alex Certify Auction | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಐಪಿಎಲ್-2025 ಬಿಡ್ಡಿಂಗ್: ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ ಹರಾಜು?

ಐಪಿಎಲ್ ಟೂರ್ನಿ-2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಯಾವ ಆಟಗಾರರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. Read more…

BREAKING NEWS: ಐಪಿಎಲ್-2025: ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಆರಂಭ

ಐಪಿಎಲ್ ಟೂರ್ನಿ-2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಯಾವ ಆಟಗಾರರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂಬ ಕುತೂಹಲ ಇಮ್ಮಡಿಗೊಳಿಸಿದೆ. ಸೌದಿಯ Read more…

ಪ್ರೊ ಕಬಡ್ಡಿ; ಆಗಸ್ಟ್ 15-16ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ

ಕಳೆದ ಪ್ರೋ ಕಬ್ಬಡ್ಡಿ ಲೀಗ್ ನಲ್ಲಿ ಪುಣೇರಿ ಪಲ್ಟನ್ ತಂಡ ತನ್ನ ಮೊದಲ ಟ್ರೋಫಿ ಗೆಲ್ಲುವ ಮೂಲಕ ಸಂಭ್ರಮಿಸಿದೆ. ಇದೀಗ ಪ್ರೊ ಕಬಡ್ಡಿಯ 11ನೇ  ಆವೃತ್ತಿಗಾಗಿ ಕಬಡ್ಡಿ ಅಭಿಮಾನಿಗಳು Read more…

61 ಲಕ್ಷ ರೂ.ಗೆ ಮುಕ್ತಿ ಬಾವುಟ ಪಡೆದ ಸಚಿವ ಸುಧಾಕರ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟ ಈ ಬಾರಿ ಕೂಡ ಸಚಿವ ಡಿ. ಸುಧಾಕರ್ ಅವರ ಪಾಲಾಗಿದೆ. ಮಂಗಳವಾರ Read more…

ಪೊಲೀಸ್ ಠಾಣೆಯಲ್ಲಿ ಅಂಕದ ಕೋಳಿಗಳ ಹರಾಜು…..ಖರೀದಿಗೆ ಮುಗಿಬಿದ್ದ ಜನರು

ಉಡುಪಿ: ಪೊಲೀಸ್ ಠಾಣೆಯಲ್ಲಿ ಮಾಲೀಕರಿಲ್ಲದ ವಾಹನಗಳನ್ನು ಹರಾಜು ಹಾಕುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪೊಲೀಸ್ ಠಾಣೆಯಲ್ಲಿ ಅಂಕದ ಕೋಳಿಗಳನ್ನು ಹರಾಜು ಹಾಕಲಾಗಿದ್ದು, ಖರೀದಿಗಾಗಿ ಜನರು ಮುಗಿಬಿದ್ದ ಘಟನೆ ನಡೆದಿದೆ. Read more…

ಹರಾಜಿನಲ್ಲಿ ದೊರೆಯುವ ಹಣದಿಂದ ಹೆತ್ತವರಿಗೆ ಕಾರು ಕೊಡಿಸಲು ಮುಂದಾದ ಆಟಗಾರ್ತಿ….!

ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಮುಂಬೈನಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕರ್ನಾಟಕ ಮೂಲದ ವೃಂದಾ ದಿನೇಶ್ ಎರಡನೇ ಅತ್ಯಧಿಕ ಮೊತ್ತ ಅಂದರೆ Read more…

BIGG NEWS : ಡಿಸೆಂಬರ್ 1ರಂದು 30,000 ಕೋಟಿ ಮೌಲ್ಯದ ಸರ್ಕಾರಿ ಸೆಕ್ಯುರಿಟಿಗಳ ಹರಾಜು

ನವದೆಹಲಿ : ವಿತ್ತೀಯ ಅಗತ್ಯತೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಮೂರು ಸರಕಾರಿ ಸೆಕ್ಯುರಿಟಿಗಳ ಹರಾಜು (ಮರು-ವಿತರಣೆ) ಘೋಷಿಸಿದ್ದು, ಒಟ್ಟು 30,000 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. Read more…

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ದಿನಾಂಕ, ಸ್ಥಳ ಪ್ರಕಟಿಸಿದ BCCI

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ 2024(WPL) ಹರಾಜಿನ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸಿದೆ. ಪಂದ್ಯಾವಳಿಯ 2 ನೇ ಆವೃತ್ತಿಯ ಆಟಗಾರರ ಹರಾಜು Read more…

ಕ್ರಿಸ್ಟಿ ಹರಾಜಿನಲ್ಲಿ `ಟಿಪ್ಪು ಸುಲ್ತಾನ್’ ಖಡ್ಗ ಮಾರಾಟ ವಿಫಲ! ಅದರ ಮೌಲ್ಯ 20 ಕೋಟಿ ರೂ.!

