಮಾನಯಾನದ ಟೈಂ ಟೇಬಲ್ ಬಿಡುಗಡೆ ಮಾಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ಈ ಬಾರಿ 44%ದಷ್ಟು ಕಡಿಮೆ ಫ್ಲೈಟ್‌ಗಳ ಸಂಚಾರವಿರಲಿದೆ. 2020-21ರ ಚಳಿಗಾಲದಲ್ಲಿ Read more…

‘ಕೊರೊನಾ’ ನಂತ್ರ ಬದಲಾಯ್ತು ವಿಮಾನ ಪ್ರಯಾಣದ ನಿಯಮ

ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣದ ನಿಯಮದಲ್ಲಿ ಬದಲಾವಣೆ ಮಾಡಿದೆ. ವಿಮಾನದಲ್ಲಿ ಪ್ರಯಾಣಿಸಲು ಭರ್ತಿ ಮಾಡಬೇಕಾದ ಸ್ವಯಂ ಘೋಷಣೆ ಫಾರ್ಮ್ ಅನ್ನು ನವೀಕರಿಸಿದೆ. ಕಳೆದ 21 ದಿನಗಳಲ್ಲಿ ಕೊರೊನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...