alex Certify Astro | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರ ಪೂಜೆ ಮಾಡುವಾಗ ಈ ಬಗ್ಗೆ ಗಮನ ಇರಲಿ

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ Read more…

ಹಸುವಿಗೆ ʼಆಹಾರʼ ನೀಡಿದ್ರೆ ಪ್ರಾಪ್ತಿಯಾಗುತ್ತೆ ಲೌಕಿಕ ಹಾಗೂ ಅಲೌಕಿಕ ಸುಖ

ಹಿಂದೂ ಧರ್ಮದಲ್ಲಿ ಹಸುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಸುವನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತದೆ. ಬಹುತೇಕ ಮನೆಗಳಲ್ಲಿ ಹಸುವಿನ ಪೂಜೆ ನಡೆಯುತ್ತದೆ. ಹಸುವಿನ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿವೆ Read more…

ಮನೆ ಬಿಡುವ ಮೊದಲು ಈ ʼಉಪಾಯʼ ಅನುಸರಿಸಿದ್ರೆ ಈಡೇರಲಿದೆ ಹೋದ ಕೆಲಸ

ಕೆಲವೊಂದು ದಿನ ಏನೇ ಕೆಲಸ ಮಾಡಿದ್ರೂ ಫಲ ಸಿಗೋದಿಲ್ಲ. ದಿನವಿಡಿ ಹೊರಗೆ ಕಳೆದ್ರೂ ಹೋದ ಕೆಲಸ ಆಗೋದಿಲ್ಲ. ಆಗ ಎಲ್ಲರ ಬಾಯಲ್ಲಿ ಬರುವ ಒಂದೇ ಮಾತು ಇಂದಿನ ದಿನ Read more…

ಹಲ್ಲಿ ಮೈಮೇಲೆ ಬಿದ್ರೆ ಜ್ಯೋತಿಷ್ಯ ಏನು ಹೇಳುತ್ತದೆ…..?

ಜ್ಯೋತಿಷ್ಯದ ಪ್ರಕಾರ ಹಲ್ಲಿ ಕೂಡ ಭವಿಷ್ಯ ಹೇಳುತ್ತೆ. ಮುಂದೇನಾಗಬಹುದು ಎಂಬುದನ್ನು ಹಲ್ಲಿ ನಮಗೆ ಸೂಕ್ಷ್ಮವಾಗಿ ತಿಳಿಸುತ್ತದೆ. ಹಲ್ಲಿ ಮೈಮೇಲೆ ಬೀಳುವುದರಿಂದ ಶುಭ- ಅಶುಭ ಫಲಗಳಿವೆ. ಪುರುಷನಿಗೆ ಎಡಗಡೆ ಹಾಗೂ Read more…

‘ಸ್ವಸ್ತಿಕ’ ರಚನೆ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಪ್ರತಿ ಶುಭ ಕಾರ್ಯದ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಗಣೇಶನ ಸಂಕೇತ ಸ್ವಸ್ತಿಕ್ ಚಿಹ್ನೆಯನ್ನು ರಚಿಸಲಾಗುತ್ತದೆ. ಸ್ವಸ್ತಿಕ ರಚಿಸುವುದ್ರಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ Read more…

‘ತಾಮ್ರ’ದ ಉಂಗುರ ಧರಿಸಿದ್ರೆ ಪ್ರಾಪ್ತಿಯಾಗುತ್ತೆ ಈ ಎಲ್ಲ ಲಾಭ…..!

ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಮ್ರಕ್ಕೆ ಮಹತ್ವದ ಪಾತ್ರವಿದೆ. ಇದನ್ನು ಪವಿತ್ರ ಲೋಹವೆಂದು ಪರಿಗಣಿಸಲಾಗಿದೆ. ತಾಮ್ರದ ಉಂಗುರ ಧರಿಸುವುದ್ರಿಂದ ಆರೋಗ್ಯದ ಜೊತೆ ಆರ್ಥಿಕ ಅಭಿವೃದ್ಧಿ, ಸುಖ, ಸಮೃದ್ಧಿ ಪ್ರಾಪ್ತಿಯಾಗಲಿದೆ. ತಾಮ್ರದ ಉಂಗುರ Read more…

ಭವಿಷ್ಯ ಹೇಳುತ್ತೆ ನಿಮ್ಮ ದೇಹದ ಈ ಭಾಗದಲ್ಲಾಗುವ ʼತುರಿಕೆʼ

ವರ್ತಮಾನದಲ್ಲಿದ್ದು, ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಮುಂದೆ ಭವಿಷ್ಯದಲ್ಲಿ ಏನಾಗುತ್ತೆ? ಆರ್ಥಿಕ ಸ್ಥಿತಿ ಹೇಗಿರುತ್ತೆ? ಆರೋಗ್ಯ ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳಲು ಜನರು ಜ್ಯೋತಿಷ್ಯದ ಮೊರೆ Read more…

ಭಾನುವಾರ ಈ ಕೆಲಸ ಮಾಡಿದ್ರೆ ತುಂಬುತ್ತೆ ʼಜೇಬುʼ

ವಿಶ್ವದಾದ್ಯಂತ ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಸಂಪತ್ತಿಗಿಂತ ಸಂತೋಷ ಬೇರೆಯಿಲ್ಲ ಎನ್ನುವವರಿದ್ದಾರೆ. ಆದ್ರೆ ಎಲ್ಲರಿಗೂ ಸಂಪತ್ತು, ಸಮೃದ್ಧಿ ಸಿಗಲು ಸಾಧ್ಯವಿಲ್ಲ. ಕೆಲವೊಂದು ಉಪಾಯಗಳನ್ನು ಮಾಡಿದ್ರೆ ಶ್ರೀಮಂತರಾಗಲು ಸಾಧ್ಯವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. Read more…

ಕನಸಿನಲ್ಲಿ ಈ ಹಣ್ಣು ಕಾಣಿಸಿಕೊಂಡರೆ ನೀಡುತ್ತೆ ಈ ಘಟನೆಗಳ ಸಂಕೇತ

ಕನಸು ಕೆಲವು ಬಾರಿ ಮುಂದೆ ಆಗುವ ಸುಖ, ದುಃಖ ಘಟನೆಗಳ ಸಂಕೇತವಾಗಿರುತ್ತದೆ. ಕನಸಿನಲ್ಲಿ ಕೆಲ ಹಣ್ಣುಗಳು ಕಂಡರೆ ಒಳ್ಳೆಯದು. ಮತ್ತೆ ಕೆಲವು ಹಣ್ಣುಗಳು ಕೆಟ್ಟವು. ಶಾಸ್ತ್ರಗಳ ಪ್ರಕಾರ ಯಾವ Read more…

ಮನೆಯ ʼವಾಸ್ತುʼ ಸರಿಯಾಗಿದ್ರೆ ದೊರೆಯುತ್ತೆ ಮನಕ್ಕೆ ನೆಮ್ಮದಿ

ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಮೊದಲಿನಿಂದ ಇದ್ದರೂ, ಅದು ಫೇಮಸ್ ಆಗಿದ್ದು ಇತ್ತೀಚಿನ ದಶಕದಲ್ಲಿ. ಹೌದು ನಮ್ಮಲ್ಲಿ ಮೊದಲಿನಿಂದಲೂ ಅಗ್ನಿ ಮೂಲೆ ಇಲ್ಲಿರಬೇಕು, ನೀರಿನ ತೊಟ್ಟಿ ಅಲ್ಲಿರಬೇಕು ಎಂದೆಲ್ಲಾ ಹೇಳಿ Read more…

