alex Certify ಹಿರಿಯ ನಾಗರಿಕರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಹಿರಿಯ ನಾಗರಿಕರಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ: ಉಚಿತ ನೇತ್ರ ಚಿಕಿತ್ಸೆ

ತುಮಕೂರು: 60 ವರ್ಷ ಮೇಲ್ಪಟ್ಟವರಿಗೆ ಜನವರಿಯಿಂದ ಉಚಿತ ನೇತ್ರ ತಪಾಸಣೆ ನಡೆಸಿ ಕನ್ನಡಕ ವಿತರಿಸುವ ಯೋಜನೆಯನ್ನು ಜನವರಿಯಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ತುಮಕೂರಿನಲ್ಲಿ Read more…

ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌: ಉಳಿತಾಯ ಯೋಜನೆಗಳಲ್ಲಿ ಸಿಗಲಿದೆ ಮತ್ತಷ್ಟು ಲಾಭ…!

ಹಿರಿಯ ನಾಗರಿಕರಿಗೆ ಶುಭ ಸುದ್ದಿಯಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಹೆಚ್ಚು ಲಾಭದಾಯಕವಾಗಿಸುವ ಪ್ರಯತ್ನದಲ್ಲಿ ಸರ್ಕಾರವು ಅದರ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಅಕ್ಟೋಬರ್‌ 1 ರಿಂದ ಪ್ರಾರಂಭವಾಗಿ Read more…

ಪಾರ್ಕ್​ ನಲ್ಲಿ ಪುಟ್ಟ ಮಕ್ಕಳಂತೆ ಆಟವಾಡಿದ ವಯೋವೃದ್ಧರು; ಮನವನ್ನು ಮುದಗೊಳಿಸುತ್ತೆ ಇವರ ವಿಡಿಯೋ

ವಯೋ ವೃದ್ಧರು ತಮ್ಮೊಳಗಿನ ಮಗುವಿನ ಸ್ಥಿತಿಯನ್ನು ಜಾಗೃತಗೊಳಿಸಿ ಪಾರ್ಕ್​ನಲ್ಲಿ ಬಿಡುಬೀಸಾಗಿ ಆಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜೋಕಾಲಿ ಮೇಲೆ ಕುಳಿತ ಇಬ್ಬರು ಅಜ್ಜಿಯರು ಹಾಗು ಒಬ್ಬ Read more…

ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ರಿಯಾಯಿತಿ ಟಿಕೆಟ್ ಮತ್ತೆ ಜಾರಿಗೆ ಹೊಸ ಮಾನದಂಡ ಸಾಧ್ಯತೆ

ನವದೆಹಲಿ: ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದುಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ರಿಯಾಯಿತಿ ಟಿಕೆಟ್ ಜಾರಿ ಮಾಡುವ ಸಾಧ್ಯತೆ ಇದೆ. ಆದರೆ ಇದು ಹೊಸಮಾನದಂಡಗಳೊಂದಿಗೆ Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ರೈಲು ಟಿಕೆಟ್ ನಲ್ಲಿ ರಿಯಾಯಿತಿ ನೀಡಲು ಚಿಂತನೆ

ನವದೆಹಲಿ: ಕೊರೋನಾ ಬಿಕ್ಕಟಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಕಿರಿಯ ನಾಗರಿಕರಿಗೆ ಟಿಕೆಟ್ ರಿಯಾಯಿತಿ ಸ್ಥಗಿತಗೊಳಿಸಿದ್ದ ರೈಲ್ವೆ ಇಲಾಖೆ ಮತ್ತೆ ರಿಯಾಯಿತಿ ನೀಡುವ ಸಾಧ್ಯತೆ ಇದೆ. ಕಿರಿಯ ನಾಗರಿಕರು, Read more…

ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು ಗೊತ್ತಾ…?

