alex Certify Auto Rickshaw | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಆಟೋ ರಿಕ್ಷಾಕ್ಕೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಜಾರ್ಖಂಡ್‌ ನ ದುಮ್ಕಾದಲ್ಲಿ ಆಟೋಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತ ಸಂಭವಿಸಿದ Read more…

ಕೈತುಂಬ ಹಣವಿದ್ರೂ ‘ವೀಕೆಂಡ್’ ನಲ್ಲಿ ಆಟೋ ಓಡಿಸುತ್ತಾರೆ ಈ ಇಂಜಿನಿಯರ್…! ಕಾರಣವೇನು ಗೊತ್ತಾ ?

ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದ ವಿಷಯದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಐಟಿ ಸಿಟಿ ಮತ್ತು ಸಿಲಿಕಾನ್ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. Read more…

Watch Video | ಮುಂದಿನಿಂದ ನೋಡಿದ್ರೆ ಆಟೋ, ಹಿಂದಿನಿಂದ ನೋಡಿದ್ರೆ ಕಾರ್; ಸಖತ್ತಾಗಿದೆ ಈ ಐಡಿಯಾ

ಭಾರತದಲ್ಲಿ ಜುಗಾಡ್ ಐಡಿಯಾಗಳಿಗೇನೂ ಕಮ್ಮಿಯಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಜುಗಾಡ್ ಐಡಿಯಾಗಳ ಪ್ರದರ್ಶನವನ್ನ ನೋಡಬಹುದು. ಹೆಚ್ಚು ಖರ್ಚಿಲ್ಲದೇ ಅದ್ಧೂರಿ, ಐಷಾರಾಮಿ ವಸ್ತುಗಳ ನೋಟವನ್ನು ಕಡಿಮೆ ಖರ್ಚಿನಲ್ಲೇ ಪಡೆಯುವಂತಹ ಬುದ್ಧಿವಂತಿಕೆ ಮತ್ತು Read more…

Video | ಶ್ವಾನದ ಜೊತೆಗಿನ ಅಟೋ ಚಾಲಕನ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ

ಬೆಂಗಳೂರಿನ ಟ್ರಾಫಿಕ್ ದಟ್ಟಣೆಯೊಂದರಲ್ಲಿ ಸಿಲುಕಿಕೊಂಡಿದ್ದ ಆಟೋರಿಕ್ಷಾ ಚಾಲಕನ ತೊಡೆಯ ಮೇಲೆ ನಾಯಿಯೊಂದು ಹಾಯಾಗಿ ನಿದ್ರಿಸುತ್ತಿರುವ ವಿಡಿಯೋ ತುಣುಕೊಂದನ್ನು ಮಹಿಳೆಯೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ಅಲ್ಕಾ ಪಾಲ್ ಹೆಸರಿನ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ Read more…

ಪ್ರಯಾಣಿಕರ ಸಾಕು ನಾಯಿಯನ್ನು ರಿಕ್ಷಾದಲ್ಲಿ ಖುಷಿಯಾಗಿ ಕೂರಿಸಿಕೊಂಡ ಚಾಲಕ

ಕರುಣಾಮಯಿ ಜನರು ಎಲ್ಲೆಲ್ಲೂ ಇರುತ್ತಾರೆ. ಈ ಮಾತನ್ನು ಪದೇ ಪದೇ ಸಾಬೀತು ಪಡಿಸುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ತಲುಪುತ್ತಲೇ ಇರುತ್ತವೆ. ಮಹಿಳೆಯೊಬ್ಬರು ತಮ್ಮ ನಾಯಿಯೊಂದಿಗೆ ಮನೆಗೆ Read more…

ಬಿಜೆಪಿ ಶಾಸಕರಿಂದ ಹಣ ದೋಚಲು ಯತ್ನಿಸಿದ ಆರೋಪ, ರಿಕ್ಷಾ ಚಾಲಕನ ಅರೆಸ್ಟ್

ಬಿಜೆಪಿ ಶಾಸಕರೊಬ್ಬರ ಬಳಿ ದರೋಡೆ ಮಾಡಲು ಯತ್ನಿಸಿದ ಆಪಾದನೆ ಮೇಲೆ ಆಟೋ ರಿಕ್ಷಾ ಚಾಲಕರೊಬ್ಬರನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಜರುಗಿದೆ. ಮಹಾರಾಷ್ಟ್ರ ವಿಧಾನ ಸಭೆಯ ಮೇಲ್ಮನೆ ಸದಸ್ಯ Read more…

