alex Certify ಹಾವು | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಛತ್ತೀಸ್‌ ಘಡದಲ್ಲಿ ಅತ್ಯಪರೂಪದ ಬಿಳಿ ಬಣ್ಣದ ಹಾವು ಪತ್ತೆ

ಛತ್ತೀಸ್‌ಘಡದ ಅಂಬಿಕಾಪುರದಲ್ಲಿ ಕಟ್ಟು ಹಾವಿನ ಜಾತಿಗೆ ಸೇರಿದ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಈ ಹಾವು ಪೂರ್ತಿ ಬೆಳ್ಳಗಿದ್ದು, ಇದೇ ಮೊದಲ ಬಾರಿಗೆ ಇಂಥದ್ದೊಂದು ಹಾವನ್ನು ಕಂಡ ಸ್ಥಳೀಯರು ಚಕಿತಗೊಂಡಿದ್ದಾರೆ. Read more…

ಮಾತೃ ವಾತ್ಸಲ್ಯದ ಮಹತ್ವ ಹೇಳುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಪ್ರಕೃತಿಯ ನಿಯಮಗಳಿಗಿಂತಲೂ ತಾಯ್ತನದ ಶಕ್ತಿ ದೊಡ್ಡದು ಎನ್ನುವ ಮಾತಿದೆ. ಈ ಮಾತಿಗೆ ಅನ್ವರ್ಥವಾಗುವ ನಿದರ್ಶನವೊಂದರಲ್ಲಿ ತಾಯಿ ಬಾತುಕೋಳಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಬೇಟೆಯಾಡಲು ಬಂದ ಹಾವಿಗೆ ತನ್ನ ಪ್ರಾಣವನ್ನೇ Read more…

ಅಬ್ಬಾ…! ದಂಗಾಗಿಸುತ್ತೆ ಈ ಹೆಬ್ಬಾವಿನ ಉದ್ದ

ಫ್ಲೋರಿಡಾ: ದಾಖಲೆ ಉದ್ದದ ಬರ್ಮಾ ಹಾವು ಅಥವಾ ಹೆಬ್ಬಾವನ್ನು ಈ ವಾರಾಂತ್ಯದಲ್ಲಿ ಇಬ್ಬರು ಉರಗ ರಕ್ಷಕರು ಫ್ಲೋರಿಡಾದಲ್ಲಿ ಹಿಡಿದಿದ್ದಾರೆ.‌ 18.9 ಅಡಿ ಇರುವ ಈ ಹೆಣ್ಣು ಹಾವು 47 Read more…

ಹೆಬ್ಬಾವಿನೊಂದಿಗೆ ಶಾಪಿಂಗ್‌ ಮಾಡಲು ಬಂದ ಭೂಪ…!

ಬ್ರಿಟನ್‌ ಸಸೆಕ್ಸ್‌ ಪ್ರದೇಶದ ಬ್ರೈಟನ್ ನಗರದ ಕೇಂದ್ರ ಭಾಗದಲ್ಲಿ ಶಾಪಿಂಗ್ ಮಾಡಲು ಬಂದಿದ್ದ ಜನರು, ಅಲ್ಲಿಗೆ ಬಂದಿದ್ದ ಅಪರೂಪದ ವೀಕ್ಷಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಹಾವು ಹಿಡಿಯುವ ವೃತ್ತಿಪರನೊಬ್ಬ Read more…

ಗಣಪತಿ ಹೊಟ್ಟೆಗೆ ಸುತ್ತಿಕೊಂಡು ಅಚ್ಚರಿ ಮೂಡಿಸಿದ ನಾಗರಹಾವು…!

