ಎಂತಹ ನಿಷ್ಕಲ್ಮಷವಾದ ಸ್ನೇಹ…..ಮಂತ್ರಮುಗ್ಧರನ್ನಾಗಿಸುತ್ತದೆ ಪುಟಾಣಿ ಮಕ್ಕಳ ಈ ವಿಡಿಯೋ
ಇಬ್ಬರು ಪುಟಾಣಿಗಳ ನಿಷ್ಕಲ್ಮಷವಾದ ಸ್ನೇಹ ಎಂತವರನ್ನೂ ಮಂತ್ರಮುಗ್ಧರಾನ್ನಾಗಿಸುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇಬ್ಬರು ಪುಟ್ಟ…
ಗಂಟು ಮುಖ ಬಿಟ್ಟು ಎಲ್ಲರೊಂದಿಗೆ ಬೆರೆತು ನಗುತ್ತಾ ಇರಿ
ನಮಗೆ ಯಾರೂ ಬೇಡ, ನಮ್ಮಷ್ಟಕ್ಕೆ ನಾವಿರುತ್ತೇವೆ ಎನ್ನುತ್ತಾರೆ ಕೆಲವರು. ಆದರೆ ಸಮಾಜದ ಜತೆ ಬೆರೆಯುವುದರಿಂದ ಕೂಡ…
ಸ್ನೇಹಿತರ ಆಯ್ಕೆ ವೇಳೆ ಮಾಡಬೇಡಿ ಈ ತಪ್ಪು
ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಚಾಣಕ್ಯ ನೀತಿಯಲ್ಲಿದೆ. ಸ್ನೇಹ ಸಂಬಂಧದ ಬಗ್ಗೆಯೂ ಚಾಣಕ್ಯ…
ಸಂಬಂಧ ಬೆಳೆಸುವ ಮೊದಲು ನಿಮಗೆ ನೀವೇ ಕೇಳಿಕೊಳ್ಳಿ ಈ ಪ್ರಶ್ನೆ
ಪ್ರೀತಿ ಕುರುಡು. ಪ್ರೀತಿಯಲ್ಲಿ ಬಿದ್ದವರು ಜಗತ್ತನ್ನು ಮರೆಯುತ್ತಾರೆ ಎಂಬ ಮಾತಿದೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವವರಿಗೆ ಮುಂಬರುವ…
‘ಗರ್ಲ್ ಫ್ರೆಂಡ್’ ಇಲ್ಲ ಅಂದ್ರೆ ಏನೆಲ್ಲಾ ಲಾಭವಿದೆ ಗೊತ್ತಾ…?
ಗರ್ಲ್ ