alex Certify ಹೆಲ್ಮೆಟ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING VIDEO: ಬೈಕ್ ಏರಲು ನಿರಾಕರಿಸಿದ ಮಹಿಳೆಗೆ ಹೆಲ್ಮೆಟ್ ನಿಂದ ಹಲ್ಲೆ

ದೆಹಲಿಯಲ್ಲಿ ಯುವತಿಯೊಬ್ಬಳ ಸ್ಕೂಟಿಗೆ ಕಾರಿನಿಂದ ಡಿಕ್ಕಿ ಹೊಡೆದು ಆಕೆಯನ್ನು 12 ಕಿಲೋಮೀಟರ್ ದೂರ ಎಳೆದುಕೊಂಡು ಹೋದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಶಾಕಿಂಗ್ ಕೃತ್ಯ ಗುರುಗ್ರಾಮದಲ್ಲಿ ನಡೆದಿದೆ. ಮಧ್ಯ Read more…

ಹೆಲ್ಮೆಟ್​ ಇಲ್ಲದೇ ಇಯರ್​ ಫೋನ್ ಹಾಕಿಕೊಂಡು ಚಾಲನೆ​: ಬಾಲಕನಿಗೆ ಟ್ರಾಫಿಕ್​ ಪೊಲೀಸ್​ ಪಾಠ

ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಪುನರುಚ್ಚರಿಸಿದ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಾಬ್ರಾ ಅವರು ಬಾಲಕನೊಬ್ಬ ಹೆಲ್ಮೆಟ್ ಧರಿಸದೆ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುವ ಮೂಲಕ ನಿಯಮಗಳನ್ನು Read more…

ಹೆಲ್ಮೆಟ್‌ ಇಲ್ಲದ ಸವಾರನ ಉತ್ತರಕ್ಕೆ ಪುಣೆ ಪೊಲೀಸ್‌ ಸಖತ್‌ ರಿಪ್ಲೇ

ಪುಣೆ: ಹಲವು ನಗರಗಳಲ್ಲಿ ಹೆಲ್ಮೆಟ್‌ ಕಡ್ಡಾಯ ಮಾಡಿದ್ದರೂ ಕೆಲವರಿಗೆ ಇದನ್ನು ಧರಿಸುವುದು ಎಂದರೆ ಅಸಡ್ಡೆ. ಆದರೆ ಪ್ರಾಣವನ್ನು ಕಾಪಾಡಿಕೊಳ್ಳಲು ಹೆಲ್ಮೆಟ್​ ಹೇಗೆ ಮುಖ್ಯ ಎಂಬ ಬಗ್ಗೆ ಪೊಲೀಸ್​ ಇಲಾಖೆ Read more…

ಹೆಲ್ಮೆಟ್ ಇಲ್ಲದೆ ನಿಯಮ ಉಲ್ಲಂಘಿಸಿದ್ದಿರೆಂದು ಮೃತ ವ್ಯಕ್ತಿಗೆ ನೋಟಿಸ್…!

ಸಂಚಾರ ನಿಯಮ ಉಲ್ಲಂಘನೆ ಕುರಿತಂತೆ ಪೊಲೀಸರು ನೀಡುವ ನೋಟಿಸ್ ಗಳು ವಿಭಿನ್ನ ಕಾರಣಕ್ಕೆ ಆಗಾಗ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ಕಾರು ಓಡಿಸುತ್ತಿದ್ದ ವ್ಯಕ್ತಿಗೆ ಹೆಲ್ಮೆಟ್ ಧರಿಸಿಲ್ಲ ಎಂಬ Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಏಕಕಾಲದಲ್ಲಿ ಎರಡು ಬಾರಿ ಪ್ರಾಣಾಪಾಯದಿಂದ ಬೈಕ್ ಸವಾರ ಪಾರು; ಜೀವ ಉಳಿಯಲು ನೆರವಾಯ್ತು ಹೆಲ್ಮೆಟ್

ಹೆಲ್ಮೆಟ್ ಮಹತ್ವ ಸಾರುವ ಕುರಿತಂತೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಹೆಲ್ಮೆಟ್ ಧರಿಸಿದ ಕಾರಣಕ್ಕಾಗಿ ಭೀಕರ ಅಪಘಾತಕ್ಕೆ ತುತ್ತಾದರೂ ಸಹ ಸವಾರರ ಜೀವ ಉಳಿದಿದೆ. ಇದೀಗ Read more…

