alex Certify Apple | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಗೂಗಲ್, ಅಮೆಜಾನ್ ಮತ್ತು ಆಪಲ್ ವಿರುದ್ಧ 5,000 ಕೋಟಿ ತೆರಿಗೆ ಬೇಡಿಕೆ : ವರದಿ

    ನವದೆಹಲಿ : ತಂತ್ರಜ್ಞಾನ  ದೈತ್ಯ ಕಂಪನಿಗಳಾದ ಗೂಗಲ್, ಆಪಲ್ ಮತ್ತು ಅಮೆಜಾನ್ ತೆರಿಗೆ ಪಾವತಿಸದಿರುವ ಸಾಧ್ಯತೆಯ ಬಗ್ಗೆ ಆದಾಯ ತೆರಿಗೆ (ಐಟಿ) ಇಲಾಖೆಯ ಸ್ಕ್ಯಾನರ್ ಅಡಿಯಲ್ಲಿವೆ Read more…

‘ಹ್ಯಾಕಿಂಗ್’ ಎಚ್ಚರಿಕೆ : ಆಪಲ್ ಗೆ ಕೇಂದ್ರದಿಂದ ನೋಟಿಸ್, ತನಿಖೆ ಆರಂಭ

ವಿರೋಧ ಪಕ್ಷದ ಸಂಸದರು ಎತ್ತಿದ ಆಪಲ್ ಬೆದರಿಕೆ ಅಧಿಸೂಚನೆ ವಿಷಯದ ಬಗ್ಗೆ ಸಿಇಆರ್ಟಿ-ಇನ್ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಕಂಪನಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಐಟಿ ಕಾರ್ಯದರ್ಶಿ ಎಸ್ ಕೃಷ್ಣನ್ Read more…

ಉತ್ತಮ ಜೀರ್ಣಕ್ರಿಯೆಗೆ ಸೇವಿಸಿ ಈ ಹಣ್ಣು

ನಿಮ್ಮ ಜೀರ್ಣಕ್ರಿಯೆ ಹದಗೆಟ್ಟಿದ್ದರೆ ಹೊಟ್ಟೆಯಲ್ಲಿ ಮಲಬದ್ಧತೆ, ಅನಿಲ ಸಮಸ್ಯೆ ಕಾಡುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಮಾತ್ರ ನೀವು ಫಿಟ್ ಆಗಿ ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ನಿಮ್ಮ ಜೀರ್ಣಕ್ರಿಯೆ ಆರೋಗ್ಯವಾಗಿರಲು ಈ Read more…

ದೇಹ ಶಕ್ತಿಯುತವಾಗಿ ಸದೃಢವಾಗಿಸಲು ಈ ಆಹಾರ ಸೇವಿಸಿ

ದೇಹವು ಶಕ್ತಿಯುತವಾಗಿ ಆರೋಗ್ಯವಾಗಿರಲು ನಾವು ಹಲವು ಆಹಾರಗಳನ್ನು ಸೇವಿಸುತ್ತೇವೆ. ಸೊಪ್ಪು, ತರಕಾರಿ, ಹಣ್ಣುಗಳು ನಮ್ಮನ್ನು ಸದೃಢವಾಗಿಸಲು ಸಹಕಾರಿಯಾಗಿದೆ. ದೇಹದಲ್ಲಿ ರಕ್ತವನ್ನು ಕೂಡ ಹೆಚ್ಚಿಸುತ್ತವೆ. ಹಾಗಾಗಿ ದೇಹಕ್ಕೆ ಶಕ್ತಿ ಒದಗಿಸುವ Read more…

ಆಲ್ಕೋಹಾಲ್ ಸೇವನೆ ಚಟದಿಂದ ದೂರವಾಗಲು ಈ ಹಣ್ಣುಗಳನ್ನು ಸೇವಿಸಿ

ಕೆಲವರು ಅತಿಯಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಇದು ದೇಹಕ್ಕೆ ತುಂಬಾ ಹಾನಿಕಾರಕ. ಇನ್ನೂ ಕೆಲವರಿಗೆ ಆಲ್ಕೋಹಾಲ್ ಸೇವನೆನಿಂದ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಅದನ್ನು ಬಿಡಲು ಆಗುವುದಿಲ್ಲ. ಅಂತವರು Read more…

ಮಧುಮೇಹಿಗಳು ಸೇವಿಸಿ ಸಕ್ಕರೆ ಅಂಶ ಹೆಚ್ಚಾಗದ ಈ ಆಹಾರ

ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹ ಸಮಸ್ಯೆ ಕಾಡುತ್ತದೆ. ಈ ಮಧುಮೇಹ ಸಮಸ್ಯೆಯನ್ನು ಆಹಾರಗಳ ಮೂಲಕ ನಿಯಂತ್ರಿಸಬಹುದು. ಆದರೆ ಕೆಲವರು ಹಸಿವಾಗುವಾಗ ಕೈಗೆ ಸಿಕ್ಕ ಆಹಾರವನ್ನು ಸೇವಿಸುತ್ತಾರೆ. Read more…

ಆಪಲ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಎಚ್ಚರಿಕೆ!

