alex Certify ಮುಂಬೈ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದ ನಟ ರಾಹುಲ್​ ರಾಯ್ ಆರೋಗ್ಯದಲ್ಲಿ ಚೇತರಿಕೆ

ಕೆಲ ದಿನಗಳ ಹಿಂದೆ ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದ ಹಿರಿಯ ನಟ ರಾಹುಲ್​ ರಾಯ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಇನ್ಸ್​ಟಾಗ್ರಾಂನಲ್ಲಿ ತಮ್ಮ ವಿಡಿಯೋವನ್ನ  ಶೇರ್​ ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ Read more…

ಸಿದ್ದಾಂತ್ ಜೊತೆ ದೀಪಿಕಾ ಬೋಟ್ ರೈಡಿಂಗ್…!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ಸಿದ್ದಾಂತ್​ ಚತುರ್ವೇದಿ ಆಲಿಭಾಗ್​ನಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಇಬ್ಬರೂ ಕಲಾವಿದರು ಮುಂಬೈನ ಅಲಿಭಾಗ್​​ನಲ್ಲಿ ಬೋಟ್​ ರೈಡ್ ಎಂಜಾಯ್​ Read more…

ಮೆಚ್ಚುಗೆಗೆ ಕಾರಣವಾಗಿದೆ ಈ ಪುಸ್ತಕ ಪ್ರೇಮಿಯ ಹವ್ಯಾಸ

ಪುಸ್ತಕಗಳು ವ್ಯಕ್ತಿಯ ಅತ್ಯುತ್ತಮ ಸ್ನೇಹಿತ ಎಂದು ಹೇಳ್ತಾರೆ. ಈ ಮಾತಿಗೆ ಪುರಾವೆ ಎಂಬಂತೆ ಮುಂಬೈನ ನಿವಾಸಿಯೊಬ್ಬರು ಪುಸ್ತಕ ಒದೋದೇ ತಮ್ಮ ಜೀವನದ ಬಹುದೊಡ್ಡ ಖುಷಿಯ ಸಂಗತಿ ಅಂತಾ ಹೇಳಿಕೊಂಡಿದ್ದಾರೆ. Read more…

BIG NEWS: ಶೂಟಿಂಗ್​ ಮಧ್ಯದಲ್ಲೇ‌ ನಟ ರಾಹುಲ್‌ ಗೆ ಬ್ರೈನ್‌ ಸ್ಟ್ರೋಕ್ – ಐಸಿಯುವಿನಲ್ಲಿ ಚಿಕಿತ್ಸೆ

1990ರಲ್ಲಿ ಬಾಲಿವುಡ್​ನ ಸಿಕ್ಕಾಪಟ್ಟೆ ಸೌಂಡ್​ ಮಾಡಿದ್ದ ಮಹೇಶ್​ ಭಟ್​ ನಿರ್ದೇಶನದ ವಿತ್ರ ʼಆಶಿಖಿʼಯ ಸ್ಟಾರ್​ ನಟ ರಾಹುಲ್​ ರಾಯ್​​ ತಮ್ಮ ಇನ್ನೊಂದು ಸಿನಿಮಾದ ಶೂಟಿಂಗ್​ ಭಾಗಿಯಾಗಿದ್ದ ವೇಳೆ ಮೆದುಳು Read more…

6.25 ಕೋಟಿ ರೂ. ಮೌಲ್ಯದ ಚಿನ್ನ ಸಾಗಿಸುತ್ತಿದ್ದವರು ಅಂದರ್

6.25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಿವಾಲಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ. ಮುಂಬೈ ರೈಲ್ವೇ ನಿಲ್ದಾಣದಲ್ಲಿ ಗೋಲ್ಡನ್​ Read more…

‘ಕರಾಚಿ ಸ್ವೀಟ್ಸ್’ ಹೆಸರು ಬದಲಿಸಲು ಒತ್ತಾಯಿಸಿದ ಶಿವಸೇನೆ ನಾಯಕನ ವಿಡಿಯೋ ವೈರಲ್

ಮುಂಬೈನ ಕರಾಚಿ ಸ್ವೀಟ್ಸ್​ ಶಾಪ್​ನ ಹೆಸರು ಬದಲಾಯಿಸುವಂತೆ ಶಿವಸೇನೆ ನಾಯಕ ನಿತಿನ್​​ ಮಧುಕರ್​ ನಂದಗಾಂವ್ಕರ್​​ ಒತ್ತಾಯಿಸಿದ್ದು ವಿಡಿಯೋ ವೈರಲ್​ ಆಗಿದೆ. ಕರಾಚಿ ಹೆಸರು ಪಾಕಿಸ್ತಾನಕ್ಕೆ ಸಂಬಂಧಿಸಿದ್ದಾಗಿದೆ. ಮರಾಠಿಗೆ ಸಂಬಂಧಿಸಿದ Read more…

