alex Certify ಹಣ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಎಸ್ಐಟಿ ಮುಂದೆ ಸಚಿವ ನಾಗೇಂದ್ರ ಹೆಸರು ಪ್ರಸ್ತಾಪ ? ರಾಜೀನಾಮೆ ಪಡೆಯುವ ಕುರಿತು ಹಿರಿಯ ಸಚಿವರ ಜೊತೆ ಸಿಎಂ ಚರ್ಚೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 94.73 ಕೋಟಿ ರೂಪಾಯಿ ಹಗರಣವನ್ನು ರಾಜ್ಯ ಸರ್ಕಾರ, ಎಸ್ಐಟಿ ತನಿಖೆಗೆ ವಹಿಸಿದ್ದು, ಈಗಾಗಲೇ ಅಮಾನತುಗೊಂಡಿರುವ ನಿಗಮದ ಮಾಜಿ ವ್ಯವಸ್ಥಾಪಕ Read more…

BIG NEWS: 78,213 ಕೋಟಿ ರೂ.ಗೆ ವಾರಸುದಾರರೇ ಇಲ್ಲ: RBI ಮಾಹಿತಿ

ಮುಂಬೈ: ದೇಶದ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಮಾರ್ಚ್ ಅಂತ್ಯದವರೆಗೆ ವಾರಸುದಾರರು ಇಲ್ಲದ ಠೇವಣಿ ಶೇಕಡ 26ರಷ್ಟು ಏರಿಕೆಯಾಗಿ 78,213 ಕೋಟಿಗೆ ತಲುಪಿದೆ ಎಂದು ಆರ್.ಬಿ.ಐ. ತಿಳಿಸಿದೆ. Read more…

25 ಸಾವಿರ ಸಂಬಳ ಇರುವವರೂ ಆಗಬಹುದು ಕೋಟ್ಯಾಧಿಪತಿ: ಇಲ್ಲಿದೆ ಹಣ ಉಳಿತಾಯದ ಟಿಪ್ಸ್‌…….!

ಮಿಲಿಯನೇರ್ ಆಗಲು ಲಾಟರಿ ಹೊಡೆಯಬೇಕು ಅಥವಾ ದೊಡ್ಡ ಬಂಡವಾಳ ಹಾಕಬೇಕು ಎಂಬ ಆಲೋಚನೆ ಬಹುತೇಕ ಎಲ್ಲರ  ಮನಸ್ಸಿನಲ್ಲಿದೆ. ಸಾಮಾನ್ಯವಾಗಿ ಹೆಚ್ಚು ಗಳಿಸಿದಾಗ ಮತ್ತು ಹೆಚ್ಚು ಉಳಿಸಿದಾಗ ಮಾತ್ರ ಮಿಲಿಯನೇರ್ Read more…

ಬರೋಬ್ಬರಿ 38 ಕೆಜಿ ತೂಕದ ಮೀನು ಬಲೆಗೆ; 5,700 ರೂ. ಗಳಿಗೆ ಮಾರಾಟ….!

ವಿಜಯಪುರ ಜಿಲ್ಲೆಯ ಮೀನುಗಾರರೊಬ್ಬರ ಬಲೆಗೆ ಬರೋಬ್ಬರಿ 38 ಕೆಜಿ ತೂಕದ ಕಾಟ್ಲಾ ಜಾತಿಗೆ ಸೇರಿದ ಮೀನು ಬಲೆಗೆ ಬಿದ್ದಿದ್ದು ಇದನ್ನು 5,700 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಕೃಷ್ಣಾ ನದಿಯ Read more…

ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ

  ಪ್ರತಿಯೊಬ್ಬ ಮನುಷ್ಯನಿಗೂ ಅನಿರೀಕ್ಷಿತ ಸಮಯದಲ್ಲಿ ಅನಿರೀಕ್ಷಿತ ಹಣದ ಅವಶ್ಯಕತೆ ಖಂಡಿತ. ಆ ಸಮಯದಲ್ಲಿ ಯಾರಿಂದಲೋ ಸಾಲ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಾಗದಿದ್ದರೆ ಒಂದಿಷ್ಟು ಚಿನ್ನಾಭರಣಗಳನ್ನು ಅಡಮಾನವಿಟ್ಟು ಹಣ Read more…

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ

ಮಂಗಳ ಮುಖಿಯರು ಆಶೀರ್ವಾದ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ದಾರಿ ಮಧ್ಯೆ ಕೈ ಒಡ್ಡುವ ಮಂಗಳ ಮುಖಿಯರನ್ನು ಖಾಲಿ ಕೈನಲ್ಲಿ ಕಳುಹಿಸಬಾರದು. ಕೆಲವರು ಮನೆಯ ವಿಶೇಷ ಸಮಾರಂಭಗಳಿಗೆ ಮಂಗಳ ಮುಖಿಯರನ್ನು Read more…

