alex Certify ಹಾಡು | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ “ಹೀರೋ” ಚಿತ್ರದ ಮೊದಲನೇ ಹಾಡು ರಿಲೀಸ್

ರಿಷಬ್ ಶೆಟ್ಟಿ ನಟನೆಯ ಭರತ್ ರಾಜ್ ನಿರ್ದೇಶನದ ‘ಹೀರೋ’ ಸಿನಿಮಾ ಮಾರ್ಚ್ 5ರಂದು ಬಿಡುಗಡೆಗೆ ಸಜ್ಜಾಗಿದ್ದು ಈ ಚಿತ್ರದ ‘ನೆನಪಿನ ಹುಡುಗಿಯೇ’ ಎಂಬ ಮೊದಲನೇ ಹಾಡೊಂದನ್ನು ನಾಳೆ ಬಿಡುಗಡೆ Read more…

ಸೈನಿಕರಿಗಾಗಿ ಹಾಡು ಹಾಡಿದ ಕೇಂದ್ರ ಸಚಿವ….!

ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದ ಕೇಂದ್ರ ಸಚಿವರು, ಅಲ್ಲಿದ್ದ ಸೈನಿಕರನ್ನು ಸಂತೋಷಪಡಿಸುವುದಕ್ಕಾಗಿ ಹಾಡು ಹಾಡಿದ್ದಾರೆ. ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕಿರಣ್ Read more…

ಇಂದು ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ‘ನನ್ನವಳೇ ನನ್ನವಳೇ’ ಹಾಡು ರಿಲೀಸ್

ಫೆಬ್ರವರಿ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ‘ನನ್ನವಳೇ ನನ್ನವಳೇ’ ವಿಡಿಯೋ ಹಾಡನ್ನು ಇಂದು Read more…

ತಮಿಳಿನಲ್ಲಿ ‘ಖರಾಬು’ ಹಾಡು ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆಯಾಗಲಿದೆ. ‘ಪೊಗರು’ ಚಿತ್ರಕ್ಕೆ ತಮಿಳಿನಲ್ಲಿ ‘ಸೆಮ ತಿಮಿರು’ ಹೆಸರಿಟ್ಟಿದ್ದು, Read more…

ಫೆಬ್ರವರಿ 8ರಂದು ‘ರಾಬರ್ಟ್’ ಚಿತ್ರದ ಈ ಹಾಡು ತೆಲುಗಿನಲ್ಲಿ ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಟೀಸರ್ ಈಗಾಗಲೇ ತೆಲುಗಿನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿದೆ. ಇದೀಗ ರಾಬರ್ಟ್ ಚಿತ್ರತಂಡ ಬಾ ಬಾ ಬಾ ನಾ ರೆಡಿ Read more…

ತನ್ನದೇ ಲಿರಿಕ್ಸ್‌ನಲ್ಲಿ ಡೆಸ್ಪಾಷಿಯೋ ಗುನುಗುತ್ತಿರುವ ಪಾಕಿಸ್ತಾನೀ ಹುಡುಗ

ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಗಾಯಕ ಲೂಯಿ ಫೋನ್ಸಿ ಹಾಗೂ ಡಿಜೆ ಕ್ಯಾಸಿಡಿ ಡೆಸ್ಪಾಷಿಯೋ ಹಾಡಿನ ಪ್ರದರ್ಶನ ಕೊಟ್ಟ ಬಳಿಕ 2017ರ ಈ ಹಿಟ್ ಸಾಂಗ್ Read more…

ಪ್ರೇಮಿಗಳ ದಿನದಂದು ‘ಏಕ್ ಲವ್ ಯಾ’ ಚಿತ್ರದ ಮೊದಲ ಹಾಡು ರಿಲೀಸ್

ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರವನ್ನು ನಾಲ್ಕು ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ದರಿಸಿದ್ದು,‌ ಈ ಸಿನಿಮಾದ ಮೊದಲ ಹಾಡನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತಮಿಳು, Read more…

ಫೆಬ್ರವರಿ 14ಕ್ಕೆ ‘ಲವ್ ಮಾಕ್‌ಟೇಲ್ 2’ ಚಿತ್ರದ ಹಾಡು ಬಿಡುಗಡೆ

ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ನಟಿಸಿದ ‘ಲವ್ ಮಾಕ್‌ಟೇಲ್’ ಸಿನಿಮಾ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ Read more…

ಹಕ್ಕಿಗಾಗಿ ಹಾಡು ಹೇಳಿದ ಕಾಶ್ಮೀರಿ ಸಿಂಗರ್…!

