alex Certify ನಾಪತ್ತೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಎಸ್ಐ ನೇಮಕಾತಿ ಅಕ್ರಮ; ಇಬ್ಬರು ಆರೋಪಿಗಳು ನಾಪತ್ತೆ

ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮ ಪಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿರುವ ನಡುವೆಯೇ ಇಬ್ಬರು ಆರೋಪಿಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈಗಾಗಲೇ ಅಕ್ರಮದಲ್ಲಿ ಭಾಗಿಯಾಗಿ Read more…

shocking: ದೇಶದಲ್ಲಿ ಕಳೆದ 2 ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ ಏರಿಕೆ

ನವದೆಹಲಿ: ಭಾರತದಲ್ಲಿ ಕಳೆದ 2 ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ಎನ್‌ಜಿಒಗಳು ಕಳವಳಗೊಂಡಿವೆ. ಪರಿಸ್ಥಿತಿ ಹದಗೆಡುವುದನ್ನು ತಡೆಯಲು ಗ್ರಾಮ Read more…

ನಿಗೂಢವಾಗಿ ನಾಪತ್ತೆಯಾದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ: ವಾರ ಕಳೆದರೂ ಸಿಗದ ಸುಳಿವು

ಬೆಂಗಳೂರು: ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ ನಿಗೂಢವಾಗಿ ನಾಪತ್ತೆಯಾಗಿ ವಾರ ಕಳೆದರೂ ಸುಳಿವು ದೊರೆತಿಲ್ಲ. ಬಿನ್ನಿಪೇಟೆ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಅವರ ಪತಿ ಲೋಹಿತ್ ಮಾರ್ಚ್ 29 ರಂದು Read more…

BIG NEWS: ಪಿಯು ವಿದ್ಯಾರ್ಥಿ ನಾಪತ್ತೆ; ಅಪಹರಣ ಶಂಕೆ

ಕಲಬುರ್ಗಿ: ಪಿಯು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿ ನಡೆದಿದೆ. ಸಂತೋಷ್ ಚೌವ್ಹಾಣ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಸೈಕಲ್ ವಿಚಾರವಾಗಿ ಸ್ನೇಹಿತರ ನಡುವೆ ಜಗಳ ನಡೆದಿದ್ದು, Read more…

ಮನೆಯಿಂದ ತಪ್ಪಿಸಿಕೊಂಡ ಬಾಲಕ ವಿಮಾನದೊಳಗೆ ನುಸುಳಿದ…! ಬರೋಬ್ಬರಿ 2700 ಕಿ.ಮೀ ಪಯಣಕ್ಕೆ ಗೂಗಲ್ ಸಹಾಯ ಪಡೆದ ಪೋರ

ಅಂತರ್ಜಾಲವು ಮಾಹಿತಿಯ ವಿಶಾಲ ಭಂಡಾರವಾಗಿದೆ. ಕೆಲವೇ ಸೆಕೆಂಡುಗಳಲ್ಲಿ ಜನರು ತಮಗೆ ಬೇಕಾದುದನ್ನು ತಿಳಿದುಕೊಳ್ಳಬಹುದು. ಬ್ರೆಜಿಲ್‌ನಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ಇದನ್ನೇ ಮಾಡಿದ್ದಾನೆ. ಮನೆಯಿಂದ ಸುಮಾರು 2,700 ಕಿಲೋಮೀಟರ್‌ಗಳಷ್ಟು ದೂರ Read more…

ಅಕ್ರಮ ಸಂಬಂಧ ನೋಡಿದ ಪುತ್ರನ ಜೀವ ತೆಗೆದ ತಾಯಿ, ಪ್ರಿಯಕರನೊಂದಿಗೆ ಸೇರಿ ಕೊಲೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರ ತನಿಖೆಯಲ್ಲಿ ಆತ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ ಸೇರಿ ಮೂವರನ್ನು Read more…

BIG BREAKING: ನಟ ಚೇತನ್ ನಾಪತ್ತೆ ? ಅಪಹರಣದ ಆತಂಕ ವ್ಯಕ್ತಪಡಿಸಿದ ಪತ್ನಿ ಮೇಘಾ

ಬೆಂಗಳೂರು: ಆ ದಿನಗಳು ಖ್ಯಾತಿಯ ಸ್ಯಾಂಡಲ್ ವುಡ್ ನಟ ಚೇತನ್ ನಾಪತ್ತೆಯಾಗಿದ್ದಾರೆ. ಕಿಡ್ನ್ಯಾಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಚೇತನ್ ಪತ್ನಿ ಮೇಘಾ ಆತಂಕ ವ್ಯಕ್ತಪಡಿಸಿದ್ದಾರೆ. ಫೇಸ್ Read more…

BIG NEWS: ಮೋದಿ ಭದ್ರತೆಯಲ್ಲಿ ಮತ್ತೊಂದು ಭಾರೀ ಲೋಪ ಬೆಳಕಿಗೆ; ತುರ್ತು ಸೇವೆಗೆ ನಿಯೋಜಿಸಿದ್ದ ವೈದ್ಯರೇ ನಾಪತ್ತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಉಂಟಾದ ಲೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಶುಕ್ರವಾರ ಅಲ್ಮೋರಾದಿಂದ ಪಾಟಿಯಾಲಿ ತಲುಪಿದಾಗ, ಅವರ ಫ್ಲೀಟ್‌ ನಲ್ಲಿರುವ ಆರೋಗ್ಯ Read more…

ಮಿನಿ ವಿಧಾನಸೌಧ ಮಾರಾಟಕ್ಕಿಟ್ಟಿದ್ದ ರೈತ ದಿಢೀರ್ ನಾಪತ್ತೆ; ಕಂಗಾಲಾದ ಕುಟುಂಬ

ವಿಜಯನಗರ: ಕೆಲ ದಿನಗಳ ಹಿಂದೆ ರೈತರೊಬ್ಬರು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಮಿನಿ ವಿಧಾನಸೌಧವನ್ನು ಮಾರಾಟಕ್ಕಿಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದೀಗ ಆ ರೈತ ಏಕಾಏಕಿ ನಾಪತ್ತೆಯಾಗಿರುವುದು ಸಾಕಷ್ಟು Read more…

BREAKING NEWS: ನಿಗೂಢವಾಗಿ ನಾಪತ್ತೆಯಾಗಿದ್ದ ಬಸ್ ಮಾಲೀಕನ ಶವ ಪತ್ತೆ, ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟ, ಸಾಲಬಾಧೆಯಿಂದ ಆತ್ಮಹತ್ಯೆ ಶಂಕೆ

ಶಿವಮೊಗ್ಗ: ಶುಕ್ರವಾರದಿಂದ ನಾಪತ್ತೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಬಳಿ ಅವರ ಕಾರ್ ಮತ್ತು Read more…

ನಿಗೂಢವಾಗಿ ನಾಪತ್ತೆಯಾದ ಬಸ್ ಮಾಲೀಕನಿಗೆ 4 ದಿನಗಳಿಂದ ಹುಡುಕಾಟ

ಶಿವಮೊಗ್ಗ:  ಶುಕ್ರವಾರದಿಂದ ನಾಪತ್ತೆಯಾಗಿರುವ ಸಾಗರದ ಪ್ರಕಾಶ್ ಟ್ರಾವೆಲ್ಸ್ ಬಸ್ ಸಂಸ್ಥೆಯ ಮಾಲೀಕ ಪ್ರಕಾಶ್ ಅವರಿಗಾಗಿ ಹುಡುಕಾಟ ಮುಂದುವರೆದಿದೆ. ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಬಳಿ ಅವರಿಗಾಗಿ ಶೋಧ ಕಾರ್ಯ Read more…

ಟ್ರಾಫಿಕ್ ASI ದಿಢೀರ್ ನಾಪತ್ತೆ; ಕಂಗಾಲಾದ ಕುಟುಂಬ

ಮಡಿಕೇರಿ: ಸಂಚಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್ಐ ಓರ್ವರು ಏಕಾಏಕಿ ನಾಪತ್ತೆಯಾಗಿದ್ದು, ಕುಟುಂಬದವರು ಆತಂಕಕ್ಕೀಡಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ. ಸುರೇಶ್ ನಾಪತ್ತೆಯಾಗಿರುವ ಟ್ರಾಫಿಕ್ ಎಎಸ್ ಐ. ಹಾಸನ Read more…