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು Read more…

ಎಲೆಕ್ಟ್ರಿಕ್ ಆಟೋ ಖರೀದಿಸಿದ ಬಾಲಿವುಡ್ ನಟಿ…!

ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್ ದುಬಾರಿ ವಾಹನಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಕಾರ್ ಕ್ರೇಜ್ ಅಂತೂ ಬಾಲಿವುಡ್ ಕಲಾವಿದರಿಗೆ ಹೆಚ್ಚಾಗಿರುತ್ತೆ. ಆದ್ರೆ ಈ ವಿಚಾರದಲ್ಲಿ ವಿಭಿನ್ನವಾಗಿ ಕಾಣುವ ನಟಿ ಗುಲ್ Read more…

ಇಂಗ್ಲೆಂಡ್‌ನ ವಾಸ್ತುಶಿಲ್ಪದ ಶ್ರೀಮಂತ ಕಟ್ಟಡಗಳ ಪರಿಚಯಿಸಿದ ಆಟೋ ಚಾಲಕ

ವ್ಯಕ್ತಿಯೊಬ್ಬ ಆಟೋ ರಿಕ್ಷಾ ಓಡಿಸುವ ವಿಡಿಯೋ ವೈರಲ್ ಆಗಿದೆ. ಅದರ ವಿಶೇಷತೆ ಏನೆಂದರೆ ಇದು ಇಂಗ್ಲೆಂಡ್‌ನ ಸುಂದರ ಸ್ಥಳಗಳನ್ನು ಆಟೋದಲ್ಲಿಯೇ ಪರಿಚಯಿಸುತ್ತಾ ಚಾಲಕ ಸಾಗುತ್ತಿದ್ದಾನೆ. ಇಂಗ್ಲೆಂಡ್‌ನ ಯಾರ್ಕ್‌ನಲ್ಲಿ ಆಟೋ-ರಿಕ್ಷಾಗಳು Read more…

ನೇರವಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ ಗೆ ಆಟೋ ತಂದ ಚಾಲಕ…! ವಿಡಿಯೋ ನೋಡಿ ದಂಗಾದ ಜನ

ಚಲನಚಿತ್ರಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೋಗಳಲ್ಲಿ ವಾಹನ ಚಾಲಕರ ಸಾಹಸ ನೋಡಿರುತ್ತೇವೆ. ಇಲ್ಲೊಬ್ಬ ಆಟೋ ಚಾಲಕ ರೈಲ್ವೆ ನಿಲ್ದಾಣದೊಳಗೆ ಆಟೋ ಓಡಿಸಿಕೊಂಡು ಬಂದಿದ್ದಾನೆ. ಮುಂಬೈನ ಕುರ್ಲಾದಲ್ಲಿ ರೈಲ್ವೇ Read more…

Traffic Effect: ಕಾರು ಬಿಟ್ಟು ಆಟೋ ಏರಿದ ಮರ್ಸಿಡಿಸ್ ಇಂಡಿಯಾ ಸಿಇಒ

ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್‌ಗೆ ತಾರತಮ್ಯವಿಲ್ಲ. ಐಷಾರಾಮಿ ಕಾರ್ ಬ್ರಾಂಡ್‌ನ ಉನ್ನತ ಕಾರ್ಯನಿರ್ವಾಹಕರಾಗಿದ್ದರೂ ಸಹ, ಎಲ್ಲರಂತೆ ದಟ್ಟಣೆಯನ್ನು ಎದುರಿಸಲೇ ಬೇಕಾಗುತ್ತದೆ. ಮರ್ಸಿಡಿಸ್ ಬೆಂಜ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Read more…

ಹೈದರಾಬಾದ್‌ ಬೀದಿಗಳಲ್ಲಿ ಆಟೋರಿಕ್ಷಾಗಳ ಡ್ರ್ಯಾಗ್ ರೇಸ್; ಚಾಲಕರನ್ನು ಬಂಧಿಸಿದ ಪೊಲೀಸರು…!

