alex Certify ATM | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಕೆಲವೇ ನಿಮಿಷಗಳಲ್ಲಿ ಬಿರಿಯಾನಿ ನೀಡುವ ಎಟಿಎಂ ಶುರು

ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. Read more…

ಎಟಿಎಂ ನಿಂದ ಹಣ ಬರದೇ ಖಾತೆಯಿಂದ 20 ಸಾವಿರ ರೂ. ಕಡಿತ: ಗ್ರಾಹಕನಿಗೆ 2.24 ಲಕ್ಷ ರೂ. ಕೊಡಲು ಆದೇಶ; ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ಭಾರಿ ದಂಡ

ಧಾರವಾಡ: ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ 2.24 ಲಕ್ಷ ರೂ.ಭಾರಿ ದಂಡ ವಿಧಿಸಲಾಗಿದೆ. ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನ್ಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್ ಗೆ ಪ್ರವಾಸಕ್ಕೆ Read more…

ಎಟಿಎಂ ಒಳಗೆ ಸಿಲುಕಿದ ಜಿಂಕೆ: ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅನಾಹುತ-ವಿಡಿಯೋ ವೈರಲ್

ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಬಿದ್ದಿರುವ ಘಟನೆ ಗುಜರಾತ್​ನ ಧಾರಿ ಎಂಬಲ್ಲಿ ನಡೆದಿದೆ. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಎಟಿಎಂ ಒಳಗೆ ನುಗ್ಗಿದ್ದರಿಂದ ಅಲ್ಲಿಯೆ ಅದು ಸಿಕ್ಕಿಬಿದ್ದಿದೆ. ಇದರ Read more…

BIG NEWS: ದೇಶದ ಮೊದಲ ಗೋಲ್ಡ್ ಎಟಿಎಂ ಹೈದರಾಬಾದ್ ನಲ್ಲಿ ಆರಂಭ

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಚಿನ್ನ ಖರೀದಿಸುವುದು ಮತ್ತಷ್ಟು ಸಲೀಸಾಗಿದ್ದು, ಇದಕ್ಕಾಗಿ ಅಂಗಡಿಗೆ ಹೋಗಬೇಕೆಂದಿಲ್ಲ. ಎಟಿಎಂ ಗಳಲ್ಲಿ Read more…

BMTC ಪ್ರಯಾಣಿಕರಿಗೆ ಗುಡ್ ನ್ಯೂಸ್; ಇನ್ಮುಂದೆ ತಪ್ಪಲಿದೆ ಚಿಲ್ಲರೆ ಸಮಸ್ಯೆ

ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ವೇಳೆ ಚಿಲ್ಲರೆಯದ್ದೇ ದೊಡ್ಡ ಸಮಸ್ಯೆ. ಇದಕ್ಕಾಗಿ ಕೆಲವೊಮ್ಮೆ ದೊಡ್ಡ ಜಗಳಗಳು ಸಹ ನಡೆದಿದೆ. ಇನ್ಮುಂದೆ ಈ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಹೌದು, ಬಿಎಂಟಿಸಿ Read more…

ರಾಜ್ಯದ 4 ಜಿಲ್ಲೆಗಳಲ್ಲಿ ಇಂದಿನಿಂದ ಡಿಜಿಟಲ್ ಬ್ಯಾಂಕ್ ಆರಂಭ; ಇಲ್ಲಿದೆ ಈ ಕುರಿತ ಮಾಹಿತಿ

ಪ್ರಧಾನಿ ನರೇಂದ್ರ ಮೋದಿಯವರು ಆನ್ಲೈನ್ ಮೂಲಕ ಇಂದು ಡಿಜಿಟಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಲಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳು ಸೇರಿದಂತೆ ದೇಶದ 75 ಕಡೆ ಈ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. Read more…

