ನಿಮ್ಮದಾಗಬೇಕಾ ಫಳ ಫಳ ಹೊಳೆಯುವ ಹಲ್ಲು…….?
ಆಧುನಿಕ ಜೀವನ ಶೈಲಿ, ಸೇವಿಸುವ ಪದಾರ್ಥಗಳು, ನಿರ್ವಹಣೆ ಸರಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಹಲ್ಲುಗಳು ಹೊಳಪನ್ನು…
ಹಳದಿ ಹಲ್ಲುಗಳ ಸಮಸ್ಯೆಗೆ ಈ ಮನೆ ಮದ್ದು ಬಳಸಿ ಹೇಳಿ ‘ಗುಡ್ ಬೈ’
ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಕೆಲವೊಮ್ಮೆ ಏರು ಪೇರು ಉಂಟಾಗುತ್ತದೆ. ಅದರಲ್ಲಿಯೂ, ಕೆಲವರು ಕಾಫಿ, ಟೀ…
ಈ ಒಂದು ವಸ್ತು ಬಳಸಿ ಹಲ್ಲು ನೋವಿಗೆ ಹೇಳಿ ಗುಡ್ ಬೈ
ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.…
ಹಳದಿ ಹಲ್ಲಿನ ಸ್ವಚ್ಛತೆಗೆ ಅನುಸರಿಸಿ ಈ ವಿಧಾನ
ಹಲ್ಲುಗಳು ಸ್ವಚ್ಛವಾಗಿದ್ದರೆ ನಗುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳದಿ ಹಲ್ಲುಗಳು ಇದ್ದಾಗ ನಮಗೆ ಇನ್ನೊಬ್ಬರ ಜತೆ ಬೆರೆಯುವುದಕ್ಕೆ…
ಒಂದೇ ಬದಿ ದವಡೆಯಲ್ಲಿ ಆಹಾರ ಜಗಿದರೆ ಕಾಡುತ್ತದೆಯಂತೆ ಈ ಅಪಾಯ
ಹೆಚ್ಚಿನ ಜನರು ಆಹಾರವನ್ನು ಒಂದೇ ಬದಿಯ ದವಡೆಯಲ್ಲಿ ಜಗಿದು ತಿನ್ನುತ್ತಾರೆ. ಇದು ಎಲ್ಲರಲ್ಲೂ ಕಂಡು ಬರುವ…
ಈ ಎಣ್ಣೆಯಿಂದ ಬಾಯಿ ಮುಕ್ಕಳಿಸಿ; ದೂರಗೊಳಿಸಿ ಅನೇಕ ಸಮಸ್ಯೆ
ತಾಜಾ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತರಿಂದ ಇಪ್ಪತ್ತು ನಿಮಿಷದವರೆಗೂ ಮುಕ್ಕಳಿಸಬೇಕು. ಕಡಿಮೆ ಅಂದರೂ ಹದಿನೈದು…
ಬೂದಿಯನ್ನು ನಿಷ್ಪ್ರಯೋಜಕ ಎಂದು ಎಸೆಯದೆ ಹೀಗೆ ಬಳಸಿ
ಮರ ಅಥವಾ ಸಗಣಿ ಬೆರಣಿ ಸುಟ್ಟಾಗ ಅದು ಬೂದಿಯಾಗುತ್ತದೆ. ಹೆಚ್ಚಾಗಿ ಹಳ್ಳಿಗಳಲ್ಲಿ ಆಹಾರವನ್ನು ಒಲೆಯ ಮೇಲೆ…
ವಸಡುಗಳ ರಕ್ತಸ್ರಾವವಾಗ್ತಿದ್ದರೆ ನಿರ್ಲಕ್ಷ್ಯ ಬೇಡ ಇಲ್ಲಿದೆ ಮನೆಮದ್ದು
ಹಲ್ಲುಗಳಲ್ಲಿ ಅಥವಾ ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿರ್ಲಕ್ಷ್ಯ ವಹಿಸಬೇಡಿ. ಇದರಿಂದ ಜಗಿಯುವಾಗ ನೋವು, ಹಲ್ಲು ಸಡಿಲವಾಗುವುದು ಅಥವಾ…
ವರ್ಷಾನುಗಟ್ಟಲೇ ಒಂದು ಅಥವಾ ಎರಡೇ ಟೂತ್ ಬ್ರಷ್ ಬಳಸುತ್ತಿದ್ದೀರಾ….? ಹಾಗಾದ್ರೆ ಓದಿ ಈ ಸ್ಟೋರಿ
ಬಹುತೇಕ ಜನರು ತಾವು ಯಾವುದೇ ವಸ್ತುವನ್ನು ಖರೀದಿಸುವ ಮೊದಲು ಮತ್ತು ವಿಶೇಷವಾಗಿ ಅದು ಆಹಾರ ಪದಾರ್ಥವಾಗಿದ್ದಾಗ…
ಈ ಸಮಸ್ಯೆ ಇರುವವರು ಬೆಳಿಗ್ಗೆ ಕುಡಿಯಬೇಡಿ ನಿಂಬೆ ನೀರು
ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕೆಲವರು ತೂಕ ನಷ್ಟಕ್ಕಾಗಿ ನಿಂಬೆ ನೀರನ್ನು…