alex Certify ಹಾವು | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂಬದಿ ಸೀಟಿನ ಸಹ ಸವಾರ ಕಂಡು ಬೆಚ್ಚಿ ಬಿದ್ದ ಬೈಕ್ ಚಾಲಕ

ಮುಂಬೈನ ವಿರಾರ್‌ ಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಅವರ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಸಹ ಪ್ರಯಾಣಿಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ರಾಯಲ್ ಎನ್‌ಫೀಲ್ಡ್‌ ಬೈಕ್‌ನ Read more…

129 ವರ್ಷಗಳ ನಂತರ ಮತ್ತೆ ಪತ್ತೆಯಾಯ್ತು ಅಪರೂಪದ ಹಾವು

ಹರ್ಪೆಟೋರಿಯಸ್ ಪಿಲಿ ಎಂದು ಕರೆಯಲ್ಪಡುವ ಕೀಲ್ಬ್ಯಾಕ್ ಹಾವನ್ನು ಅಸ್ಸಾಂ ಮತ್ತು ಅರುಣಾಚಲ ಗಡಿ ಪ್ರದೇಶದಲ್ಲಿ ಪತ್ತೆ ಮಾಡಲಾಗಿದೆ, ಇದನ್ನು 129 ವರ್ಷಗಳ ಬಳಿಕ ಗಮನಿಸಲಾಗಿದೆ ಎಂಬುದು ವಿಶೇಷ. ಹಾವಿನ Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ಬಾತ್ ರೂಂ ನಲ್ಲಿತ್ತು 35 ಹಾವಿನ ಮರಿಗಳು…!

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಸಮೀಪದ ಕೊವಿಲಮಡು ಪ್ರಾಂತ್ಯದ ಮನೆಯೊಂದರಲ್ಲಿ‌ ಹಾವು ಮರಿಗಳೊಂದಿಗೆ ಪತ್ತೆಯಾಗಿದೆ. ಒಂದಲ್ಲ ಎರಡಲ್ಲ, ಬರೊಬ್ಬರಿ 35 ಮರಿ ಹಾಗೂ ತಾಯಿ ಹಾವುಗಳು ಬಾತ್ ರೂಂನ ಸಂಧಿಯಲ್ಲಿದ್ದವು…! Read more…

ವೈರಲ್ ಆದ ಈ ವಿಡಿಯೋದಲ್ಲಿ ಇರುವುದಾದರೂ ಏನು…?

ಈ ಬ್ರಹ್ಮಾಂಡದಲ್ಲಿ ಚಿತ್ರ-ವಿಚಿತ್ರ ಪ್ರಾಣಿ, ಪಕ್ಷಿ, ಕೀಟ, ಜೀವಜಂತುಗಳಿವೆ. ನಮ್ಮ ಸುತ್ತಮುತ್ತ ಇರುವ ಕೆಲವೊಂದಿಷ್ಟರ ಪರಿಚಯ ನಮಗಿದ್ದರೂ ಹಲವು ಸಂಕುಲಗಳ ಅರಿವೇ ಇರುವುದಿಲ್ಲ. ಅದರಲ್ಲೂ ಅನೇಕ ವಿಸ್ಮಯಗಳನ್ನ ತನ್ನ Read more…

ಚಮಚದಲ್ಲಿ ನೀರು ಕುಡಿಯುತ್ತಿರುವ ಹಾವು; ವಿಡಿಯೋ ವೈರಲ್

ಪ್ರಪಂಚದ ಮೇಲಿರುವ‌ ಎಲ್ಲ ಜೀವಿಗಳಿಗಿಂತ ಅತಿ‌ ಬುದ್ಧಿವಂತ ಜೀವಿ ಎಂದು ಮನುಷ್ಯರು ಅಂದುಕೊಂಡಿದ್ದರೂ, ಪ್ರಕೃತಿಯ ಹಲವು‌ ವಿಸ್ಮಯಗಳು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ. ಅದರಲ್ಲೂ ಹಾವಿನ ವಿಷಯದಲ್ಲಿ‌‌ ಚಿಕ್ಕ‌ ಚಿಕ್ಕ Read more…

ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ

ಕಾರಿನಲ್ಲಿ ಹೋಗುತ್ತಿರುವಾಗ ಅದರೊಳಗೆ ಅಪರಿಚಿತ ಸೇರಿಕೊಂಡಿದ್ದಾನೆ ಎಂಬುದು ಗೊತ್ತಾದರೆ ನೀವೇನು ಮಾಡುತ್ತೀರ ಯೋಚಿಸಿ…? ಪೊಲೀಸರಿಗೆ ಮಾಹಿತಿ ನೀಡುವುದಿಲ್ಲವೇ..? ಇಲ್ಲೊಬ್ಬ ಯುವತಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಅಂತಾರಾಜ್ಯ ಹೆದ್ದಾರಿ 44 Read more…

ಮನುಷ್ಯನ ಬೊಗಸೆಯಲ್ಲಿ ನೀರು ಕುಡಿದ ಹಾವು…!

ಟ್ವಿಟರ್ ಪ್ರಾಣಿಗಳ ವಿಡಿಯೋಗಳಿಂದ ತುಂಬಿದೆ. ಕಾಳಿಂಗ ಸರ್ಪವೊಂದಕ್ಕೆ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ನೀರು ಕುಡಿಸುವ, ಸರ್ಪವನ್ನು ತಣ್ಣೀರಿನಿಂದ ಸ್ನಾನ ಮಾಡಿಸುವ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು.‌ ಈಗ ಹಸಿರು Read more…

ಈ ಚಿತ್ರದಲ್ಲಿರುವ ಹಾವನ್ನು ಗುರುತಿಸುವುದು ಅಷ್ಟು ಸುಲಭವಲ್ಲ….!

ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಟೈಂ ಪಾಸ್‌ ಮಾಡುವುದು ಹೇಗೆ ಎಂದು ಯಾರಾದರೂ ಯೋಚಿಸುತ್ತಿದ್ದರೆ, ತಲೆಗೆ ಹುಳ ಬಿಡುವ ಫೋಟೋ ಇಲ್ಲಿದೆ ನೋಡಿ. ಹೌದು, ಮನೆಯಲ್ಲಿ ಹಾವನ್ನು ಕಂಡರೆ Read more…

ಹೊಲದಲ್ಲಿ ಕಾಲಿಗೆ ಕಚ್ಚಿದ ಹಾವು ಕೊಂದು ಆಸ್ಪತ್ರೆಗೆ ತಂದ ಮಹಿಳೆ…!

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಹಿಳೆಯೊಬ್ಬರು ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ನಡೆದಿದೆ. ಭಾಲ್ಕಿ ತಾಲೂಕಿನ ತಳವಾಡ(ಎಂ) ಗ್ರಾಮದ ರೈತ ಮಹಿಳೆ ಶೀಲಾಬಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ Read more…

ಬೆಚ್ಚಿಬೀಳಿಸುತ್ತೆ ಉರಗ ತಜ್ಞನ ಕೈಗೆ ಸಿಕ್ಕಿದ ಹೆಬ್ಬಾವಿನ ಗಾತ್ರ…!

ಫ್ಲಾರಿಡಾದ ಎವರ್‌ಗ್ಲೇಡ್ಸ್‌ ನಲ್ಲಿ ಉರಗ ತಜ್ಞರೊಬ್ಬರು 17 ಅಡಿ ಉದ್ದದ ಹೆಬ್ಬಾವೊಂದನ್ನು ಹಿಡಿಯಲು ಸಫಲರಾಗಿದ್ದಾರೆ. ಮೈಕ್ ಕಿಮ್ಮೆಲ್ ಎಂಬ ಇವರು ಹೆಬ್ಬಾವನ್ನು ಹಿಡಿಯಲು ಹೆಸರುವಾಸಿಯಾಗಿದ್ದಾರೆ. ಈ ದೈತ್ಯಾಕಾರದ ಹೆಬ್ಬಾವನ್ನು Read more…

ಟ್ರಂಪೋಲಿನ್‌ ಮೇಲೆ ಜಂಪ್‌ ಮಾಡುತ್ತಿದ್ದವನು ಮರುಕ್ಷಣವೇ ಬೆಚ್ಚಿಬಿದ್ದ…!

ಟ್ರಂಪೋಲಿನ್ ಮೇಲೇರಿ ಕುಣಿಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೀವಮಾನದ ಶಾಕ್ ನೀಡುವ ಘಟನೆಯೊಂದರಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ಹಾವನ್ನು ನೋಡುತ್ತಲೇ ಬೆಚ್ಚಿ ಬಿದ್ದ ಈತ, ಟ್ರಾಂಪೋಲಿನ್ ಮೇಲಿಂದ ತಕ್ಷಣ ಆಚೆಗೆ ಹಾರಿದ್ದು, Read more…

ಮೈನವಿರೇಳಿಸುತ್ತೆ ಮುಳ್ಳುಹಂದಿ – ಸರ್ಪದ ನಡುವಿನ ಘೋರ ಕಾಳಗ

ಇದು ಅಂತಿಂಥಾ ಮುಳ್ಳುಹಂದಿಯಲ್ಲ. ತನ್ನ ವಿರುದ್ಧ ಹೋರಾಟಕ್ಕೆ ಬಂದ ಘಟಸರ್ಪವನ್ನೇ ಚುಚ್ಚೋಡಿಸಿದ ಚತುರ. ಕಾಡಿನಲ್ಲಿ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ.‌ ಆದರೆ, ಮನುಷ್ಯರ ಕಣ್ಣಿಗೆ ಬೀಳುವುದು ಅಪರೂಪ. ಹೌದು, Read more…

ಹಾವುಗಳ ಮಿಲನ‌ ಮಹೋತ್ಸವದ ವಿಡಿಯೋ ವೈರಲ್

ಹಾವುಗಳ ಮಿಲನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಹಾವುಗಳು ಪರಸ್ಪರ ಸುತ್ತಿಕೊಂಡು ಆಟವಾಡುವ, ಮಿಲನದಲ್ಲಿ ತೊಡಗಿರುವ ವಿಡಿಯೋ ಇದಾಗಿದೆ.‌ “ನಾಗರಹಾವುಗಳ ಮಿಲನ” ಎಂಬ ಕ್ಯಾಪ್ಶನ್ ನೊಂದಿಗೆ Read more…

ನುಂಗಲು ಬಂದ ಹಾವಿನ ಮೇಲೆ ಜಾಲಿ ರೈಡ್ ಮಾಡಿದ ಕಪ್ಪೆ…!

ಹಾವುಗಳ ಪ್ರಧಾನ ಆಹಾರ ಎನಿಸಿಕೊಂಡಿದ್ದು ಕಪ್ಪೆ. ಆದರೆ ಕಪ್ಪೆಯೊಂದು ಹಾವಿನ ಮೇಲೆ ಕುಳಿತು ಸವಾರಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸೋಜಿಗ ಎನಿಸಿದೆ. ಹಾವಿನ ವಿಡಿಯೋಗಳು ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...