ಭಯಾನಕ ಅಪಘಾತದಲ್ಲಿ ಬೈಕ್ ಸವಾರನ ಪಾಲಿಗೆ ಜೀವರಕ್ಷಕವಾದ ಹೆಲ್ಮೆಟ್: ಸಾವಿನಿಂದ ಜಸ್ಟ್ ಮಿಸ್

ಹೆಲ್ಮೆಟ್ ಕಡ್ಡಾಯ ಅನ್ನೋ ಕಟ್ಟುನಿಟ್ಟಿನ ನಿಯಮ ಜಾರಿ ಇದೆ. ದಂಡ ಕಟ್ಟಬೇಕು ಅನ್ನೋ ಕಾರಣಕ್ಕೆ ಹೆಲ್ಮೆಟ್ ಧರಿಸುತ್ತಾರೆ ವಿನಃ ಸುರಕ್ಷತೆಗಾಗಿ ಅಲ್ಲ. ಉತ್ತಮ ಗುಣಮಟ್ಟದ ಹೆಲ್ಮೆಟ್ ಆಗಿಲ್ಲದಿದ್ದರೂ, ಕಡಿಮೆ Read more…

ಕರ್ಕಶ ಶಬ್ದ ಮಾಡುತ್ತಿದ್ದ ‘ಸೈಲೆನ್ಸರ್’ ಗಳ ಮೇಲೆ ಬುಲ್ಡೋಜರ್ ಹತ್ತಿಸಿದ ಪೊಲೀಸರು…!

ಕರ್ಕಶವಾಗಿ ಶಬ್ದ ಮಾಡುತ್ತಿದ್ದ ಬೈಕ್ ಸೈಲೆನ್ಸರ್ ಗಳಿಗೆ ಪೊಲೀಸರು ಬುಲ್ಡೋಜರ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಇಂಥದೊಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಭಾನುವಾರದಂದು ಕೆಲ ಯುವಕರು ಚಿಕ್ಕಮಗಳೂರಿನ ಕೆಎಂ ರಸ್ತೆಯಲ್ಲಿ ಬೈಕಿನಲ್ಲಿ Read more…

ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಹಾಗಾದ್ರೆ ಇದನ್ನೋದಿ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವುದ್ನು ನೀವು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ ಹೆಲ್ಮೆಟ್ ಧರಿಸದವರೂ ಕೂದಲು Read more…

ಹೆಲ್ಮೆಟ್ ಇಲ್ಲದೆ ಸಂಚರಿಸುವ ಹಿಂಬದಿ ಸವಾರರಿಗೂ 500 ರೂ.ದಂಡ: ಸವಾರರ 3 ತಿಂಗಳ ಲೈಸನ್ಸ್ ಅಮಾನತು

ಮುಂಬೈ: ಹೆಲ್ಮೆಟ್ ರಹಿತ ಸವಾರರಿಗೆ ಮುಂಬೈ ಪೊಲೀಸರು ನಿಯಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇನ್ಮುಂದೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದವರಿಗೆ 500 ರೂ. ದಂಡ ಮತ್ತು 3 ತಿಂಗಳ Read more…

ವಾಹನ ಸವಾರರೇ ಗಮನಿಸಿ…! ಕೇಂದ್ರದಿಂದ ಹೊಸ ನಿಯಮ; ಹೆಲ್ಮೆಟ್ ಬೆಲ್ಟ್ ಹಾಕದಿದ್ದರೆ 1000 ರೂಪಾಯಿ ದಂಡ

ನವದೆಹಲಿ: ದ್ವಿಚಕ್ರವಾಹನ ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ರೂಪಿಸಿದ್ದು, ಮೋಟಾರು ವಾಹನ ಕಾಯ್ದೆಗೆ ಕೆಲವೊಂದು ತಿದ್ದುಪಡಿ ಮಾಡಲಾಗಿದೆ. ಹೆಲ್ಮೆಟ್ ಧರಿಸಿದ್ದರೆ, ಬೆಲ್ಟ್ ಹಾಕದಿದ್ದರೆ ಮತ್ತು Read more…

ಹೆಲ್ಮೆಟ್ ಧರಿಸದ್ದಕ್ಕೆ ಕಾರು ಚಾಲಕನಿಗೆ 500 ರೂ. ದಂಡ…!