ಭಾರತದಲ್ಲಿ ಹದಿಹರೆಯದವರು ಸ್ಟ್ರೀಟ್ ರೇಸಿಂಗ್‌ನಲ್ಲಿ ಭಾಗವಹಿಸುವ ಘಟನೆಗಳು ಸಾಮಾನ್ಯ. ಆದರೆ ಈ ಬಾರಿ ನಾವು ಹೇಳ ಹೊರಟಿರುವುದು ಆಟೋ ರಿಕ್ಷಾಗಳು ಬೀದಿಗಳಲ್ಲಿ ಡ್ರ್ಯಾಗ್ ರೇಸಿಂಗ್ ನಡೆಸಿದೆ ಬಗ್ಗೆ.‌ ಈ Read more…

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆ; ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್…!

ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ 1.5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳಿರುವ ಬ್ಯಾಗ್ ಕಳೆದುಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆಯ ದೂರಿನ ಮೇರೆಗೆ ಹೈದರಾಬಾದ್‌ನ ಭವಾನಿ ನಗರ Read more…

ಆಟೋರಿಕ್ಷಾ ಹತ್ತಿ ಹೊರಟ ‘ಬಿಗ್ ಬಾಸ್’ ಸ್ಪರ್ಧಿ..!

ಬಿಗ್ ಬಾಸ್ ಹಿಂದಿ ವರ್ಷನ್ ನ 15 ನೇ ಸೀಸನ್ ಕೊನೆಗೊಂಡಿರಬಹುದು ಆದರೆ ಕಾರ್ಯಕ್ರಮದ ಸ್ಪರ್ಧಿಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಶಮಿತಾ ಶೆಟ್ಟಿ ಅವರ Read more…

ಈ ’ಆಟೋ ಅಣ್ಣಾ’ ನ ವಾಹನದಲ್ಲಿ ಏನಿಲ್ಲ ಹೇಳಿ…? ಇದರಲ್ಲಿರುವ ಸೌಲಭ್ಯಗಳ ಪಟ್ಟಿ ಕೇಳಿದ್ರೆ ಬೆರಗಾಗ್ತೀರಾ…!

ಜನಪ್ರಿಯವಾಗಿ ‘ಆಟೋ ಅಣ್ಣಾ’ ಎಂದು ಕರೆಯಲ್ಪಡುವ ಅಣ್ಣಾ ದೊರೈ (37) ನೀವು ಆಟೋ ರಿಕ್ಷಾವೊಂದನ್ನು ಊಹಿಸಲೂ ಸಾಧ್ಯವಿಲ್ಲದಂತಹ ಆಟೋ ರಿಕ್ಷಾವನ್ನು ಹೊಂದಿದ್ದಾರೆ. ಚೆನ್ನೈ ಮೂಲದ ಆಟೋ ಚಾಲಕ ಅಣ್ಣಾ Read more…

ಆಟೋ ಚಾಲಕನ ಪ್ರಾಮಾಣಿಕತೆಗೆ ನೀವೂ ಹೇಳಿ ಹ್ಯಾಟ್ಸಾಫ್

ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಟ್ರಾಲಿ ಬ್ಯಾಗ್‌ ಒಂದನ್ನು ಅವರಿಗೆ ಮರಳಿಸಿದ ಆಗ್ರಾದ ಚಾಲಕರೊಬ್ಬರು ತಮ್ಮ ಪ್ರಾಮಾಣಿಕತೆಯಿಂದ ನೆಟ್ಟಿಗರ ದೃಷ್ಟಿಯಲ್ಲಿ ಹೀರೋ ಆಗಿದ್ದಾರೆ. ಚಿನ್ನದ ಆಭರಣ Read more…