ATM ನಲ್ಲಿ ಕಳವು ಮಾಡಲು ಯತ್ನಿಸಿದ್ದ ಆರೋಪಿ ಏಳು ತಿಂಗಳ ಬಳಿಕ ಅರೆಸ್ಟ್

ಫೆಬ್ರವರಿ ತಿಂಗಳಿನಲ್ಲಿ ಎಟಿಎಂ ದೋಚಲು ಯತ್ನಿಸಿದ್ದ ಆರೋಪಿಯೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ Read more…

ATM ವಹಿವಾಟು ವಿಫಲವಾಗಿದ್ದರೂ ಹಣ ಕಡಿತಗೊಂಡಿದೆಯಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಹಣ ವಿತ್‌ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್‌ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ. ಎಟಿಎಂಗಳ ಮೂಲಕ ನೀವು ಬಿಲ್‌ ಪಾವತಿಸಬಹುದು, ಹಣವನ್ನು ಡೆಪಾಸಿಟ್‌ ಮಾಡಬಹುದು, ಹಣವನ್ನು Read more…

ಎಟಿಎಂನಿಂದ ಹಣ ಪಡೆಯಲು SBI ತಂದಿದೆ ಹೊಸ ನಿಯಮ, ಇಲ್ಲಿದೆ ಅದರ ಸಂಪೂರ್ಣ ವಿವರ

ಎಟಿಎಂ ವಹಿವಾಟುಗಳಲ್ಲಿ ವಂಚನೆ ತಪ್ಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗಾಗಿ ಇನ್ನು ಮುಂದೆ ಎಸ್‌.ಬಿ.ಐ. ಗ್ರಾಹಕರು ವಹಿವಾಟನ್ನು ಪೂರ್ಣಗೊಳಿಸಲು ಎಟಿಎಂಗಳಲ್ಲಿ ಹಣವನ್ನು Read more…

ಎಟಿಎಂನಲ್ಲಿ ಹಣ ತೆಗೆಯಲು ಜೊತೆಗಿರಲಿ ಮೊಬೈಲ್, ಡೆಬಿಟ್ ಕಾರ್ಡ್

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿ ನಮೂದಿಸಬೇಕಿದೆ. 10,000 ರೂ.ಮತ್ತು ಮೇಲ್ಪಟ್ಟ ಹಣ ವಿತ್ ಡ್ರಾಗೆ ಮೊಬೈಲ್ ಗೆ ಬರುವ Read more…

ಇದೇ ʼಎಟಿಎಂʼ ನಿಂದ ಹಣ ಪಡೆಯಬೇಕೆಂದು ಮುಗಿಬಿದ್ದ ಜನ…! ಇದರ ಹಿಂದಿತ್ತು ಒಂದು ಕಾರಣ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಎಟಿಎಂನಿಂದ 500 ರೂಪಾಯಿ ಡ್ರಾ ಮಾಡಲು ಪ್ರಯತ್ನಿಸಿದಾಗ ಜಾಕ್ ಪಾಟ್ ಹೊಡೆದಿದೆ. ರೂ. 500 ವಿತ್ ಡ್ರಾಗೆ ವಿನಂತಿ ಸಲ್ಲಿಸಿದ, ಆತ ಐದು Read more…

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯೋದು ಹೇಗೆ ? ಇಲ್ಲಿದೆ ವಿವರವಾದ ಮಾಹಿತಿ

ನಗದು ಕರೆನ್ಸಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಅಪಾರ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂಗಳಿಂದ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬಂದು ಬಹಳ ವರ್ಷಗಳಾದವು. ಈಗ ಕಾರ್ಡ್ Read more…

ಸುರಕ್ಷಿತ ಎಟಿಎಂ ವಹಿವಾಟಿನ ಕುರಿತು SBI ನಿಂದ ಮಹತ್ವದ ಸೂಚನೆ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರು ಯಾವುದೇ ರೀತಿಯ ಸೈಬರ್​ ವಂಚನೆಗೆ ಒಳಗಾಗಬಾರದೆಂದು ಸಾಕಷ್ಟು ಮುನ್ನೆಚ್ಚರಿಕಾ ಹಾಗೂ ಸುರಕ್ಷಿತ ಸಲಹೆಗಳನ್ನು ನೀಡುತ್ತಿದೆ. Read more…

ಬಿಜೆಪಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು: ಸಂಜಯ್ ರಾವತ್

ಮುಂಬೈ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಜೆಪಿಗೆ ಎಟಿಎಂನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಕೇಂದ್ರೀಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ವಿರುದ್ಧ ಸುಲಿಗೆ ಆರೋಪದ Read more…

ATM: ಕಾರ್ಡ್ ಇಲ್ಲದಿದ್ದರೂ ನೋ ಪ್ರಾಬ್ಲಂ…! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯುವ ಕುರಿತು ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಎಟಿಎಂ ಮೆಷಿನ್‌ಗಳ ತಯಾರಕರಾದ ಎನ್‌ಸಿಆರ್ ಕಾರ್ಪೊರೇಷನ್, ಎಟಿಎಂ ಗಳಲ್ಲೂ ಕಾರ್ಡ್‌ಲೆಸ್ ಸೇವೆ ನೀಡುವ ತಂತ್ರಜ್ಞಾನವನ್ನ ಪ್ರಾರಂಭಿಸಿದೆ‌. ಯುಪಿಐ(UPI) ಅನ್ನು ಆಧರಿಸಿ ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾವಲ್(ICCW) Read more…

ಇಂದಿನಿಂದಲೇ ATM ಬಳಕೆದಾರರಿಗೆ ಶುಲ್ಕದ ಬರೆ: ಫ್ರೀ ಮಿತಿ ನಂತರ 21 ರೂ. ಫೀ – ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: 1 ಜನವರಿ, 2022 ರಿಂದ ನಿಯಮಿತವಾಗಿ ಎಟಿಎಂ ವಹಿವಾಟು ನಡೆಸುವ ಬ್ಯಾಂಕ್ ಗ್ರಾಹಕರು ಪರಿಣಾಮ ಬೀರುವ ಹೊಸ ಬದಲಾವಣೆ ಗಮನಿಸಿ. ಆರ್‌ಬಿಐ ಹೊರಡಿಸಿದ ತಾಜಾ ಮಾರ್ಗಸೂಚಿಗಳ ಪ್ರಕಾರ, Read more…

ATM ಬಳಕೆದಾರರಿಗೆ ಶಾಕ್: ನಾಳೆಯಿಂದ ಜೀವನದಲ್ಲಿ ಪರಿಣಾಮ ಬೀರಲಿವೆ ಈ ಹೊಸ ನಿಯಮ

ನವದೆಹಲಿ: ಹೊಸ ವರ್ಷದಲ್ಲಿ ಬದಲಾದ ನಿಯಮಗಳು ಜನ ಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಈ ನಿಯಮಗಳಲ್ಲಿ, ಠೇವಣಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದವು ಇವೆ, ನಗದು Read more…

LPG ಸಿಲಿಂಡರ್ ದರ ಹೆಚ್ಚಳ, ATM ಶುಲ್ಕ ಸೇರಿ ಹೊಸ ವರ್ಷದಲ್ಲಿ ನೇರ ಪರಿಣಾಮ ಬೀರಲಿವೆ ಈ ನಿಯಮ

ನವದೆಹಲಿ: ಹೊಸ ವರ್ಷದಲ್ಲಿ ಹಲವು ದೊಡ್ಡ ಬದಲಾವಣೆಗಳಾಗಲಿವೆ. ಬದಲಾದ ನಿಯಮಗಳು ಜನ ಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಈ ನಿಯಮಗಳಲ್ಲಿ, ಠೇವಣಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ Read more…