ಕಾಶ್ಮೀರ: ಇಂಪಾಗಿ ಹಾಡು ಹೇಳುವವರನ್ನು ‘ಹಾಡು ಹಕ್ಕಿ’ ಎಂದು‌ ಕರೆಯುವುದಿದೆ. ಆದರೆ ಇಲ್ಲೊಬ್ಬರು ಹಕ್ಕಿಗಾಗಿ ಹಾಡು ಹೇಳಿ ಸುದ್ದಿಯಾಗಿದ್ದಾರೆ. @swastikmastaan ಎಂಬ ಇನ್ಸ್ ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್ Read more…

ಗಿನ್ನೆಸ್ ದಾಖಲೆ ಬರೆದ ಡಾನ್ಸ್ ಮಂಕಿ ಹಾಡು

ಮೆಲ್ಬೋರ್ನ್: ಆಸ್ಟ್ರೇಲಿಯಾದ ಪ್ರಸಿದ್ಧ ಗೀತ ರಚನಗಾರ್ತಿ ಟೋನಿ ವೆಸ್ಟನ್ ಅವರು 2019 ಮೇ ತಿಂಗಳಲ್ಲಿ ರಚಿಸಿದ ಹಾಡು ‘ಡಾನ್ಸ್ ಮಂಕಿ’ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ.‌ ಯಾವುದಾದರೂ ಒಂದೆರಡು Read more…

ಮಗನ ಹಾಡುಗಾರಿಕೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸೋನು ನಿಗಮ್..!

ಗಾಯಕ ಸೋನು ನಿಗಮ್ ಹಾಡುಗಳು ಅಂದರೆ ಯಾರಿಗೆ ಇಷ್ಟ ಇಲ್ಲ. ತನ್ನದೇ ಆದ ಶೈಲಿಯಲ್ಲಿ ಅದ್ಭುತ ಧ್ವನಿಯ ಮೂಲಕ ಹಾಡು ಹೇಳುತ್ತಿದ್ದರೆ ತಲೆದೂಗದೇ ಇರೋವ್ರಿಲ್ಲ. ಕನ್ನಡ, ಹಿಂದಿ ಸೇರಿದಂತೆ Read more…

ಗೀತ ಸಂಪ್ರದಾಯದ ದೀಪಾವಳಿ ಅಂಟಿಕೆ-ಪಂಟಿಕೆ

ಅಂಟಿಕೆ-ಪಂಟಿಕೆ, ಎಂಟುಕಾಳ್ ದೀಪ, ಎಣ್ಣೆ ಬೀಡೇ ದ್ಯಾಮವೋ ದ್ಯಾಮವ್ವೋ, ಆಚೆ ಮನೆಗ್ಹೋಗೋಳೇ ಈಚೆ ಮನೆಗ್ಹೋಗೋಳೇ….ಈ ಸಾಲುಗಳು ಓದಿದರೆ ಸಾಕು ಇದು ದೀಪಾವಳಿಯಲ್ಲಿ ಮಕ್ಕಳು ರಾತ್ರಿಯ ವೇಳೆ ಹಣತೆ ಹಚ್ಚಿಕೊಂಡು Read more…

‘ಅಭಿನಯ ಚಕ್ರವರ್ತಿ’ ಅಭಿಮಾನಿಗಳಿಗೆ ಸಿಹಿ ಸುದ್ದಿ, ದೀಪಾವಳಿ ಪ್ರಯುಕ್ತ ಭರ್ಜರಿ ಗಿಫ್ಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರತಂಡದಿಂದ ಸಿಹಿ ಸುದ್ದಿ ಸಿಕ್ಕಿದೆ. ಭಾರೀ ನಿರೀಕ್ಷೆಯ ‘ಕೋಟಿಗೊಬ್ಬ 3’ ಚಿತ್ರದ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ Read more…