ತಿರುವನಂತಪುರಂ: ಹೆಲ್ಮೆಟ್ ಧರಿಸದಿದ್ರೆ ಬೈಕ್ ಸವಾರರಿಗೆ ನೋಟಿಸ್, ದಂಡ ನೀಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಹೆಲ್ಮೆಟ್ ಧರಿಸಿಲ್ಲಾ ಅಂತಾ ಕಾರು ಚಾಲಕರಿಗೆ ದಂಡ ವಿಧಿಸಲಾಗಿರೋ ವಿಲಕ್ಷಣ ಘಟನೆ ನಡೆದಿದೆ. Read more…

ಎದೆ ನಡುಗಿಸುವಂತಿದೆ ಅಪಘಾತದ ದೃಶ್ಯಾವಳಿ; ಹೆಲ್ಮೆಟ್‌ ಎಷ್ಟು ಮುಖ್ಯ ಅನ್ನೋದನ್ನು ಸಾಬೀತುಪಡಿಸುತ್ತೆ ಈ ವಿಡಿಯೋ

ಉಡುಪಿ: ಬೈಕ್ ಸವಾರರಿಗೆ ಹೆಲ್ಮೆಟ್ ಎಷ್ಟು ಮುಖ್ಯ ಎಂಬುದಕ್ಕೆ ಈ ಅಪಘಾತದ ದೃಶ್ಯವೇ ಸಾಕ್ಷಿ. ದ್ವಿಚಕ್ರ ವಾಹನದಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ಮಹಿಳೆಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ Read more…

ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್: ದ್ವಿಚಕ್ರವಾಹನದಲ್ಲಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ, ಇಲ್ಲವಾದ್ರೆ 1,000 ರೂ. ದಂಡ

ನವದೆಹಲಿ: ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವಾಗ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್‌ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ. ಅಲ್ಲದೆ, Read more…

ಹೆಲ್ಮೆಟ್ ಧಾರಣೆಯ ಮಹತ್ವ ತಿಳಿಸಲು ’ಪುಷ್ಪ’ನ ಕರೆತಂದ ಹೈದರಾಬಾದ್ ಪೊಲೀಸ್

ಅಲ್ಲು ಅರ್ಜುನ್ ನಟನೆಯ ’ಪುಷ್ಪ’ ಚಿತ್ರದ ಜನಪ್ರಿಯತೆಯನ್ನು ಬಳಸಿಕೊಂಡಿರುವ ಹೈದರಾಬಾದ್ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧಾರಣೆಯ ಮಹತ್ವ ಸಾರಿ ಹೇಳಿದ್ದಾರೆ. ಪೊಲೀಸ್ ಇಲಾಖೆ ಹಾಕಿರುವ Read more…

ಹೆಲ್ಮೆಟ್ ಬದಲು ಪ್ಲಾಸ್ಟಿಕ್ ಕವರ್ ಧರಿಸಿದ ಮಹಿಳೆ….!

ಹೈದರಾಬಾದ್: ದೇಶದಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಚಾಲಕರು ಮಾತ್ರವಲ್ಲದೆ ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಹೈದರಾಬಾದ್ ನಲ್ಲಿ ಬೈಕ್ ನ ಹಿಂದೆ Read more…

ಹುಲಿ ದಾಳಿಯಿಂದ ಯುವಕನ ಬಚಾವ್ ಮಾಡಿತು ‘ಹೆಲ್ಮೆಟ್’

ಬರೇಲಿ: ಹೆಲ್ಮೆಟ್ ಧರಿಸಿದ ಕಾರಣದಿಂದ ಹುಲಿ ದಾಳಿಯಿಂದ 23 ವರ್ಷದ ಯುವಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಫಿಲಿಬತ್ ನ ವ್ಯಕ್ತಿ Read more…

ಬಿದ್ದುಬಿದ್ದು ನಗುವಂತೆ ಮಾಡುವಂತೆ ಕೇರಳ ಪೊಲೀಸರ ಈ ವಿಡಿಯೋ…!