100 ವರ್ಷಗಳ ನಂತರ ಬಂದಿದೆ ʼಅಕ್ಷಯ ತೃತೀಯದೊಂದಿಗೆ ಗಜಗೇಸರಿ ಯೋಗʼ; ಈ ರಾಶಿಯವರು ಪಡೆಯುತ್ತಾರೆ ರಾಜಯೋಗ

  ಪ್ರತಿ ವರ್ಷ ಚೈತ್ರ ಮಾಸದ ಅಮಾವಾಸ್ಯೆಯ ನಂತರ ಅಕ್ಷಯ ತೃತೀಯ ದಿನ ಬರುತ್ತದೆ. ಅಂದಹಾಗೆ, ಈ ವರ್ಷ 10/5/2024 ಶುಕ್ರವಾರದ ಜೊತೆಗೆ ಈ ಅಕ್ಷಯ ತೃತೀಯೂ ಬಂದಿದೆ. Read more…

ಜೀವನದಲ್ಲಿ ಸುಖ – ಸಂತಸ ತರುತ್ತೆ ಈ ಐದು ತಾಳೆಗರಿ ಮಂತ್ರ

ಅಕ್ಷಯ ತೃತೀಯ ದಿನದಂದು ಈ ಐದು ಮಂತ್ರಗಳನ್ನು ಪಠಿಸುವವರಿಗೆ ತಮ್ಮ ಮನೆಗಳಲ್ಲಿ ಪ್ರತಿದಿನ ಹಣದ ಮಳೆಗರೆಯುವ ಯೋಗವು ಖಂಡಿತವಾಗಿ ವರವಾಗುತ್ತದೆ. ಅಕ್ಷಯ ಎಂದರೆ ಪ್ರಸರಣ. ಇದನ್ನೇ ಆಧಾರವಾಗಿಟ್ಟುಕೊಂಡು ಅಕ್ಷಯ Read more…

ಮನೆಯ ʼಆರ್ಥಿಕʼ ಸಮಸ್ಯೆಗೆ ಮಾಡಿ ಈ ಪರಿಹಾರ

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚು. ಆರ್ಥಿಕ ಸಮಸ್ಯೆಯಿಂದ ಬಳಲುವವರು ಹಗಲು-ರಾತ್ರಿ ದುಡಿದ್ರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಫೆಂಗ್ ಶೂಯಿ ಉಪಾಯಗಳನ್ನು ಪಾಲಿಸಿದ್ರೆ ಆರ್ಥಿಕ ವೃದ್ಧಿಯಾಗುತ್ತದೆ Read more…

ʼಹಣʼ ಗಳಿಸಿದ ನಂತ್ರ ತಪ್ಪದೆ ಮಾಡಿ ಈ ಕೆಲಸ

  ಹಣ ಸಂಪಾದಿಸಲು ಎಲ್ಲರೂ ಬಯಸ್ತಾರೆ. ಹಗಲು-ರಾತ್ರಿ ಇದಕ್ಕಾಗಿ ಕಷ್ಟಪಡ್ತಾರೆ. ಕೆಲವರು ಹಣವನ್ನು ಕೂಡಿ ಹಾಕ್ತಾರೆಯೇ ಹೊರತು ಅದ್ರ ಸದುಪಯೋಗ ಮಾಡುವುದಿಲ್ಲ. ಇದ್ರಿಂದ ಸಂಪಾದಿಸಿದ ಹಣ ಕೈತಪ್ಪಿ ಹೋಗುವ Read more…

ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4.8 ಕೋಟಿ ರೂ. ಜಪ್ತಿ: ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 4.8 ಕೋಟಿ ರೂಪಾಯಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರ ವಿರುದ್ಧ ಮಾದನಾಯಕನಹಳ್ಳಿ Read more…

ನಗದು, ಚಿನ್ನ, ಮದ್ಯ ಸೇರಿ 345 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ

ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಇದುವರೆಗೆ ನಗದು, ಚಿನ್ನಾಭರಣ, ಮದ್ಯ ಸೇರಿ 345 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳಲ್ಲಿ Read more…

