alex Certify ಹಣ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ 34 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಅವಧಿಗೆ 18 ಲಕ್ಷ ನಿಮ್ಮದಾಗಿಸಿಕೊಳ್ಳಿ

ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್‌) ಮೂಲಕ ಸುರಕ್ಷಿತವಾದ ಹೂಡಿಕೆಗೆ ನೋಡುತ್ತಿರುವ ಮಂದಿಗೆ ಸಾಕಷ್ಟು ಸಾಧ್ಯತೆಗಳಿವೆ. ಪ್ರತಿನಿತ್ಯ 34 ರೂ.ನಂತೆ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಸಾಗಿದರೆ, ಅದು Read more…

ಗಮನಿಸಿ: ಸೆಪ್ಟೆಂಬರ್ ಒಂದರಿಂದ ಬದಲಾಗಲಿದೆ EPFO ನಿಯಮ

ಕೊರೊನಾ ಸಮಯದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ಜನರು ತಮ್ಮ ಭವಿಷ್ಯ ನಿಧಿ ಹಣವನ್ನು ವಾಪಸ್ ಪಡೆದಿದ್ದಾರೆ. ಆದ್ರೆ ಅನೇಕರಿಗೆ ಪಿಎಫ್ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉದ್ಯೋಗಿಗಳ Read more…

LICಯ ಈ ಪಾಲಿಸಿ ಮೇಲೆ ಹೂಡಿಕೆ ಮಾಡಿ ಮೆಚ್ಯೂರಿಟಿ ಬಳಿಕ 28 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

ಭವಿಷ್ಯದ ಉಳಿತಾಯಕ್ಕೆಂದು ಹೂಡಿಕೆ ಮಾಡಲು ದೇಶವಾಸಿಗಳಿಗೆ ಫೇವರಿಟ್ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿ ಯಾವಾಗಲು ಸುರಕ್ಷಿತ ರಿಟರ್ನ್ಸ್ ನೀಡಲು ಸೇಫ್ ಬೆಟ್ ಎಂದೇ ಹೇಳಬಹುದು. ಇಂತಿಪ್ಪ ಎಲ್‌ಐಸಿಯ ಜೀವನ್ ಪ್ರಗತಿ Read more…

ನಿಬ್ಬೆರಗಾಗಿಸುತ್ತೆ ಹಾಟ್ ಫೋಟೋ ಹಾಕಿ ಮಾಡೆಲ್ ಗಳಿಸಿದ ಹಣ…..!

ಹಣ ಗಳಿಸಲು ಅನೇಕ ದಾರಿಗಳಿವೆ. ಉದ್ಯೋಗ, ಬ್ಯುಸಿನೆಸ್ ಮೂಲಕ ಜನರು ಹಣ ಗಳಿಸಿದ್ರೆ, ಸೆಲೆಬ್ರಿಟಿಗಳು ಫೋಟೋ ಅಪ್ಲೋಡ್ ಮಾಡುವ ಮೂಲಕವೇ ಸಾಕಷ್ಟು ಹಣ ಗಳಿಸ್ತಾರೆ. ಆದ್ರೆ ಈ ಮಾಡೆಲ್ Read more…

ಚೆಕ್ ನಲ್ಲಿ ಹಣ ಪಾವತಿ ಮಾಡುವವರಿಗೆ ತಿಳಿದಿರಲಿ RBI ಹೊಸ ನಿಯಮ

ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಮೊದಲಿಗಿಂತ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಆಗಸ್ಟ್ 1 ರಿಂದ ಜಾರಿಗೆ ಬಂದ ಬ್ಯಾಂಕಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು Read more…

ನಿವೃತ್ತಿ ಬಳಿಕ ಮಾಸಿಕ 2 ಲಕ್ಷ ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಮೂವತ್ತರ ಗಡಿ ದಾಟಿದ ಮೇಲೆ ನಿವೃತ್ತಿ ಬಳಿಕ ಜೀವನದ ಮೇಲೆ ಆಲೋಚನೆಗಳು ಆರಂಭವಾಗುವುದು ಸಹಜ. ಹೀಗೊಂದು ಆಲೋಚನೆ ಬರುತ್ತಲೇ ಸೂಕ್ತ ಹೂಡಿಕೆಗಳ ಆಯ್ಕೆಗಳನ್ನು ಎಡತಾಕುತ್ತೇವೆ. ಸದ್ಯದ ಮಟ್ಟಿಗೆ ಮಾಸಿಕ Read more…