ನಾಯಿ ಬೆನ್ನಟ್ಟಿದ್ದಕ್ಕೆ ಹೆದರಿ ನದಿಗೆ ಹಾರಿದವನು ನಾಪತ್ತೆ

ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಒಂದು ತಮಾಷೆಯ ಘಟನೆ ನಡೆದಿದೆ. ಈಶ್ವರ ಯಾದವ್‌ ಎಂಬಾತ ಪೊಲೀಸ್‌ ನಾಯಿಯು ತನ್ನತ್ತ ಮೂಸುತ್ತಾ ಬಂದಿದ್ದಕ್ಕೆ ಹೆದರಿಕೊಂಡು‌ ನದಿಗೆ ಜಿಗಿದುಬಿಟ್ಟಿದ್ದಾನೆ. ಮತ್ತೊಂದು ಗಮನಾರ್ಹ ಸಂಗತಿ Read more…

ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಆಘಾತಕಾರಿ ಮಾಹಿತಿ ಬಹಿರಂಗ

ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದ್ದು, ಕೇವಲ 6 ವರ್ಷಗಳಲ್ಲಿ 510 ಜನ ಮಕ್ಕಳು ಬಾಲ ಮಂದಿರದಿಂದ ಕಾಣೆಯಾಗಿದ್ದಾರೆ. ಇನ್ನೂ ದುರಂತದ ಸಂಗತಿ ಎಂದರೆ, Read more…

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ವಕೀಲ ಕೋರ್ಟ್ ಗೆ ಶರಣು

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ವಕೀಲ ರಾಜೇಶ್ ಕೋರ್ಟ್ ಗೆ ಶರಣಾಗಿದ್ದಾರೆ. ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅವರು ಕೋರ್ಟ್ ಗೆ ಶರಣಾಗಿದ್ದಾರೆ Read more…

ಬಾಂಗ್ಲಾದೇಶಿ ಬಂಧುಗಳನ್ನು ಕೂಡಿಕೊಳ್ಳಲು ಮಹಿಳೆಗೆ ನೆರವಾದ ರೇಡಿಯೋ ಕ್ಲಬ್

ಒಂದು ವರ್ಷದಿಂದ ಕಾಣೆಯಾಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ 55-ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಬಾಂಗ್ಲಾದೇಶದ ಬರಿಸಾಲ್ ಜಿಲ್ಲೆಯ ಗಡಿ ಭಾಗದಲ್ಲಿ ಪತ್ತೆ ಮಾಡಲಾಗಿದೆ. ರಜ಼ಿಯಾ ಬೀಬಿ ಹೆಸರಿನ ಮಹಿಳೆಯೊಬ್ಬರು Read more…

ಒಮಿಕ್ರಾನ್ ಆತಂಕದ ಹೊತ್ತಲ್ಲೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 10 ಮಂದಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆ

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 10 ಮಂದಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ದೇಶದಲ್ಲೇ Read more…

ನದಿ ಈಜಿಕೊಂಡು 17ರ ಬಾಲಕ ಬಾಂಗ್ಲಾದೇಶಕ್ಕೆ ಪರಾರಿ…!

ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ ಭಾರತದ ಟೀನೇಜರ್‌ ಒಬ್ಬ ಬಾಂಗ್ಲಾದೇಶದ ಗಡಿಯಲ್ಲಿರುವ ಕುಶಿಯಾರಾ ನದಿಯನ್ನು ಈಜಿ ದಾಟಿಕೊಂಡು ದಡದ ಆ ಕಡೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ Read more…

ಕೋಟ್ಯಾಧಿಪತಿ ಪತಿ ಬಿಟ್ಟು ರಿಕ್ಷಾ ಚಾಲಕನ ಜೊತೆ ಓಡಿ ಹೋದ ಪತ್ನಿ

ಮಧ್ಯಪ್ರದೇಶದ ಇಂದೋರ್ ನಲ್ಲಿ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಶ್ರೀಮಂತ ವ್ಯಕ್ತಿಯ ಪತ್ನಿಯೊಬ್ಬಳು 13 ವರ್ಷ ಚಿಕ್ಕವನಾದ ಆಟೋ ರಿಕ್ಷಾ ಚಾಲಕನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆ 47 ಲಕ್ಷ Read more…

Omg: 51 ವರ್ಷಗಳ ಬಳಿಕ ಕೊನೆಗೂ ಸಿಕ್ತು ಕಳೆದು ಹೋಗಿದ್ದ ಪರ್ಸ್…!