ಶಿವಮೊಗ್ಗ ನಗರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಹರಕೆರೆ ರಾಮೇಶ್ವರ ದೇವಸ್ಥಾನದಲ್ಲಿರುವ ಗಣಪತಿ ಪ್ರತಿಮೆಯ ಹೊಟ್ಟೆಗೆ ನಾಗರಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ. ಗುರುವಾರದಂದು ಈ ಘಟನೆ ನಡೆದಿದ್ದು ಬೆಳಗ್ಗೆ ಪೂಜೆಗಾಗಿ ದೇವಸ್ಥಾನಕ್ಕೆ Read more…

ಮನೆ ಕ್ಲೀನ್ ಮಾಡುತ್ತಿದ್ದಾಕೆ ಕಣ್ಣಿಗೆ ಬಿತ್ತು ಎರಡು ತಲೆ ಹಾವು

ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಮಹಿಳೆಯೊಬ್ಬರು ತಮ್ಮ ಮನೆಗೆ ಎರಡು ತಲೆಗಳ ಹಾವೊಂದು ನುಸುಳಿರುವುದನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಅಲೆಕ್ಸಾಂಡರ್‌ ಕೌಂಟಿಯವರಾದ ಜೀನ್ ವಿಲ್ಸನ್ ಹೆಸರಿನ ಈಕೆ ತಮ್ಮ Read more…

ಕಾರಿನ ಡ್ಯಾಶ್‌ ಬೋರ್ಡ್‌ ನಲ್ಲಿತ್ತು ವಿಷಪೂರಿತ ಹಾವು…!

ಆಸ್ಟ್ರೇಲಿಯಾದ ಕ್ಲೇರ್‌ಡನ್‌ ಎಂಬ ಪಟ್ಟಣದ ಮಹಿಳೆಯೊಬ್ಬರು ತಮ್ಮ ಕಾರಿನಲ್ಲಿ ವಿಷಪೂರಿತ ಹಾವೊಂದನ್ನು ಕಂಡು ದಂಗು ಬಡಿದಿದ್ದಾರೆ. ರೆಡ್‌ ಬೆಲ್ಲಿ ಹೆಸರಿನ ಈ ಕರಿ ಹಾವು ಆಕೆಯ ಕಾರಿನ ಗ್ಲೌವ್ಸ್‌ Read more…

ಒಂದು ಹಾವನ್ನು ಎಳೆಯುತ್ತಲೇ ಕಾಣಿಸಿಕೊಂಡಿತು ಮತ್ತೊಂದು ಹಾವು

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಾವುಗಳ ಬಗ್ಗೆ ಸಾವಿರಾರು ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಇವುಗಳಲ್ಲಿ ಕೆಲವೊಂದು ಭಾರೀ ಸುದ್ದಿ ಮಾಡುತ್ತವೆ. ಬ್ರಿಟನ್‌ನ ಮ್ಯಾಂಚೆಸ್ಟರ್‌ನ ಸ್ಟಿಂಟನ್‌ನಲ್ಲಿ ಹೆಬ್ಬಾವನ್ನೇ ಮಾಸ್ಕ್‌ನಂತೆ ಬಳಸುತ್ತಿರುವ ವ್ಯಕ್ತಿಯೊಬ್ಬನನ್ನು Read more…

ಮನೆ ಬಾಗಿಲು ತೆರೆಯುತ್ತಿದ್ದಂತೆ ನಡೆದ ಘಟನೆಯಿಂದ ಬೆಚ್ಚಿಬಿದ್ಲು ಮಹಿಳೆ

ಹಾವನ್ನು ಕಂಡರೇ ಜೀವ ಹೋದಂತೆ ಆಗುತ್ತದೆ. ಇನ್ನು ತಲೆಯ ಮೇಲೇ ಹಾವೊಂದು ಬಿದ್ದುಬಿಟ್ಟರೆ…? ಇಂಥದ್ದೇ ಘಟನೆಯೊಂದು ಮಿಸಿಸ್ಸಿಪ್ಪಿಯಲ್ಲಿ ಜರುಗಿದೆ. ಕ್ರಿಶ್ಚಿಯನ್ ಮೈಕೆಲ್ ಹೆಸರಿನ ಮಹಿಳೆಯೊಬ್ಬರು ತಮ್ಮ ಕೆಲಸ ಮುಗಿಸಿಕೊಂಡು Read more…

ದಂಗಾಗಿಸುತ್ತೆ ಈ ಹಾವಿನ ಬಣ್ಣ….!

