alex Certify ಹಮಾಸ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಹಮಾಸ್ ಸಂಘರ್ಷದ ಮಧ್ಯೆ ಸಿರಿಯಾದ ಡಮಾಸ್ಕಸ್, ಅಲೆಪ್ಪೊ ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಹಮಾಸ್‌ ನೊಂದಿಗಿನ ಸಂಘರ್ಷದ ಮಧ್ಯೆ ಸಿರಿಯಾದಲ್ಲಿ ಡಮಾಸ್ಕಸ್ ಮತ್ತು ಅಲೆಪ್ಪೊ ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆದಿದೆ. ಗುರುವಾರ, ಸಿರಿಯಾದ ರಾಜ್ಯ ದೂರದರ್ಶನವು ರಾಜಧಾನಿ ಡಮಾಸ್ಕಸ್ Read more…

SHOCKING VIDEO: ‘ನಾವು ಇಲ್ಲಿದ್ದೇವೆ ಎಂದು ಇಸ್ರೇಲ್ ಗೆ ಹೇಳಿ’: ಒತ್ತೆಯಾಳಾಗಿರಿಸಿಕೊಂಡ ಕುಟುಂಬಕ್ಕೆ ಹಮಾಸ್ ಗನ್ ಮ್ಯಾನ್ ಆದೇಶ

ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧವು ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಸ್ ಮಕ್ಕಳನ್ನು ಒಳಗೊಂಡಂತೆ ಇಸ್ರೇಲಿ ಒತ್ತೆಯಾಳುಗಳನ್ನು ಹೇಗೆ ಬಳಸುತ್ತಿದೆ ಎಂಬುದನ್ನು ತೋರಿಸುವ ಶಾಕಿಂಗ್ ವಿಡಿಯೋ ಹೊರಬಿದ್ದಿದೆ. Read more…

ಇಸ್ರೇಲ್- ಹಮಾಸ್ ಉಗ್ರರ ಸಂಘರ್ಷ; ಕಿರುತೆರೆ ನಟಿ ಕುಟುಂಬ ಸದಸ್ಯರ ಹತ್ಯೆ

ಇಸ್ರೇಲ್ ಮತ್ತು ಪಾಲೆಸ್ತೀನ್ ನ ಹಮಾಸ್ ಉಗ್ರರ ನಡುವಿನ ಸಂಘರ್ಷದಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ತಿದ್ದು ಆ ನೋವು ಚಿತ್ರರಂಗದ ಗಣ್ಯರ ಕುಟುಂಬವನ್ನೂ ಕಾಡುತ್ತಿದೆ. ಹಮ್ ನೆ ಲಿ ಹೈ-ಶಪತ್ Read more…

ಪ್ಯಾಲೆಸ್ತೀನ್ ಬೆಂಬಲಿಸಿದ್ದ ಮಾಜಿ ಪ್ರಧಾನಿ ವಾಜಪೇಯಿ; ಹಳೆಯ ಭಾಷಣದ ವಿಡಿಯೋ ವೈರಲ್

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ಸಂಘರ್ಷದ ನಡುವೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಭಾಷಣದ ತುಣುಕೊಂದು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ವೈರಲ್ Read more…

ಹಮಾಸ್ ಉಗ್ರರಿಗೆ ಶಾಕ್ ಕೊಟ್ಟ ಇಸ್ರೇಲ್ : 3,000 ಭಯೋತ್ಪಾದಕರ ಹತ್ಯೆ !

