alex Certify Action | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ GST ವಂಚನೆ ತಡೆಗೆ ಬಿಗಿ ಕ್ರಮ: ಸಿಕ್ಕಿ ಬಿದ್ದ 2437 ಕಂಪನಿಗಳು

ಬೆಳಗಾವಿ: ರಾಜ್ಯದಲ್ಲಿ ನಕಲಿ ಇನ್ವಾಯ್ಸ್ ಸೃಷ್ಟಿಸಿ ಜಿಎಸ್‌ಟಿ ವಂಚನೆ ಮಾಡದಂತೆ ತಡೆಯಲು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. Read more…

ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತು: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕ್ರಮಕ್ಕೆ ರಾಜ್ಯ ಚಿಂತನೆ

ಬೆಂಗಳೂರು: ಮಹಾರಾಷ್ಟ್ರ ಚುನಾವಣೆಯಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಕುರಿತು ಅವಮಾನವಾಗುವ ರೀತಿಯಲ್ಲಿ ಜಾಹೀರಾತು ಪ್ರಕಟಿಸಲಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. Read more…

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿಲ್ಲ: ಸುಳ್ಳು ಸುದ್ದಿ ಹರಡಿದ್ರೆ ಕ್ರಮ: ಎಸ್.ಪಿ. ಉಮಾ ಪ್ರಶಾಂತ್

ದಾವಣಗೆರೆ: ಚನ್ನಗಿರಿ ಗಲಾಟೆ ವೇಳೆ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದರೆ ಕ್ರಮ ಜರುಗಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ Read more…

‘ರೆಮಲ್’ ಸೈಕ್ಲೋನ್ ಎಫೆಕ್ಟ್: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 394 ವಿಮಾನಗಳ ರದ್ದು

ಕೊಲ್ಕತ್ತಾ: ರೆಮಲ್ ಸೈಕ್ಲೋನ್ ಪರಿಣಾಮ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 394 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನೌಕಾಪಡೆಯು ಪೂರ್ವಸಿದ್ಧತಾ ಕ್ರಮವನ್ನು ಪ್ರಾರಂಭಿಸಿದೆ. ರೆಮಲ್ ಚಂಡಮಾರುತದ ಬಳಿಕ ವಿಶ್ವಾಸಾರ್ಹ ಮಾನವೀಯ ನೆರವು Read more…

BREAKING NEWS: ಹೇಮಾ ಮಾಲಿನಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ರಣದೀಪ್ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗ ಕ್ರಮ

ನವದೆಹಲಿ: ಬಾಲಿವುಡ್ ನಟಿ, ಸಂಸದೆ ಹೇಮಾ ಮಾಲಿನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಕ್ರಮ Read more…

ಶಸ್ತ್ರ ಚಿಕಿತ್ಸೆ ಬಳಿಕ ಮೂವರು ಮಹಿಳೆಯರ ಸಾವು ಪ್ರಕರಣ: ವೈದ್ಯರು ಸೇರಿ 6 ಮಂದಿ ವಿರುದ್ಧ ಕ್ರಮ

ತುಮಕೂರು: ತುಮಕೂರು ಜಿಲ್ಲೆ ಪಾವಗಡದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಬಳಿಕ ಮೂವರು ಮಹಿಳೆಯರು ಮೃತಪಟ್ಟ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರು ಸೇರಿ ಆರು ಮಂದಿ Read more…

ವಿಲೇವಾರಿಗೆ 1.37 ಲಕ್ಷಕ್ಕೂ ಹೆಚ್ಚು ಕಡತ ಬಾಕಿ: ತಕ್ಷಣ ಕ್ರಮಕ್ಕೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ 16,155, ಕಂದಾಯ ಇಲಾಖೆಯ 13,632 ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇದ್ದು, ತಕ್ಷಣ ವಿಲೇವಾರಿ Read more…

ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳು ತೆಗೆದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಬೋಸರಾಜು

ಬೆಂಗಳೂರು: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳು ತೆಗೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್.ಎ.ಸ್ ಬೋಸರಾಜು ಸೂಚನೆ ನೀಡಿದ್ದಾರೆ. Read more…

BIGG NEWS : ಆನ್ ಲೈನ್ ವಂಚನೆ ತಡೆಗೆ ಕೇಂದ್ರದಿಂದ ಮಹತ್ವದ ಕ್ರಮ : 2000 ರೂ.ಗಿಂತ ಹೆಚ್ಚಿನ ಮೊದಲ ʻUPI ́ ವರ್ಗಾವಣೆಗೆ 4 ಗಂಟೆಗಳ ವಿಳಂಬ ಸಾಧ್ಯತೆ

ಡಿಜಿಟಲ್ ವಹಿವಾಟಿನತ್ತ ಜನರ ಆಸಕ್ತಿ ಹೆಚ್ಚಾದಂತೆ, ಆನ್ ಲೈನ್ ಪಾವತಿ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಕಳೆದ ಕೆಲವು ವರ್ಷಗಳಿಂದ, ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಇದನ್ನು ನಿಯಂತ್ರಿಸಲು ಸರ್ಕಾರ Read more…

BIGG NEWS : ವನ್ಯಜೀವಿ ಸಂರಕ್ಷಣೆಗೆ ಸರ್ಕಾರದಿಂದ ಮಹತ್ವದ ಕ್ರಮ : ಈ ಪ್ರಾಣಿಗಳ ಸಂಗ್ರಹ/ಮಾರಾಟ ಅಪರಾಧ

ಬೆಂಗಳೂರು : ರಾಜ್ಯ ಸರ್ಕಾರವು ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟದ ವಿರುದ್ಧ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲು ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ Read more…

BIGG NEWS : ಗಲಭೆ ಎಬ್ಬಿಸುವವರ ವಿರುದ್ಧ ಖಡಕ್ ಕ್ರಮ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಶಿವಮೊಗ್ಗ : ಶಾಂತಿಯ ತೋಟದಲ್ಲಿ ಗಲಭೆ ಎಬ್ಬಿಸುವವರ ವಿರುದ್ಧ ಖಡಕ್ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡ-ಶಾಂತಿನಗರ ಬಡಾವಣೆಯಲ್ಲಿ Read more…

Video | ಕಿಕ್ಕಿರಿದಿದ್ದ ರೈಲಿನಲ್ಲಿ ಪ್ರಯಾಣಿಕ ಮಾಡಿದ ಕೆಲಸ ಕಂಡು ಅಚ್ಚರಿಗೊಳಗಾದ ಜನ

ಕೋಲ್ಕತ್ತಾದ ಉಪನಗರ ರೈಲೊಂದರಲ್ಲಿ ಭಾರೀ ಜನದಟ್ಟಣೆಯ ಕಾರಣ ಬಾಗಿಲಿಗೆ ನೇತುಹಾಕಿಕೊಂಡಿದ್ದ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರನ್ನು ಸೊಂಟದಿಂದ ತಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿ ನೆಟ್ಟಿಗರನ್ನು ಬಿದ್ದೂ ಬಿದ್ದೂ ನಗುವಂತೆ ಮಾಡಿದೆ. Read more…

ವಾಟ್ಸಾಪ್ ಗ್ರೂಪ್ ನಲ್ಲಿ ವೋಟ್ ಕೇಳಿದ್ರೆ ಅಡ್ಮಿನ್ ಮೇಲೆ ಕ್ರಮ: ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಸಂದಾಯವಾದರೂ ತನಿಖೆ

ಬೆಂಗಳೂರು: ವಾಟ್ಸಾಪ್ ಗ್ರೂಪ್ ನಲ್ಲಿ ಮತ ಕೇಳಿದರೆ ಅಡ್ಮಿನ್ ಮೇಲೆ ಕ್ರಮ ಕೈಗೊಳ್ಳಲಾಗುವುದು. ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇತರೆ ಅಕೌಂಟ್ ಗಳಿಂದ ಒಂದೇ ಖಾತೆಯಿಂದ ಅನೇಕರಿಗೆ Read more…