ಈ ಪ್ರಕೃತಿಯೇ ಒಂದು ದೊಡ್ಡ ಕಲರ್‌ಫುಲ್ ಥಿಯೇಟರ್‌ ನೋಡಿ. ನೀಲಿ ಬಣ್ಣದ ಹಾವೊಂದು ಕೆಂಪು ಗುಲಾಬಿಗೆ ಸುತ್ತಿಕೊಂಡಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. 12 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಬಿಳಿ Read more…

ಆಟೋರಿಕ್ಷಾ ಏರಿ ಬೆಚ್ಚಿಬೀಳಿಸಿದ ಅನಿರೀಕ್ಷಿತ ಅತಿಥಿ…!

ಆತ ಬೆಳಗ್ಗೆ ತಮ್ಮ ಪಾಡಿಗೆ ತಾನು ಆಟೋ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಕರೆಯದೇ ಬಂದ ಅತಿಥಿಯನ್ನು ನೋಡಿ ಶಾಕ್ ಆಗಿದ್ದಾನೆ. ಈ ಅತಿಥಿ ಯಾರು ಅಂದುಕೊಂಡ್ರಾ. ಇದು Read more…

ಪತಿ-ಮಗನಿಗೆ ಕಚ್ಚಿದ್ದ ಹಾವಿನ ಮುಂದೆ ಅರಿಶಿನವಿಟ್ಟ ಪತ್ನಿ…..ಮುಂದೆ….!?

ಬಿಹಾರದ ದರಯಾಪುರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆ-ಮಗನಿಗೆ ಹಾವು ಕಚ್ಚಿತ್ತು. ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸುವ ಬದಲು ತಂತ್ರ-ಮಂತ್ರದ ಮೊರೆ ಹೋಗಿದ್ದಾರೆ. ಇದ್ರಿಂದ ತಂದೆ-ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು Read more…

ಶೌಚಾಲಯಕ್ಕೆ ಹೋದವನ ಮರ್ಮಾಂಗ‌ಕ್ಕೆ ಕಚ್ತು ಹಾವು…!

ಥಾಯ್ಲೆಂಡ್  ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶೌಚಾಲಯಕ್ಕೆ ಹೋಗಿದ್ದ ಯುವಕನ ಮರ್ಮಾಂಗ ಕ್ಕೆ ಹಾವು ಕಚ್ಚಿ ಒದ್ದಾಡಿದ್ದಾನೆ. 18 ವರ್ಷದ ಯುವಕ ಎಂದಿನಂತೆ ಅಂದೂ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ Read more…

ಮುಂಗುಸಿಯಿಂದ ಕಾಳಿಂಗ ಮರ್ದನ ವಿಡಿಯೋ ವೈರಲ್

ನಾಸಿಕ್: ಮುಂಗುಸಿ ಹಾಗೂ ಕಾಳಿಂಗ ಸರ್ಪದ ನಡುವೆ ನಡೆಯುವ ರೋಚಕ ಕದನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಡಿಸಿಎಫ್ ವೆಸ್ಟ್ ನಾಸಿಕ್ ಎಂಬ ಟ್ವಿಟ್ಟರ್ ಖಾತೆಯಲ್ಲಿ Read more…

ಜಿಂಕೆ ನುಂಗಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಹೆಬ್ಬಾವು

ಜಿಂಕೆಯೊಂದನ್ನು ಇಡಿಯಾಗಿ ನುಂಗಿದ ಹೆಬ್ಬಾವೊಂದು ಕೆಲವೇ ಕ್ಷಣಗಳಲ್ಲಿ ಅದರ ದೇಹವನ್ನು ಹೊರ ಕಕ್ಕಿ ನಿಗೂಢವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮಲಿಪುರಾ ಗ್ರಾಮದಲ್ಲಿ Read more…