ನವದೆಹಲಿ: ರಿಯಾಯಿತಿಗಳನ್ನು ನೀಡುವುದರಿಂದ ರೈಲ್ವೆ ಮೇಲೆ ವೆಚ್ಚ ಹೊರೆಯಾಗುತ್ತದೆ, ಆದ್ದರಿಂದ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರಿಗೆ ರಿಯಾಯಿತಿಯ ವ್ಯಾಪ್ತಿಯನ್ನು ವಿಸ್ತರಿಸುವುದು ಅಪೇಕ್ಷಣೀಯವಲ್ಲ ಎಂದು ಕೇಂದ್ರ ರೈಲ್ವೇ Read more…

PMVVY: ಹಿರಿಯ ನಾಗರಿಕರ ಈ ಪಿಂಚಣಿ ಯೋಜನೆ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಹಿರಿಯ ನಾಗರಿಕರಿಗಾಗಿಯೇ ರೂಪಿಸಲಾಗಿರುವ ಪಿಎಂವಿವಿವೈ ಜನಪ್ರಿಯ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಮೇ 26, 2020ರ ಮೇ ನಲ್ಲಿ ಪರಿಚಯಿಸಲಾಯಿತು. ಈ ಯೋಜನೆಯಡಿಯಲ್ಲಿನ ನಿಯಮ ಮತ್ತು ಷರತ್ತುಗಳ Read more…

ಹಿರಿಯ ನಾಗರಿಕರಿಗೆ ಮುಖ್ಯ ಮಾಹಿತಿ: ವಯ ವಂದನ ಪಿಂಚಣಿ ಯೋಜನೆ ಬಡ್ಡಿ ಪರಿಷ್ಕರಣೆ

ನವದೆಹಲಿ: ಹಿರಿಯ ನಾಗರಿಕರವಯ ವಂದನ ಪಿಂಚಣಿ ಯೋಜನೆಯನ್ನು ಏಪ್ರಿಲ್ 1 ರಂದು ಪರಿಷ್ಕರಣೆ ಮಾಡಲಾಗುವುದು. 2020 ರಲ್ಲಿ ವಯ ವಂದನ ಯೋಜನೆ ಜಾರಿಯಾಗಿದ್ದು, 60 ವರ್ಷ ಮೇಲ್ಪಟ್ಟ ಹಿರಿಯರು Read more…

ಹಿರಿಯ ನಾಗರಿಕರಿಗೆ ಇಲ್ಲಿದೆ ಗುಡ್ ನ್ಯೂಸ್: ಪಿಂಚಣಿ ಸೇರಿ ಹಲವು ಸೇವೆಗೆ ಉಚಿತ ಸಹಾಯವಾಣಿ

ಧಾರವಾಡ: ಹಿರಿಯ ನಾಗರಿಕರ ನೆರವಿಗಾಗಿ ಮತ್ತು ಸಬಲೀಕರಣಕ್ಕಾಗಿ ರಾಷ್ರ್ಟೀಯ ಹಿರಿಯ ನಾಗರಿಕರ ಸಹಾಯವಾಣಿ 14567 ಘಟಕವನ್ನು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಹಿರಿಯ ನಾಗರಿಕರು ಅನುಭವಿಸುತ್ತಿರುವ ಒಂಟಿತನ, ಭಾವನಾತ್ಮಕ ಖಿನ್ನತೆ, Read more…

ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಿಂಚಣಿ, ಕಾನೂನು ಸೇವೆ, ರಕ್ಷಣೆಗೆ ಸಹಾಯವಾಣಿ

ಶಿವಮೊಗ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರ ಆರೋಗ್ಯ ಮತ್ತು ಆರೈಕೆಯಲ್ಲಿ ಕೋವಿಡ್-19 ಪರಿಣಾಮ ಬೀರಬಹುದೆಂಬ ಆತಂಕದಿಂದ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕರ್ನಾಟಕ Read more…

BIG NEWS: ನಾಳೆಯಿಂದ ದೇಶಾದ್ಯಂತ ನೋಂದಣಿ ಇಲ್ಲದೇ ಮೂರನೇ ಡೋಸ್

ನವದೆಹಲಿ: ಜನವರಿ 10 ರಿಂದ ದೇಶಾದ್ಯಂತ ಕೊರೋನಾ ಲಸಿಕೆಯ ಮೂರನೇ ಡೋಸ್ ಲಸಿಕೆ ನೀಡಲಾಗುತ್ತದೆ. ಈ ಬೂಸ್ಟರ್ ಡೋಸ್ ಪಡೆಯಲು ನೋಂದಣಿ ಅಗತ್ಯ ಇರುವುದಿಲ್ಲ. ಲಸಿಕೆಗಾಗಿ ಮೊದಲೇ ನೋಂದಣಿ ಮಾಡಿಕೊಳ್ಳುವ Read more…