ಮನೆ ಕಟ್ಟುವ ಪ್ಲಾನ್ ಇದೆಯಾ.…? ಹಾಗಾದ್ರೆ ಇದನ್ನು ಸ್ವಲ್ಪ ಓದಿ

ಸ್ವಲ್ಪ ಸ್ವಲ್ಪ ಹಣ ಉಳಿಸಿ ಇರುವುದಕ್ಕೊಂದು ಸೂರು ಕಟ್ಟಿಕೊಳ್ಳುವ ಆಸೆ ಪಟ್ಟವರಲ್ಲಿ ನೀವೂ ಒಬ್ಬರೇ..? ಹಾಗಾದ್ರೆ ಇದನ್ನು ಸ್ವಲ್ಪ ಓದಿ. ಮನೆ ಕಟ್ಟಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. Read more…

ಆನ್ಲೈನ್ ಶಾಪಿಂಗ್ ಮಾಡುವವರಿಗೆ ಎಚ್ಚರಿಕೆ: 49 ರೂ.ಗೆ 48 ಮೊಟ್ಟೆ ಆಸೆಗೆ 48 ಸಾವಿರ ಕಳೆದುಕೊಂಡ ಮಹಿಳೆ

ಬೆಂಗಳೂರು: ಪೂರ್ವಾಪರ ಗಮನಿಸದೇ ಆನ್ ಲೈನ್ ಶಾಪಿಂಗ್ ಮಾಡುವವರಿಗೆ ಎಚ್ಚರಿಕೆ ನೀಡುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಸೈಬರ್ ವಂಚಕರ ಅಮಿಷಕ್ಕೆ ಒಳಗಾಗಿ ಆನ್ ಲೈನ್ ನಲ್ಲಿ Read more…

ಕೈನಲ್ಲಿ ಹಣ ನಿಲ್ತಿಲ್ಲ….. ಉಳಿತಾಯ ಹೇಗೆ ಅಂದ್ರಾ…….? ನಿಮ್ಮಲ್ಲೇ ಇದೆ ಪರಿಹಾರ

ಕೈನಲ್ಲಿ ಹಣವಿದ್ರೆ ಖರ್ಚಾಗೋದು ತಿಳಿಯೋದಿಲ್ಲ. ನಾವು ನಾನಾ ವಿಧದಲ್ಲಿ ಹಣ ಖಾಲಿ ಮಾಡ್ತೇವೆಯೇ ವಿನಃ ಉಳಿತಾಯದ ಬಗ್ಗೆ ಆಲೋಚನೆ ಮಾಡೋದಿಲ್ಲ. ಒಂದ್ಕಡೆ ಗಳಿಕೆ ಆಗ್ತಿದ್ದು ಇನ್ನೊಂದು ಕಡೆ ಖರ್ಚಾಗ್ತಿದ್ದರೆ Read more…

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್

ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದೇ ನನ್ನ ಕೊನೆಯ ಚುನಾವಣೆ ಎಂದು ಮುಖ್ಯಮಂತ್ರಿಗಳ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ. ಶಿವಮೊಗ್ಗದ ಪ್ರೆಸ್ ಟ್ರಸ್ಟ್ ಪತ್ರಿಕಾ ಭವನದಲ್ಲಿ Read more…

ತಾಯಿಗೆ ಹಣ, ಸಮಯ ನೀಡುವುದು ಕೌಟುಂಬಿಕ ಹಿಂಸೆಯಲ್ಲ: ಪತಿ ವಿರುದ್ಧದ ಮಹಿಳೆ ಅರ್ಜಿ ತಿರಸ್ಕರಿಸಿದ ಕೋರ್ಟ್ ಮಹತ್ವದ ಆದೇಶ

ಮುಂಬೈ: ಪತಿ ತನ್ನ ತಾಯಿಗೆ ಸಮಯ ಮತ್ತು ಹಣಕಾಸಿನ ನೆರವು ನೀಡುವುದು ಕೌಟುಂಬಿಕ ಹಿಂಸೆ ಆಗದು ಎಂದು ಸ್ಥಳೀಯ ನ್ಯಾಯಾಲಯ ಹೇಳಿದೆ. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ Read more…

ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿ ಈ ಅಭ್ಯಾಸ….!

ಕೆಲವು ವಿಷಯಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು. ಒಳ್ಳೆಯ ಅಭ್ಯಾಸಗಳು ಮಕ್ಕಳಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ಒಳ್ಳೆಯ ಅಭ್ಯಾಸಗಳಲ್ಲಿ  ಹಣವನ್ನು ಉಳಿಸುವುದು ಮತ್ತು  ದುಂದು ವೆಚ್ಚ ತಪ್ಪಿಸುವುದು ಒಂದು. ಮಕ್ಕಳಿಗೆ ಹಣ Read more…

