alex Certify ಹುಲಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹೌಹಾರಿದ್ದ ಜನರಿಂದ ಬಳಿಕ ನೆಮ್ಮದಿಯ ನಿಟ್ಟುಸಿರು

ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗೆ ಹುಲಿಯ ರೀತಿಯಲ್ಲಿ ಬಣ್ಣ ಬಳಿದು ಬೀದಿಗಳಲ್ಲಿ ಸುತ್ತಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೊದಲು ಈ ಸುದ್ದಿಯಾಗುತ್ತಿದ್ದಂತೆಯೇ ಅನೇಕರು Read more…

ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ

ಉತ್ತರ ಪ್ರದೇಶದ ದುಧ್ವಾ ಹುಲಿ ಸಂರಕ್ಷಣಾ ಧಾಮದಲ್ಲಿ ವಿಹಾರಕ್ಕೆ ಹೊರಟಿದ್ದ ಹುಲಿ ಹಾಗೂ ಆಕೆಯ ಪುಟಾಣಿ ಮರಿಗಳ ಚಿತ್ರವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಟ್ವಿಟರ್‌ನಲ್ಲಿ Read more…

ಅತ್ಯಾಪರೂಪದ ಕಪ್ಪು ಹುಲಿ ಕ್ಯಾಮರಾದಲ್ಲಿ ಸೆರೆ….!

ಅತ್ಯಪರೂಪವಾದ ಕಪ್ಪು ಹುಲಿಯೊಂದು ಒಡಿಶಾದಲ್ಲಿ ಕಾಣಿಸಿಕೊಂಡಿದೆ. ಮೆಲಾನಿಸ್ಟಿಕ್ ಟೈಗರ್‌ ಎಂಬ ಅಧಿಕೃತ ನಾಮಧಾರಿಯಾದ ಈ ಹುಲಿಯ ಜಾತಿಯ ಏಳು ಪ್ರಾಣಿಗಳು ಮಾತ್ರ ಉಳಿದಿದ್ದು, ಇವೆಲ್ಲಾ ಒಡಿಶಾದಲ್ಲೇ ಇವೆ ಎಂದು Read more…

ಚಿರತೆಯಿಂದ ರಕ್ಷಿಸಿಕೊಳ್ಳಲು ಅರಣ್ಯ ಇಲಾಖೆ ನೀಡಿದೆ ಇಂತದೊಂದು ಸಲಹೆ

“ಏನಪ್ಪಾ ಹೀಗೆಲ್ಲಾ ಇದ್ಯಾ?” ಅನಿಸೋ ಥರದ ಸೂಚನೆಯೊಂದನ್ನು ಕೊಟ್ಟಿರುವ ಉತ್ತರ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳು, ಇಲ್ಲಿನ ಬಿಜ್ನೋರ್‌ ಹಾಗೂ ಸುತ್ತಲಿನ ಜಿಲ್ಲೆಗಳ ರೈತರು ತಂತಮ್ಮ ಜಮೀನುಗಳಿಗೆ ಹೋಗುವ Read more…

ಬೆಕ್ಕೆಂದು ತಿಳಿದು ಹುಲಿ ಮರಿ ಸಾಕಲು ತಂದಿತ್ತು ಜೋಡಿ…!

ಕಾಡು ಪ್ರಾಣಿಯನ್ನು ಸಾಕುವ ಶೋಕಿಯಲ್ಲಿ ಫ್ರಾನ್ಸ್‌ನ ಜೋಡಿಯೊಂದು ಹುಲಿ ಮರಿಯೊಂದನ್ನು ಖರೀದಿ ಮಾಡಿದೆ. ಲೂ ಹಾವ್ರೇ, ಬಂದರು ನಗರದ ನಾರ್ಮಂಡಿ ಸವನ್ನಾ ಪ್ರದೇಶದ ದೊಡ್ಡ ಬೆಕ್ಕೊಂದನ್ನು ಖರೀದಿ ಮಾಡಲು Read more…

ಪ್ರಿಯಾಂಕಾ ವಾದ್ರಾ ಪುತ್ರ ಸೆರೆ ಹಿಡಿದ ಹುಲಿಯ ಕಣ್ಣೋಟದ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪುತ್ರ ರೆಹಾನ್ ರಾಜೀವ್ ವಾದ್ರಾ ವನ್ಯಜೀವಿ ಛಾಯಾಗ್ರಹಣದಲ್ಲಿ ಅತ್ಯಾಸಕ್ತಿ ಹೊಂದಿದ್ದು, ಆತ ಸೆರೆಹಿಡಿದಿರುವ ಹುಲಿಯ ಕಣ್ಣೋಟದ ಚಿತ್ರವೊಂದು ನೆಟ್ಟಿಗರನ್ನು ಸೆಳೆದಿಟ್ಟಿದೆ. ರಣತಂಬೂರು Read more…

ಹೈದರಾಬಾದ್‌: ಮೃಗಾಲಯದಲ್ಲಿ ಹುಲಿ ದತ್ತು ಪಡೆದ ಏಳನೇ ತರಗತಿ ಹುಡುಗ

ಏಳನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಹುಡುಗನೊಬ್ಬ ಹೈದರಾಬಾದ್ ಮೃಗಾಲಯದಲ್ಲಿರುವ ಹುಲಿಯೊಂದನ್ನು ದತ್ತು ಪಡೆದುಕೊಂಡಿದ್ದಾನೆ. ಮೃಗಾಲಯದ ಅಧಿಕಾರಿಗಳಿಗೆ 25,000 ರೂ.ಗಳ ಚೆಕ್ ‌ಅನ್ನು ಹಸ್ತಾಂತರಿಸಿದ ಈ ಹುಡುಗ, ಮೂರು Read more…