ಪುಟ್ಟ ಮಕ್ಕಳಿರುವ ಪೋಷಕರು ಓದಲೇಬೇಕು ಈ ಸುದ್ದಿ

ಮನೆಯಲ್ಲಿ ಮಕ್ಕಳಿದ್ದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಏನಾದರೂ ಮಗುವಿದ್ದರೆ ಈ ಸುದ್ದಿಯನ್ನು ಮರೆಯದೇ ನೋಡಿ. ಬರೇಲಿಯಲ್ಲಿರುವ ಭೂಲಾಪುರ Read more…

ತಿಂಗಳಲ್ಲಿ ಎಂಟು ಬಾರಿ ಒಂದೇ ಹಾವಿನಿಂದ ಕಚ್ಚಿಸಿಕೊಂಡರೂ ಬದುಕುಳಿದ ಮೃತ್ಯುಂಜಯ…!

ಉತ್ತರ ಪ್ರದೇಶದ ಬಸ್ತಿ ಜಿಲ್ಲೆ ರಾಂಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯಶ್ ರಾಜ್ ಮಿಶ್ರಾ ಎಂಬ 17 ವರ್ಷದ ಬಾಲಕ ಒಂದೇ ತಿಂಗಳಲ್ಲಿ ಎಂಟು ಬಾರಿ ಹಾವು ಕಡಿತಕ್ಕೊಳಗಾಗಿದ್ದಾನೆ. Read more…

ಅಡುಗೆ ಮನೆಯಲ್ಲಿ ಹಾವು: ಕುಟುಂಬ ಸದಸ್ಯರು ಕಂಗಾಲು

ಆಗ್ರಾದ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾರ್ಕೋಟಕ ವಿಷ ಹೊಂದಿರುವ ಹಾವನ್ನು ಕಂಡು ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ. ಆಗ್ರಾದಲ್ಲಿರುವ ಮನೆಯೊಂದರ ಅಡುಗೆ ಕೋಣೆಯಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದೆ. ಈ Read more…

ಹಾವಿನ ಬೆನ್ನ ಮೇಲೆ ಕುಳಿತ ಜೇಡದ ವಿಡಿಯೋ ವೈರಲ್

ಹಾವಿನ ಮೇಲೆ ಕುಳಿತಿರುವ ಜೇಡವೊಂದರ ವಿಡಿಯೋ ಒಂದು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ‘Nature is Lit’ ಹೆಸರಿನ ಟ್ವಿಟರ್‌ ಹ್ಯಾಂಡಲ್ ಈ ಚಿತ್ರವನ್ನು ಶೇರ್‌ ಮಾಡಿಕೊಂಡಿದೆ. ಜೇಡದ ಬಲೆಯೊಂದರಲ್ಲಿ Read more…

ಶತ್ರುವಿನ ಬೆನ್ನೇರಿ ಸಲೀಸಾಗಿ ಅಡ್ಡಾಡಿದ ಕಪ್ಪೆ…!

ನಿಮ್ಮ ಶತ್ರುಗಳನ್ನು ಮಿತ್ರರಿಗಿಂತ ಹತ್ತಿರವೇ ಇಟ್ಟುಕೊಳ್ಳಿ’ ಎಂಬ ಹೇಳಿಕೆಯನ್ನು ನೆನಪಿಸುವ ಕ್ಲಾಸಿಕ್ ನಿದರ್ಶನವೊಂದರಲ್ಲಿ ಕಪ್ಪೆಯೊಂದು ಹಾವಿನ ಬೆನ್ನ ಮೇಲೆ ವಿಹರಿಸುತ್ತಿರುವ ವಿಡಿಯೋವೊಂದನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಮೀನಿಗೆ ಆಹಾರ ನೀಡುತ್ತಿದ್ದವನು ಬಳಿಕ ಎದ್ನೋ ಬಿದ್ನೋ ಎಂದು ಪರಾರಿ