ನವದೆಹಲಿ : ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಐಎನ್) ಮ್ಯಾಕ್ಗಳು, ಐಫೋನ್ಗಳು, ಐಪ್ಯಾಡ್ಗಳು ಮತ್ತು ಆಪಲ್ ಸೇರಿದಂತೆ ವಿವಿಧ ಆಪಲ್ ಉತ್ಪನ್ನಗಳ ಬಳಕೆದಾರರಿಗೆ ‘ಹೆಚ್ಚಿನ’ ತೀವ್ರತೆಯ ಎಚ್ಚರಿಕೆಯನ್ನು Read more…

ಋತು ಬದಲಾವಣೆಯಿಂದಾಗುವ ‘ಅಲರ್ಜಿ’ ಸಮಸ್ಯೆ ನಿವಾರಣೆಗೆ ಸೇವಿಸಿ ಈ ಆಹಾರ

ಋತುವು ಬದಲಾದಂತೆ ಕೆಲವರು ಅಲರ್ಜಿ ಸಮಸ್ಯೆಯಿಂದ ಬಳಲುತ್ತಾರೆ. ಕಫ, ಕೆಮ್ಮು, ಶೀತ, ಜ್ವರ, ಗಂಟಲು ನೋವು ಮುಂತಾದ ಅಲರ್ಜಿ ಸಮಸ್ಯೆಗೆ ಒಳಗಾಗುತ್ತಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದೇ Read more…

ಬಹುನಿರೀಕ್ಷಿತ ಆಪಲ್ 15 ಸರಣಿಯ ಹೊಸ ಐಫೋನ್, ವಾಚ್ ಬಿಡುಗಡೆ

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿ ನಡೆದ ವಂಡರ್‌ಲಸ್ಟ್ ಈವೆಂಟ್‌ನಲ್ಲಿ ಆಪಲ್ ಬಹು ನಿರೀಕ್ಷಿತ ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಟೆಕ್ ದೈತ್ಯ ಇದೇ ಈವೆಂಟ್‌ನಲ್ಲಿ ಹೊಸ ಶ್ರೇಣಿಯ ವಾಚ್‌ Read more…

ಸೇಬು ಹಣ್ಣು ಸೇವಿಸಿದ ತಕ್ಷಣ ಇವುಗಳನ್ನು ಸೇವಿಸಿದ್ರೆ ತಂದೊಡ್ಡುತ್ತೆ ಅನಾರೋಗ್ಯ

ಸೇಬುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ಇದು ಅನೇಕ ಜೀವಸತ್ವಗಳ ಮೂಲವಾಗಿದೆ. ಆದರೆ ಸೇಬು ತಿಂದ ತಕ್ಷಣ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಇದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಅಂತಹ Read more…

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಹಣ್ಣು‌

ಕೆಲವರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರು ಹೆಚ್ಚಿನ ಫೈಬರ್ ಇಲ್ಲದ ಆಹಾರವನ್ನು ಸೇವಿಸುವುದರಿಂದ ಹಾಗೂ ಸರಿಯಾಗಿ ನೀರನ್ನು ಕುಡಿಯದ ಕಾರಣ ಈ ಸಮಸ್ಯೆಗೆ ಒಳಗಾಗುತ್ತಾರೆ. ಇದು ಕರುಳು, ಜೀರ್ಣಾಂಗಗಳ Read more…

ಸುಲಭವಾಗಿ ಮಾಡಿ ಮಕ್ಕಳ ಫೇವರಿಟ್ ‘ಆಪಲ್ ಜಾಮ್’

ಜಾಮ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳಂತೂ ಹಾಗೆಯೇ ತಿಂದು ಬಿಡುತ್ತಾರೆ. ಮನೆಯಲ್ಲಿ ಸುಲಭವಾಗಿ ಸೇಬು ಹಣ್ಣಿನ ಜಾಮ್ ಮಾಡುವ ವಿಧಾನ ಇದೆ. ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: 1 Read more…