ಜೆರುಸಲೇಂ: ಇಸ್ರೇಲ್ನಲ್ಲಿ ಭೀಕರ ದಾಳಿ ಮುಂದುವರೆದಿದೆ. ಇಸ್ರೇಲ್ ಇತ್ತೀಚೆಗೆ ಹಮಾಸ್ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಗಾಝಾ ನಗರವು ಇಸ್ರೇಲಿ ದಾಳಿಯಿಂದ ತತ್ತರಿಸುತ್ತಿದೆ. ಗಾಜಾ ಮೇಲೆ ದಾಳಿ ನಡೆಯುತ್ತಿದೆ. Read more…

BIG NEWS: ಗಾಜಾ ಪಟ್ಟಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದ ಇಸ್ರೇಲ್ ಸೇನೆ

ಇಸ್ರೇಲ್ ಸೇನೆ ಗಾಜಾ ಪಟ್ಟಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದುಕೊಂಡಿದೆ. ನಿನ್ನೆ ರಾತ್ರಿಯಿಂದ ಗಾಜಾ ಪಟ್ಟಿಯಿಂದ ಯಾವುದೇ ದಾಳಿ ನಡೆದಿಲ್ಲ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ ನೆತನ್ಯಾಹು ಹೇಳಿಕೆ Read more…

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಭಾರತೀಯ ನರ್ಸ್ ಗೆ ಗಾಯ : ಕೇಂದ್ರ ಸರ್ಕಾರದ ಸಹಾಯ ಕೇಳಿದ ಪತಿ

ನವದೆಹಲಿ : ಕಳೆದ 7 ವರ್ಷಗಳಿಂದ ಇಸ್ರೇಲ್ನ ಅಶ್ದೋಡ್ ನಗರದಲ್ಲಿ ಕೆಲಸ ಮಾಡುತ್ತಿರುವ 41 ವರ್ಷದ ಭಾರತೀಯ ನರ್ಸ್ ಶೀಜಾ ಆನಂದನ್ ಶನಿವಾರ ಸಂಭವಿಸಿದ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಗಾಯಗೊಂಡಿದ್ದಾರೆ. Read more…

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ 11 ಅಮೆರಿಕನ್ನರ ಸಾವು: ಜೋ ಬೈಡನ್

ವಾಷಿಂಗ್ಟನ್ : ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ 11 ಅಮೆರಿಕನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಮಾಸ್ನಿಂದ ಒತ್ತೆಯಾಳುಗಳಾಗಿ ತೆಗೆದುಕೊಂಡವರಲ್ಲಿ Read more…

BREAKING : ಹಮಾಸ್ ಉಗ್ರರ ಮೇಲೆ ಇಸ್ರೇಲ್ ನಿಂದ ತೀವ್ರ ದಾಳಿ : 1,500 ಭಯೋತ್ಪದಕರ ಹತ್ಯೆ

ಇಸ್ರೇಲ್ : ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇಸ್ರೇಲ್ ಸೇನೆಯ ದಾಳಿಯಿಂದಾಗಿ 1,500 ಉಗ್ರರು ಹತ್ಯೆುಯಾಗಿದ್ದಾರೆ ಎಂದು ಇಸ್ರೇನ್ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ. ಗಾಝಾ Read more…

ಇಸ್ರೇಲ್ – ಹಮಾಸ್ ನಡುವಿನ ಸಂಘರ್ಷ; ಪ್ಯಾಲೆಸ್ತೀನ್ ಬೆಂಬಲಿಸಿ ಕೆಲಸ ಕಳೆದುಕೊಂಡ ನೀಲಿ ಚಿತ್ರಗಳ ಮಾಜಿ ತಾರೆ !

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ವಿಚಾರದಲ್ಲಿ ಟ್ವೀಟ್ ಮಾಡಿದ ಬಳಿಕ ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ತನ್ನ ಕೆಲಸ ಕಳೆದುಕೊಂಡಿದ್ದಾರೆ. ಪಾಲೆಸ್ತೀನ್ ಗೆ ಬೆಂಬಲ Read more…

ಹಮಾಸ್-ಇಸ್ರೇಲ್ ಯುದ್ಧ ತೀವ್ರ : ಪ್ಯಾಲೆಸ್ಟೀನಿಯರ ಪರ ನಿಂತ ಸೌದಿ ರಾಜಕುಮಾರ !