ಓಲಾ, ಊಬರ್‌ ಮೂಲಕ ರಿಕ್ಷಾ ಬುಕ್ ಮಾಡುವಿರಾ…? ಹಾಗಾದ್ರೆ ಕಾದಿದೆ ಬೆಲೆ ಏರಿಕೆ‌ ಶಾಕ್

ಇ-ಕಾಮರ್ಸ್ ಪ್ಲಾಟ್‌ಫಾರಂಗಳ ಮೂಲಕ ಬುಕ್ ಮಾಡುವ ಆಟೋರಿಕ್ಷಾ ಸೇವೆಗಳ ಮೇಲೆ ಜನವರಿ 1, 2022ರಿಂದ 5%ರಷ್ಟು ಜಿಎಸ್‌ಟಿ ವಿಧಿಸಲಾಗುವುದು. ನವೆಂಬರ್‌ 18ರಂದು ವಿತ್ತ ಸಚಿವಾಲಯದ ಕಂದಾಯ ಇಲಾಖೆ ಹೊರಡಿಸಿದ Read more…

ಸೈಡ್‌ ವೀಲಿಂಗ್ ಮಾಡಿ ದಾಖಲೆ ಬರೆದ ರಿಕ್ಷಾ ಚಾಲಕ

ಗಿನ್ನೆಸ್ ವಿಶ್ವದಾಖಲೆಯೊಂದಕ್ಕೆ ಭಾಜನರಾದ ಚೆನ್ನೈನ ಆಟೋ ಚಾಲಕರೊಬ್ಬರು ತಮ್ಮ ರಿಕ್ಷಾವನ್ನು ಎರಡು ಚಕ್ರಗಳ ಮೇಲೆ ಓಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಜಗದೀಶ್‌ ಮಣಿ ಹೆಸರಿನ ಈ ಚಾಲಕ ಅಕ್ಟೋಬರ್‌ Read more…

ಶ್ರೀಸಾಮಾನ್ಯನ ಜೇಬಿಗೆ ಮತ್ತೊಂದು ಬರೆ..! ಶೀಘ್ರದಲ್ಲೇ ಏರಿಕೆಯಾಗಲಿದೆ ಆಟೋ ದರ

ಒಂದಿಲ್ಲೊಂದು ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಶ್ರೀಸಾಮಾನ್ಯನಿಗೆ ಇದೀಗ ಆಟೋ ದರ ಏರಿಕೆಯ ಬಿಸಿಯೂ ತಟ್ಟುವಂತೆ ಕಾಣ್ತಿದೆ. ಆಟೋ ಚಾಲಕರ ಮನವಿಗೆ ಮಣಿದಿರುವ ಬೆಂಗಳೂರು ನಗರ Read more…

ಕೋವಿಡ್ ʼಲಸಿಕೆ’ ಕುರಿತ ಅರಿವು ಮೂಡಿಸಲು ಸ್ಪೆಷಲ್‌ ಆಟೋ

ಬಿಳಿ ಹಾಗೂ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಆಟೋರಿಕ್ಷಾ ಚೆನ್ನೈನ ಬೀದಿಬೀದಿಗಳಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಾ ಅಡ್ಡಾಡುತ್ತಿದೆ. ನಗರದ ಕಲಾವಿದ ಬಿ. ಗೌತಮ್ ಈ ಆಟೋರಿಕ್ಷಾಗೆ Read more…

ಸಮಯಪ್ರಜ್ಞೆ ಮೆರೆದು ದುರ್ಘಟನೆ ತಪ್ಪಿಸಿದ ʼಸೂಪರ್‌ ಹೀರೋʼ

ಮಿತಿಮೀರಿದ ವೇಗದಲ್ಲಿ ಚಲಿಸುತ್ತಾ ಟ್ರಿಪ್ಪಿಂಗ್ ಆಗಲಿದ್ದ ಆಟೋರಿಕ್ಷಾ ಒಂದನ್ನು ವ್ಯಕ್ತಿಯೊಬ್ಬರ ಸಮಯಪ್ರಜ್ಞೆ ಉಳಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘಟನೆಯ ವಿಡಿಯೋವನ್ನು ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿದೆ. ಭಾರತದಲ್ಲಿ 19,000 Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ರಿಕ್ಷಾ ಚಾಲಕನ ಕಣ್ಣೀರ ಕಥೆ