ರೈಲಿನಲ್ಲಿ ಪ್ರಯಾಣಿಸುವ ‘ಹಿರಿಯ ನಾಗರಿಕ’ ರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ರೈಲಿನಲ್ಲಿ ದೂರ ಪ್ರಯಾಣ ಅಥವಾ ರಾತ್ರಿ ಪ್ರಯಾಣ ಮಾಡುತ್ತೀದ್ದೀರಾ? ಹಾಗಾದರೆ ಹಿರಿಯ ನಾಗರಿಕರಿಗೆ ’ಲೋ ಬರ್ತ್‌’ ರಿಸರ್ವೇಷನ್‌ ಖಾತ್ರಿ ಆಗಬೇಕೇ? ಹೀಗಿದೆ ಮಾರ್ಗ… ದೂರದ ಊರುಗಳಿಗೆ ಅಥವಾ ರಾತ್ರಿ Read more…

ಹಿರಿಯ ನಾಗರಿಕರಿಗೆ ಭರ್ಜರಿ ಗುಡ್‌ ನ್ಯೂಸ್: ಫ್ಲೈಟ್‌ ಟಿಕೆಟ್ ಮೇಲೆ ಶೇ.50 ರಷ್ಟು ವಿನಾಯಿತಿ

ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದ ಟಿಕೆಟ್‌ ದರದಲ್ಲಿ 50% ರಿಯಾಯಿತಿಯನ್ನು ಏರ್‌ ಇಂಡಿಯಾ ಪರಿಚಯಿಸಿದೆ. ಈ ಆಫರ್‌ ಅಡಿಯಲ್ಲಿ, ಫ್ಲೈಟ್‌ ಟಿಕೆಟ್‌ ದರದ ಮೂಲ ಬೆಲೆಯಲ್ಲಿ 50% ವಿನಾಯಿತಿ Read more…

ಉತ್ತಮ ಸ್ಥಿತಿಯ ‘ನಿವೃತ್ತಿ’ ಜೀವನ ಬಯಸುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮಹತ್ವದ ಸಲಹೆ

ಹಿರಿಯ ನಾಗರಿಕರು ಅಥವಾ ನಿವೃತ್ತಿಯ ಅಂಚಿನಲ್ಲಿ ಇರುವವರು ಅಥವಾ ನಿವೃತ್ತಿ ಜೀವನದ ಬಗ್ಗೆ ಮುಂಚಿತವಾಗೇ ಯೋಜನೆ ಹೆಣೆಯುತ್ತಿರುವವರು ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ. ಅದರಲ್ಲೂ ಕೈನಲ್ಲಿರುವ ಹಣವು ಜೀವನದ Read more…

ಹಿರಿಯ ನಾಗರಿಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್

ಬೆಂಗಳೂರು: ವೃದ್ಧಾಶ್ರಮಗಳ  ನಿರ್ವಹಣೆಗೆ  ಕೇಂದ್ರ ಸರ್ಕಾರದ ಅನುದಾನವನ್ನು 25 ಲಕ್ಷ ರೂ.ಗಳಿಗೆ ನಿಗದಿಪಡಿಸಿದ್ದು,  ಈ ಯೋಜನೆಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ  8 ಲಕ್ಷ ರೂ.ಗಳ ಅನುದಾನವನ್ನು  15 ಲಕ್ಷ Read more…

ʼಉದ್ಯೋಗʼದ ನಿರೀಕ್ಷೆಯಲ್ಲಿರುವ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್‌ ನ್ಯೂಸ್

ಉದ್ಯೋಗಾವಕಾಶಗಳನ್ನು ಕೋರುತ್ತಿರುವ ಹಿರಿಯ ನಾಗರಿಕರಿಗೆ ಅಕ್ಟೋಬರ್‌ 1ರಿಂದ ಅನೇಕ ಅವಕಾಶಗಳನ್ನು ಒಂದೆಡೆ ತೋರುವ ಎಕ್ಸ್‌ಚೇಂಜ್ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಚಾಲನೆ ನೀಡಲಿದೆ. ಹಿರಿಯ ಶಕ್ತ ಪ್ರಜೆಗಳಿಗೆ ಮರುಉದ್ಯೋಗ ಮತ್ತು Read more…