ಥೈರಾಯ್ಡ್ ಗೆ ಈ ಆಹಾರದಲ್ಲಿದೆ ಮದ್ದು

ಥೈರಾಯ್ಡ್ ಸಮಸ್ಯೆ ಇರುವವರು ಯಾವ ಆಹಾರ ಸೇವನೆ ಮಾಡುವುದು ಸೂಕ್ತ ಎಂದು ತಿಳಿದುಕೊಳ್ಳೋಣ. ಥೈರಾಯ್ಡ್ ಗ್ರಂಥಿಯು ಆರೋಗ್ಯವಾಗಿರಲು ಪ್ರತಿ ನಿತ್ಯ ಕನಿಷ್ಠ ಮೂವತ್ತು ನಿಮಿಷ ವ್ಯಾಯಾಮ, ಯೋಗಾಸನ ಅಥವಾ Read more…

ಯಾವ ಹಣ್ಣು ಸೇವನೆಯಿಂದ ಯಾವ ಆರೋಗ್ಯ ಪ್ರಯೋಜನ ಸಿಗಲಿದೆ ಗೊತ್ತಾ…?

ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಣ್ಣುಗಳು ದೇಹಕ್ಕೆ ಬೇಕಾದ ವಿಟಮಿನ್ಸ್, ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಯಾವ ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಯಾವ ಪ್ರಯೋಜನ Read more…

ಹೊಸ ಇತಿಹಾಸ ಬರೆದ ಆಪಲ್: 3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ತಲುಪಿದ ವಿಶ್ವದ ಮೊದಲ ಕಂಪನಿ

ಟೆಕ್ ಸ್ಟಾಕ್ ಏರಿಕೆಯ ನಡುವೆ ಆಪಲ್ ಮೊದಲ $ 3 ಟ್ರಿಲಿಯನ್ ಕಂಪನಿಯಾಗಿ ಇತಿಹಾಸ ಬರೆದಿದೆ. ಆಪಲ್ Inc $3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ತಲುಪಿದ ವಿಶ್ವದ ಮೊದಲ Read more…

ವಿಶ್ವದ ಅತಿ ಶ್ರೀಮಂತ ಟಾಪ್‌ 10 ಕಂಪನಿಗಳಿವು, ಭಾರತೀಯ ಸಂಸ್ಥೆಗಳ ಹೆಸರೇ ಇಲ್ಲ…!

ವಿಶ್ವದಲ್ಲಿ ಅನೇಕ ಘಟಾನುಘಟಿ ಕಂಪನಿಗಳಿವೆ. 25 ಅತಿ ಶ್ರೀಮಂತ ಕಂಪನಿಗಳ ಪಟ್ಟಿಯೂ ಈಗ ಹೊರಬಿದ್ದಿದೆ. ಇವುಗಳಲ್ಲಿ ಬಹುಪಾಲು ಅಮೆರಿಕದ್ದು, ಆದರೆ ಭಾರತೀಯ ಸಂಸ್ಥೆಗಳ ಹೆಸರೇ ಇಲ್ಲ. ಜಗತ್ತಿನ ಅತ್ಯಂತ ಶ್ರೀಮಂತ Read more…

ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ

ತರಕಾರಿ ಹಣ್ಣುಗಳ ಸಿಪ್ಪೆ ತೆಗೆದು ಎಸೆಯುವ ಮುನ್ನ ಕೊಂಚ ನಿಧಾನಿಸಿ. ಕೆಲವು ಸಿಪ್ಪೆಗಳಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತವೆ. ಅವುಗಳು ಯಾವುವೆಂದು ತಿಳಿಯೋಣ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ Read more…

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಕಳಿಸಿದ ಮೆಸೇಜ್ ಅನ್ನು ‘ಎಡಿಟ್’ ಮಾಡಲು ಸಿಗಲಿದೆ ಅವಕಾಶ

ಸಾಮಾಜಿಕ ಜಾಲತಾಣದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ತನ್ನ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ಮೆಟಾ ಒಡೆತನದ ಈ ಕಂಪನಿ ಮತ್ತೊಂದು ಫೀಚರ್ ಅನ್ನು ಸಕ್ರಿಯಗೊಳಿಸಿದೆ. Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ….?