ವರ್ಚುವಲ್ ಫ್ಲಾಟ್ ಫಾರ್ಮ್ ನಲ್ಲಿ ಹಾಡಿದ ಹಿರಿಯ ನಟನ ಹಾಡು ವೈರಲ್

ಮುಂಬೈ: ಬಾಲಿವುಡ್ ನಟ ಬೊಮನ್ ಇರಾನಿ ವರ್ಚುವಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ಹಾಡಿದ ಹಾಡು ಬಾಲಿವುಡ್ ಸಂಗೀತ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.‌ 1939 ರಲ್ಲಿ ಬಿಡುಗಡೆಯಾದ ‘ದ Read more…

ಕದನದ ನಡುವೆ ಬ್ಯಾಂಡ್ ಮ್ಯೂಸಿಕ್ ವಿಡಿಯೋ ಬಿಡುಗಡೆ…!

ನೆರೆಯ ಅರ್ಮೇನಿಯಾದೊಂದಿಗೆ ನಡೆಯುತ್ತಿರುವ ಕದನದ ನಡುವೆಯೇ ಅಝರ್ಬೈಜಾನ್‌ ಮಿಲಿಟರಿ ತನ್ನ ಶಸ್ತ್ರಗಳು ಹಾಗೂ ಇತರ ಸಾಮರ್ಥ್ಯದ ವಿಡಿಯೋವನ್ನು ತೋರುತ್ತಾ ಡೆತ್‌ ಮೆಟಲ್‌ ಸಂಗೀತದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅಝರ್ಬೈಜಾನಿ Read more…

ಮದ್ಯಪಾನ ಮಾಡಿ ಶೂಟಿಂಗ್ ಮಾಡಿದ್ದ ನಟ: ಈಗ್ಲೂ ಹಾಡು ಸೂಪರ್ ಹಿಟ್

ಬಾಲಿವುಡ್ ನಲ್ಲಿ ಅನೇಕ ಕಲಾವಿದರು ಮದ್ಯಪಾನ ಹಾಗೂ ಧೂಮಪಾನ ವ್ಯಸನಿಗಳಿದ್ದಾರೆ. ಆದ್ರೆ ಶೂಟಿಂಗ್ ವೇಳೆ ಇದಕ್ಕೆ ಅವಕಾಶ ನೀಡುವುದಿಲ್ಲ. ಇದರ ಮಧ್ಯೆಯೂ ಬಾಲಿವುಡ್ ಸೂಪರ್ ಸ್ಟಾರ್ ಮದ್ಯ ಸೇವಿಸಿ Read more…

ನಿಮಗೆ ಖುಷಿ ನೀಡುತ್ತೆ ಪುಟ್ಟ ಮಗುವಿನ ಇಂಪಾದ ಹಾಡು

ಕೊರೊನಾ ಎಲ್ಲೆಡೆ ಬಿಗುವಾದ ವಾತಾವರಣ ಸೃಷ್ಟಿಸಿದೆ. ಹೊರಗೆ ಹೋಗುವಂತಿಲ್ಲ. ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು. ಮನಬಿಚ್ಚಿ ನಗಲು, ಆತ್ಮೀಯರೊಂದಿಗೆ ಮಾತನಾಡಲೂ, ಶೇಕ್‌ ಹ್ಯಾಂಡ್ ಮಾಡಿ ಖುಷಿ ಪಡಲೂ ಕೊರೊನಾ ಕಂಟಕ Read more…

ದುಬೈ ಸ್ಟುಡಿಯೋದಲ್ಲಿ ರೆಕಾರ್ಡ್ ಆಯ್ತು ಮೋದಿ ಕುರಿತ ಹಾಡು

ದುಬೈ ಮೂಲದ ಭಾರತ ನಿವಾಸಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. “ನಮೋ ನಮೋ‌ ವಿಶ್ವಗುರು ಭಾರತ ಮೇರಾ” ಎಂದು ಆ ಹಾಡು ಪ್ರಾರಂಭವಾಗುತ್ತದೆ.‌ ಭಾರತೀಯ Read more…