ವಾಣಿಜ್ಯ ನಗರಿ ‘ಮುಂಬೈ’ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ

ಮುಂಬೈ `ವಾಣಿಜ್ಯ ನಗರಿ’ ಎಂದೇ ಪ್ರಸಿದ್ಧಿ ಪಡೆದಿದೆ. ಬಾಲಿವುಡ್ ಎಂದೂ ಇದನ್ನು ಕರೆಯಲಾಗುತ್ತದೆ. ಆದ್ರೆ ವಾಣಿಜ್ಯ ನಗರಿ ಮುಂಬೈ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ. ಮುಂಬೈನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು Read more…

ಜೈಲು ಪಾಲಾಗಿರುವ ಪತ್ರಕರ್ತ ಅರ್ನಬ್ ಗೆ ಹಿನ್ನಡೆ

2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿ ಪ್ರಚೋದನೆ ನೀಡಿದ್ದರು ಎಂಬ ಆರೋಪದಡಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು Read more…

ಮತ್ತೆ ಕೈ ಸೇರಿತು 8 ವರ್ಷಗಳ ಹಿಂದೆ ಕಳೆದುಹೋಗಿದ್ದ ಚಿನ್ನದ ಸರ..!

ಪ್ರತಿ ನಿತ್ಯ ದೇಶದಲ್ಲಿ ಸರಗಳ್ಳತನ ಸುದ್ದಿಗಳು ಸಾಮಾನ್ಯವಾಗಿ ಬಿಟ್ಟಿವೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ನಿತ್ಯ ಸರಗಳ್ಳತನದ ಕಂಪ್ಲೇಂಟ್‌ಗಳು ಮಾಮೂಲಿ. ಆದರೆ ಇಲ್ಲೊಂದು ಪ್ರಕರಣ ವಿಶೇಷವಾಗಿದೆ. 8 ವರ್ಷಗಳ ಹಿಂದೆ Read more…

ಪತಿಯ ಬೊಕ್ಕತಲೆ ನೋಡಿ ಶಾಕ್ ಆದ ಪತ್ನಿ ಮಾಡಿದ್ದೇನು ಗೊತ್ತಾ…?

ಮುಂಬೈ: ಮದುವೆ ಸಂದರ್ಭದಲ್ಲಿ ಮುಚ್ಚಿಟ್ಟ ಕೆಲ ವಿಷಯಗಳು ಮದುವೆ ಬಳಿಕ ಏನೆಲ್ಲ ಅನಾಹುತಗಳಿಗೆ ಕಾರಣವಾಗುತ್ತೆ ನೋಡಿ. ಇಲ್ಲೋರ್ವ ಯುವತಿಗೆ ತಾನು ಮದುವೆಯಾಗುತ್ತಿರುವ ಹುಡುಗ ಬೊಕ್ಕತಲೆಯವ ಎಂಬುದು ಗೊತ್ತಿರಲಿಲ್ಲ. ಮದುವೆ Read more…

ಮುಂಬೈ ಇಂಡಿಯನ್ಸ್ ತಂಡಕ್ಕೆ ಶಾಕ್….?

ಐಪಿಎಲ್ ಲೀಗ್ ಕೊನೆ ಹಂತದಲ್ಲಿದೆ. ಪ್ಲೇ ಆಫ್ ತಲುಪಲು ಎಲ್ಲ ತಂಡಗಳು ಪ್ರಯತ್ನ ನಡೆಸುತ್ತಿವೆ. ಆದ್ರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಸಮಯದಲ್ಲಿ ಬ್ಯಾಡ್ ನ್ಯೂಸ್ ಸಿಗ್ತಿದೆ. ಮುಂಬೈ Read more…