ಪಿಎಂ ಕಿಸಾನ್‌ ಯೋಜನೆ 9ನೇ ಕಂತಿನ ಹಣ ಬಿಡುಗಡೆ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಒಂಬತ್ತನೇ ಕಂತಿನ ನೆರವಿನ ಧನವನ್ನು ಫಲಾನುಭವಿ ರೈತರ ಖಾತೆಗಳಿಗೆ ಆಗಸ್ಟ್‌ 9ರಂದು ವರ್ಗಾವಣೆ ಮಾಡಲಾಗುವುದು. ಪಿಎಂ ಕಿಸಾನ್ ಜಾಲತಾಣ ಅಥವಾ ನಿಮ್ಮ Read more…

ಕಡಿಮೆ ಫಾಲೋವರ್ಸ್ ಹೊಂದಿದ್ದರು ಇನ್ಸ್ಟಾದಲ್ಲಿ ಗಳಿಸಬಹುದು ಹಣ

ಇನ್ಸ್ಟಾಗ್ರಾಮ್ ಬಳಕೆದಾರರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇಷ್ಟು ದಿನ ಕೇವಲ ಮನರಂಜನೆಗಾಗಿ ಇನ್ಸ್ಟಾಗ್ರಾಮ್ ವೀಕ್ಷಣೆ ಮಾಡ್ತಿದ್ದರೆ ಇನ್ಮುಂದೆ ಗಳಿಕೆ ಶುರು ಮಾಡಿ. ಸಾಕಷ್ಟು ಫಾಲೋವರ್ಸ್ ಹೊಂದಿಲ್ಲದಿದ್ದರೂ ಹಣ ಗಳಿಸಬಹುದು. Read more…

ʼಐಸಿಐಸಿಐʼ ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಐಸಿಐಸಿಐನ ಐಮೊಬೈಲ್ ಅಪ್ಲಿಕೇಶನ್ ಮುಖಾಂತರ ಬೇಕಾದ ಮಂದಿಗೆ ಹಣ ರವಾನೆ ಮಾಡಲಿಚ್ಛಿಸುವವರು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಸಾಕು. ಹಂತ 1: ಐಸಿಐಸಿಐ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಆಗಿ. Read more…

ವರದಕ್ಷಿಣೆಯಾಗಿ 21 ಕಾಲ್ಬೆರಳುಗಳಿರುವ ಆಮೆ ಕೇಳಿದ ವರ…!

ನಾಗ್ಪುರ: ದೇಶದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಇನ್ನೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ. ಅದೆಷ್ಟೋ ಹೆಣ್ಣು ಮಕ್ಕಳ ಬಾಳು ನರಕವಾಗಿದೆ. ವರದಕ್ಷಿಣೆಗಾಗಿ ಗಂಡಿನ ಕುಟುಂಬದವರು ಚಿತ್ರಹಿಂಸೆ Read more…

ಖಾತೆಗೆ 2 ಸಾವಿರ ರೂ. ಜಮಾ: ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2021 ರ ಜುಲೈ 13 ರವರೆಗೆ 12.30 ಕೋಟಿ ಅರ್ಜಿಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. 9 ನೇ ಕಂತಿನ Read more…

‘ಬಿಸಿಯೂಟ’ ಯೋಜನೆ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಕ್ರಮ

ಮಧ್ಯಾಹ್ನದ ಬಿಸಿಯೂಟ ಯೋಜನೆ ಕುರಿತಂತೆ ಅಧ್ಯಯನವೊಂದರಲ್ಲಿ ಪ್ರಮುಖ ಮಾಹಿತಿ ಬಹಿರಂಗವಾಗಿತ್ತು. ಬಿಸಿಯೂಟದ ಕಾರಣಕ್ಕೆ ಮಕ್ಕಳಲ್ಲಿ ಪೌಷ್ಟಿಕತೆ ಕಂಡುಬಂದಿದ್ದು, ಇಂತಹ ಊಟವನ್ನು ಸೇವಿಸಿದ ವಿದ್ಯಾರ್ಥಿನಿಯರು ಮದುವೆಯಾದ ಬಳಿಕ ಅವರುಗಳಿಗೆ ಜನಿಸಿದ Read more…

ಔಷಧಿ ಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದಾರೆ ಬಾಲಿವುಡ್​ನ ಈ ಹಿರಿಯ ನಟಿ….!