ಪೊಲೀಸ್​ ಇಲಾಖೆ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದೆ. ವಿವಿಧ ರಾಜ್ಯಗಳ ಪೊಲೀಸ್​ ಇಲಾಖೆ ಅಧಿಕೃತ ಟ್ವಿಟರ್​ ಖಾತೆಗಳಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಫನ್ನಿ ವಿಡಿಯೋಗಳನ್ನ ಶೇರ್​ Read more…

ಬೈಕ್, ಸ್ಕೂಟಿಯಲ್ಲಿ ಮಕ್ಕಳನ್ನು ಕರೆದೊಯ್ಯುವ ಪಾಲಕರಿಗೆ ಮಹತ್ವದ ಸುದ್ದಿ

ಸಂಚಾರಿ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿರುತ್ತವೆ. ರಸ್ತೆ ಅಪಘಾತ ತಪ್ಪಿಸಲು ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೈಕ್ ಅಥವಾ ಸ್ಕೂಟಿಯಲ್ಲಿ ಮಕ್ಕಳನ್ನು ಕರೆದೊಯ್ಯುವ ಪಾಲಕರಿಗೆ ಮಹತ್ವದ ಸುದ್ದಿಯೊಂದಿದೆ.  ದ್ವಿಚಕ್ರ Read more…

ಬೈಕ್​ ಸವಾರರಿಗೆ ಗುಡ್​ ನ್ಯೂಸ್​: ಮಾರುಕಟ್ಟೆಗೆ ಬಂತು ಅತ್ಯುನ್ನತ ವಿನ್ಯಾಸದ ಸ್ಟಡ್ಸ್ ಹೆಲ್ಮೆಟ್​

ಸ್ಟಡ್ಸ್​ ಅನ್ನೋದು ವಿಶ್ವದಲ್ಲೇ ಅತ್ಯಂತ ದೊಡ್ಡ ಹೆಲ್ಮೆಟ್​ ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಇತ್ತೀಚೆಗೆ ಅರ್ಬನ್​ ಸೂಪರ್​ ಡಿ 1 ಡೆಕೊರ್​ ಹೆಲ್ಮೆಟ್​ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದರ ಬೆಲೆ Read more…

ಹೆಲ್ಮೆಟ್‌ ಧರಿಸದ ಗರ್ಭಿಣಿಯನ್ನು 3 ಕಿ.ಮೀ. ನಡೆಸಿದ ಪೊಲೀಸ್‌ ಅಧಿಕಾರಿ

ಮಯೂರ್​ಭಂಜ್​ ಜಿಲ್ಲೆಯ ಶರತ್​ ಠಾಣೆಯಲ್ಲಿ ಪೊಲೀಸ್​ ಅಧಿಕಾರಿ ರೀನಾ ಬಕ್ಸಲ್​ ಎಂಬವರು ಮಾರ್ಚ್​ 28ರಿಂದ ಆದೇಶ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಹಾಗೂ ಪೊಲೀಸ್​ ಠಾಣೆಯ ಉಸ್ತುವಾರಿಯನ್ನ ಸಹಾಯಕ Read more…

ಶತಕ ದಾಟಿದ ಪೆಟ್ರೋಲ್​ ದರ..! ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ ಗ್ರಾಹಕ

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭೋಪಾಲ್​ನಲ್ಲಿ ಪೆಟ್ರೋಲ್​​ನ ದರ ಲೀಟರ್​ಗೆ ನೂರು ರೂಪಾಯಿ ದಾಟಿದೆ. ಕೊರೊನಾದ ಬಳಿಕ ಆರ್ಥಿಕ ಸಂಕಷ್ಟವನ್ನ ಅನುಭವಿಸ್ತಾ ಇರುವ ಮಧ್ಯಮ ವರ್ಗದ ಕುಟುಂಬಕ್ಕೆ ಬಹುದೊಡ್ಡ Read more…

DL ಇಲ್ಲದೆ ಬೈಕ್ ಚಾಲನೆ: ಬರೋಬ್ಬರಿ 26,000 ರೂ. ದಂಡ…!