ಕಳೆದು ಹೋದ ವಸ್ತು ಮರಳಿ ಸಿಕ್ರೆ ಆಗುವ ಖುಷಿ ಹೇಳತೀರದು. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ 51 ವರ್ಷಗಳ ನಂತ್ರ ಕಳೆದ ಹೋದ ವಸ್ತು ಸಿಕ್ಕಿದ್ರೆ ಹೇಗಾಗಬೇಡ?. ಅಮೆರಿಕಾದ Read more…

SHOCKING NEWS: ವಾಕಿಂಗ್ ಹೋಗಿದ್ದ 7 ಮಕ್ಕಳು ನಾಪತ್ತೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಕಿಂಗ್ ಹೋಗಿದ್ದ 7 ಮಕ್ಕಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮುಂಜಾನೆಯೇ ಮನೆಯಿಂದ ಹೊರಗೆ ಹೋದ ಐವರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಮನೆಗೆ Read more…

SHOCKING NEWS: ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಡಿಸಿ ಕಚೇರಿ FDC

ಶಿವಮೊಗ್ಗ: ಮೇಲಾಧಿಕಾರಿ ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಫ್.ಡಿ.ಸಿ. ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಎಫ್.ಡಿ.ಸಿ. ಗಿರೀಶ್ ನಾಪತ್ತೆಯಾಗಿರುವ ಸಿಬ್ಬಂದಿ. Read more…

SHOCKING NEWS: ಸಮಾಧಿಯಲ್ಲಿದ್ದ ಶವ ನಾಪತ್ತೆ, ರಾತ್ರೋರಾತ್ರಿ ಮೃತದೇಹ ಹೊತ್ತೊಯ್ದ ದುಷ್ಕರ್ಮಿಗಳು

ಹಾಸನ: ಅಂತ್ಯಕ್ರಿಯೆ ನಡೆದು ಮೂರು ತಿಂಗಳ ಬಳಿಕ ಮೃತದೇಹ ನಾಪತ್ತೆಯಾಗಿದ್ದು, ಸಮಾಧಿಯನ್ನು ಅಗೆದು ಶವ ತೆಗೆದುಕೊಂಡು ಹೋಗಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಗ್ರಾಮದಲ್ಲಿ ಸಮಾಧಿಯಲ್ಲಿದ್ದ ಮಹಿಳೆಯ Read more…

ಇನ್‌ ಸ್ಟಾಗ್ರಾಂ ನಲ್ಲಿ ಸಕ್ರಿಯಳಾಗಿದ್ದ ಯುವತಿ ನಿಗೂಢವಾಗಿ ನಾಪತ್ತೆ

ಇನ್ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದ 22 ವರ್ಷದ ಗ್ಯಾಬಿ ಪೆಟಿಟೊ ಎಂಬ ಯುವತಿ ಕಾಣೆಯಾಗಿದ್ದಾಳೆ ಎಂದು ಹೇಳಲಾಗಿದ್ದು, ಯುಎಸ್ ಪೊಲೀಸರು ಆಕೆಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಪೆಟಿಟೊ ತನ್ನ ಮದುವೆಯಾಗಲಿದ್ದ ಹುಡುಗ Read more…

ಏಳು ವರ್ಷದ ಹಿಂದೆ ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಸಿಕ್ಕಿದ್ದೆಲ್ಲಿ ಗೊತ್ತಾ….?