ಪಂಜಾಬಿ ಹಾಡಿಗೆ ಧ್ವನಿಯಾದ ಲಂಡನ್ ಯುವತಿ

ನಟ, ಹಾಡುಗಾರ ದಿಲ್ಜಿತ್ ದೊಸಾಂಜ್‌ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಹೊಸ ಅಲ್ಬಂನ ಹಾಡುಗಳನ್ನು ಎಲ್ಲೆಡೆ ಹಾಡಲಾಗುತ್ತಿದೆ. ಲಂಡನ್ ನ 21 ವರ್ಷದ ಯುವತಿ ದಿಲ್ಜಿತ್ ಅವರ Read more…

ʼಮಿಶನ್ ಕಾಶ್ಮೀರ್ʼ ಚಿತ್ರದ ಹಾಡು ವೈರಲ್ ಆಗಿದ್ದೇಕೆ ಗೊತ್ತಾ..?

ಸ್ಟಾರ್ ನಟಿ ಪ್ರೀತಿ ಜಿಂಟಾ ನಟಿಸಿರುವ ʼಮಿಶನ್‌ ಕಾಶ್ಮೀರ್ʼ ಚಿತ್ರದ ಬುಂಬರೋ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 2000 ನೇ ಇಸವಿಯಲ್ಲಿ ತೆರೆಕಂಡ ಈ Read more…

ʼಸಾಥ್ ನಿಭಾನಾ ಸಾಥಿಯಾʼ ಕಾರ್ಯಕ್ರಮದ ಸಂಭಾಷಣೆಯೊಂದು ಭಾರೀ ವೈರಲ್

ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಸಾಥ್ ನಿಭಾನಾ ಸಾಥಿಯಾ ಕಾರ್ಯಕ್ರಮದ ಸಂಭಾಷಣೆಯೊಂದು ಭಾರೀ ವೈರಲ್ ಆಗಿದ್ದು, ವಿವಿಧ ಸಂಗೀತ ಪ್ರಾಕಾರದಲ್ಲಿ ಹಾಡುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ, ಕಳೆದ ಮೂರು ವಾರದಲ್ಲಿ ಇದರಲ್ಲಿನ Read more…

`ರಸೋಯಿ ಮೇ ಕೌನ್ ಥಾ’ ಹಾಡಿಗೆ ಚಹಾಲ್ ನಟನೆ ನೋಡಿದ್ರೆ ಬಿದ್ದು ಬಿದ್ದು ನಗ್ತಿರಾ…!

ಧಾರಾವಾಹಿ ಡೈಲಾಗ್ ಒಂದಕ್ಕೆ ರಾಪರ್ ಗಾಯಕ ಯಶ್‌ರಾಜ್ ಮ್ಯೂಸಿಕ್ ನೀಡಿದ್ದಾರೆ. ಇದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ರಸೋಯಿ ಮೇ ಕೌನ್ ಥಾ ಹಾಡಿಗೆ ಅನೇಕರು ನಟಿಸಿದ್ದಾರೆ. ಈಗ Read more…

ರೆಕಾರ್ಡ್ ಮಾಡಿದ ‘ರಾಬರ್ಟ್’ ಚಿತ್ರದ ಹಾಡು

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾದ ‘ಬಾ ಬಾ ನಾ ರೆಡಿ’ ಹಾಡು 10 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ದರ್ಶನ್ Read more…

ಚೇತರಿಸಿಕೊಳ್ಳದ SP ಬಾಲಸುಬ್ರಹ್ಮಣ್ಯಂ ಮತ್ತಷ್ಟು ಗಂಭೀರ: ಹಾಡು ಕೇಳಿಸಿ ಜಗತ್ತಿನಾದ್ಯಂತ ಪ್ರಾರ್ಥನೆ

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗೆ ಹಾರೈಸಿ ಜಗತ್ತಿನಾದ್ಯಂತ ಅಭಿಮಾನಿಗಳು ಮತ್ತು ಗಣ್ಯರು ಪ್ರಾರ್ಥಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ Read more…