ಮೊಮ್ಮಗಳು 12ನೇ ತರಗತಿಯಲ್ಲಿ ಶೇ.80 ರಷ್ಟು ಅಂಕ ಗಳಿಸಿದಾಗ ಉಚಿತ ರಿಕ್ಷಾ ಸೇವೆ ನೀಡಿದ್ದ ಮುಂಬೈನ ದೇಸ್ ರಾಜ್, ಇದೀಗ ಅದೇ ಮೊಮ್ಮಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಾನಿದ್ದ ಮನೆಯನ್ನೇ Read more…

20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರಾಮಾಣಿಕತೆಯ ಬಗ್ಗೆ ಶಾಲಾ ಪಠ್ಯಗಳಲ್ಲಿ ಬರುವ ನೀತಿ ಪಾಠಗಳನ್ನು ಓದಿಕೊಂಡೇ ನಾವೆಲ್ಲಾ ಬೆಳೆದಿದ್ದೇವೆ. ಆದರೆ ನಿಜ ಜೀವನದಲ್ಲಿ ಅದೆಷ್ಟು ಮಂದಿ ನಿಜವಾಗಲೂ ಪ್ರಾಮಾಣಿಕರಾಗಿರುತ್ತಾರೆ? ಚೆನ್ನೈನ ವ್ಯಕ್ತಿಯೊಬ್ಬರು ತಮ್ಮ ಆಟೋ Read more…

ಕರುಣಾಮಯಿ ಆಟೋ ಚಾಲಕನ ಕಥೆ ಹಂಚಿಕೊಂಡ ಲೇಖಕಿ

ಹೃದಯವಂತ ಆಟೋ ಚಾಲಕರೊಬ್ಬರ ಕಥೆಯನ್ನು ಶೇರ್‌ ಮಾಡಿರುವ ಪುಣೆ ಮೂಲದ ಲೇಖಕಿಯೊಬ್ಬರು, ’ನಿಜ ಜೀವನದ ಸಾಂಟಾನನ್ನು ಕಂಡಿದ್ದೇನೆ’ ಎಂದಿದ್ದಾರೆ. ಮಜಿರಿ ಪ್ರಭು ಹೆಸರಿನ ಈ ಲೇಖಕಿ ಫೇಸ್ಬುಕ್‌ನಲ್ಲಿ ಪೋಸ್ಟ್‌ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ರಸ್ತೆಗಳಲ್ಲಿ ಓಡಾಡುವಾಗ ವಾಹನಗಳು ಬಂದು ನಿಮ್ಮನ್ನು ಗುದ್ದುವ ಸಾಧ್ಯತೆಗಳು ಬೆಂಗಳೂರಿನಂಥ ಊರುಗಳಲ್ಲಿ ಬಹಳಷ್ಟು ಇರುತ್ತದೆ. ಆದರೆ, ವಾಹನಗಳ ಚಾಲಕರೇ ಖುದ್ದು ಬಂದು ನಿಮಗೆ ಗುದ್ದುವ ಪ್ರಮೇಯ ಬಂದರೆ? ಆಟೋ Read more…

ಹ್ಯಾಂಡ್ ‌ವಾಶ್ ಮಾಡಲು ರಿಕ್ಷಾ ಚಾಲಕನ ಸೂಪರ್‌ ಐಡಿಯಾ

ಕೋವಿಡ್-19 ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಜನರು ಸಾಕಷ್ಟು ಕ್ರಿಯೇಟಿವ್‌ ಐಡಿಯಾಗಳನ್ನು ಕಂಡುಕೊಂಡಿದ್ದು, ಪ್ರತಿನಿತ್ಯ ಇವುಗಳ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಸುದ್ದಿಗಳು ಹರಿದಾಡುತ್ತಿವೆ. ಟ್ವಿಟರ್‌ ನಲ್ಲಿ ಯಾವಾಗಲೂ ಜನಸಾಮಾನ್ಯರ ನಡುವೆಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...