Big News: ಹೊಸ ವರ್ಷದಿಂದ ದುಬಾರಿಯಾಗಲಿದೆ ಎಟಿಎಂ ವಹಿವಾಟು

ನೀವೇನಾದರೂ ಎಟಿಎಂಗಳಲ್ಲಿ ನಿರಂತರವಾಗಿ ವ್ಯವಹಾರ ನಡೆಸುತ್ತಿದ್ದರೆ ಇಲ್ಲೊಂದು ಮುಖ್ಯವಾದ ಅಪ್ಡೇಟ್‌ ಇದೆ. ಹೊಸ ವರ್ಷದ ದಿನದಿಂದ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಗ್ರಾಹಕರು ಹೆಚ್ಚುವರಿಯಾದ ಶುಲ್ಕ ನೀಡಬೇಕಾಗುತ್ತದೆ. ಉಚಿತವಾಗಿ ಹಣ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ…! ಎರಡು ದಿನ ಮುಷ್ಕರದ ಕಾರಣ ಇಂದು, ನಾಳೆ ಸೇವೆ ವ್ಯತ್ಯಯ

ನವದೆಹಲಿ: ಎರಡು ರಾಷ್ಟ್ರೀಯ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಇಂದು ಮತ್ತು ನಾಳೆ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ Read more…

SBI Alert: ಈ ಎರಡು ದಿನ ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ದೇಶಾದ್ಯಂತ ಖಾಸಗಿ ಹಾಗೂ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಿರುವ ಕಾರಣ ಡಿಸೆಂಬರ್‌ 16 ಮತ್ತು 17ರಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ Read more…

ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್: ATM ನಗದು ಹಿಂಪಡೆಯುವಿಕೆ ದುಬಾರಿ, ಜ. 1 ರಿಂದಲೇ ಜಾರಿ

ಎಟಿಎಂ ವಹಿವಾಟುಗಳು ಜನವರಿ 1, 2022 ರಿಂದ ದುಬಾರಿಯಾಗಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ. ನಗದು ಹಿಂಪಡೆಯಲು ಗ್ರಾಹಕರು 21 ರೂ ಮತ್ತು ತೆರಿಗೆ ಪಾವತಿಸಬೇಕಾಗುತ್ತದೆ. Read more…

Banking alert..! ಎಟಿಎಂ ಬಳಕೆದಾರರಿಗೆ ಬೀಳಲಿದೆ ಮತ್ತಷ್ಟು ಹೊರೆ

ಹೊಸ ವರ್ಷಾರಂಭವಾಗ್ತಿದ್ದಂತೆ ಅನೇಕ ಬದಲಾವಣೆಗಳನ್ನು ನಾವು ಕಾಣಬಹುದು. ಅದ್ರಲ್ಲಿ ಆರ್ಥಿಕ ಬದಲಾವಣೆ ಕೂಡ ಸೇರಿದೆ. ಮುಂದಿನ ತಿಂಗಳು ಅಂದ್ರೆ ಹೊಸ ವರ್ಷದ ಮೊದಲ ತಿಂಗಳು ಜನವರಿಯಿಂದ ಎಟಿಎಂನಿಂದ ಹಣ Read more…

ಎಟಿಎಂ ಬಳಕೆದಾರರಿಗೆ ಮಹತ್ವದ ಮಾಹಿತಿ….! ಬದಲಾಗಿದೆ ಹಣ ವಿತ್ ಡ್ರಾ ಮಾಡುವ ನಿಯಮ

ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವ ಅವಶ್ಯಕತೆ ಈಗಿಲ್ಲ. ಎಟಿಎಂನಲ್ಲಿ ಅತಿ ಬೇಗ ನಗದು ಪಡೆಯಬಹುದು. ಆದ್ರೆ ಎಟಿಎಂನಲ್ಲಿ ಸಾಕಷ್ಟು ಮೋಸ ನಡೆಯುತ್ತಿದೆ. ಇದನ್ನು ಗಮನಿಸಿರುವ Read more…