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು, ಏಳು ವರ್ಷಗಳ ನಂತರ ಉತ್ತರ ಪ್ರದೇಶದ ವೃಂದಾವನದಲ್ಲಿ ನಾಲ್ಕು ಮಕ್ಕಳ ತಂದೆಯೊಂದಿಗೆ ವಾಸಿಸುತ್ತಿರುವ ಘಟನೆ ನಡೆದಿದೆ. 2014ರಲ್ಲಿ Read more…

20 ವರ್ಷಗಳ ನಾಪತ್ತೆ ಪ್ರಕರಣ ಬೇಧಿಸಲು ನೆರವಾದ ಗೂಗಲ್ ಮ್ಯಾಪ್ಸ್‌

ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್‌ ನೀವಿರುವ ಹಾಗೂ ತಲುಪಬೇಕಾದ ಜಾಗದ ಟ್ರಾಕಿಂಗ್ ಮಾಡುತ್ತದೆ ಎಂಬುದು ಗೊತ್ತಿರುವ ಸಂಗತಿ. ಎರಡು ಜಾಗಗಳ ನಡುವಿನ ಅಂತರ, Read more…

BIG NEWS: RBI ನೋಟು ಮುದ್ರಣಾಲಯದಿಂದಲೇ ಹೊಸ ನೋಟುಗಳು ನಾಪತ್ತೆ

ಮುಂಬೈ: ಹೊಸದಾಗಿ ಮುದ್ರಿಸಲಾಗಿದ್ದ ನೋಟುಗಳು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್ ನೋಟು ಮುದ್ರಣಾಲಯದಿಂದ 5 ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳು ನಾಪತ್ತೆಯಾಗಿದ್ದು ನಾಸಿಕ್ ಪೊಲೀಸರಿಗೆ Read more…

ಪ್ರಿಯಕರನೊಂದಿಗೆ 11 ವರ್ಷದ ಬಳಿಕ ಪತ್ತೆಯಾದ ಯುವತಿ ವಾಸಿಸುತ್ತಿದ್ದುದ್ದೆಲ್ಲಿ ಗೊತ್ತಾ…?

ಕೇರಳದ ಪಾಲಕ್ಕಾಡ್‌ನ ಅಳಯೂರು ಗ್ರಾಮದಿಂದ ಕಾಣೆಯಾಗಿದ್ದ ಮಹಿಳೆಯೊಬ್ಬರು 11 ವರ್ಷಗಳ ಬಳಿಕ ಸಿಕ್ಕಿದ್ದಾರೆ. ಅವರು ಇಷ್ಟು ದಿನ ಪಕ್ಕದಲ್ಲೇ ಇದ್ದ ತಮ್ಮ ಹೆತ್ತವರ ಮನೆಯ ಪಕ್ಕದಲ್ಲಿ ತನ್ನ ಪ್ರಿಯಕರನೊಂದಿಗೆ Read more…

ಕಾಣೆಯಾಗಿದ್ದ ದೆಹಲಿಯ ರ‍್ಯಾಪರ್‌ ವಾರದ ಬಳಿಕ ಪತ್ತೆ

ಕಳೆದೊಂದು ವಾರದಿಂದ ಕಾಣೆಯಾಗಿದ್ದ ದೆಹಲಿ ಮೂಲದ ರ‍್ಯಾಪರ್‌ ಆದಿತ್ಯ ತಿವಾರಿ ಅಲಿಯಾಸ್ ಎಂಸಿ ಕೋಡೆರನ್ನು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಆದಿತ್ಯ ತಾಯಿ ದೀಪಾ Read more…

ಬರೋಬ್ಬರಿ 46 ವರ್ಷಗಳ ಬಳಿಕ ಸಿಕ್ತು ಕಳೆದುಹೋಗಿದ್ದ ಪರ್ಸ್…!

ದಕ್ಷಿಣ ಕ್ಯಾಲಿಫೋರ್ನಿಯಾದ ವೆಂಚುರಾದ ಮಹಿಳೆಯೊಬ್ಬರಿಗೆ 46 ವರ್ಷಗಳ ಹಿಂದೆ ಕಳೆದುಹೋಗಿದ್ದ ತಮ್ಮ ವ್ಯಾಲೆಟ್ ಸಿಕ್ಕಿದೆ. ಇಲ್ಲಿನ ಥಿಯೇಟರ್‌ ಒಂದರ ಮರುವಿನ್ಯಾಸ ಮಾಡುತ್ತಿದ್ದ ನೌಕರರೊಬ್ಬರಿಗೆ ಈ ಪರ್ಸ್ ಸಿಕ್ಕಿದೆ. “ನಾನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...