ಲಂಡನ್:  ಟಿಪ್ಪು ಸುಲ್ತಾನ್  ವೈಯಕ್ತಿಕ ಖಡ್ಗವನ್ನು ಪ್ರಸಿದ್ಧ ಬ್ರಿಟಿಷ್ ಹರಾಜು ಸಂಸ್ಥೆಯಾದ ಕ್ರಿಸ್ಟೀಸ್ ಹರಾಜಿನಲ್ಲಿ ಬಿಡ್ದಾರರಿಂದ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಟಿಪ್ಪುವಿನ ಖಡ್ಗದ ಮೌಲ್ಯ 1.5 ಮಿಲಿಯನ್ ಪೌಂಡ್ (15 Read more…

0001 ಸಂಖ್ಯೆಗೆ 6.75 ಲಕ್ಷ ರೂ.: ಆಕರ್ಷಕ ನೋಂದಣಿ ಸಂಖ್ಯೆ ಹರಾಜು

ಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ ಬೆಂಗಳೂರಿನ ಯಶವಂತಪುರ ಪ್ರಾದೇಶಿಕ ಕಚೇರಿಯಲ್ಲಿ ಆಗಸ್ಟ್ 31 ರಂದು ನಡೆದ KA-04/ND ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ Read more…

ಹರಾಜಾಗುತ್ತಿದೆ ಅತ್ಯಪರೂಪದ ನಸುಗೆಂಪು ವಜ್ರ; ಬೆಲೆ ಕೇಳಿದ್ರೆ ದಂಗಾಗ್ತೀರಾ…!

ಬಹಳ ಅಪರೂಪದ ರೋಸಿ-ಪರ್ಪಲ್ (ನಸುಗೆಂಪು) ಬಣ್ಣದ ವಜ್ರವೊಂದನ್ನು ಹರಾಜಿಗಿಡಲು ಸೋಥೆಬೆ ಸಜ್ಜಾಗಿದೆ. ’ಎಟರ್ನಲ್ ಪಿಂಕ್’ ಎಂದು ಕರೆಯಲಾಗುವ ಈ ವಜ್ರದ ತುಂಡು $35 ದಶಲಕ್ಷಕ್ಕೆ ನ್ಯೂಯಾರ್ಕ್‌ನ ಸೋಥೆಬೇಸ್‌ ತನ್ನ Read more…

ಕಾರುಗಳ ವಿಐಪಿ ನಂಬರ್‌ಗೆ ಮುಗಿಬಿದ್ದ ಜನ; 4.5 ಲಕ್ಷಕ್ಕೆ ಹರಾಜಾಗಿದೆ ಈ ಸಂಖ್ಯೆ….!

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕಾರಿನ ಕ್ರೇಝ್‌ ಜಾಸ್ತಿಯಾಗಿದೆ. ಹೊಸ ಕಾರು ಖರೀದಿಸಿದಾಗ ಅದಕ್ಕೊಂದು ಒಳ್ಳೆಯ ನಂಬರ್‌ ಸಿಕ್ಕಿದರೆ ಚೆನ್ನ ಎಂದೇ ಎಲ್ರೂ ಆಸೆಪಡ್ತಾರೆ. ಇದೇ ಕಾರಣಕ್ಕೆ ವಿಐಪಿ ನಂಬರ್ Read more…

16 ವರ್ಷಗಳ ಹಿಂದೆ ಉಡುಗೊರೆಯಾಗಿ ಸಿಕ್ಕಿದ್ದ ಐಫೋನ್‌ ಹರಾಜಿಗಿಟ್ಟಿದ್ದಾಳೆ ಮಹಿಳೆ; ಬೆಲೆ ಕೇಳಿ ದಂಗಾಗಿದ್ದಾರೆ ಗ್ರಾಹಕರು….!