ಸಾಲ ಬಾಧೆ ನಿವಾರಣೆ ಹಾಗೂ ಧನಲಾಭಕ್ಕಾಗಿ ಅನುಸರಿಸಿ ಈ ಮಾರ್ಗ

ಇಂದಿನ ದಿನಗಳಲ್ಲಿ ಯಾರಿಗೆ ತಾನೇ ಹಣ ಬೇಡ ಹೇಳಿ. ಎಲ್ಲರಿಗೂ ಅದು ಬೇಕು. ಈ ಬೇಕು ಎಂಬ ಪದವು ಗುರಿಯನ್ನು ಈಡೇರಿಸುತ್ತದೆ ಅದೇ ಗುರಿಯನ್ನು ನಾಶಗೊಳಿಸುತ್ತದೆ. ವ್ಯಕ್ತಿಯಲ್ಲಿನ ಅನಿಯಂತ್ರಿತ Read more…

ಧನವೃದ್ಧಿಗಾಗಿ ʼಲಾಫಿಂಗ್ ಬುದ್ಧʼನನ್ನು ಮನೆಯ ಈ ಸ್ಥಳದಲ್ಲಿಡಿ

ಹಿಂದು ಧರ್ಮದಲ್ಲಿ ಕುಬೇರ ಧನ ವೃದ್ಧಿ ಮಾಡ್ತಾನೆಂದು ನಂಬಲಾಗಿದೆ. ಹಾಗೆ ಚೀನಾದಲ್ಲಿ ಲಾಫಿಂಗ್ ಬುದ್ಧನಿಗೆ ಕುಬೇರನ ಸ್ಥಾನ ನೀಡಲಾಗಿದೆ. ಲಾಫಿಂಗ್ ಬುದ್ಧ, ಸುಖ ಹಾಗೂ ಧನವೃದ್ಧಿ ಮಾಡ್ತಾನೆಂದು ಅಲ್ಲಿಯವರ Read more…

ಯುಗಗಳ ಆರಂಭದ ಯುಗಾದಿ ಬಳಿಕ ಈ ರಾಶಿಯವರಿಗೆ ಒಲಿಯಲಿದೆ ʼಅದೃಷ್ಟʼ

ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ಸಂಯೋಜನೆ ಮತ್ತು ದಕ್ಷಿಣ ಭಾರತದಲ್ಲಿ ಈ ಯುಗಾದಿ ಹಬ್ಬವು ಬಹಳ ಮಹತ್ವ ಪಡೆದಿದೆ. ಸಂಕ್ರಮಣವು ಕೆಲವು ಬದಲಾವಣೆಗಳನ್ನು ಉಂಟುಮಾಡುವಂತೆಯೇ, 12 ರಾಶಿಚಕ್ರ ಚಿಹ್ನೆಗಳ ಫಲಿತಾಂಶಗಳನ್ನು Read more…

ದೋಷ ನಿವಾರಿಸಿ ಇಷ್ಟೆಲ್ಲಾ ಚಮತ್ಕಾರ ಮಾಡುತ್ತೆ ‘ಏಲಕ್ಕಿ’

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ಜನನದ ಸಮಯದಲ್ಲಿ ಹೀಗೆ ಸಂಭವಿಸುತ್ತೆ ಕಾಲ ಸರ್ಪ ದೋಷ……ಅದಕ್ಕಿಲ್ಲಿದೆ ಪರಿಹಾರ !

ನಿಮ್ಮ ಜಾತಕದಲ್ಲಿ ಕಾಲ ಸರ್ಪ ದೋಷವಿದೆ ಎಂದು ಹೇಳೋದನ್ನು ನೀವು ಕೇಳಿರಬಹುದು. ಅನೇಕರಿಗೆ ಈ ಕಾಲಸರ್ಪ ದೋಷ ಎಂದರೇನು, ಅದರಿಂದ ಆಗುವ ಸಮಸ್ಯೆ ಏನು ಎಂಬುದು ತಿಳಿದಿಲ್ಲ. ಕಾಲ Read more…

