alex Certify ಹಣ ವರ್ಗಾವಣೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತೆಲಂಗಾಣ ಸಚಿವರ ಆಪ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ

ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ಸಚಿವ ಗಂಗೂಲ ಕಮಲಾಕರ್ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಹೈದರಾಬಾದ್ ನಲ್ಲಿ ಜಾರಿ ನಿರ್ದೇಶನಾಲಯವು ಶೋಧಿಸುತ್ತಿದೆ Read more…

ಖ್ಯಾತ ಬಾಲಿವುಡ್‌ ನಟನಿಗೆ ಆನ್‌ಲೈನ್‌ ವಂಚನೆ; ಬ್ಯಾಂಕ್‌ ಖಾತೆಯಿಂದ ವರ್ಗಾವಣೆಯಾಯ್ತು ಲಕ್ಷಾಂತರ ರೂಪಾಯಿ…!

ಬಾಲಿವುಡ್‌ ನಟ ಅನ್ನು ಕಪೂರ್‌ಗೆ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಅವರ ಖಾಸಗಿ ಬ್ಯಾಂಕ್‌ ಖಾತೆಯಿಂದ 4.36 ಲಕ್ಷ ರೂಪಾಯಿಗಳನ್ನು ವಂಚಕರು ವಿತ್‌ಡ್ರಾ ಮಾಡಿದ್ದರು. ಆದರೆ ಪೊಲೀಸರ ತಕ್ಷಣದ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಲು ಚಿಂತನೆ

ನವದೆಹಲಿ: ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಯುಪಿಐ ವಹಿವಾಟು ಜನಪ್ರಿಯಗೊಳಿಸಲಾಗುತ್ತಿದೆ. ಆದರೆ, ಯುಪಿಐ ವಹಿವಾಟಿಗೂ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಯುಪಿಐ ಪಾವತಿ ವ್ಯವಸ್ಥೆ, ಆರ್.ಟಿ.ಜಿ.ಎಸ್., Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ಸಿಎಂರಿಂದ ಸಹಾಯಧನ ವರ್ಗಾವಣೆ

ಬೆಂಗಳೂರು: ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ. ಗೃಹ ಕಚೇರಿ Read more…

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆಗೆ RBI ಒಪ್ಪಿಗೆ; ದಿನಕ್ಕೆ 2 ಸಾವಿರ ರೂ. ಮಿತಿ

ಮುಂಬೈ: ಆಫ್ಲೈನ್ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. ಇಂಟರ್ನೆಟ್ ಸೌಲಭ್ಯವಿಲ್ಲದೇ ಫೀಚರ್ ಫೋನ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ದಿನಕ್ಕೆ ಎರಡು Read more…

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಗುಡ್ ನ್ಯೂಸ್

ನವದೆಹಲಿ: ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಪ್ರಧಾನಿ ಮೋದಿ ಇಂದು ಹಣ ಬಿಡುಗಡೆ ಮಾಡಲಿದ್ದಾರೆ. 80,000 ಸ್ವಸಹಾಯ ಗುಂಪುಗಳಿಗೆ ತಲಾ Read more…

BIG BREAKING: ಶಾಸಕ ಜಮೀರ್ ಗೆ ಐಟಿ ಶಾಕ್ ಬೆನ್ನಲ್ಲೇ ಮಾಜಿ ಸಚಿವ ರೋಷನ್ ಬೇಗ್ ಗೆ ಇಡಿ ಬಿಗ್ ಶಾಕ್

ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಾಜಿನಗರದ ರೋಷನ್ ಬೇಗ್ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ Read more…

ಚೀನಿ ಬೆಟ್ಟಿಂಗ್ ಆಪ್ ಗಳಿಗೆ ಹಣ ವರ್ಗಾವಣೆ: ರೇಜೋರ್‌ಪೇ, ಪೇಟಿಎಂ, ಬಿಲ್ ಡೆಸ್ಕ್ ಮೇಲೆ ED ಹದ್ದಿನ ಕಣ್ಣು

ನವದೆಹಲಿ: ಭಾರತೀಯ ಗ್ರಾಹಕರು ಚೀನಾದ ಬೆಟ್ಟಿಂಗ್ ಆಪ್‌ಗಳಿಗೆ ಹಣ ವರ್ಗಾವಣೆ ಮಾಡುವ ಭಾರತೀಯ ಮಲ್ಟಿಪ್ಲಸ್ ಪಾವತಿ ಗೇಟ್‌ವೇ ಕಂಪನಿಗಳು ಜಾರಿ ನಿರ್ದೇಶನಾಲಯದ (ಇಡಿ) ಅಡಿಯಲ್ಲಿ ಬಂದಿವೆ. ಈ ಕುರಿತಂತೆ Read more…

