alex Certify Arrested | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಮಾಡಲು ಹಾವುಗಳನ್ನು ಮನೆಯಲ್ಲಿಟ್ಟುಕೊಂಡಿದ್ದ ಯೂಟ್ಯೂಬರ್​ ಅರೆಸ್ಟ್

ಜನರಿಗೆ ಹೊಸ ಕಂಟೆಂಟ್​ ಕೊಡಬೇಕೆಂಬ ಹಂಬಲದಲ್ಲಿ ಯೂಟ್ಯೂಬರ್​ಗಳು ಹೊಸ ಹೊಸ ಸಾಹಸ ಮಾಡುವುದುಂಟು. ಇಲ್ಲೊಬ್ಬ ಯೂಟ್ಯೂಬರ್​ ವಿಡಿಯೋ ಮಾಡುವ ಉದ್ದೇಶದಿಂದ ಹಾವು, ಗೋಸುಂಬೆಗಳನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡು ಪೊಲೀಸರ ಬಲೆಗೆ Read more…

BIG NEWS: ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಹೇಳಿ ಉದ್ಯಮಿ ಮಗನ ಅಪಹರಣ; 4 ಕೋಟಿ ಹಣಕ್ಕೆ ಬೇಡಿಕೆ; ಖತರ್ನಾಕ್ ಮಹಿಳೆಯ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಸರ್ಕಾರದ ಟೆಂಡರ್ ಕೊಡಿಸುವುದಾಗಿ ಹೇಳಿ ಕರೆದು ಉದ್ಯಮಿ ಮಗನನ್ನು ಅಪಹರಿಸಿ 4 ಕೋಟಿ ರೂಪಾಯಿ ಹಣಕ್ಕೆ ಮಹಿಳೆಯ ಗ್ಯಾಂಗ್ ಬೇಡಿಕೆಯಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉದ್ಯಮಿ ರವಿ Read more…

ನ್ಯಾಯಾಂಗ ಬಂಧನದ ಬೆನ್ನಲ್ಲೇ ಬಿಜೆಪಿ ಶಾಸಕನಿಗೆ ಜಾಮೀನು: ಕೂಡಲೇ ಬಿಡುಗಡೆಗೆ ಆದೇಶ

ಹೈದರಾಬಾದ್: ಪ್ರವಾದಿ ಬಗ್ಗೆ ಬಿಜೆಪಿ ಶಾಸಕ ರಾಜಾಸಿಂಗ್ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜಾ ಸಿಂಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ನಂತರ ಜಾಮೀನು ಮಂಜೂರು Read more…

ಪ್ರವಾದಿ ಬಗ್ಗೆ ಹೇಳಿಕೆ ನೀಡಿದ ಬಿಜೆಪಿ ಶಾಸಕನಿಗೆ ಬಿಗ್ ಶಾಕ್: ಜಾಮೀನು ವಜಾ, 14 ದಿನ ನ್ಯಾಯಾಂಗ ಬಂಧನ, ಪಕ್ಷದಿಂದ ಸಸ್ಪೆಂಡ್

ಹೈದರಾಬಾದ್: ಪ್ರವಾದಿ ಬಗ್ಗೆ ಬಿಜೆಪಿ ಶಾಸಕ ರಾಜಾಸಿಂಗ್ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಕೋರ್ಟ್ ರಾಜಾ ಸಿಂಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ರಾಜಾ ಸಿಂಗ್ ಅವರನ್ನು 14 Read more…

BIG NEWS: ಅವಾಚ್ಯ ಪದಗಳಿಂದ ನಿಂದಿಸಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಮಹಿಳೆ ಅರೆಸ್ಟ್

ನೋಯ್ಡಾ: ಇಲ್ಲಿನ ಐಷಾರಾಮಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಮಹಿಳೆಯೊಬ್ಬರು ಸೆಕ್ಯೂರಿಟಿ ಗಾರ್ಡ್‌ ಮೇಲೆ ದೌರ್ಜನ್ಯ ಮತ್ತು ದೈಹಿಕ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತಕ್ಷಣ Read more…

ಕ್ಷುಲ್ಲಕ ಕಾರಣಕ್ಕೆ ಯುವತಿಯಿಂದ ರಿಕ್ಷಾ ಚಾಲಕನಿಗೆ ಕಪಾಳಮೋಕ್ಷ…!

