alex Certify Automobile | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

2023 ಬಜಾಜ್ ಪಲ್ಸರ್‌ 125 ಇ20 ಫ್ಯುಯೆಲ್ ರೆಡಿ ಬಿಡುಗಡೆ; ಇಲ್ಲಿದೆ ವಿವರ

ಭಾರತದ ಮುಂಚೂಣಿ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ಬಜಾಜ್ ಆಟೋ ತನ್ನ ಅತ್ಯಂತ ಜನಪ್ರಿಯ ಬೈಕ್ ಪಲ್ಸರ್‌ 125 ಮಾಡೆಲ್‌ನ ಅಪ್ಡೇಟೆಡ್ ಅವತರಣಿಕೆ ಬಿಡುಗಡೆ ಮಾಡಿದೆ. ಬಿಎಸ್‌ 6 Read more…

ಆರು ತಿಂಗಳಲ್ಲಿ 200 XC40 ಕಾರುಗಳ ಡೆಲಿವರಿ ಮಾಡಿದ ವೋಲ್ವೋ

ತನ್ನ ಮೊದಲ ಇವಿ XC40 ರೀಚಾರ್ಜ್‌ ಅನ್ನು ವೋಲ್ವೋ ಕಾರ್‌ ಇಂಡಿಯಾ ಕಳೆದ ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಈ ಕಾರುಗಳ ಡೆಲಿವರಿ ನವೆಂಬರ್‌ 2022 ರಿಂದ ಆರಂಭಗೊಂಡಿದ್ದು, ಆರು Read more…

ಕೆ300 ಆರ್‌ – ಕೆ300 ಎನ್‌ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ….!

ಕೀವೇ ತನ್ನ ಕೆ300 ಎನ್‌ ಹಾಗೂ ಕೆ300 ಆರ್‌ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಈ ಹಿಂದೆ 2.65-2.85 ಲಕ್ಷ ರೂ.ವರೆಗೆ ಇದ್ದ ಕೆ300 ಇದೀಗ 2.55 Read more…

ರಸ್ತೆಗಳಿಯಲು ಸಜ್ಜಾಗುತ್ತಿದೆ 10 ಸೀಟ್‌ ಹೊಂದಿರುವ ’ತೂಫಾನ್‌’ ನ ದೊಡ್ಡ ಸಹೋದರ

ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ತನ್ನ ವಾಹನಗಳ ಗಟ್ಟಿತನ ಹಾಗೂ ಸಾಮರ್ಥ್ಯಗಳಿಂದಾಗಿ ತನ್ನದೇ ಹೆಸರು ಪಡೆದಿರುವ ಫೋರ್ಸ್‌ ಮೋಟಾರ್ಸ್ ಇದೀಗ 10-ಸೀಟರ್‌ ವಾಹನವೊಂದನ್ನು ಬಿಡುಗಡೆ ಮಾಡಿದೆ. ಸಿಟಿಲಿನ್ ಎಂಯುವಿ ಹೆಸರಿನ Read more…

ಟೆಸ್ಲಾ ಕಾರುಗಳ ಬೆಲೆಯಲ್ಲಿ $1,000 – $5,000 ನಷ್ಟು ಇಳಿಕೆ

ಎಲೆಕ್ಟ್ರಿಕ್ ಕಾರು ದಿಗ್ಗಜ ಟೆಸ್ಲಾ ಅಮೆರಿಕದ ಮಾರುಕಟ್ಟೆಗೆ ಪೂರೈಕೆ ಮಾಡುವ ತನ್ನ ಮಾಡೆಲ್‌ಗಳ ಬೆಲೆಗಳಲ್ಲಿ $1,000-$5,000ನಷ್ಟು ಕಡಿತಗೊಳಿಸಿದೆ. ಹೆಚ್ಚಿನ ಬಡ್ಡಿದರಗಳ ನಡುವೆ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಲ್ಲಿ Read more…

ಭಾರತದ ಮಾರುಕಟ್ಟೆಗೆ ಸುಜ಼ುಕಿಯಿಂದ ಹಯಾಬೂಸಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