ಭುವನೇಶ್ವರದ ಚಂದ್ರಶೇಖರಪುರ ಏರಿಯಾದಲ್ಲಿ ಅಪ್ರಾಪ್ತನೊಬ್ಬ ಬೈಕ್​ ಸಮೇತ ಆರ್​ಟಿಓ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಡ್ರೈವಿಂಗ್​ ಲೈಸೆನ್ಸ್ ಹಾಗೂ ಹೆಲ್ಮೆಟ್​ ಇಲ್ಲದೇ ಪ್ರಯಾಣ ಮಾಡಿದ್ದ ಈತನಿಗೆ ಬರೋಬ್ಬರಿ 26 ಸಾವಿರ Read more…

ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ ಹೆಲ್ಮೆಟ್ ಬಳಕೆ ಕಡ್ಡಾಯ: ಸಾರಿಗೆ ಸಚಿವಾಲಯ ಆದೇಶ

ನವದೆಹಲಿ: ಜೂನ್ 1 ರಿಂದ ದೇಶಾದ್ಯಂತ ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ(ಬಿಐಎಸ್) ಹೆಲ್ಮೆಟ್ ಗಳನ್ನು ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬಳಸಬೇಕಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ Read more…

ಬಿಗ್ ನ್ಯೂಸ್: ಸಾರಿಗೆ ಸಚಿವಾಲಯದಿಂದ ಮಹತ್ವದ ಆದೇಶ: BIS ಹೆಲ್ಮೆಟ್ ಕಡ್ಡಾಯ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಬಿಐಎಸ್ ಹೆಲ್ಮೆಟ್ ಗಳನ್ನು ಮಾತ್ರ  ಉತ್ಪಾದನೆ, ಮಾರಾಟ ಮಾಡುವಂತೆ ತಿಳಿಸಲಾಗಿದೆ. ಭಾರತೀಯ ಮಾನಕ ಸಂಸ್ಥೆ(BIS) ದೃಢೀಕರಿಸಿd ಹೆಲ್ಮೆಟ್ ಗಳನ್ನು Read more…

ಬೈಕ್ ಹಿಂಬದಿ ಸವಾರರು, ಆಟೋ ಚಾಲಕರೇ ಗಮನಿಸಿ..! ಹೆಲ್ಮೆಟ್, ಮೀಟರ್ ಕಡ್ಡಾಯ

ಕೋಲಾರ: ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಈ ಕಾನೂನು ಪಾಲಿಸದವರ ವಿರುದ್ದ Read more…

ಗಮನಿಸಿ..! ಹೆಲ್ಮೆಟ್ ಧರಿಸದಿದ್ರೆ, ಸಂಚಾರ ನಿಯಮ ಉಲ್ಲಂಘಿಸಿದ್ರೆ ಡ್ರೈವಿಂಗ್ ಲೈಸೆನ್ಸ್ ರದ್ದು

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಿಯಮ ಉಲ್ಲಂಘಿಸುವವರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲು ಕ್ರಮಕೈಗೊಂಡಿದೆ. ಹೆಲ್ಮೆಟ್ ಧರಿಸದೆ Read more…

ಹೆಲ್ಮೆಟ್‌ ಮಹತ್ವ ತಿಳಿಸಲು ಆಮೆ ಸ್ಪೂರ್ತಿ ಪಡೆದ ಪೊಲೀಸ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪುಣೆ ಪೊಲೀಸರು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ. ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು Read more…

BIG NEWS: ಬೆಂಗಳೂರಿನಲ್ಲಿ ಹೆಚ್ಚಾಯ್ತು ಮಕ್ಕಳ ಹೆಲ್ಮೆಟ್ ಗೆ ಬೇಡಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿಕ್ಕ ಮಕ್ಕಳ ಹೆಲ್ಮೆಟ್ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು ಸಾರಿಗೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರ ಪ್ರಕಾರ ನಗರದಲ್ಲಿ ದ್ವಿಚಕ್ರ ವಾಹನಗಳಲ್ಲಿ 4 Read more…

’ಹೆಲ್ಮೆಟ್ ಎಲ್ಲಿ’ ಎಂದ ಪೊಲೀಸಪ್ಪನ ಮೇಲೆ ಹಲ್ಲೆ ಮಾಡಿದ ಯುವತಿ ಅರೆಸ್ಟ್

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಮುಂಬಯಿಯ ಯುವತಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಎಲ್‌.ಟಿ. ಮಾರ್ಗ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...