alex Certify ಮುಂಬೈ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಣಾಸಿಯಲ್ಲಿ ತಪ್ಪಿಸಿಕೊಂಡಿದ್ದ ಬಾಲಕ ಮುಂಬೈನಲ್ಲಿ ಪತ್ತೆ

ದೇಶದಲ್ಲಿ ಪ್ರತಿವರ್ಷ 1.40 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದು, ಇವರಲ್ಲಿ ಶೇ.40ರಷ್ಟು ಮಕ್ಕಳು ಪತ್ತೆಯಾಗುವುದಿಲ್ಲವೆಂದು ಅಂಕಿ-ಅಂಶಗಳು ಬಹಿರಂಗಗೊಳಿಸಿದೆ. ಆದರೆ ಇದೇ ರೀತಿ ವಾರಣಾಸಿಯಲ್ಲಿ ನಾಪತ್ತೆಯಾಗಿದ್ದ ಧ್ರುವ ಎನ್ನುವ 16 ವರ್ಷದ Read more…

ಕಂಗನಾಗೆ ಬಿಗ್‌ ಶಾಕ್: ಬಿಎಂಸಿಯಿಂದ ನಟಿ ಕಚೇರಿ ನೆಲಸಮ

ಸಂಜಯ್ ರೌತ್ ಮತ್ತು ಕಂಗನಾ ರಣಾವತ್ ನಡುವೆ ಪ್ರಾರಂಭವಾದ ವಿವಾದ ಈಗ ಕಂಗನಾ ಕಚೇರಿ ನೆಲಸಮವಾಗುವವರೆಗೆ ಬಂದು ನಿಂತಿದೆ. ಕಂಗನಾ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆನ್ನುವ ಕಾರಣಕ್ಕೆ ಬಿಎಂಸಿ Read more…

ಕ್ಯಾನ್ಸರ್ ಚಿಕಿತ್ಸೆ ಮಧ್ಯೆಯೇ ಶೂಟಿಂಗ್ ಶುರು ಮಾಡಿದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಬದಲು ಸಂಜಯ್ ಮುಂಬೈನಲ್ಲಿಯೇ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರ ಜೊತೆ ‌ʼಶಂಶೇರಾʼ Read more…

ʼಐಪಿಎಲ್ʼ‌ ಪಂದ್ಯವಾಡುವ ಕುರಿತು ಧೋನಿಯಿಂದ ಮಹತ್ವದ ನಿರ್ಧಾರ

ಐಪಿಎಲ್ ಗೆ ದಿನಗಣನೆ ಶುರುವಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಪಂದ್ಯ ವೀಕ್ಷಣೆಗೆ ಉತ್ಸುಕರಾಗಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿತ್ತು. ಕೊರೊನಾ, ರೈನಾ, ಹರ್ಭಜನ್ Read more…

ಕೊರೊನಾ ಕಾಲದಲ್ಲಿ ಶುರುವಾಯ್ತು ವ್ಯಾಪಾರದ ಹೊಸ ರೂಪ

ಮುಂಬೈ: ಕೊರೊನಾ ವೈರಸ್ ಹಲವು ತಿಂಗಳಿಂದ ಅಂಗಡಿ ಮಾಲ್ ಗಳನ್ನು ಬಂದ್ ಮಾಡಿದೆ. ಶಾಪಿಂಗ್ ಪದದ ಅರ್ಥವೇ ಜನರಿಗೆ ಮರೆತು ಹೋಗುವಷ್ಟು ದಿನವಾಗಿದೆ. ಕೆಲವೆಡೆ ಅಂಗಡಿಗಳು ತೆರೆದರೂ ಜನ Read more…

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ನಟಿ ಕಂಗನಾ ಇತ್ತೀಚೆಗೆ ಬಾಲಿವುಡ್ ‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಬಾಲಿವುಡ್‌ನ ಹಲವಾರು ವಿಚಾರಗಳ ಬಗ್ಗೆ ಹಾಗೂ ಅನೇಕ ಮಂದಿ ನಡೆದುಕೊಳ್ಳುವ ಬಗ್ಗೆ ಈ ನಟಿ ಆಕ್ರೋಶ ವ್ಯಕ್ತಪಡಿಸಿದ್ದರು. Read more…

ಮಾಸ್ಕ್ ಧರಿಸುವ ವಿಧಾನದ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸ್

ಮುಂಬೈ: ಮುಂಬೈ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಅತಿ ಕ್ರಿಯಾಶೀಲವಾಗಿದೆ. ಕೊರೊನಾ ವೈರಸ್ ನಿಯಂತ್ರಣ ವಿಧಾನಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.‌ ಎರಡು ದಿನಗಳ ಹಿಂದೆ ಹಾಲಿವುಡ್ ನ ಬ್ಯಾಟ್ Read more…

