alex Certify ಸ್ಥಳಾಂತರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಸಂಕಷ್ಟಕ್ಕೆ ಸಿಲುಕಿದ್ದ 17,000 ಭಾರತೀಯರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ನವದೆಹಲಿ; ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ 20,000 ಭಾರತೀಯರ ಪೈಕಿ 17,000 ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. 17,000 Read more…

ಭಾರತೀಯರ ಸ್ಥಳಾಂತರಕ್ಕೆ ಸಹಕಾರ ನೀಡಿದ ರೊಮೇನಿಯಾ ಪ್ರಧಾನಿ ಭೇಟಿಯಾದ ಸಿಂಧಿಯಾ ಕೃತಜ್ಞತೆ

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದ ಪ್ರಧಾನ ಮಂತ್ರಿ ನಿಕೊಲೇ ಸಿಯುಕಾ ಅವರನ್ನು ಭೇಟಿ ಮಾಡಿದ್ದಾರೆ. ಉಕ್ರೇನ್‌ ನಿಂದ ಭಾರತೀಯ ನಾಗರಿಕರ ಪ್ರವೇಶವನ್ನು ಸುಗಮಗೊಳಿಸಿದ್ದಕ್ಕಾಗಿ Read more…

BREAKING: ಉಕ್ರೇನ್ ನಿಂದ ಉಚಿತವಾಗಿ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಮೋದಿ ಸೂಚನೆ, 4 ಸಾವಿರ ಸ್ಟೂಡೆಂಟ್ಸ್ ಶಿಫ್ಟ್

ನವದೆಹಲಿ: ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆ ತರಲು ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ನಾಗರಿಕರು ಇರುವ ಕಡೆ ದಾಳಿ ಮಾಡುವುದಿಲ್ಲ ಎಂದು ರಷ್ಯಾ Read more…

BIG BREAKING: ಉಕ್ರೇನ್ ನಿಂದ ಭಾರತೀಯರ ಕರೆ ತರಲು ಮಹತ್ವದ ಕ್ರಮ

ನವದೆಹಲಿ: ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಚೆರ್ನಿವ್ಟ್ರಿಯಿಂದ ಭಾರತೀಯ ವಿದ್ಯಾರ್ಥಿಗಳು ಪ್ರಯಾಣ ಬೆಳೆಸಲಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಮೊದಲ ತಂಡ ಪ್ರಯಾಣ Read more…

ಕಲ್ಯಾಣ ಮಂಟಪ ಜಲಾವೃತ: ಮದುವೆ ಸಂಭ್ರಮಕ್ಕೆ ಮಳೆ ಅಡ್ಡಿ

ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದ ಕಲ್ಯಾಣ ಮಂಟಪ ಜಲಾವೃತವಾದ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಬೇರೆ ಕಲ್ಯಾಣ ಮಂಟಪಕ್ಕೆ ಸ್ಥಳಾಂತರ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದಿಂದ ಹಾರೋಬಂಡೆ ಗ್ರಾಮಕ್ಕೆ ಮದುವೆಯನ್ನು Read more…

ದೋಣಿ ಮೇಲೆ ಎರಡಂತಸ್ತಿನ ಮನೆ ಸ್ಥಳಾಂತರಿಸಿದ ಜೋಡಿ

ಕೆನಡಾದ ಗ್ರಾಮೀಣ ಪ್ರದೇಶದ ನ್ಯೂಫೌಂಡ್‌ಲೆಂಡ್‌ನಲ್ಲಿ ಘಟಿಸಿದ ವಿಶಿಷ್ಟವಾದ ವಿದ್ಯಮಾನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ಯಾನಿಯೆಲೆ ಪೆನ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಕರ್ಕ್ ಲೊವೆಲ್‌ ಎರಡಂತಸ್ತಿನ ತಮ್ಮ ಮನೆಯನ್ನು Read more…

ಅಮೆರಿಕ ಸೇನೆ ಸ್ಥಳಾಂತರ ನಿರ್ಧಾರದಿಂದ ಉಳಿದಿದೆ ಅನೇಕರ ಜೀವ; ನಿರ್ಗಮನದ ಸಮಯ ಸಮರ್ಥಿಸಿಕೊಂಡ ಬೈಡೆನ್