ನೋಯ್ಡಾದಲ್ಲಿ ಯುವತಿಯೊಬ್ಬರು ರಸ್ತೆ ನಡುವೆ ಇ-ರಿಕ್ಷಾ ಚಾಲಕನ ಕಾಲರ್​ ಹಿಡಿದು ಕಪಾಳಮೋಕ್ಷ ಮಾಡಿ, ನಿಂದಿಸಿ, ಕಿರುಚಾಡಿ ಆತನನ್ನು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೋಯ್ಡಾದ 2 Read more…

BIG NEWS: ಟಿಪ್ಪು ಬ್ಯಾನರ್ ಹರಿದ ಪ್ರಕರಣ; ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಪೊಲೀಸ್ ವಶಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಬ್ಯಾನರ್ ಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂ ಪರ ಸಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕೆ.ಆರ್.ವೃತ್ತದಲ್ಲಿ ಹಾಕಲಾಗಿದ್ದ Read more…

ಕುಡಿದ ಮತ್ತಿನಲ್ಲಿ ಗಗನಸಖಿಯ ರಂಪಾಟ; ವಿಡಿಯೋ ವೈರಲ್

ಗಗನಸಖಿಯೊಬ್ಬಳು ತನ್ನ ಮೂವರು ಸ್ನೇಹಿತರ ಜೊತೆಗೆ ಅಮಲೇರಿದ ಪರಿಸ್ಥಿತಿಯಲ್ಲಿ ರೆಸ್ಟೊರೆಂಟ್​ನಲ್ಲಿ ಗಲಾಟೆ ಆಡಿ ರಂಪಾಟ ನಡೆಸಿದ ಪ್ರಸಂಗ ನಡೆದಿದೆ. ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಪ್ರಾಚಿ ಸಿಂಗ್​ Read more…

CBI ನಿಂದ ಸಿಎಂ ಮಮತಾ ಬ್ಯಾನರ್ಜಿ ಆಪ್ತನ ಬಂಧನ

ಕೋಲ್ಕತ್ತಾ: ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ, ಟಿಎಂಸಿ ಮುಖ್ಯಸ್ಥ ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿದ್ದಾರೆ. ಅನುಬ್ರತಾ ಮೊಂಡಲ್ ವಿರುದ್ಧ ಜಾನುವಾರುಗಳ ಕಳ್ಳಸಾಗಾಣಿಕೆ Read more…

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಚಿತ್ರೀಕರಿಸಿದ್ದ ಜೋಡಿ ಅಂದರ್

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿರುವ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ ಆಕೆಯ ಮಾಜಿ ಗೆಳೆಯ ಲೈಂಗಿಕ ‌ಕ್ರಿಯೆಯ ವಿಡಿಯೋ‌ ಚಿತ್ರಿಕರಿಸಿದ್ದಕ್ಕಾಗಿ ಆತನೂ Read more…

BIG NEWS: ಫಾಜಿಲ್ ಕೊಲೆ ಪ್ರಕರಣ; ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕಮೀಷನರ್ ಶಶಿಕುಮಾರ್

ಮಂಗಳೂರು: ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದ್ದ ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಷ್ಟು ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಿದ್ದೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ Read more…

ಹಣ ಕೇಳಿದ್ದಕ್ಕೆ ಕೊಲೆ ಯತ್ನ: ನಟ ಅರೆಸ್ಟ್

ತ್ರಿಶೂರ್: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಮಲಯಾಳಂ ನಟ ವಿನೀತ್ ಥಟ್ಟಿಲ್ ಅವರನ್ನು ಕೇರಳದ ತ್ರಿಶೂರ್‌ನಲ್ಲಿ ಬಂಧಿಸಲಾಗಿದೆ. ಜುಲೈ 24 ರಂದು ಅಲಪ್ಪುಳ Read more…

ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿಯರು…! ವಿಡಿಯೋ ವೈರಲ್

ಉತ್ತರ ಪ್ರದೇಶದ ಲಕ್ನೋದಲ್ಲಿನ ಅನ್‌ಪ್ಲಗ್ಡ್ ಕೆಫೆಯ ಹೊರಗೆ ಮದ್ಯದ ಅಮಲಿನಲ್ಲಿ ಇಬ್ಬರು ಯುವತಿಯರು ತಡರಾತ್ರಿ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ನಡೆದಿದೆ. ಕಟ್ಟಡದ 15ನೇ ಮಹಡಿಯಲ್ಲಿರುವ ಪಬ್‌ನ ಹೊರಗೆ ಯುವತಿ Read more…

BIG BREAKING: ಶಿಕ್ಷಕರ ನೇಮಕಾತಿ ಹಗರಣ; EDಯಿಂದ ಸಚಿವ ಪಾರ್ಥ ಚಟರ್ಜಿ ಬಂಧನ

  ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ, ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. Read more…

BIG NEWS: ಎಸಿಬಿ ಅಧಿಕಾರಿಗಳ ಹೆಸರಲ್ಲಿ ಬೆದರಿಕೆ; ಪೊಲೀಸ್ ಪೇದೆ ಸೇರಿ ಮೂವರು ಆರೋಪಿಗಳು ಅರೆಸ್ಟ್

ಕೋಲಾರ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ಎಂಬುವವರಿಗೆ ಎಸಿಬಿ ಅಧಿಕಾರಿಗಳೆಂದು ಕರೆ ಮಾಡಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನಕಲಿ ಅಧಿಕಾರಿಗಳನ್ನು ಕೋಲಾರ ಗ್ರಾಮಾಂತರ ಠಾಣೆ Read more…

BIG BREAKING: NEET-UG 2022 ಬರೆದ ವಿದ್ಯಾರ್ಥಿಗಳಿಗೆ ಶಾಕ್; ಪರೀಕ್ಷೆಯಲ್ಲಿ ಅಕ್ರಮ: ಮಾಸ್ಟರ್ ಮೈಂಡ್ ಸೇರಿ 8 ಮಂದಿ ಅರೆಸ್ಟ್

ನವದೆಹಲಿ: ವೈದ್ಯ ಸೀಟುಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET-UG 2022)ಯಲ್ಲಿ ಅಕ್ರಮ ಎಸಗಿದ ಆರೋಪದಡಿ ದೆಹಲಿ ಮತ್ತು ಹರಿಯಾಣದ 8 ಆರೋಪಿಗಳನ್ನು ಸಿಬಿಐ ಬಂಧಿಸಿದೆ. ನೀಟ್ Read more…

SHOCKING VIDEO: ನೂಪುರ್ ಶರ್ಮಾ ಬೆದರಿಕೆ ಹಾಕಿದವನ ರಕ್ಷಣೆಗೆ ಪೊಲೀಸರ ಖತರ್ನಾಕ್ ಸಲಹೆ….!

ನೀನು ಕುಡಿದಿದ್ದೆ ಎಂದು ಹೇಳು, ನಿನ್ನನ್ನು ಉಳಿಸುವುದು ಸುಲಭವಾಗುತ್ತದೆಂದ ಪೊಲೀಸರು ಕೊಲೆ ಬೆದರಿಕೆ ಹಾಕಿದವನಿಗೆ ಸಲಹೆ ನೀಡಿದ ಪ್ರಸಂಗವೊಂದು ನಡೆದಿದೆ. ಅಜ್ಮೀರ್ ದರ್ಗಾದ ಖಾದೀಮ್ ಆಗಿರುವ ಸಲ್ಮಾನ್ ಚಿಶ್ತಿಯು Read more…