ಮನೆಯಲ್ಲಿ ಸದಾ ಹಣ ತುಂಬಿರಬೇಕೆಂದ್ರೆ ಹೀಗೆ ಮಾಡಿ

ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ವಾಸ್ತು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಮನೆಯ ವಾಸ್ತು ಕೆಟ್ಟದಾಗಿದ್ದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಯಾವುದೇ ಕೆಲಸದಲ್ಲಿ ಲಾಭ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಮನೆಯ Read more…

ಕಿಸೆಗಳ್ಳರಿಂದ ಬಚಾವಾಗಲು ಈ ʼಟಿಪ್ಸ್ʼ ಅನುಸರಿಸಿ

ಸಾಮಾನ್ಯವಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ, ಟೂರಿಸ್ಟ್ ಪ್ಲೇಸ್ ಗಳಲ್ಲಿ, ಬಸ್, ಟ್ರೈನ್ ಗಳಲ್ಲಿ ಕಿಸೆಗಳ್ಳರು ಇದ್ದೇ ಇರುತ್ತಾರೆ. ಎಷ್ಟೇ ಎಚ್ಚರವಾಗಿದ್ದರೂ ಗೊತ್ತಿಲ್ಲದಂತೆ ನಮ್ಮ ಕಿಸೆಗಳಿಗೆ ಕತ್ತರಿ ಹಾಕುತ್ತಾರೆ. ಆದ್ರೆ Read more…

ಹಣವಂತ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗೋದು ಏಕೆ ಗೊತ್ತಾ….?

ಮದುವೆ ಎರಡು ಜೀವಗಳ ಜೊತೆಗೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ. ಪ್ರತಿಯೊಬ್ಬ ಹುಡುಗಿಗೂ ಮದುವೆ ಒಂದು ಮಹತ್ವದ ಘಟ್ಟ. ತನ್ನ ರಾಜಕುಮಾರನ ಬಗ್ಗೆ ಹುಡುಗಿ ಕನಸು ಹೆಣೆಯುತ್ತಾಳೆ. ಮದುವೆಯಾಗುವ Read more…

‘ಅನ್ನಭಾಗ್ಯ’ ಯೋಜನೆ ಪಡಿತರ ಫಲಾನುಭವಿಗಳಿಗೆ ಗುಡ್ ನ್ಯೂಸ್: 5 ಕೆಜಿ ಹೆಚ್ಚುವರಿ ಅಕ್ಕಿ ವಿತರಿಸುವವರೆಗೂ ಖಾತೆಗೆ ಹಣ ಜಮಾ

ಬೆಂಗಳೂರು: 5 ಕೆಜಿ ಹೆಚ್ಚುವರಿ ಅಕ್ಕಿ ವಿತರಿಸುವವರೆಗೂ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ Read more…

ವಾಸ್ತು ಶಾಸ್ತ್ರದ ಪ್ರಕಾರ ಕಚೇರಿಯಲ್ಲಿ ಈ ಬಣ್ಣದ ಕುರ್ಚಿಯಿದ್ರೆ ಈಗ್ಲೇ ಬದಲಿಸಿ

ಕಚೇರಿಯಿರಲಿ, ಮನೆಯಿರಲಿ ಅಲ್ಲಿರುವ ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ದಿಕ್ಕು, ವಸ್ತು, ಬಣ್ಣ ಎಲ್ಲವೂ ನಮ್ಮ ಏಳ್ಗೆ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ Read more…

ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣ ನಿಲ್ಲುತ್ತಿಲ್ವಾ……? ರೂಪಿಸಿ ಈ ಯೋಜನೆ

ತಿಂಗಳು ಪೂರ್ತಿ ಕೆಲಸ ಮಾಡಿದ್ರೂ ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣವಿರೋದಿಲ್ಲ. ತಿಂಗಳ ಮೊದಲ ದಿನ ಬಂದ ಸಂಬಳ, ತಿಂಗಳ ಕೊನೆಯಲ್ಲಿ ಮಾಡಿದ ಸಾಲ ತೀರಿಸಲು ಸರಿಯಾಗುತ್ತದೆ ಎನ್ನುವವರಿದ್ದಾರೆ. ಉದ್ಯೋಗ Read more…

ಬ್ಯಾಂಕ್ ಗೆ ಬಂದು ಪಾಸ್ ಬುಕ್ ಎಂಟ್ರಿ ಮಾಡಿಸಿದ ಗ್ರಾಹಕನಿಗೆ ಶಾಕ್: ಖಾತೆಯಲ್ಲಿದ್ದ 2.31 ಲಕ್ಷ ರೂ. ಮಾಯ