  ಸುಜ಼ುಕಿ ಮೋಟರ್‌ ಕಾರ್ಪೋರೇಷನ್ ತನ್ನ ಐಕಾನಿಕ್ ’ಹಯಾಬೂಸಾ’ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೂರನೇ ತಲೆಮಾರಿನ ಹಯಾಬೂಸಾ ಮಾಡೆಲ್‌ OBD2-A ಮಾನ್ಯವಾಗಿದ್ದು, ಇಂದಿನ ಕಾಲದಯ ಸವಾರರ ಆದ್ಯತೆಗಳಿಗೆ Read more…

ಅವಳಿ ಎಕ್ಸಾಸ್ಟ್‌, ವಿನೂತನ ಇಂಡಿಕೇಟರ್‌ಗಳು – 2023 ರ ಕಿಯಾ ಸೆಲ್ಟೋಸ್‌ನ ಹೊಸ ಫೀಚರ್‌

ಭಾರತದಲ್ಲಿ ಕಿಯಾ ಮೋಟರ್ಸ್‌ನಿಂದ ಮೊದಲ ಬಾರಿಗೆ ಲಾಂಚ್ ಆದ ವಾಹನ ಸೆಲ್ಟೋಸ್. ಭಾರತದ ಮಾರುಕಟ್ಟೆಯಲ್ಲಿ ಭಾರೀ ಸ್ವೀಕೃತವಾಗಿರುವ ಈ ಕಾರು ಕಿಯಾಗೆ ಅತ್ಯಂತ ಮಹತ್ವದ ವಾಹನವೂ ಆಗಿದೆ. ಸೆಲ್ಟೋಸ್‌ನ Read more…

ಓಲಾ ಎಸ್‌ 1 ಪ್ರೋ ಮೇಲೆ ವಿಶೇಷ ರಿಯಾಯಿತಿ

ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್‌1 ಪ್ರೋ ಸ್ಕೂಟರ್‌ ಮೇಲೆ 8,000  ರೂ. ಗಳ ವಿನಾಯಿತಿ ಕೊಟ್ಟಿದ್ದು, 1,24,999 ರೂ.ಗೆ ಮಾರಾಟ ಮಾಡುತ್ತಿದೆ. ಇದರೊಂದಿಗೆ, ತಮ್ಮ ಹಳೆಯ ಸ್ಕೂಟರ್‌ Read more…

8.3 ಲಕ್ಷ ಘಟಕಗಳ ಮಾರಾಟ ಕಂಡ ರಾಯಲ್ ಎನ್‌ಫೀಲ್ಡ್

ಮಾರ್ಚ್ 2023ರಲ್ಲಿ 72,235 ಘಟಕಗಳ ಮಾರಾಟ ಕಂಡಿರುವ ರಾಯಲ್ ಎನ್‌ಫೀಲ್ಡ್‌ ಮೋಟರ್‌ಸೈಕಲ್‌ಗಳು ಕಳೆದ ವರ್ಷದ ಇದೇ ತಿಂಗಳಲ್ಲಿ 67,677 ಘಟಕಗಳ ಮಾರಾಟ ಕಂಡಿದ್ದವು. 2022-23ರ ವಿತ್ತೀಯ ವರ್ಷದಲ್ಲಿ 8,34,895 Read more…

ಹಸಿರು ಬಣ್ಣದ ಹೊಸ ಅವತಾರದಲ್ಲಿ ಬಂತು ಬೊಲೆರೋ

ಮೇಲ್ಮೈ ಬಣ್ಣದ ಮಾರ್ಪಾಡು ಕಂಡಿರುವ ಮಹಿಂದ್ರಾದ ಬೊಲೆರೋ ಇದೀಗ ಹೊಸ ಬೊಲೆರೋ ನಿಯೋ ರಾಕಿ ಬೀಜ್‌ನಂತೆಯೇ ಕಾಣುತ್ತಿದೆ.‌ ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬೊಲೆರೋ ಮಹಿಂದ್ರಾದ ಅತ್ಯಂತ ಹೆಚ್ಚು Read more…