ಸಮಯ ಸಿಕ್ಕಾಗೆಲ್ಲ ತಲೆಗೆ ಎಣ್ಣೆ ಹಾಕ್ಬೇಡಿ…… ವಾರ ನೋಡಿ ಮಸಾಜ್ ಮಾಡಿ

ಕೂದಲಿನ ಆರೋಗ್ಯ ಕೂಡ ಬಹಳ ಮುಖ್ಯ. ಕೂದಲಿಗೆ ಆಯಿಲ್‌ ಮಸಾಜ್‌ ಮಾಡ್ತಿದ್ದರೆ ಕೂದಲು ದಪ್ಪವಾಗಿ, ಕಪ್ಪಾಗಿ ಬೆಳೆಯುತ್ತದೆ. ಪ್ರತಿ ದಿನ ತಲೆ ಸ್ನಾನ ಮಾಡುವ ಪುರುಷರು, ಪ್ರತಿ ದಿನ Read more…

ಬಸಂತ ಪಂಚಮಿ ದಿನ ಏನು ಮಾಡ್ಬೇಕು…..? ಏನು ಮಾಡಬಾರದು…..?

ಹಿಂದೂ ಧರ್ಮದಲ್ಲಿ ಬಸಂತ ಪಂಚಮಿಗೆ ವಿಶೇಷ ಮಹತ್ವವಿದೆ. ಅದನ್ನು ವಸಂತ ಪಂಚಮಿ ಎಂದೂ ಕರೆಯಲಾಗುತ್ತದೆ. ಫೆಬ್ರವರಿಯಲ್ಲಿ ವಸಂತ ಕಾಲದಲ್ಲಿ ಬರುವ ಹಬ್ಬ ಇದು. ಜ್ಞಾನ, ಕಲಿಕೆ, ಸಂಗೀತದ ದೇವತೆಯಾಗಿರುವ Read more…

ಪ್ರೇಮಿಗಳ ದಿನದಂದು ಸಂಖ್ಯಾಶಾಸ್ತ್ರದ ಪ್ರಕಾರ ಸಂಗಾತಿಗೆ ಈ ಉಡುಗೊರೆ ನೀಡಿ…!

ಫೆಬ್ರವರಿ ಅಂದ್ರೆ ಅದು ಪ್ರೇಮದ ತಿಂಗಳು. ಫೆಬ್ರವರಿ ಶುರು ಆಗ್ತಿದ್ದಂತೆ  ಪ್ರೇಮಿಗಳು ಖುಷಿಯಾಗ್ತಾರೆ. ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಪ್ರೇಮದ ಹಬ್ಬದಂತೆ ಇದನ್ನು ಆಚರಣೆ ಮಾಡಲಾಗುತ್ತದೆ. ಫೆಬ್ರವರಿ ಹದಿನಾಲ್ಕರಂದು Read more…

ದೇವ ವೃಕ್ಷ ‘ಅರಳಿ ಮರ’ದ ಮಹಿಮೆ ತಿಳಿಯಿರಿ

ಅಶ್ವತ್ಥ ಮರದಲ್ಲಿ ದೇವತೆಗಳು ನೆಲೆಸಿರುತ್ತವೆ. ಇಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಿಂದೂ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಈ ಅರಳಿ ವೃಕ್ಷದ ಸೇವೆಯಿಂದ ಶನಿ ಕೃಪೆಗೆ Read more…

ʼಆರ್ಥಿಕʼವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ

ಕಳೆದು ಹೋದ ದಿನಗಳನ್ನು ವಾಪಸ್ ತರಲು ಸಾಧ್ಯವಿಲ್ಲ. ಆದ್ರೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಏನು ಮಾಡಬೇಕು ಗೊತ್ತಾ..? ನೀವು ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ. ಒಂದೇ ಕೋಣೆಯಲ್ಲಿ ಲಕ್ಷ್ಮೀ Read more…