BIG NEWS: ನಟ ಚೇತನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕ್ರಮಕ್ಕೆ ನಿರ್ಧಾರ

ಬೆಂಗಳೂರು: ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಟ ಚೇತನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮಕ್ಕೆ ಮುಂದಾಗಿದೆ. ಚಿತ್ರರಂಗದಲ್ಲಿದ್ದುಕೊಂಡು ಚಿತ್ರರಂಗಕ್ಕೆ ಮುಜುಗರವನ್ನುಂಟುಮಾಡುವ ಹೇಳಿಕೆಗಳನ್ನು ನೀಡುತ್ತಿರುವ Read more…

ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ಬಚಾವ್;‌ ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಅತ್ಯತ ಅಪಾಯಕಾರಿ ಜೀವಿಗಳ ಪಟ್ಟಿಯಲ್ಲಿ ಪರಿಗಣಿಸಲಾಗುವ ಶಾರ್ಕ್‌ಗಳು ಆಗಾಗ ಡೈವರ್‌ಗಳ ಮೇಲೆ ದಾಳಿ ಮಾಡುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲಿಬ್ಬರು ಡೈವರ್‌‌ಗಳು ಶಾರ್ಕ್‌ನ ಅತ್ಯಂತ ಹತ್ತಿರಕ್ಕೆ ಹೋಗಿ Read more…

ರೀಲ್ಸ್ ಅತಿರೇಕ: ಬೈಕ್ ಮೇಲೆ ಕುಳಿತು ಪಿಸ್ತೂಲ್ ತೋರಿ ಪೋಸ್ ಕೊಟ್ಟ ಯುವಕ; ಎಫ್‌ಐಆರ್‌ ದಾಖಲು

ರೀಲ್ಸ್ ಮೂಲಕ ಜನಪ್ರಿಯತೆ ಗಿಟ್ಟಿಸುವ ಹುನ್ನಾರದಲ್ಲಿ ಯುವಕರು ಮಾತ್ರವಲ್ಲದೇ ಹಿರಿಯ ವಯಸ್ಕರೂ ಕೂಡಾ ಪರಿಜ್ಞಾನ ಮರೆತು ಏನೇನೋ ಮಾಡುವುದು ದಿನೇ ದಿನೇ ವಿಪರೀತವಾಗುತ್ತಲೇ ಬಂದಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವಕನೊಬ್ಬ Read more…

ಅಸ್ಸಾಂ: 4 ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಅಸ್ಸಾಂನಲ್ಲಿ 4 ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ಬಯಲಾಗಿದೆ. ಖುದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹಂಚಿಕೊಂಡ ವರದಿಯ Read more…

ಪ್ರಾಣವನ್ನೇ ಪಣಕ್ಕಿಟ್ಟು ಕಾರ್ಮಿಕನ ಕೆಲಸ: ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ…!

ಕಾರ್ಮಿಕರು ಸಾಮಾನ್ಯವಾಗಿ ಕಠಿಣ ಮತ್ತು ಪರೀಕ್ಷಾ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ, ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸುವಾಗ ಎಚ್ಚರಿಕೆ ತೆಗೆದುಕೊಳ್ಳುವುದು ಕಡಿಮೆ. ಅಂಥದ್ದೇ ಒಂದು ಆತಂಕಕಾರಿ ವಿಡಿಯೋ ವೈರಲ್​ ಆಗಿದೆ. ಯಾವುದೇ Read more…

108 ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ದ ದೂರು; ತಹಶೀಲ್ದಾರ್ ಸ್ಟಿಂಗ್‌ ಆಪರೇಷನ್‌ ನಲ್ಲಿ ಸಿಬ್ಬಂದಿ ಕಳ್ಳಾಟ ಬಯಲು