ಕೊರೊನಾ ಜಾಗೃತಿಗೆ ಬ್ಯಾಟ್ ಮ್ಯಾನ್ ಡೈಲಾಗ್ ಬಳಸಿಕೊಂಡ ಮುಂಬೈ ಪೊಲೀಸ್

ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ‌ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ Read more…

ಐಪಿಎಲ್ ನಲ್ಲಿ ಸ್ಥಾನ ಸಿಗದ್ದಕ್ಕೆ ಯುವ ಕ್ರಿಕೆಟಿಗ ಸಾವಿಗೆ ಶರಣು

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ತನಗೆ ಸ್ಥಾನ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮುಂಬೈನ ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 27 ವರ್ಷದ Read more…

ಸುಶಾಂತ್ – ರಿಯಾ ಮಧ್ಯೆ ನಡೆದಿತ್ತು ದೊಡ್ಡ ಜಗಳ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಮಾಡ್ತಿದೆ, ಈ ಮಧ್ಯೆ ಮುಂಬೈ ಪೊಲೀಸರು ಸುಶಾಂತ್ ಪ್ರಕರಣದ ವರದಿಯನ್ನು ಸುಪ್ರೀಂಕೋರ್ಟ್‌ಗೆ ನೀಡಿದ್ದಾರೆ. ಸುಶಾಂತ್ ಸಾವಿಗೆ Read more…

ಉಸಿರಾಟದ ಸಮಸ್ಯೆಯಿಂದ ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿರುವ ಕಾರಣ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸಂಜಯ್ ದತ್ ಅವರಿಗೆ ಕೋವಿಡ್ ಪರೀಕ್ಷೆ Read more…

ಮಾರುದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಪಾದಚಾರಿಗಳು

ಮುಂಬೈನ ಮಹೀಮ್ ನೇಚರ್ ಪಾರ್ಕ್ ಬಳಿ ಪಾದಾಚಾರಿ ಮಾರ್ಗದಲ್ಲಿ ಮಾರುದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರು Read more…

ದುಡುಕಿನ ನಿರ್ಧಾರ ಕೈಗೊಂಡ ನಟಿ ಆತ್ಮಹತ್ಯೆ

ಮುಂಬೈ: ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಮೀರಾರೋಡ್ ಏರಿಯಾದಲ್ಲಿ ವಾಸವಾಗಿದ್ದ ಭೋಜ್ ಪುರಿ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಅನುಪಮಾ ಪಾಠಕ್ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಬಿಹಾರ Read more…

ಮುಂಬೈನ ಸಿಮೆಂಟ್ ಚೀಲಕ್ಕೂ ಅಮೆರಿಕಾದ ಹಾಸ್ಯ ನಟನ ಚಿತ್ರಕ್ಕೂ ಎತ್ತಣದಿಂದೆತ್ತಣ ಸಂಬಂಧವಯ್ಯ ಎನ್ನುತ್ತಿದ್ದಾರೆ ನೆಟ್ಟಿಗರು..!

ಅಮೆರಿಕಾದ ಖ್ಯಾತ ಹಾಸ್ಯ ನಟ ಜೆರ್ರಿ ಸೇನ್ ಫೀಲ್ಡ್ ಓಡುತ್ತಿರುವ ಚಿತ್ರವೊಂದು ಸಿಮೆಂಟ್ ಚೀಲದ ಮೇಲೆ ಪತ್ತೆಯಾಗಿದೆ. ಸೇನ್ ಫೀಲ್ಡ್ 80 ರ ದಶಕದ ಮಕ್ಕಳನ್ನು ನಗಿಸಿದ ಕಲಾವಿದ. Read more…

ಈ ಆಟಗಾರರಿಗೆ ನಡೆಯಲಿದೆ ಐದು ಬಾರಿ ಕೊರೊನಾ ಪರೀಕ್ಷೆ

ಐಪಿಎಲ್ ಸರಣಿಗೆ ದಿನಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಟಗಾರರು ಮುಂಬೈಗೆ ಬರಲು ಶುರು ಮಾಡಿದ್ದಾರೆ. ಕೆಲ ಆಟಗಾರರು ಈಗಾಗಲೇ ಮುಂಬೈಗೆ ಬಂದಿದ್ರೆ ಮತ್ತೆ ಕೆಲವರು ಮುಂದಿನ Read more…

ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಹೋದ ಪೊಲೀಸರನ್ನೇ ‘ಕ್ವಾರಂಟೈನ್’ ಮಾಡಿದ ಅಧಿಕಾರಿಗಳು…!