ಇನ್ನಷ್ಟು ಫೀಚರ್‌ಗಳೊಂದಿಗೆ ಟಾಪ್ ಮಾಡೆಲ್ ಪರಿಚಯಿಸಲು ಸಜ್ಜಾಗುತ್ತಿದೆ ಸಿಟ್ರೋಯೆನ್; ಇಲ್ಲಿದೆ ಡಿಟೇಲ್ಸ್

ಸಿಟ್ರೋಯೆನ್ ಸಿ3 ರನ್ನ ಲೈವ್‌ ಮತ್ತು ಫೀಲ್ ಅವತರಣಿಕೆಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಟಾಪ್‌ ಅವತರಣಿಕೆಯು ಹಿಂಬದಿ ವೈಪರ್‌/ವಾಶರ್‌, ಎಲೆಕ್ಟ್ರಿಕಲಿ ಅಡ್ಜಸ್ಟಬಲ್‌ ಓಆರ್‌ವಿಎಂಗಳು, ಬಟನ್ ಸ್ಟಾರ್ಟ್-ಸ್ಟಾಫ್ Read more…

Video | ನಿಸ್ಸಾನ್ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌

ಸೂಪರ್‌ ಲಕ್ಸೂರಿ ವಾಹನ ನಿಸ್ಸಾನ್‌ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯ ಕುಮಾರ್‌ ಯಾದವ್‌ ಈ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆಯುವ ಸ್ಪಷ್ಟೀಕರಣ ನೀಡಿದ್ದಾರೆ. ಸಂಪೂರ್ಣ Read more…

ಇನ್ನಷ್ಟು ಸುರಕ್ಷಿತ ಹಾಗೂ ಸ್ಟೈಲಿಶ್ ಹೋಂಡಾ ಸಿಟಿ 2023; ಇಲ್ಲಿದೆ ಅದರ ವಿಶೇಷತೆ

ಕಳೆದ 25 ವರ್ಷಗಳಿಂದಲೂ ಜನಪ್ರಿಯವಾಗಿರುವ ಹೋಂಡಾ ಸಿಟಿ ಕಾರಿನ 2023ರ ಅವತರಣಿಕೆಯಲ್ಲಿ ಹೊಸ ಲುಕ್‌ನಲ್ಲಿ ಮಾರುಕಟ್ಟೆಗೆ ಬಂದಿದೆ. ಎಸ್‌ಯುವಿಗಳು ಭಾರತದ ಕಾರು ಮಾರುಕಟ್ಟೆ ಆಳುತ್ತಿರುವ ಸಂದರ್ಭದಲ್ಲಿಯೇ ಮಧ್ಯಮ ಗಾತ್ರ‍ದ Read more…

ಜಿಪ್ಸಿಯಷ್ಟೇ ಕ್ರೇಜ಼್ ಸೃಷ್ಟಿಸುತ್ತಿದೆ ಜಿಮ್ನಿ; ಮೇ ನಲ್ಲಿ ರಸ್ತೆಗಿಳಿಸಲು ಸಜ್ಜಾಗಿದೆ ಮಾರುತಿ ಸುಜ಼ುಕಿ

ಅನೇಕ ಆಕರ್ಷಕ ಫೀಚರ್‌ಗಳೊಂದಿಗೆ ಭಾರತೀಯ ರಸ್ತೆಗಳಿಗೆ ಇಳಿಯಲು ಸಜ್ಜಾಗುತ್ತಿರುವ ಮಾರುತಿ ಜಿಮ್ನಿ ಕಾರು ತಾನು ಸಂಚರಿಸುವ ರಸ್ತೆಗಳಲ್ಲೆಲ್ಲಾ ಜನರ ವಿಶೇಷ ಗಮನ ಸೆಳೆಯುತ್ತಿದೆ. ಸುದೀರ್ಘಾವಧಿಯ ಕಾಯುವಿಕೆ ನಂತರ ಕೊನೆಗೂ Read more…