ಧನ್ತೇರಸ್ ದಿನ ಎಲ್ಲರೂ ಬಂಗಾರ ಖರೀದಿಸ್ಬೇಡಿ…..! ರಾಶಿ ನೋಡಿ ಶಾಪಿಂಗ್ ಮಾಡಿ

ದೀಪಾವಳಿಯಲ್ಲಿ ಧನ್ತೇರಸ್‌ ಹಬ್ಬ ಆಚರಣೆ ಮಾಡಲಾಗುತ್ತದೆ. ಆ ದಿನ ವಸ್ತುಗಳ ಖರೀದಿಗೆ ವಿಶೇಷ ಮಹತ್ವವಿದೆ. ಆರ್ಥಿಕ ವೃದ್ಧಿ, ಮನೆಯಲ್ಲಿ ಸುಖ, ಶಾಂತಿ ಬಯಸುವ ಜನರು ಧನ್ತೇರಸ್‌ ದಿನ ಬೆಳ್ಳಿ, Read more…

ಸಾಲ ಮತ್ತು ಹಣಕಾಸಿನ ತೊಂದರೆ ನಿವಾರಿಸುತ್ತವೆ ಈ ಸರಳ ಪರಿಹಾರಗಳು…!

ಹಣಕಾಸಿನ ಅಡಚಣೆಗಳು ಸಹಜ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅನೇಕ ಕೆಲಸಗಳು ಅಪೂರ್ಣವಾಗುತ್ತವೆ. ಪ್ರಮುಖ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ವಾಸ್ತುಶಾಸ್ತ್ರದಲ್ಲಿ ಸುಲಭದ ಪರಿಹಾರವಿದೆ. ಇವುಗಳನ್ನು ಅನುಸರಿಸಿದ್ರೆ ಹಣವನ್ನು ಆಕರ್ಷಿಸಬಹುದು. ಮನೆಯಲ್ಲಿ Read more…

ಪ್ರತಿದಿನ ದೀಪ ಹಚ್ಚುವಾಗ ಈ ವಸ್ತುಗಳನ್ನು ಬಳಸಿ, ಮನೆಯ ತಿಜೋರಿ ಖಾಲಿಯಾಗುವುದೇ ಇಲ್ಲ…!

ಸನಾತನ ಧರ್ಮದಲ್ಲಿ ಅನೇಕ ಪೂಜಾ ನಿಯಮಗಳನ್ನು ವಿವರಿಸಲಾಗಿದೆ. ಮನೆಯಲ್ಲಿ ಪೂಜೆ ಮಾಡುವಾಗ ಕಡ್ಡಾಯವಾಗಿ ದೀಪವನ್ನು ಹಚ್ಚಬೇಕು. ಯಾವುದೇ ಪೂಜೆ ಅಥವಾ ಮಂಗಳಕರ ಕೆಲಸದಲ್ಲಿ ಅಗ್ನಿ ದೇವನನ್ನು ಪೂಜಿಸಲಾಗುತ್ತದೆ. ಅದೇ Read more…

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಅನುಸರಿಸಿ…!

ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಪರೀಕ್ಷೆಗೆ ಪ್ರಮುಖ ಸ್ಥಾನವಿದೆ. ವಾಸ್ತುವಿನ ಪ್ರಕಾರ ಬುಧವು ಬುದ್ಧಿವಂತಿಕೆ ಮತ್ತು ಜ್ಞಾನದ ಗ್ರಹವಾಗಿದೆ. ಇದರ Read more…

ಮನೆಯಲ್ಲಿ ಸುಂದರ ಫೋಟೋ ಹಾಕುವುದರಿಂದ ಏನು ಲಾಭ…?