ಅಪ್ಪನ ಆರೋಗ್ಯ ಕುರಿತಂತೆ SPB ಪುತ್ರನಿಂದ ವಿಡಿಯೋ ಬಿಡುಗಡೆ

ಸಂಗೀತ ಮಾಂತ್ರಿಕ ಎಸ್.‌ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಪುತ್ರ ಮತ್ತು ಚಲನಚಿತ್ರ ನಿರ್ಮಾಪಕ ಎಸ್.‌ಪಿ. ಚರಣ್ ಹೇಳಿದ್ದಾರೆ. ಅವ್ರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ Read more…

ಸೂಪರ್ ಮಾರ್ಕೆಟ್ ಉದ್ಯೋಗಿ ಸುಮಧುರ ಧ್ವನಿಗೆ ಗ್ರಾಹಕರು ಫಿದಾ

ತಮ್ಮ ಸುಮಧುರ ಧ್ವನಿಯಿಂದ ಗ್ರಾಹಕರನ್ನು ಸಂತಸಗೊಳಿಸುವ ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬಳು ಜಾಲತಾಣದಲ್ಲಿ ಪ್ರಸಿದ್ಧಳಾಗಿದ್ದಾಳೆ. ಯುನೈಟೆಡ್ ಕಿಂಗ್ ಡಮ್ (ಯುಕೆ) ಡರ್ಬಿಶೈರ್ ನಗರದ ಲಿಡ್ಲ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ Read more…

ಮನಸೂರೆಗೊಳ್ಳುತ್ತಿದೆ ಹಿರಿಯ ದಂಪತಿಯ ಕ್ಯೂಟ್ ವಿಡಿಯೋ

ಕೊರೊನಾ ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲೆಡೆಯೂ ಸಾಕಷ್ಟು ಕಳಾಹೀನತೆ ನೆಲೆಸಿದ್ದು, ಬರೀ ಡಲ್‌ ಕ್ಷಣಗಳೇ ಸುದ್ದಿಯಾಗುತ್ತಿವೆ. ಇವೆಲ್ಲದರ ನಡುವೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದಲ್ಲಿ ವೃದ್ಧ ದಂಪತಿಗಳಿಬ್ಬರು ಲವ್ Read more…

ಕೆಮ್ಮುವ ರೋಗಿಗಿಂತ ಹಾಡುವ ಕೊರೊನಾ ರೋಗಿ ಹೆಚ್ಚು ಅಪಾಯಕಾರಿ

ಕೊರೊನಾ ಸೋಂಕಿನ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ರೋಗಿ ಕೆಮ್ಮಿದ್ರೆ, ಸೀನಿದ್ರೆ ಸೋಂಕು ವೇಗವಾಗಿ ಹರಡುತ್ತದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಬ್ರಿಟನ್ Read more…

ಹಾಡುವುದನ್ನು ಹೇಳಿಕೊಡಲು ಶುರುವಾಗಿದೆ ಆನ್ಲೈನ್ ಟ್ಯುಟೋರಿಯಲ್

ಖ್ಯಾತ ಗಾಯಕ ಪ್ರತೀಕ್ ಕುಹಾದ್‌ರಂತೆ ಹಾಡುವುದನ್ನು ಹೇಳಿಕೊಡುವುದಾಗಿ ಯಾಸಿರ್‌ ಹೆಸರಿನ ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಬಲೇ ಫೇಮಸ್ ಆಗಿದ್ದಾರೆ. ಫೋಟೋ ಶೇರಿಂಗ್ ಕಿರು ತಂತ್ರಾಂಶದಲ್ಲಿ, ‘motozoomer’ ಹೆಸರಿನ ಪ್ರೊಫೈಲ್‌ನಲ್ಲಿ ಪೋಸ್ಟ್ Read more…

ಮಾಲೀಕನ ಹಾಡಿಗೆ ಶ್ವಾನದ ಕೋರಸ್….!

ಮಾನವರು ಹಾಗೂ ನಾಯಿಗಳ ನಡುವೆ ಇರುವ ಬಾಂಧವ್ಯ ಬಹಳ ಆಳವಾದದ್ಧು. ಈ ಸಂಬಂಧ ಸಾಕಷ್ಟು ವಿಡಿಯೋಗಳನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಇದೀಗ ಕಾಮಿಡಿ ಬರಹಗಾರ ರೋಹಿತ್‌ ನಾಯರ್‌ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...