ಭಾರತದಲ್ಲಿ ಲಾಂಚ್‌ ಆದ 2023 ರ ಹುಂಡೈ ವರ್ನಾ; ಇಲ್ಲಿದೆ ಬೆಲೆ ಸೇರಿದಂತೆ ಇನ್ನಿತರೆ ವಿವರ

ತನ್ನ ಜನಪ್ರಿಯ ಕಾರು ವರ್ನಾದ 2023ರ ಅವತರಣಿಕೆ ಬಿಡುಗಡೆ ಮಾಡಿರುವ ಹುಂಡೈ ಇಂಡಿಯಾ, ವಾಹನದ ಆರಂಭಿಕ ಬೆಲೆಯನ್ನು 10.90 ಲಕ್ಷ (ಎಕ್ಸ್ ಶೋ ರೂಂ, ನವ ದೆಹಲಿ) ಎಂದು Read more…

2023 ರ ಇನೋವಾ ಕ್ರಿಸ್ಟಾ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಇನ್ನೋವಾ ಕ್ರಿಸ್ಟಾದ 2023ರ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವ ಟೊಯೋಟಾ, ಆರಂಭಿಕ ಬೆಲೆಯನ್ನು 19.13 ಲಕ್ಷ (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಇನ್ನೋವಾ ಕಾರುಗಳ Read more…

BIG NEWS: ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಹೋಂಡಾ

ದಿನೇ ದಿನೇ ಎಲೆಕ್ಟ್ರಿಕ್ ಚಾಲಿತ ವಾಹನಗಳ ಟ್ರೆಂಡ್‌ ಜೋರಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಆಟೋಮೊಬೈಲ್ ವಾಹನ ಉತ್ಪಾದಕರೆಲ್ಲಾ ಇದೀಗ ಇವಿಗಳ ಉತ್ಪಾದನೆಯತ್ತ ಸ್ಥಿರವಾಗಿ ವಾಲುತ್ತಿವೆ. ದ್ವಿಚಕ್ರ ವಾಹನ Read more…

ಬ್ರೀಜ಼ಾ ಸಿಎನ್‌ಜಿ ಬಿಡುಗಡೆ ಮಾಡಿದ ಮಾರುತಿ ಸುಜ಼ುಕಿ; ಇಲ್ಲಿದೆ ವಿವರ

ತನ್ನ ಬ್ರೀಜ಼ಾ ಕಾರಿನ ಸಿಎನ್‌ಜಿ ಅವತರಣಿಕೆಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜ಼ುಕಿ, ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಲೆಯನ್ನು 9.14 ಲಕ್ಷ ರೂ. (ಎಕ್ಸ್‌ ಶೋರೂಂ) ಎಂದಿದೆ. LXi, Read more…

ರೋಡಿಗಿಳಿಯಲು ಸಜ್ಜಾಯ್ತು ಕವಾಸಾಕಿಯ ಹೊಸ ಬೈಕ್; ಇಲ್ಲಿದೆ ಇದರ ವಿಶೇಷತೆ

ಕವಾಸಾಕಿಯ ಜ಼ಡ್‌900 ಆರ್‌ಎಸ್‌ಐಎಸ್‌ 2023ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯ ಇದರ ಎಕ್ಸ್‌ಶೋ ರೂಂ ಬೆಲೆ 16.47 ಲಕ್ಷ ರೂ.ಗಳಾಗಿದೆ. ಈ ಬೈಕನ್ನು ಎರಡು ಹೊಸ ಪೇಂಟ್ ಸ್ಕೀಂಗಳಲ್ಲಿ Read more…