ಛಾಯಾಚಿತ್ರ ಹಾಗೂ ವರ್ಣಚಿತ್ರಗಳು ಮನೆ ಅಲಂಕಾರವನ್ನು ಹೆಚ್ಚಿಸುತ್ತವೆ. ಅಲಂಕಾರಕ್ಕಾಗಿ ನಾವು ಬಳಸುವ ಕೆಲ ಫೋಟೋಗಳು ನಕಾರಾತ್ಮಕ ಪ್ರಭಾವ ಬೀರಿದ್ರೆ ಮತ್ತೆ ಕೆಲವು ಸಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರತಿಯೊಂದು ಫೋಟೋಕ್ಕೂ Read more…

ಸಾಲದ ಶೂಲದಿಂದ ಹೊರ ಬರಲು ಇರಲಿ ಜೀವನದಲ್ಲಿ ಇತಿ ಮಿತಿ

ಇಂದಿನ ದಿನಗಳಲ್ಲಿ ಯಾರಿಗೆ ತಾನೇ ಹಣ ಬೇಡ ಹೇಳಿ. ಎಲ್ಲರಿಗೂ ಅದು ಬೇಕು. ಈ ಬೇಕು ಎಂಬ ಪದವು ಗುರಿಯನ್ನು ಈಡೇರಿಸುತ್ತದೆ ಅದೇ ಗುರಿಯನ್ನು ನಾಶಗೊಳಿಸುತ್ತದೆ. ವ್ಯಕ್ತಿಯಲ್ಲಿನ ಅನಿಯಂತ್ರಿತ Read more…

ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಲಾಭವಾಗಲಿದೆ

ಮೇಷ ರಾಶಿ ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬದವರೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ಅಲಂಕಾರವನ್ನು ಬದಲಾಯಿಸುವ ಇಚ್ಛೆಯಾಗಲಿದೆ. ವೃಷಭ ರಾಶಿ ಹೊಸ ಕಾರ್ಯವನ್ನು ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶುಭಾರಂಭ Read more…

ಮನೆಯಲ್ಲಿರುವ ಬೇಡದ ವಸ್ತುಗಳನ್ನು ಎಸೆದುಬಿಡಿ, ಬಲಗಾಲಿಟ್ಟು ಬರುತ್ತಾಳೆ ಅದೃಷ್ಟಲಕ್ಷ್ಮಿ…!

ಲಕ್ಷ್ಮಿಯು ಸಂತೋಷಗೊಂಡರೆ ಬಡವ ಶ್ರೀಮಂತನಾಗಲು ಹೆಚ್ಚು ಸಮಯ ಬೇಡ ಎಂಬುದು ಭಕ್ತರ ನಂಬಿಕೆ. ಈ ಕಾರಣಕ್ಕಾಗಿಯೇ ಎಲ್ಲರೂ ಮಾತೆ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಪೂಜೆ Read more…

ಧನ-ಕನಕವನ್ನು ಮ್ಯಾಗ್ನೆಟ್‌ನಂತೆ ಆಕರ್ಷಿಸುತ್ತದೆ ನೀವು ಧರಿಸುವ ಬೆಳ್ಳಿ ಉಂಗುರ; ಧಾರಣೆ ವೇಳೆ ಪಾಲಿಸಬೇಕು ಈ ನಿಯಮ…!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲೋಹವು ಗ್ರಹಗಳ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಿಶೇಷವಾಗಿ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿಯೊಂದು ಗ್ರಹವು ಕೆಲವು ಅದೃಷ್ಟದ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರ – ವ್ಯವಹಾರಗಳಲ್ಲಿ ಲಾಭ

ಮೇಷ : ನಿಮ್ಮ ಮಿತವಾದ ಮಾತು ಅನೇಕರ ಮೆಚ್ಚುಗೆಗೆ ಪಾತ್ರವಾಗಲಿದೆ. ಕಚೇರಿ ಕೆಲಸಗಳ ವಿಚಾರದಲ್ಲಿ ನೀವು ಇನ್ನಷ್ಟು ಶ್ರಮ ವಹಿಸಬೇಕು. ಇಲ್ಲವಾದಲ್ಲಿ ಬಡ್ತಿ ಇನ್ನಷ್ಟು ದಿನಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...