ಓಟಿಪಿ ಆಧರಿತ ನಗದು ಹಿಂಪಡೆತದ ಕುರಿತು ಮತ್ತೆ ಅರಿವು ಮೂಡಿಸಿದ SBI

ನಗದಿನ ಅಗತ್ಯಕ್ಕೆ ಎಟಿಎಂನಿಂದ ಹಣ ಹಿಂಪಡೆಬೇಕಾಗಿದ್ದೀರಾ ? ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಗ್ರಾಹಕರಾಗಿದ್ದಲ್ಲಿ, ಎಟಿಎಂನಿಂದ ಹಣ ಹಿಂಪಡೆಯುವ ವೇಳೆ ಕೆಳಕಂಡ ವಿಚಾರದ ಬಗ್ಗೆ ಜಾಗರೂಕರಾಗಿರಬೇಕು. Read more…

ATM ತಯಾರಿಸಲು ಸ್ಫೂರ್ತಿಯಾಯ್ತು ಚಾಕೋಲೆಟ್ ಮಶಿನ್

ಬ್ಯಾಂಕ್ ನಲ್ಲಿ ಹಣಕ್ಕೆ ಕ್ಯೂ ನಿಲ್ಲುತ್ತಿದ್ದ ಜನರ ಕೆಲಸ ಎಟಿಎಂ ಬಂದ್ಮೇಲೆ ಸುಲಭವಾಗಿದೆ. ಎಟಿಎಂನಿಂದ ಆರಾಮವಾಗಿ ಹಣ ವಿತ್ ಡ್ರಾ ಮಾಡ್ತಿದ್ದಾರೆ. ಎಟಿಎಂ ಶುರುವಾಗಿ ಎಷ್ಟೋ ವರ್ಷಗಳಾಗಿವೆ. ಆದ್ರೆ Read more…

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ SBI ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯಲ್ಲಿ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತಂದಿದೆ. Read more…

ATM ಗಳಿಗೆ ಕೊಂಡೊಯ್ಯುತ್ತಿದ್ದ 40 ಲಕ್ಷ ರೂ. ಎಗರಿಸಿದ ಕಳ್ಳರು

ಹಾಸನ: ಎಟಿಎಂಗಳಿಗೆ ಹಾಕಲು ಕೊಂಡೊಯ್ಯುತ್ತಿದ್ದ ಹಣ ಕಳ್ಳತನ ಮಾಡಲಾಗಿದೆ. ಬಾಣಾವರದಲ್ಲಿ ಕಳ್ಳರು 42 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ಎಸ್ಬಿಐ ಎಟಿಎಂಗೆ Read more…

ಎಟಿಎಂನಿಂದ ಹಣ ಸ್ವೀಕರಿಸಿ ಕುಣಿದು ಕುಪ್ಪಳಿಸಿದ ಹುಡುಗಿ…!

ಹಣಕ್ಕೆ ದೈನಂದಿನ ಜೀವನದಲ್ಲಿ ಬಹಳ ಮಹತ್ವವಿದೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಬ್ಬ ಹುಡುಗಿ, ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದಿರುವ ವಿಡಿಯೋ ಮಾತ್ರ ಸಕತ್ ಮಜಾ ಇದೆ. ಸರ್ಕಾರಿ ನೌಕರರಿಗೆ Read more…

ಗ್ರಾಹಕರೇ ಗಮನಿಸಿ: ಇಂದಿನಿಂದ ʼಬಂದ್‌ʼ ಆಗಲಿದೆ ಈ ಬ್ಯಾಂಕಿನ ಎಟಿಎಂ

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಗ್ರಾಹಕರು ನೀವಾಗಿದ್ದಲ್ಲಿ ಈ ಮುಖ್ಯವಾದ ವಿಚಾರದ ಬಗ್ಗೆ ಗೊತ್ತಿರಲಿ. ಅಕ್ಟೋಬರ್‌ 1ರಿಂದ ಈ ಬ್ಯಾಂಕ್ ತನ್ನ ಎಟಿಎಂಗಳನ್ನು ಶಟ್‌ ಡೌನ್ ಮಾಡಲಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...