90ರ ದಶಕದಲ್ಲಿ ಸಾಕಷ್ಟು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್​ ಹಿರಿಯ ನಟಿ ಸವಿತಾ ಬಜಾಜ್​ ತಾವು ಆರ್ಥಿಕ ಸಂಕಷ್ಟದಲ್ಲಿ ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಸವಿತಾ Read more…

ಮರಣ ಹೊಂದಿದ ವ್ಯಕ್ತಿಯ ಬ್ಯಾಂಕ್ ಹಣ ವರ್ಗಾವಣೆ ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಕೊರೊನಾ ವೈರಸ್ ಅನೇಕರ ಬದುಕು ಬದಲಿಸಿದೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಪ್ರಾಣ ತೆಗೆದಿದೆ. ಇದ್ರಿಂದ ಕುಟುಂಬಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರುವ ಹಣ ವಿತ್ Read more…

ಅಸಂಘಟಿತ ವಲಯದ ಕಾರ್ಮಿಕರು 2000 ರೂ. ಪ್ಯಾಕೇಜ್ ಪಡೆಯಲು ಇಲ್ಲಿದೆ ಮಾಹಿತಿ

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 50 ದಿನಗಳಿಗೂ ಅಧಿಕ ಕಾಲ ಲಾಕ್ ಡೌನ್ ಘೋಷಿಸಿದ್ದ ಕಾರಣ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಇದರಿಂದಾಗಿ ಬಡ Read more…

ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಆತ್ಮಹತ್ಯೆ

ಭೋಪಾಲ್: ಮದ್ಯಪಾನ ಮಾಡಲು ಹಣ ಕೇಳಿದ್ದಕ್ಕೆ ತಾಯಿ ನಿರಾಕರಿಸಿದ್ದರಿಂದ 44 ವರ್ಷದ ವ್ಯಕ್ತಿ 3ನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟಿರುವ ಘಟನೆ ಅಯೋಧ್ಯಾ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು Read more…

ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ: ಪ್ರತಿದಿನ 416 ರೂ. ಉಳಿಸುವ ಮೂಲಕ ಗಳಿಸಿ ಭಾರಿ ಹಣ

ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾದ ಸಾರ್ವಜನಿಕ ಪ್ರಾವಿಡೆಂಟ್ ನಿಧಿ (ಪಿಪಿಎಫ್) ನಿಮಗೆ ಒಳ್ಳೆ ರಿಟರ್ನ್ಸ್ ಕೊಡುತ್ತದೆ. ಈ ಸ್ಕೀಂನಲ್ಲಿ ನಿಮ್ಮ ಹೂಡಿಕೆಯನ್ನು ಕೊಂಚ ದೊಡ್ಡದಾಗಿ ಪ್ಲಾನ್ ಮಾಡಿದರೆ, ನಿಮ್ಮ Read more…

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ‘ಆರೋಗ್ಯ ವಿಮೆ’ ಕ್ಲೇಂ ಮಾಡುವುದು ಹೇಗೆ..? ನಿಮಗೆ ತಿಳಿದಿರಲಿ ಈ ವಿಷಯ

ಕೋವಿಡ್ ಎರಡನೇ ಅಲೆಗೆ ದೇಶವಾಸಿಗಳು ತತ್ತರಿಸಿದ್ದು, ಆಸ್ಪತ್ರೆ ವೆಚ್ಚಕ್ಕೆಂದು ತಮ್ಮ ಆರೋಗ್ಯ ವಿಮೆಯ ದುಡ್ಡನ್ನು ಕ್ಲೇಂ ಮಾಡಬೇಕಾದ ನಿದರ್ಶನಗಳನ್ನು ಎದುರಿಸುತ್ತಿದ್ದಾರೆ. ದೀರ್ಘಾವಧಿಗೆ ನೀವೇನಾದರೂ ಆಸ್ಪತ್ರೆ ಸೇರಿದ್ದು, ಏಕಕಾಲದಲ್ಲಿ ಒಂದಕ್ಕಿಂತ Read more…