ಅಫ್ಘಾನ್ ನಿಂದ ಅಮೆರಿಕ ಸೇನೆ ನಿರ್ಗಮಿಸಿದ ಸಮಯವನ್ನು ಅಧ್ಯಕ್ಷ ಜೋ ಬೈಡೆನ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಯುಎಸ್ ಅನೇಕರ ಜೀವಗಳನ್ನು ಉಳಿಸಿದೆ ಎಂದು ಅವರು ಹೇಳಿದ್ದಾರೆ. ಅಧ್ಯಕ್ಷ ಜೋ ಬಿಡೆನ್ Read more…

BIG BREAKING: ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್, 24 ಗಂಟೆಯಲ್ಲಿ 19 ಸಾವಿರ ಜನರ ಸ್ಥಳಾಂತರ

ಆಫ್ಘಾನಿಸ್ತಾನದಿಂದ ಇದುವರೆಗೆ 82,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದ್ದು, ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್ Read more…

ಕೊನೆವರೆಗೂ ಉಳಿಯಲಿದೆ ಅಫ್ಘನ್ ನಿಂದ ಸ್ಥಳಾಂತರ ವೇಳೆ ವಿಮಾನದಲ್ಲೇ ಜನಿಸಿದ ಮಗುವಿನ ನೆನಪು; ‘ರೀಚ್’ ಎಂದು ಹೆಸರಿಟ್ಟ ಪೋಷಕರು

ಕಾಬೂಲ್: ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವಾಗ ಸಿ -17 ಮಿಲಿಟರಿ ವಿಮಾನದಲ್ಲಿ ಜನಿಸಿದ ಅಫ್ಘಾನ್ ಹೆಣ್ಣು ಮಗು ಆ ಅನುಭವದ ನೆನಪನ್ನು ತನ್ನೊಂದಿಗೆ ಶಾಶ್ವತವಾಗಿ ಉಳಿಸಿಕೊಳ್ಳಲಿದೆ. ಮಗುವಿನ ಪೋಷಕರು ವಿಮಾನದ ಕರೆ Read more…

ಮಲೆನಾಡಲ್ಲಿ ಭಾರಿ ಮಳೆ: ಲಿಂಗನಮಕ್ಕಿ ಡ್ಯಾಂಗೆ 1 ಲಕ್ಷ ಕ್ಯೂಸೆಕ್ ಒಳಹರಿವು, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸೂಚನೆ

ಶಿವಮೊಗ್ಗ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯದ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ ಸತತವಾಗಿ ಏರುತ್ತಿದೆ. ಹೆಚ್ಚುವರಿ ನೀರನ್ನು Read more…

ಮಡಿಕೇರಿ: ಮತ್ತೆ ಗುಡ್ಡ ಕುಸಿತದ ಆತಂಕ, ಸ್ಥಳಾಂತರಕ್ಕೆ ನೋಟಿಸ್

ಮಡಿಕೇರಿ: ಮಡಿಕೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮತ್ತೆ ಗುಡ್ಡ ಕುಸಿತ ಆತಂಕ ಶುರುವಾಗಿದೆ. ಕಳೆದ ವಾರದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಸ್ವರ್ಗವೇ ಧರೆಗಿಳಿದಂತಿದ್ದು, ಕೊಡಗು ಜಿಲ್ಲೆ ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ನದಿಗಳು Read more…

Big News: 149 ವರ್ಷಗಳ ಪದ್ದತಿಗೆ ಜಮ್ಮು & ಕಾಶ್ಮೀರ ಸರ್ಕಾರದಿಂದ ತಿಲಾಂಜಲಿ

ಅವಳಿ ರಾಜಧಾನಿಗಳಾದ ಶ್ರೀನಗರ ಹಾಗೂ ಜಮ್ಮು ನಡುವೆ ಆಡಳಿತ ಕೇಂದ್ರವನ್ನು ಸ್ಥಳಾಂತರ ಮಾಡುವ 149 ವರ್ಷಗಳ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟ ಜಮ್ಮು & ಕಾಶ್ಮೀರ ಸರ್ಕಾರ, ಎರಡೂ Read more…

BIG BREAKING: ದುಬೈಗೆ ಐಪಿಎಲ್ ಶಿಫ್ಟ್, ಸೆ. 15 ರಿಂದ ಉಳಿದ ಪಂದ್ಯಗಳು ಶುರು

ಮುಂಬೈ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಐಪಿಎಲ್ 14ನೇ ಆವೃತ್ತಿಯ ಬಾಕಿ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಸೆಪ್ಟೆಂಬರ್ 15 ರಿಂದ ಐಪಿಎಲ್ ಭಾಗ-2 ಯುಎಇನಲ್ಲಿ ನಡೆಯುವ ಸಾಧ್ಯತೆ ಇದೆ. Read more…