ಸೇಬು ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ದಿನಕ್ಕೆ ಒಂದು ಸೇಬು ಸೇವಿಸಿದರೆ ವೈದ್ಯರಿಂದ ದೂರವಿರಬಹುದು ಎಂದು ಹೇಳುತ್ತಾರೆ. ಹಾಗೇ ಇದು ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಇದರಿಂದ ನಿಮ್ಮ Read more…

ಸುಲಭವಾಗಿ ಮಾಡಬಹುದು ಕಸ್ಟರ್ಡ್ ಫ್ರೂಟ್ ಸಲಾಡ್

ಮನೆಯಲ್ಲಿ ಹಣ್ಣು ತಂದಿದ್ದು ಜಾಸ್ತಿ ಇದ್ದರೆ ಅಥವಾ ಏನಾದರೂ ತಂಪಾಗಿರುವುದು ತಿನ್ನಬೇಕು ಅನಿಸಿದಾಗ ಈ ಕಸ್ಟರ್ಡ್ ಫ್ರೂಟ್ ಸಲಾಡ್ ಮಾಡಿಕೊಂಡು ತಿನ್ನಿ. ಮಾಡುವುದಕ್ಕೂ ಸುಲಭ. ಬೇಕಾಗುವ ಸಾಮಗ್ರಿಗಳು: 2 Read more…

ದೇಶದ ಮೊಟ್ಟ ಮೊದಲ ಆಪಲ್ ರೀಟೇಲ್ ಸ್ಟೋರ್‌ ಓಪನ್; 1984 ರ ಮೆಕಿಂತೋಷ್ ಸಾಧನ ತಂದ ಗ್ರಾಹಕ

ಭಾರತದಲ್ಲಿ ಆಪಲ್‌ನ ಮೊಟ್ಟಮೊದಲ ರೀಟೇಲ್ ಸ್ಟೋರ್‌ಗೆ ಮುಂಬೈನಲ್ಲಿ ಚಾಲನೆ ನೀಡಲಾಗಿದೆ. ಆಪಲ್ ಸಿಇಓ ಟಿಮ್ ಕುಕ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಸ್ಟೋರ್‌ನ ಉದ್ಘಾಟನೆ ಮಾಡಿದ್ದಾರೆ. ಭಾರತದಲ್ಲಿ Read more…

ಕಾಫಿ ಶಾಪ್‌ ಮೂಲಕ ಆಪಲ್‌ ಸ್ಟೋರ್‌ ಗೆ ಕನ್ನ; 4 ಕೋಟಿ ರೂ. ಮೌಲ್ಯದ ಐಫೋನ್‌ ಕಳವು

ಪಕ್ಕದ ಕಾಫೀ ಅಂಗಡಿಯೊಂದರ ಗೋಡೆ ಕೊರೆದು ಆಪಲ್ ಸ್ಟೋರ್‌ ಒಳಗೆ ಬಂದ ಕಳ್ಳರು $500,000 (ನಾಲ್ಕು ಕೋಟಿ ರೂ.) ಮೌಲ್ಯದ ಐಫೋನ್‌ಗಳನ್ನು ಕದ್ದುಕೊಂಡು ಹೋದ ಘಟನೆ ವಾಷಿಂಗ್ಟನ್‌ನಲ್ಲಿ ಜರುಗಿದೆ. Read more…

ಕರ್ನಾಟಕದಲ್ಲಿ ಐಫೋನ್ ಘಟಕ ಆರಂಭವಾಗುವ ನಿರೀಕ್ಷೆಯಲ್ಲಿದ್ದವರಿಗೆ ‘ಬಿಗ್ ಶಾಕ್’

ಐಫೋನ್ ಉತ್ಪಾದನಾ ಸಂಸ್ಥೆ ಆಪಲ್ ಪಾಲುದಾರ ಫಾಕ್ಸ್ ಕಾನ್ ಟೆಕ್ನಾಲಜಿ ಗ್ರೂಪ್, ಬೆಂಗಳೂರು ಸಮೀಪ 700 ದಶಲಕ್ಷ ಡಾಲರ್ ಹೂಡಿಕೆ ಮಾಡಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ Read more…

ಇವುಗಳಲ್ಲಿದೆ ಮುಖ ʼಸೌಂದರ್ಯʼದ ಒಳಗುಟ್ಟು

ಮಳೆಗಾಲದಲ್ಲಿ ತ್ವಚೆ ಸುಕ್ಕುಗಟ್ಟುವುದು ಅಥವಾ ಮುಖದ ಮೇಲೆ ಗೆರೆಗಳು ಮೂಡುವುದು ಸಾಮಾನ್ಯ. ಕೆಲವು ಹಣ್ಣು – ತರಕಾರಿಗಳನ್ನು ಸೇವಿಸುವ ಮೂಲಕ ನೀವು ಇದನ್ನು ತಡೆಗಟ್ಟಬಹುದು. ಗೆಣಸಿನಲ್ಲಿ ವಿಟಮಿನ್ ಎ Read more…