ಭಯಾನಕ ಲೈಂಗಿಕ ದೌರ್ಜನ್ಯ: ಹೆಣ್ಣು ನಾಯಿ ಸ್ಥಿತಿ ಗಂಭೀರ

ಮುಂಬೈ: ಮುಂಬೈನ ಪೊವಾಯಿ ಪ್ರದೇಶದಲ್ಲಿ ನಡೆದ ಭಯಾನಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 8 ವರ್ಷದ ಹೆಣ್ಣು ನಾಯಿ ಗಂಭೀರವಾಗಿ ಗಾಯಗೊಂಡಿದೆ. ಪೊವಾಯಿ ಪ್ರದೇಶದ ಗ್ಯಾಲರಿಯಾ ಮಾಲ್ ನಲ್ಲಿ ‘ನೂರಿ’ Read more…

ಐಷಾರಾಮಿ ಬಂಗಲೆ ಬಿಟ್ಟು ಅಪಾರ್ಟ್ಮೆಂಟ್ ನಲ್ಲಿ ಸಲ್ಮಾನ್‌ ಇರುವುದರ ಹಿಂದಿದೆ ಈ ಕಾರಣ

ನಟ ಸಲ್ಮಾನ್ ಖಾನ್ ಯಾವಾಗ್ಲೂ ಕುಟುಂಬದವರ ಜೊತೆಗಿರಲು ಇಷ್ಟಪಡ್ತಾರೆ. ತಾಯಿಯೇ ಅವರ ಜಗತ್ತು. ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ತಂದೆ ಸಲೀಂ ಖಾನ್ ಹಾಗೂ ತಾಯಿ ಸಲೀಮಾ ಖಾನ್ Read more…

ಫೈವ್ ಸ್ಟಾರ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ: ನಟ ಅರೆಸ್ಟ್, ಮೂವರು ನಟಿಯರ ರಕ್ಷಣೆ

ಮುಂಬೈ: ಮುಂಬೈ ಅಪರಾಧ ವಿಭಾಗದ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನಟನನ್ನು ಬಂಧಿಸಿದ್ದಾರೆ. ಸಣ್ಣ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಚಲನಚಿತ್ರ ನಟನನ್ನು ಬಂಧಿಸಲಾಗಿದ್ದು, ಟೆಲಿವಿಷನ್ ಧಾರಾವಾಹಿಗಳಲ್ಲಿ Read more…

ಈ ತಾಯಿ – ಮಗನ ಕಾರ್ಯಕ್ಕೊಂದು ಸಲಾಂ

ಮುಂಬೈ: ಆಹಾರ ಪೂರೈಕೆ ಉದ್ಯಮ ನಡೆಸುತ್ತಿರುವ ಮುಂಬೈನ ಕಾಂಡಿವಲಿಯ ತಾಯಿ – ಮಗ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ನಿರ್ಗತಿಕರಿಗೆ ಊಟ ನೀಡಿ ಮಾದರಿಯಾಗಿದ್ದಾರೆ. ಹೀನಾ ಮಂಡಾವಿಯಾ ಅವರ Read more…

ಪವರ್ ಗ್ರಿಡ್ ವೈಫಲ್ಯ: ವಾಣಿಜ್ಯ ನಗರಿ ಮುಂಬೈ ಸಂಪೂರ್ಣ ಸ್ಥಬ್ದ

ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮುಂಬೈನ ಯಾವುದೇ ಪ್ರದೇಶದಲ್ಲಿ ಕರೆಂಟ್ ಇಲ್ಲ. ಟಾಟಾ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು, ಇಡೀ ಮುಂಬೈ ಜನರ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗಿದೆ. Read more…

ಅಂದು ರೈಲ್ವೆ ನಿಲ್ದಾಣದಲ್ಲಿ ನಾಪತ್ತೆಯಾದ ಬಾಲಕ ಇಂದು ರಾಷ್ಟ್ರೀಯ ಫುಟ್ಬಾಲ್ ಆಟಗಾರ

ಮುಂಬೈ: ಹತ್ತು ವರ್ಷಗಳ ಹಿಂದೆ ನಾಸಿಕ್ ದ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕುಟುಂಬದ ಸದಸ್ಯರಿಂದ ಕಳೆದುಹೋಗಿದ್ದ ಎಂಟು ವರ್ಷದ ಬಾಲಕ ಇಂದು ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರ. Read more…