ಹಮಾಸ್-ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು, ಈ ನಡುವೆ ಶಾಂತಿಯನ್ನು ತರುವಲ್ಲಿ ಪ್ಯಾಲೆಸ್ಟೀನಿಯನ್ನರೊಂದಿಗೆ ನಿಲ್ಲುವುದಾಗಿ ಸೌದಿ ಅರೇಬಿಯಾ ಹೇಳಿದೆ. ಫೆಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ದಾಳಿಯ ನಂತರ ಇಸ್ರೇಲ್ ಗಾಝಾ Read more…

BIGG NEWS : `ಇಸ್ರೇಲ್-ಹಮಾಸ್’ ಸಂಘರ್ಷದಲ್ಲಿ ಭಾಗಿಯಾಗಬೇಡಿ : ಇರಾನ್ ಗೆ ಅಮೆರಿಕ ಖಡಕ್ ಎಚ್ಚರಿಕೆ

ವಾಷಿಂಗ್ಟನ್: ಇಸ್ರೇಲ್ನಲ್ಲಿನ ಬಿಕ್ಕಟ್ಟಿನಲ್ಲಿ ಭಾಗಿಯಾಗದಂತೆ ಅಮೆರಿಕದ ಉನ್ನತ ಜನರಲ್ ಸೋಮವಾರ ಇರಾನ್ ಗೆ ಎಚ್ಚರಿಕೆ ನೀಡಿದೆ ಮತ್ತು ಲೆಬನಾನ್ ಸಶಸ್ತ್ರ ಗುಂಪು ಹೆಜ್ಬುಲ್ಲಾ ಉತ್ತರ ಇಸ್ರೇಲ್ ಮೇಲೆ ರಾಕೆಟ್ಗಳ Read more…

ನಾವೇನು ಯುದ್ಧ ಆರಂಭಿಸಿಲ್ಲ, ಆದ್ರೆ ಮುಗಿಸೋದು ನಾವೇ: ಹಮಾಸ್ ಗೆ ಇಸ್ರೇಲ್ ಪ್ರಧಾನಿ ಕಠಿಣ ಎಚ್ಚರಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರಗಾಮಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ‘ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಿಲ್ಲ, ಆದರೆ ಅದನ್ನು ಮುಗಿಸುತ್ತದೆ ಎಂದು ಹೇಳಿದ್ದಾರೆ. ಕ್ರೂರ ಯುದ್ಧದ ಮೂರು Read more…

ಹಮಾಸ್-ಇಸ್ರೇಲ್ ಯುದ್ಧ : ಪಶ್ಚಿಮ ಏಷ್ಯಾದ ನಕ್ಷೆಯನ್ನು ಬದಲಾಯಿಸುವುದಾಗಿ ಪ್ರಧಾನಿ ನೆತನ್ಯಾಹು ಘೋಷಣೆ

ಇಸ್ರೇಲ್ : ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವೆ ಯುದ್ಧ ಮುಂದುವರೆದಿದ್ದು, ಭಯೋತ್ಪಾದಕರ ದುಷ್ಕೃತ್ಯಗಳನ್ನು ಶಾಶ್ವತವಾಗಿ ನಾಶಪಡಿಸಿ ಪಶ್ಚಿಮ ಏಷ್ಯಾದ ನಕ್ಷೆಯನ್ನು ಬದಲಾಯಿಸುವುದಾಗಿ ಪ್ರಧಾನಿ ನೆತನ್ಯಾಹು ಘೋಷಣೆ ಮಾಡಿದ್ದಾರೆ. Read more…

ಹಮಾಸ್ ಉಗ್ರರಿಗೆ ನಡುಕ : ಶಸ್ತ್ರಾಸ್ತ್ರ ಹಿಡಿದು `ಯುದ್ಧ’ಕ್ಕೆ ನಿಂತ ಇಸ್ರೇಲ್ ಮಾಜಿ ಪ್ರಧಾನಿ !