ಗೃಹಿಣಿಯರ ʼಉಳಿತಾಯʼದ ಹಣ ಕುರಿತು ನ್ಯಾಯಾಲಯದಿಂದ ಮಹತ್ವದ ತೀರ್ಪು

ನೋಟು ಅಮಾನ್ಯೀಕರಣದ ಬಳಿಕದ ಅವಧಿಯಲ್ಲಿ ಗೃಹಿಣಿಯರು ಠೇವಣಿ ಮಾಡುವ 2.5 ಲಕ್ಷ ರೂ.ಗಳವರೆಗಿನ ನಗದಿನ ಮೇಲೆ ಆದಾಯ ತೆರಿಗೆ ಪರಿಶೀಲನೆ ಇರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಲಯ Read more…

ನೌಕರಿ ಕಳೆದುಕೊಂಡಿದ್ರೆ ಚಿಂತೆ ಬೇಡ….! ಇಎಸ್ಐಸಿ ಈ ಸ್ಕೀಂನಲ್ಲಿ ಸಿಗ್ತಿದೆ ಹಣ

ಕೊರೊನಾ ಸಂದರ್ಭದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಿಎಂಐಇ ಪ್ರಕಾರ, ಜೂನ್ 21 ರ ಹೊತ್ತಿಗೆ ಭಾರತದಲ್ಲಿ ಸರಾಸರಿ ನಿರುದ್ಯೋಗ ದರವು ಶೇಕಡಾ 10.6 ರಷ್ಟಿದೆ. ಜೂನ್ 7 Read more…

ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವಣಿ ಮೊತ್ತದಲ್ಲಿ ಏರಿಕೆ

ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ 2020ರ ವೇಳೆ ಕೂಡಿಟ್ಟ ಮೊತ್ತವು 2.55 ಸ್ವಿಸ್ ಫ್ರಾಂಕ್‌ (20,700 ಕೋಟಿ ರೂಪಾಯಿ) ದಾಟಿದ್ದು, ಭದ್ರತೆಗಳು ಹಾಗೂ ಅದೇ ರೀತಿಯ ಇನ್ನಷ್ಟು ಹೂಡಿಕೆಗಳ ರೂಪದಲ್ಲಿ Read more…

BIG NEWS: ಸೈಬರ್ ವಂಚನೆ ಆರ್ಥಿಕ ನಷ್ಟ ತಡೆಗೆ ಮೋದಿ ಸರ್ಕಾರದಿಂದ ಮಹತ್ವದ ಕ್ರಮ, ಸಹಾಯವಾಣಿ ಆರಂಭ

ನವದೆಹಲಿ: ಸೈಬರ್ ವಂಚನೆಯಿಂದಾಗುವ ಆರ್ಥಿಕ ನಷ್ಟ ತಡೆಗೆ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ಸಹಾಯವಾಣಿ 155260 ಆರಂಭಿಸಿದೆ. ಸೈಬರ್ ವಂಚನೆ ಪ್ರಕರಣಗಳಲ್ಲಿ ಅನೇಕರು ಮೋಸ ಹೋಗಿ ಕಷ್ಟಪಟ್ಟು ಸಂಪಾದಿಸಿದ Read more…

ಹೆಚ್ಚು ದುಡಿಯುವ ಪುರುಷರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ…!

ಮನೆಗೆ ದೊಡ್ಡ ಸಂಬಳ ತರುವ ವಿವಾಹಿತ ಪುರುಷರು ದೈನಂದಿನ ಮನೆಗೆಲಸದಲ್ಲಿ ಹೇಳಿಕೊಳ್ಳುವಂಥ ಸಹಾಯ ಮಾಡುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಇಂಥ ಪುರುಷರು ಹೆಚ್ಚು ದುಡಿಯಲು ಅಗತ್ಯವಿರುವ ಎನರ್ಜಿಯನ್ನು ಸಂರಕ್ಷಿಸಿಕೊಳ್ಳಲು Read more…

ಜನರ ಹಣ ಬಳಕೆ ವಿಧಾನ ಬದಲಿಸಿದ ಕೊರೊನಾ..! ಎಟಿಎಂನಿಂದ ಹಣ ವಿತ್ ಡ್ರಾ, ಆನ್ಲೈನ್ ಮೂಲಕ ಪಾವತಿ

ಕೊರೊನಾ ಹಣದ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ದೊಡ್ಡ ಬದಲಾವಣೆ ತಂದಿದೆ. ಕೊರೊನಾ ಎರಡನೇ ಅಲೆ ಜನರಲ್ಲಿ ಭಯ ಹುಟ್ಟಿಸಿದೆ. ಇದರ ಪರಿಣಾಮವಾಗಿ ಜನರು ಎಟಿಎಂಗಳಿಂದ ಹೆಚ್ಚಿನ ಹಣವನ್ನು ವಿತ್ Read more…