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ, ಇದು ಈಗ ಮುಂಬೈ ಪೊಲೀಸರು ಹಾಗೂ ಪಾಟ್ನಾ ಪೊಲೀಸರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈ Read more…

BIG NEWS: ಕೊರೊನಾ ವೈರಸ್ ಕೊಲ್ಲುತ್ತೆ ಈ ವಿಶೇಷ ʼಮಾಸ್ಕ್ʼ

ಕೊರೊನಾ ವಿಷ್ಯದಲ್ಲಿ ಖುಷಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಮೂಗು ಹಾಗೂ ಬಾಯಿಯೊಳಗೆ ಕೊರೊನಾ ಹೋಗದಂತೆ ತಡೆಯಲು ಮಾಸ್ಕ್ ನೆರವಾಗ್ತಾಯಿತ್ತು. ಆದ್ರೀಗ ಕೊರೊನಾ ವೈರಸ್ ಕೊಲ್ಲುವ ಮಾಸ್ಕ್ ಸಿದ್ಧವಾಗಿದೆ. Read more…

BIG NEWS: ಕ್ರಾಂತಿಕಾರಿ ಕವಿ, ಹೋರಾಟಗಾರ ವರವರರಾವ್ ಗೆ ಕೊರೋನಾ ಪಾಸಿಟಿವ್

ಮುಂಬೈ: ಜೈಲಿನಲ್ಲಿರುವ ಖ್ಯಾತ ಹೋರಾಟಗಾರ ಮತ್ತು ಕ್ರಾಂತಿಕಾರಿ ವರವರರಾವ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿದ್ದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ Read more…

ಪ್ರಾಂಕ್‌ ಕರೆಯನ್ನು ನಿಜವೆಂದೇ ನಂಬಿ ಬೆಚ್ಚಿಬಿದ್ದ ಜನ…!

ಆನ್ ಲೈನ್ ಸ್ಟ್ರೀಮಿಂಗ್ ವೇದಿಕೆಯಲ್ಲಿ ಪ್ರಸಾರಗೊಂಡ ಪ್ರಾಂಕ್ ಕಾರ್ಯಕ್ರಮವೊಂದು ಮುಂಬೈ ನಿವಾಸಿಗಳನ್ನು ಗೊಂದಲಕ್ಕೆ ತಳ್ಳಿ, ನೂರಾರು ಮಂದಿ ಪೊಲೀಸರಿಗೆ ಕರೆ ಮಾಡಿದ ಪ್ರಸಂಗ ನಡೆದಿದೆ. ಜನರ ಗಾಬರಿಯನ್ನು ಗಮನಿಸಿದ Read more…

ಅಂಬೇಡ್ಕರ್ ನಿವಾಸದ ಮೇಲೆ ಕಲ್ಲು ತೂರಾಟ, ಪುಣ್ಯ ಕ್ಷೇತ್ರದಲ್ಲಿನ ಘಟನೆ ಸಹಿಸಲ್ಲ ಎಂದ ಸಿಎಂ ಠಾಕ್ರೆ

ಮುಂಬೈನ ದಾದರ್ ಹಿಂದೂ ಕಾಲೋನಿಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನಿವಾಸದ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಿ ಹಾನಿ ಮಾಡಿದ್ದಾರೆ. ಕಿಟಕಿ ಗಾಜುಗಳು, ಸಿಸಿ Read more…

ನಾಪತ್ತೆಯಾದ್ಲು ಹರೆಯದ ಹುಡುಗಿ, ತನಿಖೆಯಲ್ಲಿ ಬಯಲಾಯ್ತು ಗೆಳೆಯನ ಅಸಲಿಯತ್ತು

ಮುಂಬೈ: ಸೆಂಟ್ರಲ್ ಮುಂಬೈನ ಅಗ್ರಿಪಾಡಾದಿಂದ 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಫೇಸ್ಬುಕ್ ಸ್ನೇಹಿತ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರತ್ಯೇಕ Read more…

ಖರೀದಿದಾರರಿಗೆ ಗುಡ್ ನ್ಯೂಸ್: ಚಿನ್ನ 575 ರೂ. – ಬೆಳ್ಳಿ 1075 ರೂಪಾಯಿ ಇಳಿಕೆ

ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ದೇಶದ ಚಿನಿವಾರ ಪೇಟೆಗಳಲ್ಲಿ 10 ಗ್ರಾಂ ಚಿನ್ನದ ದರ 575 ರೂ., ಬೆಳ್ಳಿ ಕೆಜಿಗೆ 1075 ರೂಪಾಯಿ ಕಡಿಮೆಯಾಗಿದೆ. ದೆಹಲಿಯಲ್ಲಿ Read more…

ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಸುದ್ದಿ: IPL ಟೂರ್ನಿ ಆಯೋಜನೆ

ಮುಂಬೈ: ಕೊoರೋನಾ ಆತಂಕದ ನಡುವೆಯೂ ಹಲವು ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಕಳೆದ ಮಾರ್ಚ್ 29ರಂದು ಆರಂಭವಾಗಬೇಕಿದ್ದ 2020ರ ಐಪಿಎಲ್ ಟೂರ್ನಿ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಅಕ್ಟೋಬರ್ – Read more…

ಗಣೇಶ ಹಬ್ಬಕ್ಕೂ ತಟ್ಟಿದ ಕೊರೊನಾ ಎಫೆಕ್ಟ್…!

ಕೊರೊನಾ ಮಹಾಮಾರಿಯಿಂದ ದೇವಸ್ಥಾನಗಳೆಲ್ಲಾ ಬಾಗಿಲು ಹಾಕಿದ್ದವು. ಆದರೆ ಇತ್ತೀಚೆಗೆ ಅನ್‌ ಲಾಕ್ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ದೇವಸ್ಥಾನಗಳ ಬಾಗಿಲು ತೆರೆಯಲಾಗಿದೆ. ಈ ವೈರಸ್‌ನಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿ ಮನೆಯಲ್ಲಿಯೇ Read more…

ಮುಂಬೈ ಪೊಲೀಸರ ಹೊಸ ನಿಯಮ; ಜನರಿಗೆ ಪರದಾಟ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಏರುತ್ತಿರುವ ನಡುವೆ, ಮುಂಬೈನಲ್ಲಿ ದಾಖಲೆಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮುಂಬೈನ್ನು ಅನ್‌ಲಾಕ್‌ ಮಾಡುವುದಕ್ಕೆ ಮಹಾರಾಷ್ಟ್ರ ಸರಕಾರ ಮುಂದಾಗಿದೆ. ಆದರೆ Read more…

ಗಿಳಿಗಳೊಂದಿಗೆ ಗಿಟಾರ್ ಕಚೇರಿ ನಡೆಸಿದ ಯುವಕ

ಯುವಕನೊಬ್ಬ ಮುಂಜಾನೆ ಗಿಟಾರ್ ಹಿಡಿದು ಅಭ್ಯಾಸ ನಡೆಸುವಾಗ 2 ಗಿಳಿಗಳು ಆತನೆದುರು ಬಂದು ತಾವು ದನಿಡಿಸುವ ವಿಡಿಯೋ ಈಗ ವೈರಲ್ ಆಗಿದೆ. ಮುಂಬೈನ ಜತಿನ್ ಎಂಬಾತ ಗಿಟಾರ್ ನುಡಿಸುವಾಗ Read more…

ಗಿಟಾರ್ ಆಲಿಸಲು ಬರುತ್ತವೆ ಈ ಗಿಳಿಗಳು…!

ಆತ ಮುಂಬೈ ಗಿಟಾರ್ ವಾದಕ.‌ ಗಿಟಾರ್ ಹಿಡಿದು ಕುಳಿತರೆ ಕೇಳುಗರಿಬ್ಬರು ಬರುತ್ತಾರೆ‌‌. ಈ ಕರೊನಾ ವೇಳೆಯಲ್ಲಿ ಹೊರಗಿನಿಂದ ಬರೋರ್ಯಾರು ಎಂದು ಕೇಳ್ತೀರಾ. ..?ಆದರೆ, ಅವರ ಮನೆಗೆ ಬರುವವರು ಮನುಷ್ಯ Read more…

ಲಾಕ್‌ ಡೌನ್‌ ಸಡಿಲಗೊಳ್ಳುತ್ತಿದ್ದಂತೆ ʼಕೊರೊನಾʼವನ್ನು ಮರೆತೇಬಿಟ್ಟರು ಜನ

ಮುಂಬೈ: 80 ದಿನಗಳ‌ ನಿರಂತರ ಲಾಕ್‌ ಡೌನ್ ಬಳಿಕ ಮುಂಬೈ ಜನ ದೊಡ್ಡ ಸಂಖ್ಯೆಯಲ್ಲಿ ಸಂಜೆಯ ವಾಯು ವಿಹಾರಕ್ಕೆ ಬಂದಿದ್ದಾರೆ. ಮುಂಬೈನ ಮರೈನ್‌ ಡ್ರೈವ್ ಶನಿವಾರ ಸಾಯಂಕಾಲದ ವಾಕಿಂಗ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...