ತುಮಕೂರಿನಲ್ಲಿ 108 ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬಾರದೇ ಜನರಿಗೆ ಸಾಕಷ್ಟು ತೊಂದರೆ ಆಗ್ತಾ ಇತ್ತು. ಮೊನ್ನೆ ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಚಿರತೆ ದಾಳಿಗೆ ಇಬ್ಬರು ಮಕ್ಕಳು ಒಳಗಾಗಿದ್ದರು. Read more…

BIG NEWS: ಕಂಡ ಕಂಡಲ್ಲಿ ಪ್ರತಿಭಟನೆಗಿಳಿದ್ರೆ ಸೂಕ್ತ ಕ್ರಮ ಕೈಗೊಳ್ಳಿ; ಪೊಲೀಸರು, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಖಡಕ್‌ ಆದೇಶ

ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆಗಿಳಿಯುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್‌ ಸೂಚಿಸಿದೆ. ಪ್ರತಿಭಟನೆಗಳು ಮತ್ತು ಪ್ರತಿಭಟನಾ ಮೆರವಣಿಗೆಗಳಿಗೆ ಸಂಬಂಧಪಟ್ಟಂತೆ Read more…

ನಂಬರ್ ಪ್ಲೇಟ್ ನೋಂದಣಿ ಸಂಖ್ಯೆ ಬದಲು `ಪಾಪಾ’ ಎಂದು ಬರೆದುಕೊಂಡಿದ್ದವನಿಗೆ ಬಿತ್ತು ದಂಡ…!

ವಾಹನಗಳಿಗೆ ನಂಬರ್ ಪ್ಲೇಟ್ ನಲ್ಲಿ ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿದರೆ ಬೇರೆ ಏನನ್ನೂ ಬರೆದುಕೊಳ್ಳಬಾರದು ಎಂಬ ಕಾನೂನಿದೆ. ಆದರೆ, ಪಡ್ಡೆ ಹುಡುಗರು ತಮ್ಮ ವಾಹನಗಳಿಗೆ ತಮಗಿಷ್ಟವಾದ ರೀತಿಯಲ್ಲಿ ಹೆಸರುಗಳನ್ನು ನೋಂದಣಿ Read more…

ಗಮನಿಸಿ: ಬದಲಾಗಿದೆ ರೈಲಿನಲ್ಲಿ ರಾತ್ರಿ ಪ್ರಯಾಣಕ್ಕಿರುವ ನಿಯಮ, ಇದನ್ನು ತಿಳಿದುಕೊಳ್ಳದಿದ್ರೆ ಕಾದಿದೆ ಸಂಕಷ್ಟ

ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಾತ್ರಿ ವೇಳೆ ಪ್ರಯಾಣಿಕರು ಎದುರಿಸುವ ನಿದ್ದೆ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಪರಿಹರಿಸಲು ಕೆಲವೊಂದು ನಿಯಮಗಳನ್ನು ಮಾಡಿದೆ. Read more…

ಬುಲ್ಡೋಜರ್ ಆಕ್ಷನ್‌ ಗೆ ಹೆದರಿ ಓಡೋಡಿ ಬಂದು ಪೊಲೀಸರಿಗೆ ಶರಣಾದ ಅತ್ಯಾಚಾರ ಆರೋಪಿ

ಉತ್ತರ ಪ್ರದೇಶದಲ್ಲಿ ನಡೆದಿರುವ ಬುಲ್ಡೋಜರ್ ಕಾರ್ಯಾಚರಣೆ ಅಲ್ಲಿ ಪುಂಡ ಪೋಕರಿಗಳ ಎದೆ ನಡುಕ‌ ಹುಟ್ಟಿಸಿರುವ ಅನೇಕ ಉದಾಹರಣೆ ಕಂಡುಬಂದಿದೆ‌. ಇತ್ತೀಚೆಗಷ್ಟೇ ಇನ್ನೊಂದು ತಾಜಾ ಉದಾಹರಣೆಯಲ್ಲಿ, ತಲೆ ಮರೆಸಿಕೊಂಡಿದ್ದ ಅತ್ಯಾಚಾರ Read more…