ಕೊಳದಲ್ಲಿನ ಮೀನುಗಳಿಗೆ ಕೈಯೊಡ್ಡಿ ಆಹಾರ ತಿನ್ನಿಸುತ್ತಿದ್ದ ವ್ಯಕ್ತಿಯೊಬ್ಬ ಹಾವು ಕಂಡು ಹೆದರಿ ಓಡಿದ್ದಾನೆ. ಮೀನಿಗೆ ಆಹಾರ ಕೊಡುವುದನ್ನು ವಿಡಿಯೋ ಮಾಡುತ್ತಿದ್ದ ಆತ ಜಾಲತಾಣದಲ್ಲಿ ಇದನ್ನು ಹಂಚಿಕೊಂಡಿದ್ದಾನೆ. ಕೊಳದೊಳಗಿನ ಮೀನುಗಳಿಗೆ Read more…

ಭಾರೀ ಪ್ರವಾಹ: ಒಂದೇ ಮರದಲ್ಲಿ 10 ಕ್ಕೂ ಹೆಚ್ಚು ಹಾವುಗಳ ಆರ್ತನಾದ

ಶಿವಮೊಗ್ಗ: ಗಾಜನೂರು ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವುದರಿಂದ ನಗರದ ವ್ಯಾಪ್ತಿಯಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು ಒಂದೇ ಮರದಲ್ಲಿ 10ಕ್ಕೂ ಹೆಚ್ಚು ಹಾವುಗಳು ಕಂಡುಬಂದಿವೆ. ಬೆಕ್ಕಿನಕಲ್ಮಠ Read more…

ಕಾರಿನ ಚಕ್ರದೊಳಗೆ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಮೂರು ಅಡಿ ಉದ್ದದ ಹೆಬ್ಬಾವೊಂದು ಕಾರಿನ ಚಕ್ರದೊಳಗೆ ಸಿಲುಕಿದ್ದು, ಅದರಿಂದ ಹೊರಗೆ ಬರಲು ಪರದಾಡುತ್ತಿತ್ತು. ಅಮೆರಿಕದ ನ್ಯೂ ಮೆಕ್ಸಿಕೋದ ರೋಸ್‌ವೆಲ್ ಪೊಲೀಸ್ ಇಲಾಖೆಯು ಘಟನೆ ಬಗ್ಗೆ ತಮ್ಮ ಫೇಸ್ಬುಕ್‌ Read more…

ಶೌಚಾಲಯದಲ್ಲಿ ಹಾವು ಕಂಡು ಮಹಿಳೆ ಕಂಗಾಲು

ಅಮೆರಿಕಾದ ಕೊಲಾರೊಡಾದಲ್ಲಿ ಮಹಿಳೆಯೊಬ್ಬರು ತಮ್ಮ‌ ಅಪಾರ್ಟ್ ಮೆಂಟ್ ನ ಶೌಚಾಲಯದಲ್ಲಿ ಹಾವು ಕಂಡು ಹೌಹಾರಿದ್ದಾರೆ. ಮಿರಾಂಡಾ ಸ್ಟುವರ್ಟ್ ಎಂಬುವರು ಹಾವಿನ ಸುದ್ದಿಯನ್ನು ಸಾಮಾಹಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ‌ಮನೆಯ Read more…

ಹಾವುಗಳ ಕಚ್ಚಾಟದ ವಿಡಿಯೋ ವೈರಲ್

ಹಾವುಗಳೆರಡು ಕಚ್ಚಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಈ ಹಾವುಗಳು ಒಂದಕ್ಕೊಂದು ನುಲಿದುಕೊಂಡು ಕಚ್ಚಾಡುತ್ತಿರುವುದನ್ನು ಕಾಣಬಹುದಾಗಿದೆ. ಈ Read more…

ಪ್ಯಾಂಟ್ ಸೇರಿದ್ದ ಹಾವು: ಜೀವ ರಕ್ಷಣೆಗೆ 7 ಗಂಟೆ ನಿಂತಿದ್ದ ಯುವಕ…!