BIG NEWS: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂ. ಒಳಗಿನ ವ್ಯವಹಾರಕ್ಕೆ ಯುಪಿಐ ನಿಷೇಧ

ನವದೆಹಲಿ: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ ಹೇರಲು ಮುಂದಾಗಿದೆ. ಆನ್ಲೈನ್ ಗೇಮ್ ಅಪ್ಲಿಕೇಷನ್ ಗಳಿಗೆ ಯುಪಿಐ ಮೂಲಕ ಹಣ Read more…

ಶುಭ ಸುದ್ದಿ: ಡಿಜಿಟಲ್ ವ್ಯವಹಾರ, ವ್ಯಾಲೆಟ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಯುಪಿಐ ಆಧಾರಿತ ವ್ಯಾಲೆಟ್ ಗಳು, ಪ್ರೀಪೇಯ್ಡ್ ಕಾರ್ಡ್ ಗಳಿಗೆ ಅನ್ವಯವಾಗುವ ಹೊಸ ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿದೆ. ಡಿಜಿಟಲ್ ವ್ಯಾಲೆಟ್ ನಿಂದ ಮತ್ತೊಂದು ಡಿಜಿಟಲ್ ಹಣ Read more…

ಗುಡ್ ನ್ಯೂಸ್: ಮಿಸ್ ಆಗಿ ಬೇರೆಯವರ ಖಾತೆಗೆ ಹಣ ಕಳಿಸಿದ್ರೆ ವಾಪಸ್ ಪಡೆಯಲು ಇಲ್ಲಿದೆ ಮಾಹಿತಿ

ನಗದು ರಹಿತ ವ್ಯವಹಾರದ ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ. Read more…

ಹಣ ವರ್ಗಾವಣೆ ವೇಳೆ IFSC ಕೋಡ್ ತಪ್ಪಾಗಿ ನಮೂದಿಸಿದ್ರೆ ಏನಾಗುತ್ತೆ….? ಇಲ್ಲಿದೆ ಸಂಪೂರ್ಣ ಮಾಹಿತಿ

ಆನ್​​ಲೈನ್​ ಬ್ಯಾಂಕಿಂಗ್​ ವ್ಯವಸ್ಥೆಯಿಂದಾಗಿ ಬ್ಯಾಂಕ್​ಗೆ ಅಲೆಯಬೇಕು ಅನ್ನೋ ಕಷ್ಟ ದೂರಾಗಿದೆ. ಮೊದಲೆಲ್ಲಾ ಸರದಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೇ ಕಾದು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕ್​​ಗೆ ಹಣ ವರ್ಗಾವಣೆ ಮಾಡಲಾಗ್ತಿತ್ತು. Read more…

ರೈತರು, ಮಾಸಾಶನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ

ಬೆಂಗಳೂರು: ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ ನೀಡಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಕುರಿತಾಗಿ ಮಾಹಿತಿ ನೀಡಿದ್ದು, Read more…

ರೈತರು, ಮಾಸಾಶನ ಫಲಾನುಭವಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ ನೀಡಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಕುರಿತಾಗಿ ಮಾಹಿತಿ ನೀಡಿದ್ದು, Read more…

ಡಿಸೆಂಬರ್ 2020ರಿಂದ ವಾರದ ಎಲ್ಲ ದಿನ 24 ಗಂಟೆ ಲಭ್ಯವಿರಲಿದೆ RTGS

ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನ ಆರ್.ಟಿ.ಜಿ.ಎಸ್. ಸೌಲಭ್ಯ ಡಿಸೆಂಬರ್ ನಿಂದ ವಾರದ ಎಲ್ಲ ದಿನಗಳಲ್ಲಿ 24 ಗಂಟೆಗಳ ಕಾಲ ಲಭ್ಯವಿರಲಿದೆ. ರಿಸರ್ವ್ ಬ್ಯಾಂಕ್ ಆಫ್ Read more…

ಸುಶಾಂತ್ ಸಿಂಗ್ ಪ್ರಕರಣ: ಗೆಳತಿ ರಿಯಾ ಚಕ್ರವರ್ತಿಗೆ ED ಬಿಗ್ ಶಾಕ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಲು ನಟಿ ರಿಯಾ ಚಕ್ರವರ್ತಿಗೆ ಸಮನ್ಸ್ ಜಾರಿ ಮಾಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...