BIG BREAKING: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ಕೇವಲ 4 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಪ್ರಕರಣ ನಡೆದ ನಾಲ್ಕೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ Read more…

ಮಹಿಳೆ ಮೇಲೆ ಅತ್ಯಾಚಾರವೆಸಗಿ ಬರ್ಬರ ಹತ್ಯೆ; ಜನನಾಂಗದೊಳಕ್ಕೆ ಫ್ಯಾನ್‌ ಹಿಡಿಕೆ ಹಾಕಿ ಕೊಂದಿದ್ದ ದುಷ್ಕರ್ಮಿ ಅರೆಸ್ಟ್

ಛತ್ತೀಸ್‌ಗಢದ ಜಾಂಜ್‌ಗೀರ್ ಚಂಪಾ ಜಿಲ್ಲೆಯಲ್ಲಿ ನಿರ್ಭಯಾ ಪ್ರಕರಣದ ರೀತಿಯದ್ದೇ ಕ್ರೌರ್ಯ ನಡೆದಿದೆ. 52 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ, ಬರ್ಬರವಾಗಿ ಅವಳನ್ನು ಹತ್ಯೆ ಮಾಡಿದ್ದಾನೆ. ಮಹಿಳೆಯ Read more…

ಮೋದಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್ ಹಾರಿಬಿಟ್ಟ ಕಾಂಗ್ರೆಸ್ ನಾಯಕರು ಅರೆಸ್ಟ್

ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಗೆ ಭದ್ರತಾ ಲೋಪ ಉಂಟಾಗಿದೆ ಎನ್ನಲಾಗಿದ್ದು, ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್ ಹಾರಿಬಿಟ್ಟಿದ್ದ ಮೂವರು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ. Read more…

ಔಷಧಿ ವ್ಯಾಪಾರಿ ಉಮೇಶ್‌ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿ ಅಂತ್ಯಕ್ರಿಯೆಯಲ್ಲೂ ಹಾಜರ್….!

ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಔಷಧಿ ವ್ಯಾಪಾರಿ ಉಮೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಉಮೇಶ್ ಅಂತಿಮ ಸಂಸ್ಕಾರದ ವೇಳೆ ಹಾಜರಿದ್ದ ಎಂಬ ಮಾಹಿತಿ ಹೊರ ಬಿದ್ದಿದೆ. ದುಷ್ಕರ್ಮಿಗಳ ಗುಂಪೊಂದು ಜೂನ್ Read more…

ಸೆಕ್ಸ್ ದಂಧೆ ಅಡ್ಡೆ ಮೇಲೆ ದಾಳಿ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಅರೆಸ್ಟ್, ಮೂವರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು Read more…

ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ: ನಟ, ನಿರ್ಮಾಪಕ ಅರೆಸ್ಟ್

ಕೊಚ್ಚಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು ಅವರನ್ನು ಸೋಮವಾರ ಬಂಧಿಸಲಾಗಿದೆ. ವಿಜಯ್ ಬಾಬು ಅವರನ್ನು ವಿಚಾರಣೆಗಾಗಿ ಎರ್ನಾಕುಲಂ ಟೌನ್ ಸೌತ್ ಪೊಲೀಸ್ ಠಾಣೆಗೆ Read more…

BREAKING: ಕೋಮುಭಾವನೆ ಕೆರಳಿಸುವ ಪೋಸ್ಟ್ ಹಾಕಿದ ಪತ್ರಕರ್ತ ಅರೆಸ್ಟ್

ನವದೆಹಲಿ: ದೆಹಲಿ ಪೊಲೀಸರು ಮೊಹಮ್ಮದ್ ಜುಬೇರ್ ರನ್ನು ಬಂಧಿಸಿದ್ದಾರೆ. ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಆರೋಪದಡಿ ಬಂಧಿತರಾಗಿದ್ದಾರೆ. ಜುಬೇರ್ ಹಿಂದೂ ವಿರೋಧಿ ಪೋಸ್ಟ್ Read more…