ಆಪಲ್ ಕಂಪನಿ 2007ರಲ್ಲಿ ತನ್ನ ಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿತು. ಆ ಸಮಯದಲ್ಲೂ ಐಫೋನ್‌ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. 2007ರಲ್ಲಿ ಮಹಿಳೆಯೊಬ್ಬಳಿಗೆ ಐಫೋನ್ ಉಡುಗೊರೆಯಾಗಿ ಬಂದಿತ್ತು. ಆಕೆ Read more…

WPL ಹರಾಜಿಗೆ ಬರೋಬ್ಬರಿ 1000 ಆಟಗಾರ್ತಿಯರ ನೋಂದಣಿ….!

ಪುರುಷರ ಐಪಿಎಲ್ ಟಿ20 ಮಾದರಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಕೂಡ ಆರಂಭವಾಗಲಿದ್ದು, ಇದಕ್ಕಾಗಿ ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ. ಈಗಾಗಲೇ ಸಾವಿರ ಮಹಿಳಾ ಕ್ರಿಕೆಟಿಗರು ಇದಕ್ಕಾಗಿ Read more…

IPL ಇತಿಹಾಸದಲ್ಲೇ ಹೊಸ ದಾಖಲೆ; ಒಂದೇ ಹರಾಜಿನಲ್ಲಿ 4 ಆಟಗಾರರಿಗೆ 15 ಕೋಟಿ ರೂ.ಗೂ ಹೆಚ್ಚು ಆಫರ್ ಇದೇ ಮೊದಲು; ಸ್ಟೋಕ್ಸ್, ಕರ್ರಾನ್, ಪೂರನ್ ಗೆ ಭಾರಿ ಡಿಮ್ಯಾಂಡ್

ಕೇರಳದ ಕೊಚ್ಚಿಯಲ್ಲಿ IPL 2023 ಮಿನಿ ಹರಾಜು ಪ್ರಕ್ರಿಯೆ ನಡೆದಿದ್ದು, ಸ್ಟೋಕ್ಸ್, ಕರ್ರಾನ್, ಪೂರನ್ ಮತ್ತು ಗ್ರೀನ್ ಹೊಸ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಮಿನಿ Read more…

ದಂಗಾಗಿಸುವಂತಿದೆ ಒಂದು ಕಿಲೋ ಚಹಾ ಎಲೆಯ ಬೆಲೆ…! ಹಳೆ ದಾಖಲೆಗಳನ್ನು ಪುಡಿಗಟ್ಟಿದ ಅಸ್ಸಾಂ ʼಮನೋಹರಿ ಗೋಲ್ಡ್ ಟಿʼ

ಅಸ್ಸಾಂನ ಪ್ರಖ್ಯಾತ ‘ಮನೋಹರಿ ಗೋಲ್ಡ್ ಟೀ’ ತೋಟದ ಚಹಾ ಎಲೆಗಳು ಭಾರಿ ಮೊತ್ತಕ್ಕೆ ಹರಾಜಾಗಿದ್ದು, ಹಳೆಯ ದಾಖಲೆಗಳನ್ನು ಹಿಂದಿಕ್ಕಿದೆ. ಒಂದು ಕಿಲೋ ಗ್ರಾಂ ಚಹಾ ಎಲೆ ಬರೋಬ್ಬರಿ 1.15 Read more…

IPL ಪ್ರಿಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್

ಐಪಿಎಲ್ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ನಿಗದಿಯಂತೆ ಡಿಸೆಂಬರ್ 23 ರಿಂದಲೇ ನಡೆಯಲಿದೆ. ಈಗಾಗಲೇ ಇದಕ್ಕೆ ಸಕಲ ಸಿದ್ಧತೆಗಳು ನಡೆದಿದೆ. Read more…

ತಲಾ ಒಂದು ಲಕ್ಷ ರೂಪಾಯಿಗಳಂತೆ 100 ಹಳೆ ಬಸ್ಸುಗಳ ಮಾರಾಟಕ್ಕೆ ಮುಂದಾದ ಬಿಎಂಟಿಸಿ…!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸುಸ್ಥಿತಿಯಲ್ಲಿರುವ ನೂರು ಹಳೆ ಬಸ್ಸುಗಳನ್ನು ತಲಾ ಒಂದು ಲಕ್ಷ ರೂಪಾಯಿಗಳಂತೆ ಮಾರಾಟ ಮಾಡಲು ಮುಂದಾಗಿದೆ. ವಾಯುವ್ಯ ಸಾರಿಗೆ ನಿಗಮ ಈ ಬಸ್ ಗಳನ್ನು Read more…

ಚಾರ್ಲ್ಸ್ – ಡಯಾನ ವಿವಾಹ ಸಂದರ್ಭದಲ್ಲಿನ 41 ವರ್ಷಗಳ ಹಿಂದಿನ ಕೇಕ್ ಹರಾಜು…!