ʼನಿಶ್ಚಿತ ಠೇವಣಿʼ ಕುರಿತು ಹಿರಿಯ ನಾಗರಿಕರಿಗೆ ತಿಳಿದಿರಲಿ ಈ ವಿಷಯ

ದೇಶದಲ್ಲಿ ಮುಂಚಿನಿಂದಲೂ ಹಿರಿಯ ನಾಗರಿಕರ ನೆಚ್ಚಿನ ಹೂಡಿಕೆ ಅಥವಾ ಭವಿಷ್ಯದ ಉಳಿತಾಯ ಯೋಜನೆ ಎಂದರೆ ’ಎಫ್‌.ಡಿ’. ಯಾವುದೇ ಬ್ಯಾಂಕ್‌ ಆಗಲಿ ನಿಶ್ಚಿತ ಅವಧಿಗೆ ಇಡುವ ಮೊತ್ತಕ್ಕೆ ಉಳಿತಾಯ ಖಾತೆಗಿಂತಲೂ Read more…

ಬದಲಾಗುತ್ತಿದೆ ಹಿರಿಯ ನಾಗರಿಕರ ಅಭಿರುಚಿ – ಅಭಿಲಾಷೆ

ವಯಸ್ಸು ಹೆಚ್ಚಾದಷ್ಟೂ ಇರುವ ಕಾಲಾವಕಾಶವನ್ನು ಸಕಾರಾತ್ಮಕವಾಗಿ ಕಳೆಯಲು ಇಚ್ಛಿಸುತ್ತಿರುವ ಅನೇಕ ಹಿರಿಯ ನಾಗರಿಕರು ತಮ್ಮ ಅಭಿರುಚಿಗಳ ಬೆನ್ನತ್ತಿ ಹೊಸ ವೃತ್ತಿಯ ಆಯ್ಕೆಗಳ ಶೋಧನೆಯಲ್ಲಿ ಭಾಗಿಯಾಗುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ Read more…

ಹಿರಿಯ ನಾಗರಿಕರು, ವಿಕಲಚೇತನರಿಗೆ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ ಭರಾಟೆಯಾಗಿರುವ ಈ ನಡುವೆ ನಾ ಮುಂದು ತಾ ಮುಂದು ಎಂಬಂತೆ ಕಂಪನಿಗಳು ಇವಿ ವಾಹನಗಳನ್ನು ಲಾಂಚ್‌ ಮಾಡುತ್ತಿವೆ. ಈ ಸಾಲಿಗೆ ತನ್ನದೊಂದು ವಾಹನ ಬಿಡುಗಡೆ Read more…

ಹಿರಿಯ ನಾಗರಿಕರಿಗೆ ಭರ್ಜರಿ ಸಿಹಿ ಸುದ್ದಿ: 10 ಸಾವಿರ ರೂ. ನಿರ್ವಹಣೆ ಶುಲ್ಕ ಪಾವತಿ ಶೀಘ್ರ

ನವದೆಹಲಿ: ದೇಶದ ಹಿರಿಯ ನಾಗರಿಕರ ಸ್ಥಾನಮಾನವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ(ತಿದ್ದುಪಡಿ) ಮಸೂದೆ 2019 ಸೇರಿದಂತೆ ಹಲವಾರು ಬದಲಾವಣೆಗಳನ್ನು Read more…

ಲಸಿಕೆ ನಿರೀಕ್ಷೆಯಲ್ಲಿದ್ದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ

ಬೆಂಗಳೂರು: ಹಿರಿಯ ನಾಗರಿಕರಿಗೆ ಮನೆ ಸಮೀಪವೇ ಲಸಿಕೆ ನೀಡಲು ಸರ್ಕಾರ ಕ್ರಮಕೈಗೊಂಡಿದೆ. ಹಿರಿಯ ನಾಗರಿಕರು, ವಿಕಲಚೇತನರು ಲಸಿಕ ಕೇಂದ್ರಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮನೆಯ ಸಮೀಪದಲ್ಲೇ ಲಸಿಕೆ Read more…

ಹಿರಿಯ ನಾಗರಿಕರು, ವಿಕಲಚೇತನರಿಗೆ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಹಿರಿಯ ನಾಗರಿಕರ ಮನೆ ಸಮೀಪದಲ್ಲೇ ಕೋವಿಡ್ ಲಸಿಕೆ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 60 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಅನುಕೂಲವಾಗುವಂತೆ Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: BPL ಕುಟುಂಬದ ರೀತಿ ಗ್ಯಾಸ್ ಸಂಪರ್ಕ ಉಚಿತ

ಉಜ್ವಲ ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದ್ದು ಇದೇ ಮಾದರಿಯಲ್ಲಿ 75 ವರ್ಷದ ಹಿರಿಯರಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ Read more…