ಹಾಸನ: ವ್ಯಕ್ತಿಯೊಬ್ಬರ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ 2.31 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶಾಂತಿಗ್ರಾಮ ಹೋಬಳಿಯ ತಮ್ಲಾಪುರದ ಅಣ್ಣೇಗೌಡ ಈ ಕುರಿತಾಗಿ ಪೊಲೀಸರಿಗೆ Read more…

ʼಸ್ಮಾರ್ಟ್ ಶಾಪಿಂಗ್ʼ ಮಾಡಿದ್ರೆ ಉಳಿಸಬಹುದು ಹಣ

ಉಳಿತಾಯ ಎನ್ನುವುದು ದುಡಿಮೆಯ ಮತ್ತೊಂದು ಮುಖ. ನೀವು ತಿಂಗಳಿಗೆ ಎಷ್ಟು ದುಡಿಯುತ್ತೀರೋ ಅದರಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ. ಗಗನಕ್ಕೇರುತ್ತಿರುವ ಬೆಲೆಯ ಕಾರಣದಿಂದ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತದೆ. ಇನ್ನು Read more…

ತಿಂಗಳ ಕೊನೆಯಲ್ಲಿ ಕೈ ಖಾಲಿಯಾಗದಂತೆ ನೋಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

ತಿಂಗಳು ಮುಗಿಯುತ್ತಾ ಬಂತೆಂದರೆ ನಿಮ್ಮ ಬಳಿ ಹಣ ಇರುವುದಿಲ್ಲವೇ…? ಅದಕ್ಕಾಗಿ ಯಾರ ಬಳಿಯಾದರೂ ಸಾಲ ಕೇಳುವ ಚಿಂತೆಯಲ್ಲಿ ಇದ್ದೀರಾ…? ಮಾಡಿದ‌ ಆ ಸಾಲವನ್ನು ತೀರಿಸಲು ಮತ್ತೆ ಕಷ್ಟ ಪಡುತ್ತಿದ್ದೀರಾ…? Read more…

ಬ್ಯಾಂಕ್ ಗ್ರಾಹಕರಿಗೆ ಒಂದು ಮೆಸೇಜ್‌ನಿಂದ ಆಗಬಹುದು ಲಕ್ಷಗಟ್ಟಲೆ ನಷ್ಟ; ವಂಚನೆಯಿಂದ ಬಚಾವ್‌ ಆಗಲು ಕೂಡಲೇ ಮಾಡಿ ಈ ಕೆಲಸ !

  ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿದಿನ ಹತ್ತಾರು ರೀತಿಯ ಮೆಸೇಜ್‌ಗಳು ಬರುತ್ತವೆ. ಬ್ಯಾಂಕ್ ಆಫರ್ಸ್‌, ಲೋನ್‌ಗಳ ಮೇಲಿನ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಕೂಡ ಮೆಸೇಜ್‌ಗಳು ಬರುತ್ತಿರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸಿದರೆ, ಇನ್ನು Read more…

ಬ್ಯಾಂಕ್ ಉಳಿತಾಯ ಖಾತೆಯಲ್ಲಿ ನೀವು ಎಷ್ಟು ಹಣವನ್ನು ಠೇವಣಿ ಮಾಡಬಹುದು? ಇಲ್ಲಿದೆ ಮಾಹಿತಿ

ನವದೆಹಲಿ : ಇಂದು ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಬ್ಯಾಂಕ್ ಖಾತೆಯನ್ನು ಹೊಂದಿದ್ದಾನೆ. ಅನೇಕ ರೀತಿಯ ಬ್ಯಾಂಕ್ ಖಾತೆಗಳಿವೆ. ಅವುಗಳಲ್ಲಿ ಒಂದು ಉಳಿತಾಯ ಖಾತೆ. ಇದು ಹೆಚ್ಚು ತೆರೆಯಲಾದ ಖಾತೆಯಾಗಿದೆ. Read more…

2024ರಲ್ಲಿ ಶ್ರೀಮಂತರಾಗಲು ಬಯಸಿದರೆ ಮನೆಯಂಗಳದಲ್ಲಿ ಬೆಳೆಸಿ ಈ ಅದ್ಭುತ ಸಸ್ಯ

ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದಕ್ಕೂ ಶಕ್ತಿ ಇರುತ್ತದೆ. ಅದು ಧನಾತ್ಮಕ ಶಕ್ತಿ ಅಥವಾ ನಕಾರಾತ್ಮಕ ಶಕ್ತಿ. ಇದೇ ಕಾರಣಕ್ಕೆ ಮನೆ ಅಥವಾ ಕಚೇರಿಯ ಸುತ್ತ ನೆಗೆಟಿವ್ ಎನರ್ಜಿ ತರುವಂತಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...