ನೀವೇನು ಚಿಕ್ಕಮಕ್ಕಳಲ್ಲ, ನಿಮ್ಮನ್ನೇ ಬದಲಾಯಿಸುತ್ತೇವೆ: ಬಿಜೆಪಿ ಸಂಸದರಿಗೆ ಮೋದಿ ವಾರ್ನಿಂಗ್

ನವದೆಹಲಿ: ಕಲಾಪಕ್ಕೆ ಗೈರು ಹಾಜರಾದ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ ನೀಡಿದ್ದು, ನೀವು ಬದಲಾವಣೆಯಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ. ನೀವೇನು ಚಿಕ್ಕಮಕ್ಕಳಲ್ಲ, Read more…

‘ಖತ್ರೋಂಕೇ ಕಿಲಾಡಿ’ ವಿಜೇತರಾಗಿ ಅರ್ಜುನ್ ಬಿಜ್ಲಾನಿ

ಜನಪ್ರಿಯ ಸಾಹಸಮಯ ರಿಯಾಲಿಟಿ ಶೋ ’ಖತ್ರೋಂಕೇ ಕಿಲಾಡಿ’ಯ 11ನೇ ಸೀಸನ್‌ನಲ್ಲಿ ವಿಜಯಿಯಾದ ಅರ್ಜುನ್ ಬಿಜ್ಲಾನಿ, ತಮ್ಮ ಗೆಲುವನ್ನು ಐದು ವರ್ಷದ ಪುತ್ರನಿಗೆ ಅರ್ಪಿಸಿದ್ದಾರೆ. ಕಲರ್ಸ್ ವಾಹಿನಿಯ 11ನೇ ಸೀಸನ್‌ Read more…

BIG NEWS: ಒಂದೇ ತಿಂಗಳಲ್ಲಿ 31,637 ಖಾತೆ ನಿಷ್ಕ್ರಿಯಗೊಳಿಸಿದ ಟ್ವಿಟರ್‌

ಜೂನ್ 26-ಜುಲೈ 25ರ ನಡುವಿನ ಒಂದು ತಿಂಗಳ ಅವಧಿಯಲ್ಲಿ 120 ದೂರುಗಳನ್ನು ಸ್ವೀಕರಿಸಿದ್ದು, 167 ಯುಆರ್‌ಎಲ್‌ಗಳ ಮೇಲೆ ಕ್ರಮ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ತಿಳಿಸಿದೆ. ಐಟಿ Read more…

ನೋಡುಗರನ್ನು ದಂಗಾಗಿಸುತ್ತೆ ಈ ವಿಡಿಯೋ

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸ್ಕೇಟ್‌ ಬೋರ್ಡರ್‌ ಒಬ್ಬರು ತಮ್ಮ ಅದ್ಭುತ ಕೌಶಲ್ಯವನ್ನು ಒರೆಗೆ ಹಚ್ಚುತ್ತಿರುವುನ್ನು ಕಂಡ ನೆಟ್ಟಿಗರು ಅಕ್ಷರಶಃ ದಂಗಾಗಿಬಿಟ್ಟಿದ್ದಾರೆ. ಸ್ಕೇಟ್ ‌ಬೋರ್ಡ್‌ನಲ್ಲಿ ಪರ್ಫೆಕ್ಟ್‌ ಆದ ಸೋಮರ್‌ Read more…

BIG NEWS: ತೈಲ ಕದಿಯುವ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು

ಅನೇಕ ಪೆಟ್ರೋಲ್ ಬಂಕ್ ಗಳು ಪೆಟ್ರೋಲ್, ಡಿಸೇಲ್ ಕಳ್ಳತನ ಮಾಡ್ತವೆ ಎಂಬ ಆರೋಪ ಪ್ರತಿ ದಿನ ಕೇಳಿ ಬರ್ತಿತ್ತು. ವಾಹನಕ್ಕೆ ಪೆಟ್ರೋಲ್ ಹಾಕುವ ವೇಳೆ ಬಂಕ್ ನಲ್ಲಿ ಮೋಸವಾಗ್ತಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...