alex Certify ಹೆರಿಗೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಮಕ್ಕಳ ಗರ್ಭವತಿಯಾದ ಕೂಡಲೇ ಮೂರನೇ ಮಗುವಿಗೂ ಗರ್ಭಧಾರಣೆ ಮಾಡಿದ ತಾಯಿ

ಅವಳಿ ಮಕ್ಕಳ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು, ಕೆಲವೇ ದಿನಗಳ ಅಂತರದಲ್ಲಿ ಮೂರನೇ ಮಗುವಿಗೂ ಜನ್ಮ ನೀಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮುಖಾಂತರ ಖಾತ್ರಿ ಪಡಿಸಿಕೊಳ್ಳಲಾಗಿದೆ. ಈ ತಾಯಿಯ Read more…

ಗರ್ಭಾವಸ್ಥೆಯಲ್ಲಿ ತ್ವಚೆಯ ಆರೋಗ್ಯಕ್ಕೆ ಇದನ್ನು ತಪ್ಪದೆ ಪಾಲಿಸಿ

ಗರ್ಭಿಣಿಯರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಚರ್ಮದ ಆರೈಕೆಯ ಬಗ್ಗೆಯೂ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಹೆರಿಗೆಯ ಬಳಿಕ ನಿಮ್ಮ ಅಂದ ಕೆಡುತ್ತದೆ. ಹಾಗಾಗಿ ರಾಸಾಯನಿಕ ವಸ್ತುಗಳನ್ನು ಬಳಸುವ Read more…

ಮಧ್ಯರಾತ್ರಿ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ…!‌

ಮಗುವೊಂದಕ್ಕೆ ಜನ್ಮವಿತ್ತಿರುವ 17 ವರ್ಷದ ಹುಡುಗಿಯೊಬ್ಬಳು ತನಗೆ ಗರ್ಭಧಾರಣೆಯಾದ ಬಗ್ಗೆ ಸುಳಿವೇ ಇರಲಿಲ್ಲ ಎಂದಿದ್ದಾಳೆ. ಬ್ರಿಟನ್‌ನ ಐಮಿ ಸ್ಟೀವನ್ಸ್ ಹೆಸರಿನ ಈ ಅಪ್ರಾಪ್ತೆ ಮಧ್ಯ ರಾತ್ರಿ ವೇಳೆ ಟಾಯ್ಲೆಟ್‌ನಲ್ಲಿ Read more…

ಮೊಬೈಲ್ ಬೆಳಕಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕಲಬುರ್ಗಿ: ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಮೊಬೈಲ್ ಬೆಳಕಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಕರೆಂಟ್ ಕೈಕೊಟ್ಟ ಪರಿಣಾಮ ಮೊಬೈಲ್ ಟಾರ್ಚ್ ಬೆಳಕಿನಲ್ಲಿ Read more…

ಪ್ರಸವ ವೇದನೆ ನಡುವೆಯೇ ಪರೀಕ್ಷೆ ಬರೆದ ತುಂಬು ಗರ್ಭಿಣಿ

ಪರೀಕ್ಷಾ ಕೊಠಡಿಯಲ್ಲೇ ಇನ್ನೇನು ಹೆರಿಗೆ ಆಗಿಬಿಡಬಹುದು ಎಂಬ ಪರಿಸ್ಥಿತಿ ನೆಲೆಸಿದರೂ ಸಹ ಬಾರ್‌ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಭಾಗಿಯಾದ ಮಹಿಳೆಯೊಬ್ಬರು ಭಾರೀ ಸುದ್ದಿ ಮಾಡಿದ್ದಾರೆ. ಷಿಕಾಗೋದ ಲಾಯೊಲಾ ವಿವಿಯಲ್ಲಿ ಇತ್ತೀಚೆಗೆ Read more…

ಗರ್ಭಿಣಿಗೆ ಶಾಸಕರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

ಪ್ರಸವ ವೇದನೆ ಅನುಭವಿಸುತ್ತಿದ್ದ ಗರ್ಭಿಣಿಗೆ ಶಾಸಕರು ಶಸ್ತ್ರ ಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ್ದಾರೆ. ಇತ್ತೀಚೆಗೆ ಭೂಕಂಪದಿಂದ ಹಾನಿಗೊಳಗಾದ ಚಂಫೈ ಜಿಲ್ಲೆಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಮಿಜೋರಾಮ್ ನ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ ಸರಳತೆಗೆ ಮೆಚ್ಚುಗೆ

ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರ ಪತ್ನಿ ಸರ್ಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 4 ದಿನಗಳ ಹಿಂದೆ Read more…

ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ, ಆಸ್ಪತ್ರೆಯಲ್ಲೇ ನಡೆದಿದೆ ಆಘಾತಕಾರಿ ಘಟನೆ

ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಇಲಿ ಕಚ್ಚಿ ನವಜಾತ ಶಿಶು ಗಾಯಗೊಂಡ ಘಟನೆ ನಡೆದಿದೆ. ಮಗುವಿನ ತಾಯಿ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಹಸುಗೂಸಿನ Read more…

ಗರ್ಭಿಣಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪತಿ ಪರಾರಿ

ಈ ಕೊರೊನಾ ಮಾನವೀಯತೆಯನ್ನು ಮರೆಸುತ್ತಿದೆ. ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಕೊರೊನಾ ಬಂದ ವ್ಯಕ್ತಿಯನ್ನು ಕುಟುಂಬಸ್ಥರು, ಸಂಬಂಧಿಕರೇ ದೂರವಿಡ್ತಿದ್ದಾರೆ. ಇದಕ್ಕೆ ಲಕ್ನೋದಲ್ಲಿ ನಡೆದ ಘಟನೆ ಇನ್ನೊಂದು ಸಾಕ್ಷಿಯಾಗಿದೆ. ಲಕ್ನೋದಲ್ಲಿ ಒಂದು Read more…

ಕ್ವಾರಂಟೈನ್ ಸೆಂಟರ್ ನಲ್ಲೇ ಹೆರಿಗೆ, ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಕಲಬುರಗಿ: ಶಹಬಾದ್ ನಗರದ ಕ್ವಾರಂಟೈನ್ ಸೆಂಟರ್ನಲ್ಲಿ ಅಪ್ರಾಪ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಸಮೀಪವಿರುವ ಸೋಮನಹಳ್ಳಿಯಲ್ಲಿ ವಾಸವಾಗಿದ್ದ ಬಾಲಕಿ ಮೇ Read more…

ಮಗು ಹೆತ್ತು ಎರಡು ಗಂಟೆಯಲ್ಲಿ ಮತ್ತೆ ಕಾಲ್ನಡಿಗೆ ಶುರು ಮಾಡಿದ ಕಾರ್ಮಿಕ ಮಹಿಳೆ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸಾರ್ವಜನಿಕ ಬಸ್, ರೈಲು ಸಂಚಾರ ರದ್ದಾಗಿರುವ ಕಾರಣ ಕೆಲಸಕ್ಕೆಂದು ಬೇರೆ ಊರಿಗೆ ಬಂದಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರು ತಲುಪುವ Read more…

ಮದುವೆಯಾಗದೆ ತಾಯಿಯಾದ ಅಪ್ರಾಪ್ತೆ ಮಾಡಿದ್ದೇನು…?

ಮದುವೆಯಾಗದೆ 17 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯಾದ ನಂತ್ರ ಆಪರೇಷನ್ ಥಿಯೇಟರ್ ನಲ್ಲಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗು ಆರೋಗ್ಯವಾಗಿದೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ Read more…

ಲಾಕ್ ಡೌನ್ ಎಫೆಕ್ಟ್: ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗರ್ಭಿಣಿ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಜಾಮಿಯಾಬಾದ್ ನಿವಾಸಿಯಾಗಿರುವ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ Read more…

ಕಾರಿನಲ್ಲೇ ಪತ್ನಿಗೆ ಹೆರಿಗೆ ಮಾಡಿಸಿದ ಪತಿ

ಪತ್ನಿಗೆ ಕಾರಿನಲ್ಲೇ ಪತಿ ಹೆರಿಗೆ ಮಾಡಿಸಿದ ಘಟನೆ ಇಂಗ್ಲೆಂಡ್ ನಲ್ಲಿ‌ ‌ನಡೆದಿದೆ. ಸೆನ್ಸಬರಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಹೆನ್ನಾ ಹೋವೆಲ್ಸ್ ಎಂಬ ಮಹಿಳೆ ಈಗ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. Read more…

ಆಸ್ಪತ್ರೆ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕಲಬುರಗಿ: ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಎದುರಲ್ಲೇ ಗರ್ಭಿಣಿಗೆ ಹೆರಿಗೆಯಾಗಿದೆ. ಜೇವರ್ಗಿ ತಾಲ್ಲೂಕಿನ ಚೆನ್ನಮ್ಮ ಎಂಬುವರು ಇಂದು ಬೆಳಗ್ಗೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಆಗಮಿಸಿದ ವೇಳೆ ದಾಖಲಿಸಿಕೊಳ್ಳಲು ಸಿಬ್ಬಂದಿ ವಿಳಂಬ Read more…

ಆಸ್ಪತ್ರೆ ಹಿಂಭಾಗದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ, ಪುನರ್ಜನ್ಮ ನೀಡಿದ ದಂತ ವೈದ್ಯೆ

ಬೆಂಗಳೂರು: ಲಾಕ್ಡೌನ್ ಜಾರಿಯಾಗಿರುವುದರಿಂದ ಆಸ್ಪತ್ರೆ ಸಿಗದೆ ಕಂಗಲಾದ ಗರ್ಭಿಣಿ ಖಾಲಿ ಜಾಗದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ದಂತ ವೈದ್ಯೆ ಮತ್ತು ಡೆಂಟಲ್ ಕ್ಲಿನಿಕ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದು ತಾಯಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...