2035 ರ ವೇಳೆಗೆ 100 % ವಿದ್ಯುದೀಕರಣಗೊಳ್ಳಲು ಮಿತ್ಸುಬಿಷಿ ಸಿದ್ಧತೆ

ಜಗತ್ತಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಭರಾಟೆ ದಿನೇ ದಿನೇ ಜೋರಾಗುತ್ತಲೇ ಸಾಗಿರುವುದನ್ನು ಮನಗಂಡಿರುವ ಮಿತ್ಸುಬಿಷಿ ಮೋಟರ್ಸ್ ಕಾರ್ಪ್ 2035ರ ವೇಳೆಗೆ ತಾನು ಉತ್ಪಾದಿಸುವ ವಾಹನಗಳನ್ನು 100% ಹೈಬ್ರಿಡ್ Read more…

ತಾಂತ್ರಿಕ ದೋಷ: 9.17 ಲಕ್ಷ ಕಾರುಗಳನ್ನು ಮರಳಿ ಪಡೆಯುತ್ತಿರುವ ಬಿಎಂಡಬ್ಲ್ಯೂ

ಇಂಜಿನ್‌ನ ವಿಭಾಗವೊಂದರಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಜರುಗಿದ ಬಳಿಕ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಅಮೆರಿಕದ ಮಾರುಕಟ್ಟೆಯಿಂದ ತನ್ನ ಕಂಪನಿಯ 9,17,000 ದಷ್ಟು ಹಳೆಯ ಕಾರುಗಳು ಹಾಗು Read more…

BH ಸರಣಿಯ ವಾಹನ ನೋಂದಣಿ ಸಂಖ್ಯೆ ಪಡೆಯುವುದು ಹೇಗೆ….? ಇಲ್ಲಿದೆ ಮಾಹಿತಿ

ಭಾರತ್‌ ಸೀರೀಸ್ ’ಬಿಎಚ್‌’ ಸರಣಿಯ ವಾಹನ ನೋಂದಣಿ ಸಂಖ್ಯೆಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದೀರಾ ? ದೇಶಾದ್ಯಂತ ವಾಹನಗಳ ರವಾನೆಗೆ ಅನುಕೂಲವಾಗಲೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ Read more…

BMW ನಿಂದ ಮಿನಿ ಕೂಪರ್‌ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಅದಾಗಲೇ ತನ್ನ iX ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಕಾಲಿಟ್ಟಿರುವ ಬಿಎಂಡಬ್ಲ್ಯೂ ಇಂಡಿಯಾ ಇದೀಗ ಸಂಪೂರ್ಣ-ಎಲೆಕ್ಟ್ರಿಕ್ ಮಿನಿ 3-ಡೋರ್ ಕೂಪರ್ ಎಸ್‌ಇ ಅನ್ನು ತರಲು ಸಿದ್ಧವಾಗಿದೆ. ಈ Read more…

ಸಣ್ಣ ಕಾರುಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ SUV ಗಳು

ಜಗತ್ತಿನ ಅತಿ ದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಎಸ್‌ಯುವಿಗಳ ಮಾರಾಟವು ಹ್ಯಾಚ್‌ಬ್ಯಾಕ್/ಸಣ್ಣ ಕಾರುಗಳಿಗಿಂತ ಜೋರಾಗಿ ಸಾಗುತ್ತಿದೆ. ಜನವರಿ 2022ರಲ್ಲಿ ಈ ಟ್ರೆಂಡ್ ಮೊದಲ ಬಾರಿಗೆ ಕಂಡು ಬಂದಿದೆ. Read more…

ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್ 411 ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್ ಎನ್‌ಫೀಲ್ಡ್‌ನಿಂದ ಮುಂದಿನ ಮೋಟಾರ್‌ಸೈಕಲ್ ಆಗಿ ಸ್ಕ್ರ್ಯಾಮ್ 411 ಬರುತ್ತಿದೆ. ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿರುವ ಹೊಸ ಮೋಟಾರ್‌‌ ಸೈಕಲ್‌ನ ಫೋಟೋಗಳನ್ನು ಕಂಪನಿಯ ಶೋ ರೂಂಗಳಲ್ಲಿ ಬಿತ್ತರಿಸಲಾಗಿದೆ. Read more…