ʼಬಿಗ್‌ ಬಾಸ್ʼ‌ ಗೆ ಎಂಟ್ರಿಯಾಗಿರೋ ರಾಧೆ ಮಾ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಹೆಸರು ಸುಖ್ವಿಂದರ್ ಕೌರ್, ಒಂದು ಕಾಲದಲ್ಲಿ ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ಮಹಿಳೆ ಆಕೆ. ಆದ್ರೆ ಈಗ ಕೋಟ್ಯಾಧೀಶೆ. ಹೆಸರು ಕೂಡ ರಾಧೆ ಮಾ ಅಂತಾ ಬದಲಾಗಿದೆ. ತಾನೇ ದೇವತೆಯ Read more…

ಸುಶಾಂತ್‌ ಸಿಂಗ್‌ ಬಳಿಕ ಮತ್ತೊಬ್ಬ ಬಾಲಿವುಡ್‌ ನಟನ ನಿಗೂಢ ಸಾವು

ಬಾಲಿವುಡ್ ಉದಯೋನ್ಮುಖ ಕಲಾವಿದನನ್ನು ಕಳೆದುಕೊಂಡಿದೆ. ಅಕ್ಷತ್ ಉತ್ಕರ್ಶ್ ಮೃತದೇಹ ಮುಂಬೈನಲ್ಲಿ ಸಿಕ್ಕಿದೆ. ಅಕ್ಷತ್ ಮೂಲತಃ ಬಿಹಾರದ ಮುಜಫರ್ಪುರದವರು. ಬಾಲಿವುಡ್ ನಲ್ಲಿ ಕೆಲಸ ಮಾಡ್ತಿದ್ದ ಅಕ್ಷಯ್ ಸಾವು ಕುಟುಂಬಸ್ಥರಲ್ಲಿ ಆಘಾತಕ್ಕೆ Read more…

ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ: ತಪ್ಪಿದ ಭಾರೀ ಅನಾಹುತ

ಮುಂಬೈನಲ್ಲಿ ದೊಡ್ಡ ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದೆ. ಇಂಡಿಗೊ ವಿಮಾನಕ್ಕೆ ಹಕ್ಕಿ  ಡಿಕ್ಕಿ ಹೊಡೆದಿದೆ. ತಕ್ಷಣ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ಮೂಲಗಳು Read more…

ಮುಂಬೈ ಸಬ್ ಅರ್ಬನ್ ರೈಲಲ್ಲಿ ಜನಜಂಗುಳಿ, ಜಾಲತಾಣದಲ್ಲಿ ಚರ್ಚೆಯ ಸರಪಳಿ

ಮುಂಬೈ: ಸಬ್ ಅರ್ಬನ್ ಟ್ರೈನ್ ಹತ್ತಲು ಜನಜಂಗುಳಿ ಉಂಟಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಜನಜಂಗುಳಿಯಾಗಿದ್ದೇಕೆ ಎಂದು Read more…

ಮುಂಬೈ ಆಸ್ಪತ್ರೆಯಲ್ಲೂ ನಡೆಯುತ್ತಿದೆ ಕೊರೊನಾ ಲಸಿಕೆಯ ಪರೀಕ್ಷೆ

ವಿಶ್ವದಾದ್ಯಂತ ಕೊರೊನಾ ಲಸಿಕೆ ಪರೀಕ್ಷೆ ನಡೆಯುತ್ತಿದೆ. ಆಕ್ಸ್ ಫರ್ಡ್ ತಯಾರಿಸುತ್ತಿರುವ  ಲಸಿಕೆ ಕೋವಿಕ್‌ಶೀಲ್ಡ್ ಪರೀಕ್ಷೆ ಭಾರತದ ಅನೇಕ ಕಡೆ ನಡೆಯುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮಾನವ Read more…

ವಾರಣಾಸಿಯಲ್ಲಿ ತಪ್ಪಿಸಿಕೊಂಡಿದ್ದ ಬಾಲಕ ಮುಂಬೈನಲ್ಲಿ ಪತ್ತೆ

ದೇಶದಲ್ಲಿ ಪ್ರತಿವರ್ಷ 1.40 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದು, ಇವರಲ್ಲಿ ಶೇ.40ರಷ್ಟು ಮಕ್ಕಳು ಪತ್ತೆಯಾಗುವುದಿಲ್ಲವೆಂದು ಅಂಕಿ-ಅಂಶಗಳು ಬಹಿರಂಗಗೊಳಿಸಿದೆ. ಆದರೆ ಇದೇ ರೀತಿ ವಾರಣಾಸಿಯಲ್ಲಿ ನಾಪತ್ತೆಯಾಗಿದ್ದ ಧ್ರುವ ಎನ್ನುವ 16 ವರ್ಷದ Read more…