BIG NEWS: 7.5 ತೀವ್ರತೆಯ ಭಾರೀ ಭೂಕಂಪ, ಸುನಾಮಿಯಿಂದ ಭಾರೀ ಅಲೆಗಳು ಅಪ್ಪಳಿಸುವ ಎಚ್ಚರಿಕೆ

ಲಾಸ್ ಎಂಜಲೀಸ್: ಅಮೆರಿಕದ ಅಲಾಸ್ಕಾ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಅಲೆಗಳನ್ನು ಉಂಟುಮಾಡಿದೆ ಎಂದು ಅಮೆರಿಕದ ಏಜೆನ್ಸಿಗಳು ತಿಳಿಸಿವೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಯಾವುದೇ Read more…

OMG: ಮನೆ ಶಿಫ್ಟ್ ಮಾಡುವವರು ಧರಿಸುವಂತಿಲ್ಲ ಬಟ್ಟೆ…!

ಮನೆಗಳನ್ನು ಸ್ಥಳಾಂತರ ಮಾಡುವುದು ಯಾವಾಗಲೂ ತ್ರಾಸದಾಯಕ ಕೆಲಸವಾಗಿದ್ದು, ಸಾಕಷ್ಟು ಪ್ಲಾನಿಂಗ್ ಹಾಗೂ ಆಪ್ತರ ನೆರವನ್ನು ಕೋರುತ್ತದೆ. ಆದರೆ ಈ ಕೆಲಸಕ್ಕೆಂದೇ ಪ್ಯಾಕರ್‌ಗಳು ಹಾಗೂ ಮೂವರ್‌ಗಳ ಸೇವೆಗಳು ಬಹಳಷ್ಟು ಲಭ್ಯವಿದೆ. Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ರೆಡಿಯಾಯ್ತು ವೇಳಾಪಟ್ಟಿ, ಸೆಪ್ಟಂಬರ್ 26 ರಿಂದ ಐಪಿಎಲ್..?

ನವದೆಹಲಿ: ಕೊರೋನಾ ನಡುವೆಯೂ ಐಪಿಎಲ್ ಆಯೋಜನೆಗೆ ಬಿಸಿಸಿಐ ತಯಾರಿ ನಡೆಸಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು ಸೆಪ್ಟೆಂಬರ್ 26 ರಿಂದ ನವೆಂಬರ್ 7 ರವರೆಗೆ ಯುಎಇನಲ್ಲಿ ಈ ವರ್ಷದ ಐಪಿಎಲ್ Read more…

ಬಯಲಾಯ್ತು ಕೊರೋನಾ ಸೋಂಕಿತರ ಆಸ್ಪತ್ರೆಗೆ ದಾಖಲಿಸಲು ವಿಳಂಬದ ಕಾರಣ…?

ಬೆಂಗಳೂರು: ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವುದು ತಡವಾಗುತ್ತಿದ್ದು, ಇದಕ್ಕೆ ಖಾಸಗಿ ಲ್ಯಾಬ್ ಗಳು ಮತ್ತು ಖಾಸಗಿ ಆಸ್ಪತ್ರೆಗಳೇ ಕಾರಣವೆಂದು ಬಿಬಿಎಂಪಿ ಆರೋಪ ಮಾಡಿದೆ. ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ Read more…

ಆಯಿಲ್ ಇಂಡಿಯಾ ಲಿಮಿಟೆಡ್ ಗೆ ಸೇರಿದ ಬಾವಿಯಲ್ಲಿ ನಿರಂತರ ಗ್ಯಾಸ್ ಸೋರಿಕೆ, ಭಾರೀ ಬೆಂಕಿ

ಗುವಾಹಟಿ: ಅಸ್ಸಾಂ ಪೂರ್ವ ಪ್ರದೇಶದಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ ಗೆ ಸೇರಿರುವ ನೈಸರ್ಗಿಕ ಅನಿಲ ಬಾವಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕಳೆದ 14 ದಿನಗಳಿಂದ ನೈಸರ್ಗಿಕ ಅನಿಲ ಸೋರಿಕೆಯಾಗುತ್ತಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...