ಭಾರತದ‌ ಮಾರುಕಟ್ಟೆಗೆ ಎಕ್ಸ್‌3 ಡೀಸೆಲ್ ಆವೃತ್ತಿ ಬಿಡುಗಡೆ ಮಾಡಿದ BMW

ಭಾರತದಲ್ಲಿ BMW X3ಯ ಡೀಸೆಲ್ ರೂಪಾಂತರವನ್ನು ರೂ. 65,50,000 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಐಷಾರಾಮಿ ಆವೃತ್ತಿಯಾಗಿ ಪರಿಚಯಿಸಲಾಗಿರುವ, ಹೊಸ BMW X3 ಎಕ್ಸ್‌ಡ್ರೈವ್‌ 20ಡಿ Read more…

ʼಹಮಾರಾ ಬಜಾಜ್‌ʼ ಹಿಂದಿನ ರೂವಾರಿ ರಾಹುಲ್

ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಶನಿವಾರದಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಮೇಕ್ ಇನ್ ಇಂಡಿಯಾದ ನಿಜವಾದ ಚಾಂಪಿಯನ್‌ಗಳಲ್ಲಿ ಒಂದಾದ ಬಜಾಜ್ ಸಮೂಹ 1990ರ ದಶಕದ Read more…

ಎರಡನೇ ವಾರ್ಷಿಕೋತ್ಸವಕ್ಕೆ ಎರಡು ಹೊಸ ರೂಪಾಂತರಗಳೊಂದಿಗೆ ಬರುತ್ತಿದೆ ಟಾಟಾ ಆಲ್ಟ್ರೋಜ಼್‌

ಎರಡು ಹೊಸ ಡಾರ್ಕ್ ಆವೃತ್ತಿಯ ರೂಪಾಂತರಗಳ ಪರಿಚಯದೊಂದಿಗೆ ತನ್ನ ಆಲ್ಟ್ರೋಜ಼್‌ನ ಎರಡನೇ ವಾರ್ಷಿಕೋತ್ಸವವನ್ನು ಟಾಟಾ ಮೋಟಾರ್ಸ್ ಆಚರಿಸುತ್ತಿದೆ. ಕಳೆದ ವರ್ಷ ಜುಲೈನಲ್ಲಿ ಮೊದಲ ಆಲ್ಟ್ರೋಜ಼್‌ ಡಾರ್ಕ್ ಆವೃತ್ತಿಯನ್ನು ಪ್ರಾರಂಭಿಸಿಲಾಗಿ Read more…

ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳತ್ತ ವಾಲುತ್ತಿರುವ ಭಾರತೀಯರು: ಅಧ್ಯಯನದಲ್ಲಿ ಬಹಿರಂಗ

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯತ್ತ ಭಾರತೀಯರು ಹೆಚ್ಚು ಆಕರ್ಷಿತರಾಗುತ್ತಿದ್ದು, ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ವಾಹನಗಳತ್ತ ಒಲವು ಬೆಳೆಸಿಕೊಂಡಿದ್ದಾರೆ ಎಂದು ಡೆಲಾಯ್ಟ್‌ ಗ್ಲೋಬಲ್ ಆಟೋಮೋಟಿವ್‌ ಗ್ರಾಹಕ ಅಧ್ಯಯನ 2022ರ ವರದಿ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್…! ಹೋಂಡಾದಿಂದ ಭರ್ಜರಿ ಡಿಸ್ಕೌಂಟ್

ಜಪಾನ್‌ನ ಆಟೋಮೊಬೈಲ್ ದಿಗ್ಗಜ ಹೋಂಡಾ ಭಾರತದಲ್ಲಿ ತನ್ನ ಕೆಲವೊಂದು ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ್ದು, ಜೊತೆಗೆ ಕೆಲವೊಂದು ಉಚಿತ ಅಕ್ಸೆಸರಿಗಳು, ಲಾಯಾಲ್ಟಿ ಪ್ರಯೋಜನಗಳನ್ನು ಸಹ ಘೋಷಿಸಿದೆ. ಹೋಂಡಾದ ಜನಪ್ರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...