ಕಂಗನಾಗೆ ಬಿಗ್‌ ಶಾಕ್: ಬಿಎಂಸಿಯಿಂದ ನಟಿ ಕಚೇರಿ ನೆಲಸಮ

ಸಂಜಯ್ ರೌತ್ ಮತ್ತು ಕಂಗನಾ ರಣಾವತ್ ನಡುವೆ ಪ್ರಾರಂಭವಾದ ವಿವಾದ ಈಗ ಕಂಗನಾ ಕಚೇರಿ ನೆಲಸಮವಾಗುವವರೆಗೆ ಬಂದು ನಿಂತಿದೆ. ಕಂಗನಾ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆನ್ನುವ ಕಾರಣಕ್ಕೆ ಬಿಎಂಸಿ Read more…

ಕ್ಯಾನ್ಸರ್ ಚಿಕಿತ್ಸೆ ಮಧ್ಯೆಯೇ ಶೂಟಿಂಗ್ ಶುರು ಮಾಡಿದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಬದಲು ಸಂಜಯ್ ಮುಂಬೈನಲ್ಲಿಯೇ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರ ಜೊತೆ ‌ʼಶಂಶೇರಾʼ Read more…

ʼಐಪಿಎಲ್ʼ‌ ಪಂದ್ಯವಾಡುವ ಕುರಿತು ಧೋನಿಯಿಂದ ಮಹತ್ವದ ನಿರ್ಧಾರ

ಐಪಿಎಲ್ ಗೆ ದಿನಗಣನೆ ಶುರುವಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಪಂದ್ಯ ವೀಕ್ಷಣೆಗೆ ಉತ್ಸುಕರಾಗಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿತ್ತು. ಕೊರೊನಾ, ರೈನಾ, ಹರ್ಭಜನ್ Read more…

ಕೊರೊನಾ ಕಾಲದಲ್ಲಿ ಶುರುವಾಯ್ತು ವ್ಯಾಪಾರದ ಹೊಸ ರೂಪ

ಮುಂಬೈ: ಕೊರೊನಾ ವೈರಸ್ ಹಲವು ತಿಂಗಳಿಂದ ಅಂಗಡಿ ಮಾಲ್ ಗಳನ್ನು ಬಂದ್ ಮಾಡಿದೆ. ಶಾಪಿಂಗ್ ಪದದ ಅರ್ಥವೇ ಜನರಿಗೆ ಮರೆತು ಹೋಗುವಷ್ಟು ದಿನವಾಗಿದೆ. ಕೆಲವೆಡೆ ಅಂಗಡಿಗಳು ತೆರೆದರೂ ಜನ Read more…

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ನಟಿ ಕಂಗನಾ ಇತ್ತೀಚೆಗೆ ಬಾಲಿವುಡ್ ‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಬಾಲಿವುಡ್‌ನ ಹಲವಾರು ವಿಚಾರಗಳ ಬಗ್ಗೆ ಹಾಗೂ ಅನೇಕ ಮಂದಿ ನಡೆದುಕೊಳ್ಳುವ ಬಗ್ಗೆ ಈ ನಟಿ ಆಕ್ರೋಶ ವ್ಯಕ್ತಪಡಿಸಿದ್ದರು. Read more…

ಮಾಸ್ಕ್ ಧರಿಸುವ ವಿಧಾನದ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸ್

ಮುಂಬೈ: ಮುಂಬೈ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಅತಿ ಕ್ರಿಯಾಶೀಲವಾಗಿದೆ. ಕೊರೊನಾ ವೈರಸ್ ನಿಯಂತ್ರಣ ವಿಧಾನಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.‌ ಎರಡು ದಿನಗಳ ಹಿಂದೆ ಹಾಲಿವುಡ್ ನ ಬ್ಯಾಟ್ Read more…

ಕೊರೊನಾ ಜಾಗೃತಿಗೆ ಬ್ಯಾಟ್ ಮ್ಯಾನ್ ಡೈಲಾಗ್ ಬಳಸಿಕೊಂಡ ಮುಂಬೈ ಪೊಲೀಸ್

ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ‌ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...