ಗ್ರಾಹಕರೇ ಗಮನಿಸಿ: ʼಆನ್‌ ಲೈನ್‌ʼ ವಂಚನೆಯಿಂದ ಪಾರಾಗಲು SBI ನಿಂದ ಬಹುಮುಖ್ಯ ಟಿಪ್ಸ್

ಕಷ್ಟಪಟ್ಟು ಸಂಪಾದನೆ ಮಾಡಿದ ನಿಮ್ಮ ದುಡ್ಡನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳು ಆದ್ಯತೆ ನೀಡುತ್ತವೆ. ಇದೇ ವಿಚಾರವಾಗಿ ದಂಧೆಕೋರರ ಬಗ್ಗೆ ಜಾಗರೂಕವಾಗಿರಲು ಎಸ್‌ಬಿಐ ತನ್ನ ಗ್ರಾಹಕರಿಗೆ ಆಗಾಗ ಎಚ್ಚರಿಕೆ ಕೊಡುತ್ತಲೇ ಬಂದಿದೆ. Read more…

ಪಿಪಿಎಫ್‌ನಲ್ಲಿ ಹೀಗೆ ಹೂಡಿಕೆ ಮಾಡಿದರೆ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ.

ಭಾರತದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಬಹಳ ಜನಪ್ರಿಯ ಹೂಡಿಕೆ ಯೋಜನೆಗಳಾಗಿವೆ. ಭಾರತ ಸರ್ಕಾರ ನಡೆಸುತ್ತಿರುವ ಎರಡೂ ಹೂಡಿಕೆ ಯೋಜನೆಗಳ ಮೂಲಕ Read more…

ಉದ್ಯೋಗಿಗಳಿಗೆ ತಿಳಿದಿರಲಿ ಪಿಎಫ್ ಕುರಿತ ಈ 5 ಮಾಹಿತಿ

ಭವಿಷ್ಯ ನಿಧಿ, ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಇದು ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಇದ್ರ ಪ್ರಯೋಜನಗಳನ್ನು ತಿಳಿದಿರಬೇಕು. ಪಿಎಫ್ ಚಂದಾದಾರರು ಇಡಿಎಲ್ಐ ಯೋಜನೆಯಡಿ Read more…

ನಿಮ್ಮ ಅದೃಷ್ಟ ಬದಲಿಸಬಲ್ಲದು 2 ರೂಪಾಯಿ ನಾಣ್ಯ..!

ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಒಳ್ಳೆ ಅವಕಾಶವಿದೆ. ನಿಮ್ಮ ಬಳಿ ಇರುವ ಎರಡು ರೂಪಾಯಿ ನಿಮ್ಮನ್ನು ಲಕ್ಷಾಧಿಪತಿ ಮಾಡಲಿದೆ. ಈ ವಿಶೇಷ ಎರಡು ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ Read more…

20 ರ ನಂತರ ಜೀವನದಲ್ಲಿ ನೀವೇನನ್ನು ಮಿಸ್ ಮಾಡಿಕೊಳ್ತೀರಾ ಗೊತ್ತಾ…?

ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ Read more…

ಈ ಉದ್ಯೋಗಿಗಳಿಗೆ ಭಾರತದಲ್ಲಿ ಸಿಗುತ್ತೆ ಅತಿ ಹೆಚ್ಚು ಸಂಬಳ…! ಇಲ್ಲಿದೆ ಈ ಕುರಿತ ಸಂಪೂರ್ಣ ವಿವರ

ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗ ಹೊಂದಿರುವ ನಗರ ಬೆಂಗಳೂರು ಎಂದು ರಾಂಡ್‌ಸ್ಟಾಡ್ ಇನ್ಸೈಟ್ ಸ್ಯಾಲರಿ ಟ್ರೆಂಡ್ ವರದಿ ಬಹಿರಂಗಪಡಿಸಿದೆ. ನಂತರದ ಸ್ಥಾನಗಳಲ್ಲಿ ಮುಂಬೈ, ಹೈದರಾಬಾದ್, ದೆಹಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...