ಬೈಕ್ ಸವಾರನ ಬೆನ್ನಟ್ಟಿದ ಹುಲಿ ವಿಡಿಯೋ ವೈರಲ್

ಬೈಕ್ ಸವಾರನೊಬ್ಬನನ್ನು ಹುಲಿ ಬೆನ್ನಟ್ಟಿದ ವಿಡಿಯೋ ಟ್ವಿಟರ್ ನಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋವನ್ನು ಲಕ್ಷಕ್ಕೂ ಅಧಿಕ ನೆಟ್ಟಿಗರು ವೀಕ್ಷಿಸಿದ್ದು, 11 ಸಾವಿರಕ್ಕೂ ಹೆಚ್ಚು ಜನ ಇಷ್ಟ ಪಟ್ಟಿದ್ದಾರೆ. Read more…

ಬಲುಕಷ್ಟ ಈ ಹುಲಿಯ ಗುರುತಿಸುವಿಕೆ…!

ಈ ದೊಡ್ಡ ಬೆಕ್ಕುಗಳೇ ಹಾಗೆ. ಪೊದೆಯ ಅಡಿಯಲ್ಲಿ ಸ್ವಲ್ಪವೂ ಸದ್ದಾಗದಂತೆ ಅಡಗಿ ಕುಳಿತುಕೊಂಡು, ಸುತ್ತಲಿರುವ ಜೀವಿಗಳಿಗೆ ತಮ್ಮ ಇರುವಿಕೆಯ ಸುಳಿವನ್ನೇ ಕೊಡದಂತೆ ಇರುವುದು ಅವುಗಳಿಗೆ ಕರಗತ. ವನ್ಯಜೀವಿ ಛಾಯಾಗ್ರಾಹಕ Read more…

ಬಾತುಕೋಳಿಯನ್ನು ಹಿಡಿಯಲು ಹೋಗಿ ಬೇಸ್ತುಬಿದ್ದ ಹುಲಿ

ಅದು ಹುಲಿಯೇ ಆದರೂ ಮರಗಳ ಮೇಲೆ ಕೂತಿರುವ ಕೋತಿಗಳು ಮಾಡುವ ಚೇಷ್ಟೆಯನ್ನು ಸಹಿಸಿಕೊಳ್ಳಬೇಕು. ಹಾಗೇ ನೀರಿನಲ್ಲಿ ತನಗಿಂತ ಚೆನ್ನಾಗಿ ಈಜಬಲ್ಲ ಪ್ರಾಣಿಗಳು ಏನಾದ್ರೂ ಕಾಟ ಕೊಟ್ಟರೆ..? ಇಂಥದ್ದೇ ಒಂದು Read more…

ಪ್ರಿಯಕರನೊಂದಿಗೆ ಸಂಸಾರ ’ಬಂಧಿ’ಯಾಗಲು ಓಡೋಡಿ ಬಂದಿದ್ಲು ಕನನ್…!

ಪ್ರತಿ ವರ್ಷದ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ. ಈ ಮೂಲಕ ಘನತೆಯೇ ಮೈವೆತ್ತ ಈ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ. ಇಂಥ Read more…

ಹುಲಿ ದಾರಿಗೆ ಹೆಬ್ಬಾವು ಅಡ್ಡಲಾಗಿ ಬಂದಾಗ……..

ಹೆಬ್ಬಾವೊಂದು ತನ್ನ ದಾರಿಗೆ ಅಡ್ಡ ಬಂದಾಗ, ಹುಲಿ ಅದನ್ನು ಎದುರಿಸಿದ ಪರಿಯನ್ನು ತೋರುವ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಹೆಬ್ಬಾವಿನ Read more…

ಹೆದ್ದಾರಿಗೆ ಬಂದು ಕುಳಿತ ಹುಲಿ ನೋಡಿ ಕಂಗಾಲಾದ ವಾಹನ ಸವಾರರು

ಹುಲಿಯೊಂದು ಹೆದ್ದಾರಿಗೆ ಬಂದು ಸಂಚಾರ ತಡೆದ ಘಟನೆ ಮಧ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಸಿವನಿ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿ ಪಿಂಚ್ Read more…

2 ಹುಲಿಗಳ ನಡುವಿನ ರಣ ಕಾಳಗದ ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾದ ಟೈಗರ್ ಕ್ಯಾನ್ಯನ್ ವನ್ಯಜೀವಿ ಮತ್ತು ಸಫಾರಿ ಉದ್ಯಾನದಲ್ಲಿ ಎರಡು ಹುಲಿಗಳ ನಡುವೆ ನಡೆದ ಭೀಕರ ರಣಕಾಳಗದ ವಿಡಿಯೋ ಈಗ ವೈರಲ್ ಆಗಿದೆ. 2013ರಲ್ಲಿ ಈ ವಿಡಿಯೋವನ್ನು Read more…

ವ್ಯಾಘ್ರವೇ ಆದರೂ ತುಂಟಾಟದಲ್ಲಿ ಬೆಕ್ಕಿನ ಮರಿ ಈ ಹುಲಿ…!

ಅದು ಎಷ್ಟೇ ದೊಡ್ಡ ಹುಲಿಯಾದರೂ ಬೆಕ್ಕಿನ ಜಾತಿಗೇ ಸೇರಿದ್ದಲ್ಲವೇ…? ತುಂಟತನದ ಸ್ವಭಾವ ಈ ಬೆಕ್ಕುಗಳಿಗೆ ಡಿಎನ್‌ಎನಲ್ಲೇ ಇದೆ ಎಂದರೆ ತಪ್ಪಾಗಲಾರದು. ಇಡೀ ಜಗತ್ತೇ ಈ ಕೊರೊನಾ ಸೋಂಕಿನ ಕಾರಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...