ಮ್ಯಾಟ್ರಿಮೋನಿ ಜಾಹೀರಾತು ಮೂಲಕ 69 ವರ್ಷದ ಸಂಗಾತಿಯನ್ನು ಕಂಡುಕೊಂಡ 73ರ ಮಹಿಳೆ

ಮೈಸೂರಿನ 73 ವರ್ಷದ ಹಿರಿಯ ಮಹಿಳೆಯೊಬ್ಬರಿಗೆ ಮ್ಯಾಟ್ರಿಮೋನಿ ಜಾಹೀರಾತಿನ ಮೂಲಕ 69 ವರ್ಷದ ಪುರುಷ ಸಂಗಾತಿ ಸಿಕ್ಕಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ತಮ್ಮ ವರಾನ್ವೇಷಣೆ ಕುರಿತಂತೆ ಜಾಹೀರಾತು ಹಾಕಿದ ಎರಡೇ ವಾರಗಳಲ್ಲಿ Read more…

ಹಿರಿಯ ನಾಗರಿಕರಿಗೆ ಮುಖ್ಯ ಮಾಹಿತಿ: ವಿಶೇಷ ಠೇವಣಿ ಯೋಜನೆಗೆ ಇವತ್ತೇ ಕೊನೆ ದಿನ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI), ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ವಿಶೇಷ ಎಫ್.ಡಿ. ಯೋಜನೆ ಬಗ್ಗೆ ಮುಖ್ಯ ಮಾಹಿತಿ

ನವದೆಹಲಿ: ಹಿರಿಯ ನಾಗರಿಕರಿಗೆ ಎಸ್.ಬಿ.ಐ., ಹೆಚ್.ಡಿ.ಎಫ್.ಸಿ. ಬ್ಯಾಂಕ್, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾದ ವಿಶೇಷ ಸ್ಥಿರ ಠೇವಣಿ ಯೋಜನೆಗಳು ಈ ತಿಂಗಳು ಕೊನೆಗೊಳ್ಳಲಿವೆ. ಬಡ್ಡಿದರಗಳು ವೇಗವಾಗಿ ಕುಸಿಯುತ್ತಿರುವುದರಿಂದ ಹಿರಿಯ Read more…

ಸಿಹಿ ಸುದ್ದಿ: ಆಧಾರ್, ಡಿಎಲ್ ಸೇರಿ ಗುರುತಿನ ಚೀಟಿ ತೋರಿಸಿ ಉಚಿತ ಕೊರೊನಾ ಲಸಿಕೆ ಪಡೆಯಿರಿ

ಮಾರ್ಚ್ 1 ರಿಂದ  60 ವರ್ಷ ಮೇಲ್ಪಟ್ಟ  ಹಿರಿಯ ನಾಗರಿಕರಿಗೆ ಹಾಗು  45 -59 ವರ್ಷದ ಆರೋಗ್ಯ ತೊಂದರೆಗಳು ಇರುವವರಿಗೆ  ಕೋವಿಡ್  ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಎಲ್ಲಾ Read more…

BIG NEWS: ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್; ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ

ನವದೆಹಲಿ: ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ನೀಡಲಾಗುವುದು. ಅದೇ ರೀತಿ 45 ವರ್ಷ Read more…

ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್

ದಾವಣಗೆರೆ: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಶೇ.25 ರಷ್ಟು ಪ್ರಯಾಣದರ ಸೌಲಭ್ಯವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು Read more…

ಹಿರಿಯ ದಂಪತಿಯ ಮೋಹಕ ನೃತ್ಯಕ್ಕೆ ಮನಸೋತ ನೆಟ್ಟಿಗರು

ಅಂತರ್ಜಾಲದಲ್ಲಿ ಡಾನ್ಸಿಂಗ್ ವಿಡಿಯೋಗಳಿಗೆ ಏನೂ ಕೊರತೆ ಇಲ್ಲ. ಇಂಥದ್ದೇ ವಿಡಿಯೋವೊಂದರಲ್ಲಿ ಕೋಲ್ಕತ್ತಾದ ಹಿರಿಯ ದಂಪತಿಗಳಿಬ್ಬರು ಬಾಂಬೆ ವೈಕಿಂಗ್ಸ್‌ನ ’ವೋ ಚಲಿ ವೋ ಚಲಿ ದೇಖೋ ಪ್ಯಾರ್‌ ಕೀ ಗಲಿ’ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...