ಗೋವಾ ಬೀಚ್‌ ನಲ್ಲಿ ಯದ್ವಾತದ್ವಾ ಕಾರು ಓಡಿಸಿದ್ದವನು ‌ʼಅಂದರ್ʼ

  ಗೋವಾದ ಅಂಜುನಾ ಬೀಚ್‌ನಲ್ಲಿ ಎಸ್ ಯು ವಿ ಯಲ್ಲಿ ಕುಳಿತು ಶೋಕಿ ಮಾಡುತ್ತಾ ನಾಯಿಯನ್ನು ಗೋಳಾಡಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಸಮುದ್ರ ತೀರದ ನೀರಿನ ಮೇಲೆ ವಾಹನವನ್ನು Read more…

ಭ್ರಷ್ಟಾಚಾರ ಪ್ರಕರಣದಲ್ಲಿ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅರೆಸ್ಟ್

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್‌ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಅವರನ್ನು ರಾಜ್ಯ ವಿಜಿಲೆನ್ಸ್ ಬ್ಯೂರೋ(ವಿಬಿ) ಇಂದು ಬೆಳ್ಳಂಬೆಳಗ್ಗೆ ಬಂಧಿಸಿದೆ. ಫತೇಘರ್ ಸಾಹಿಬ್ Read more…

BIG NEWS: ಯುಎಇನಲ್ಲಿ ಭಾರತೀಯ ಮೂಲದ ಉದ್ಯಮಿಗಳು ಅರೆಸ್ಟ್

ಯುಎಇನಲ್ಲಿ ಭಾರತೀಯ ಮೂಲದ ಉದ್ಯಮಿಗಳನ್ನು ಬಂಧಿಸಲಾಗಿದೆ. ಉದ್ಯಮಿ ರಾಜೇಶ್ ಗುಪ್ತಾ ಮತ್ತು ಅವರ ಸೋದರ ಅತುಲ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಈ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಉದ್ಯಮ ಸಾಮ್ರಾಜ್ಯ Read more…

ಅಂಡಾಣು ದಾನ ಮಾಡುವಂತೆ ಮಗಳಿಗೆ ಬಲವಂತ, ತಾಯಿ ಸೇರಿ ಮೂವರು ಅರೆಸ್ಟ್

ಚೆನ್ನೈ: ಖಾಸಗಿ ಫರ್ಟಿಲಿಟಿ ಕ್ಲಿನಿಕ್‌ ಗೆ ಅಪ್ರಾಪ್ತ ಬಾಲಕಿಯ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ 16 ವರ್ಷದ ಬಾಲಕಿಯ ತಾಯಿ ಸೇರಿದಂತೆ ಮೂವರನ್ನು ತಮಿಳುನಾಡು ಪೊಲೀಸರು Read more…

ಮದುವೆಯಾಗಬೇಕಿದ್ದ ಹುಡುಗನನ್ನೇ ಬಂಧಿಸಿದ್ದ ‘ಲೇಡಿ ಸಿಂಗಂ’ ಅರೆಸ್ಟ್

ಗುವಾಹಟಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ನಿನ್ನೆ ಭ್ರಷ್ಟಾಚಾರದ ಆರೋಪದ ಮೇಲೆ Read more…

ಕಿಡ್ನಿ ಕಸಿ ದಂಧೆ ಭೇದಿಸಿದ ಪೊಲೀಸರು: ವೈದ್ಯರು ಸೇರಿ 10 ಮಂದಿ ಅರೆಸ್ಟ್

ನವದೆಹಲಿ: ಕಿಡ್ನಿ ಕಸಿ ದಂಧೆ ಭೇದಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಕುಲದೀಪ್ ರೇ ವಿಶ್ವಕರ್ಮ(ಕಿಂಗ್‌ಪಿನ್), ಸರ್ವಜೀತ್ ಜೈಲ್ವಾಲ್(37), ಶೈಲೇಶ್ ಪಟೇಲ್(23), ಎಂ.ಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...