41 ವರ್ಷಗಳ ಹಿಂದೆ ರಾಜಕುಮಾರಿ ಡಯಾನ ಮತ್ತು ಕಿಂಗ್ ಚಾರ್ಲ್ಸ್ ರಾಜಮನೆತದ ವಿವಾಹ ಸಂದರ್ಭದಲ್ಲಿ ತಯಾರಿಸಲಾಗಿದ್ದ ಕೇಕ್ ತುಂಡೊಂದನ್ನು ಹರಾಜು ಮಾಡಲಾಗುತ್ತಿದ್ದು, ಇದು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಬಹುದು ಎಂದು Read more…

ತಲೆ ತಿರುಗಿಸುವಂತಿದೆ 1880 ನೇ ಇಸವಿಯ ಈ ಜೀನ್ಸ್ ಬೆಲೆ….!

ಒಂದು ಜೀನ್ಸ್ ನ ಗರಿಷ್ಠ ಬೆಲೆ ಅಬ್ಬಬ್ಬಾ ಎಂದರೆ ಎಷ್ಟಿರಬಹುದು. 10 ಸಾವಿರ ಅಥವಾ ಲಕ್ಷ ರೂಪಾಯಿಗಳ ಆಸುಪಾಸು ಎಂದು ನೀವು ಅಂದಾಜಿಸಬಹುದು. ಆದರೆ ಇಲ್ಲೊಂದು ಜೀನ್ಸ್ ಅದರಲ್ಲೂ Read more…

ಬೆರಗಾಗಿಸುವಂತಿದೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿಗೆ ಸಿಕ್ಕಿರುವ ಬೆಲೆ….!

ಮಾರುಕಟ್ಟೆಯಲ್ಲಿ 1 ಕೆಜಿ ಸಿಹಿ ಕುಂಬಳ ಕಾಯಿಗೆ ಅಂದಾಜು 40 ರಿಂದ 50 ರೂಪಾಯಿಗಳು ಇರುತ್ತದೆ. ಆದರೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿ ಒಂದು ದಾಖಲೆ ಮೊತ್ತಕ್ಕೆ Read more…

ಬರೋಬ್ಬರಿ 24.60 ಲಕ್ಷ ರೂ.ಗೆ ಹರಾಜಾಯ್ತು ಗಣಪತಿ ಲಡ್ಡು ಪ್ರಸಾದ

ಹೈದರಾಬಾದ್: ಇಲ್ಲಿನ ಬಾಳಾಪುರ ಗಣೇಶನ ಪ್ರಸಿದ್ಧ 21 ಕೆಜಿ ಲಡ್ಡು ಪ್ರಸಾದ ಶುಕ್ರವಾರ ನಡೆದ ಹರಾಜಿನಲ್ಲಿ 24.60 ಲಕ್ಷ ರೂ.ಗೆ ಮಾರಾಟವಾಗಿದೆ. ಸ್ಥಳೀಯ ಉದ್ಯಮಿ ವಿ ಲಕ್ಷ್ಮಾ ರೆಡ್ಡಿ Read more…

ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ

ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಅತಿ ಅಪರೂಪದ ಫೆರಾರಿ Read more…

BIG BREAKING: 5ಜಿ ಸ್ಪೆಕ್ಟ್ರಂ ಹರಾಜು ಯಶಸ್ವಿ: ಜಿಯೋ, ಏರ್ಟೆಲ್ ಜೊತೆಗೆ ಅದಾನಿ ಎಂಟ್ರಿ

ನವದೆಹಲಿ: 5G ಸ್ಪೆಕ್ಟ್ರಮ್ ಹರಾಜು ಒಟ್ಟು 1,50,173 ಕೋಟಿ ರೂ.ಗಳ ಬಿಡ್ ಮೊತ್ತದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 72,098 MHz ತರಂಗಾಂತರವನ್ನು Read more…

ʼಸರಪಂಚʼ ಸ್ಥಾನ ಬರೋಬ್ಬರಿ 23 ಲಕ್ಷ ರೂಪಾಯಿಗೆ ಹರಾಜು….!

