ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರೋಹಿತ್ ಶರ್ಮಾ ಈಗ ಕೋಟಿ ಕೋಟಿ ಸಂಪತ್ತಿಗೆ ಒಡೆಯ; ದಂಗಾಗಿಸುವಂತಿದೆ ʼಹಿಟ್‌ಮ್ಯಾನ್ʼ ಮುಂಬೈ ನಿವಾಸ….!
ಭಾರತ ಮಾತ್ರವಲ್ಲದೆ ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರೋಹಿತ್…
ಮುಂಬೈನ ಅತ್ಯಂತ ಶ್ರೀಮಂತ GSB ಗಣಪತಿಗೆ 360 ಕೋಟಿ ರೂ. ವಿಮೆ
ಮುಂಬೈ: ಮುಂಬೈನ ಅತ್ಯಂತ ಶ್ರೀಮಂತ ಜಿಎಸ್‌ಬಿ ಗಣಪತಿಗೆ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಜಿಎಸ್‌ಬಿ…
ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ದಕ್ಷಿಣದ ಈ ಫೇಮಸ್ ನಟ…!
ʼಆರ್‌ಆರ್‌ಆರ್ʼ ಸಿನೆಮಾದ ಯಶಸ್ಸಿನೊಂದಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ನಟ…
BIG NEWS: ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ಒಕ್ಕೂಟ ‘ಇಂಡಿಯಾ’ 3ನೇ ಸಭೆ: ಲೋಗೋ ಅನಾವರಣ, ಸಂಚಾಲಕರ ನೇಮಕ
ಮುಂಬೈ: ಲೋಕಸಭೆ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ‘ಇಂಡಿಯಾ’ ಒಕ್ಕೂಟದ ಮೂರನೇ…
BIG NEWS: ಸೆ.1 ರಂದು ಭಾರತದ ಹೊಸ ಯುದ್ಧನೌಕೆ ‘ಮಹೇಂದ್ರಗಿರಿ’ ಲೋಕಾರ್ಪಣೆ
ನವದೆಹಲಿ: ಭಾರತದ ಹೊಸ ಯುದ್ಧನೌಕೆ ಮಹೇಂದ್ರಗಿರಿಯನ್ನು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಮುಂಬೈನ…
ಭಾರತದ 4 ಶ್ರೀಮಂತ ನಗರಗಳಿವು; ಇಲ್ಲಿ ವಾಸವಿದ್ದಾರೆ ಕೋಟ್ಯಾಧಿಪತಿಗಳು…!
ಭಾರತದಲ್ಲೂ ಅನೇಕ ಶ್ರೀಮಂತ ನಗರಗಳಿವೆ. ಸಾಕಷ್ಟು ಆಧುನಿಕ ಸೌಕರ್ಯಗಳಿರುವ ಈ ಸಿಟಿಗಳಲ್ಲಿ ದೇಶದ ಅನೇಕ ಸಿರಿವಂತರು…
ಬೆಕ್ಕನ್ನು ಬೆನ್ನಟ್ಟಿದ ಶ್ವಾನಕ್ಕೆ ಆಸಿಡ್ ಎರಚಿದ ಮಹಿಳೆ: ಶಾಕಿಂಗ್ ವಿಡಿಯೋ ವೈರಲ್
ಮುಂಬೈ: ತನ್ನ ಮುದ್ದಿನ ಬೆಕ್ಕನ್ನು ನೆರೆಮನೆಯ ಸಾಕು ಶ್ವಾನ ಬೆನ್ನಟ್ಟಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ನಾಯಿಗೆ ಆಸಿಡ್…
Shocking Video: ಮಹಿಳೆಗೆ ಡಿಕ್ಕಿ ಹೊಡೆದಿದ್ದಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ; ರೈಲಿನಡಿ ಸಿಲುಕಿ ಮೃತಪಟ್ಟ ದುರ್ದೈವಿ
ಮುಂಬೈ: ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದು ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಮುಂಬೈನಲ್ಲಿ ನಡೆದಿದೆ. ಮಾತಿನಲ್ಲಿ…
ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಸ್ಟೇಟಸ್ ಹಾಕಿದ್ದ ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್
ಮುಂಬೈ: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕೊಲಾಬಾದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು…
ಮುಂಬೈ ಸಮುದ್ರದಲ್ಲಿ 36 ಕಿ.ಮೀ. ಈಜಿದ ಬೆಂಗಳೂರಿನ ‘ಆಕ್ವಾ ವುಮನ್’ ; ಹಳೆ ವಿಡಿಯೋ ಮತ್ತೆ ವೈರಲ್
ಮುಂಬೈನ ವರ್ಲಿ ಸಮುದ್ರ ಕೊಂಡಿಯಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ 36 ಕಿಲೋಮೀಟರ್ ದೂರದಲ್ಲಿ ಆಕ್ವಾವುಮನ್ ಸುಚೇತಾ…