ಹಾವು ಕಂಡ್ರೆ ಹೌಹಾರುವವರೇ ಜಾಸ್ತಿ. ಅದ್ರಲ್ಲೂ ಹಾವು ಪ್ಯಾಂಟ್ ಒಳಗೆ ಹೊಕ್ಕಿದೆ ಎಂಬುದು ಗೊತ್ತಾದ್ರೆ ಅನೇಕರಿಗೆ ಹೃದಯಾಘಾತವಾಗುತ್ತದೆ. ಆದ್ರೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪ್ಯಾಂಟ್  ಒಳಗೆ ಹಾವು ಹೋಗಿದ್ದು Read more…

ಹೆಡೆ ಎತ್ತಿ ನಿಂತ ಹಾವಿಗೆ ಹುಟ್ಟುಹಬ್ಬದ ಶುಭ ಕೋರಿದ ಯುವಕರು…!

ಮನುಷ್ಯರ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸುವುದ ಕಂಡು, ಕೇಳಿದ್ದೇವೆ. ಮನೆಯಲ್ಲಿನ ಸಾಕುಪ್ರಾಣಿಯ ಹುಟ್ಟುಹಬ್ಬ ಮಾಡುವುದನ್ನೂ ನೋಡಿದ್ದೇವೆ. ಆದರೆ, ಯಾರಾದರೂ ಹಾವಿನ ಹುಟ್ಟು ಹಬ್ಬ ಮಾಡಿದ್ದನ್ನು ನೋಡಿದ್ದೀರಾ ? ಕೇಳಿದ್ದೀರಾ ? Read more…

ತಂದೆಯಂತೆ ಬಲು ಧೈರ್ಯಶಾಲಿ ಇರ್ವಿನ್ ಪುತ್ರ

ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಪರಿಸರ ತಜ್ಞ ಸ್ಟೀವ್‌ ಇರ್ವಿನ್‌ ಅವರ ಪುತ್ರ ರಾಬರ್ಟ್ ಇರ್ವಿನ್ ತನ್ನ 16ನೇ ವಯಸ್ಸಿಗೇ ಮೃಗಾಲಯವೊಂದರ ಪ್ರಾಣಿಗಳ ಯೋಗಕ್ಷೇಮ ನೋಡಿಕೊಂಡು ಇದ್ದಾನೆ. ತನ್ನ Read more…

ಚಿತ್ರದಲ್ಲಿರುವ ಹಾವನ್ನು 15 ಸೆಕೆಂಡ್ ನಲ್ಲಿ ಹುಡುಕಿ…!

ವಿವಿಧ ಚಾಲೆಂಜ್ ಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತವೆ. ಈಗ ಫೋಟೋವೊಂದು ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದು, ಅದರಲ್ಲಿ ಹಾವು ಹುಡುಕುವ ಚಾಲೆಂಜ್ ನೀಡಲಾಗಿದೆ. ಅನ್ ಬಿಯರೇಬಲ್ Read more…

ವೇಗವಾಗಿ ಹೋಗುತ್ತಿದ್ದ ಕಾರು ನಿಲ್ಲಿಸಿ ಕಾರಣ ತಿಳಿದ ಪೊಲೀಸರು ಬೆಚ್ಚಿಬಿದ್ದರು…!

ಕ್ವೀನ್ಸ್ ಲ್ಯಾಂಡ್ ಸ್ಟೇಟ್, ಆಸ್ಟ್ರೇಲಿಯಾ: ಅಬ್ಬಾ…..ಇವನದ್ದು ಗಟ್ಟಿ ಜೀವವೇ ಸರಿ. ಕಾರಿನಲ್ಲಿ ಜಾಲಿ ರೈಡ್ ಗೆಂದು ಹೋಗುತ್ತಿರುವಾಗ ಸುಮಾರು 100 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿರಬಹುದು, ಆ ಹೊತ್ತಿನಲ್ಲಿ ಸ್ಟೇರಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...