ಹಣ್ಣು ಕೆಡದಂತೆ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ

ಮನೆಗೆ ಒಂದಷ್ಟು ಹಣ್ಣು ತಂದಿರುತ್ತೇವೆ. ಅಥವಾ ಹಬ್ಬ ಹರಿದಿನಗಳಲ್ಲಿ ತಂದ ಹಣ್ಣು ಸಾಕಷ್ಟು ಮಿಕ್ಕಿರುತ್ತದೆ. ಇದನ್ನು ತುಂಬಾ ದಿನ ಇಡುವುದಕ್ಕೆ ಆಗುವುದಿಲ್ಲ. ಬೇಗನೆ ಹಾಳಾಗುತ್ತದೆ. ಈ ಹಣ್ಣುಗಳು ಕೆಡದಂತೆ Read more…

ಆರೋಗ್ಯಕರ ಆಪಲ್ ಸಲಾಡ್ ಸವಿದು ನೋಡಿ

ತರಕಾರಿ ಸಲಾಡ್ ತಿಂದಿರುತ್ತಿರಿ ನೀವೆಲ್ಲಾ. ಇಲ್ಲಿ ಸೇಬುಹಣ್ಣನ್ನು ಉಪಯೋಗಿಸಿಕೊಂಡು ಮಾಡಬಹುದಾದ ಸಲಾಡ್ ಇದೆ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1.5 ಕಪ್- ಕತ್ತರಿಸಿದ ಸೇಬುಹಣ್ಣು, Read more…

ಮನೆಯಲ್ಲಿಯೇ ಮಾಡಬಹುದು ಆ್ಯಪಲ್ ಸೈಡರ್ ವಿನೇಗರ್

ಆ್ಯಪಲ್ ಸೈಡರ್ ವಿನೇಗರ್ ಉಪಯೋಗ ಬಹಳಷ್ಟು ಇದೆ. ಇದನ್ನು ತ್ವಚೆಯ ಆರೈಕೆಯ ಜತೆಗೆ ಕೆಲವರು ತೂಕ ಇಳಿಕೆ ಮಾಡುವುದಕ್ಕೆ ಕೂಡ ಬಳಸುತ್ತಾರೆ. ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಮಾಡುವ Read more…

Watch | ಹಾಡಹಗಲೇ ಆಪಲ್ ಸ್ಟೋರ್‌ ದೋಚಿದ ಕಳ್ಳರು; ಕಣ್ಣೆದುರೇ ಕಳ್ಳತನವಾದರೂ ಸುಮ್ಮನೆ ನೋಡುತ್ತಿದ್ದರು ಜನ

ಕಳ್ಳರು ಸಾಮಾನ್ಯವಾಗಿ ರಾತ್ರಿ ಆದಾಗಲೇ ತಮ್ಮ ತಮ್ಮ ಕೆಲಸ ಶುರು ಹಚ್ಕೊಳ್ತಾರೆ. ಅಂಗಡಿ ಬಾಗಿಲು ಒಡೆದು ಕಳ್ಳತನ ಮಾಡೋದು, ಇಲ್ಲಾ ಯಾರೂ ಇಲ್ಲದ ಮನೆಗೆ ಹೋಗಿ ದೋಚುತ್ತಾರೆ. ಆದರೆ Read more…

ಪೊಟ್ಯಾಸಿಯಮ್ ಮತ್ತು ಫೈಬರ್ ಹೊಂದಿರುವ ಸೇಬು ಸೇವನೆಯಿಂದ ಇದೆ ಈ ಆರೋಗ್ಯ ಲಾಭ

ದಿನಕ್ಕೊಂದು ಸೇಬು ತಿಂದು ಅನಾರೋಗ್ಯದಿಂದ ದೂರವಿರಿ. ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೇಬು ಸೇವನೆಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಪೊಟ್ಯಾಸಿಯಮ್ ಮತ್ತು ಫೈಬರ್ ಸೇಬುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು Read more…

ಮೊಬೈಲ್ ಆಯ್ತು ಇದೀಗ ವಾಚ್ ಸ್ಪೋಟ….!

ವಾಷಿಂಗ್ಟನ್- ಇಷ್ಟು ದಿನ ಮೊಬೈಲ್ ಸ್ಪೋಟ ಆಗೋದನ್ನ ನೋಡಿದ್ವಿ, ಕೇಳಿದ್ವಿ. ಮೊಬೈಲ್ ಸ್ಪೋಟದಿಂದ ಪ್ರಾಣ ಹಾನಿಯೂ ಆಗಿರೋದನ್ನ ನೋಡಿದ್ದೇವೆ. ಆದರೆ ಇದೀಗ ಆಪಲ್ ವಾಚ್ ಒಂದು ಸ್ಫೋಟಗೊಂಡಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...