ದೇಶವನ್ನು ರಕ್ಷಿಸುವ ವಿಷಯಕ್ಕೆ ಬಂದಾಗ, ಇಸ್ರೇಲ್ನ ಮಾಜಿ ಪ್ರಧಾನಿ ಕೂಡ ಯುದ್ಧಭೂಮಿಗೆ ಇಳಿದಿದ್ದಾರೆ. ಇಸ್ರೇಲಿನ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Read more…

ಗಾಝಾದಲ್ಲಿ ವಾಸ್ತವದ ಚಿತ್ರಣವೇ ಬದಲಾಗಲಿದೆ : ಉಗ್ರರಿಗೆ ಇಸ್ರೇಲ್ ಎಚ್ಚರಿಕೆ! ರಕ್ಷಣಾ ಸಚಿವ ಯೋವ್ ಶೌರ್ಯ್

ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ನಿಂದ ಅನಿರೀಕ್ಷಿತ ದಾಳಿಯ ನಂತರ ಇಸ್ರೇಲ್ ರಕ್ಷಣಾ ಸಚಿವ ಯೋವ್ ಶೌರ್ಯ್ ಗಾಝಾದಲ್ಲಿನ ವಾಸ್ತವದ ಮುಖವನ್ನು ಬದಲಾಯಿಸುವ ಬೆದರಿಕೆಯನ್ನು ನೀಡಿದ್ದಾರೆ. ಕನಿಷ್ಠ 22 Read more…

BIGG UPDATE : ಹಮಾಸ್ ಉಗ್ರರು- ಇಸ್ರೆಲ್ ನಡುವೆ ಮುಂದುವರೆದ ಯುದ್ಧ : 400 ಕ್ಕೂ ಹೆಚ್ಚು ನಾಗರಿಕರು ಸಾವು| Hamas-Israel war

ಇಸ್ರೇಲ್ : ಹಮಾಸ್ ಉಗ್ರರು ಹಾಗೂ ಇಸ್ರೆಲ್ ನಡುವೆ ಯುದ್ಧ ಮುಂದುವರೆದಿದ್ದು, ಈವರೆಗೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 2,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎರಡೂ Read more…

ಸಂಪರ್ಕಕ್ಕೆ ಸಿಗುತ್ತಿಲ್ಲ ಹಮಾಸ್ ಉಗ್ರರ ಸಂಘರ್ಷದ ಹೊತ್ತಲ್ಲೇ ಇಸ್ರೇಲ್ ನಲ್ಲಿ ಸಿಲುಕಿದ ಬಾಲಿವುಡ್ ನಟಿ

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ, ಬಾಲಿವುಡ್ ನಟ ನುಶ್ರತ್ ಭರುಚ್ಚಾ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ತಂಡದ Read more…

BREAKING : ಹಮಾಸ್-ಇಸ್ರೆಲ್ ಯುದ್ಧದ ಎಫೆಕ್ಟ್ : ಏರ್ ಇಂಡಿಯಾ ವಿಮಾನ ಹಾರಾಟ ರದ್ದು

ನವದೆಹಲಿ : ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಭಾನುವಾರ ಇಸ್ರೇಲ್ ಗೆ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಏರ್ ಇಂಡಿಯಾ Read more…

ಹಮಾಸ್‌ ಮಂದಿಯ ಕೊಲ್ಲಲು ಇಸ್ರೇಲ್‌ ನಿಂದ ಡಾಲ್ಫಿನ್‌ ಗಳಿಗೆ ತರಬೇತಿ…?

ವಿಶೇಷ ಸ್ಫೋಟಕಗಳಿಂದ ಸಜ್ಜಿತವಾದ ಡಾಲ್ಫಿನ್ ಒಂದರಿಂದ ತನ್ನ ನೌಕಾಪಡೆಯ ಕಮಾಂಡೋಗಳ ಮೇಲೆ ಇಸ್ರೇಲ್ ದಾಳಿ ಮಾಡಿಸಿದೆ ಎಂದು ಹಮಾಸ್ ಆಪಾದನೆ ಮಾಡಿದೆ. ಅಲ್‌-ಕುದ್ಸ್‌ ಮಾಧ್ಯಮದ ವರದಿ ಪ್ರಕಾರ, ಗಾಜ಼ಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...