ಕ್ರಿಕೆಟ್ ಆಟಗಾರರನ್ನು ಐಪಿಎಲ್ ಟೂರ್ನಿಗಾಗಿ ಹರಾಜು ಹಾಕುವುದನ್ನು ಕೇಳಿದ್ದೇವೆ. ದನ, ಕರು, ಕುರಿ ಇನ್ನಿತರೆ ಪ್ರಾಣಿಗಳನ್ನು ಹರಾಜು ಹಾಕುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಸನ್ನಿವೇಶ ಮಧ್ಯಪ್ರದೇಶದ ಗುನಾ Read more…

ತಲೆ ತಿರುಗಿಸುವಂತಿದೆ ಈ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಬೆಲೆ….!

ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ. ಹೀಗಾಗಿಯೇ Read more…

11 ಲಕ್ಷ ರೂಪಾಯಿ ಸಾಲಕ್ಕೆ ರೈತನ 90 ಲಕ್ಷ ರೂ. ಮೌಲ್ಯದ ಜಮೀನು ಹರಾಜು….! ಗುಪ್ತ ಇ-ಹರಾಜಿನ ಮೂಲಕ ಖರೀದಿಸಿದ್ದ ಮಾಜಿ ಸಚಿವರ ಸಂಬಂಧಿ ಸ್ವಾಧೀನ ಪಡೆಯಲು ಬಂದಾಗ ಬಯಲು

  ಚಂಡೀಗಢ: ರಾಷ್ಟ್ರೀಕೃತ ಬ್ಯಾಂಕೊಂದು ರೈತನ 11 ಲಕ್ಷ ರೂ. ಸಾಲ ಬಾಕಿಯನ್ನು ವಸೂಲಿ ಮಾಡಲು ಬರೊಬ್ಬರಿ 90 ಲಕ್ಷ ರೂ. ಮೌಲ್ಯದ 2.5 ಎಕರೆ ಹೊಲವನ್ನೇ ಹರಾಜು Read more…

ಸ್ಕೂಟರ್ ಖರೀದಿಗೆ 71 ಸಾವಿರ ರೂಪಾಯಿ…! ಅದರ ನಂಬರ್ ಗೆ ಖರ್ಚು ಮಾಡಿದ್ದು 15 ಲಕ್ಷ ರೂ.

ವಾಹನ ಖರೀದಿಸಿದ ಬಳಿಕ ಅದರ ಮಾಲೀಕರು ಫ್ಯಾನ್ಸಿ ನಂಬರ್ ಪಡೆಯಲು ಬಯಸುತ್ತಾರೆ. ಹೀಗಾಗಿ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ಇಲಾಖೆಗೆ ಆದಾಯ ತರಲು ಸಾರಿಗೆ ಇಲಾಖೆ Read more…

‘ಮುಕ್ತಿ ಬಾವುಟ’ ಬರೋಬ್ಬರಿ 12 ಲಕ್ಷ ರೂಪಾಯಿಗಳಿಗೆ ಹರಾಜು…!

ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಆರಂಭವಾಗುವ ಮುನ್ನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾಜಿ ಸಚಿವ ಸುಧಾಕರ್ ಅವರು 12 ಲಕ್ಷ ರೂಪಾಯಿಗಳಿಗೆ ‘ಮುಕ್ತಿ Read more…

ತಲೆತಿರುಗಿಸುವಂತಿದೆ ಒಂದು ಕೆಜಿ ಗೋಲ್ಡನ್ ಪರ್ಲ್ ಟೀ ಬೆಲೆ…!

ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದ ಟೀ ಎಂದರೆ ಯಾರಿಗೆ ಇಷ್ಟವಾಗಲ್ಲ. ಅದ್ರಲ್ಲೂ ಇಲ್ಲಿನ ಗೋಲ್ಡನ್ ಪರ್ಲ್ ಟೀ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅಂತಹ ಚಹಾಗೆ ಸಾವಿರಾರು ರೂಪಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...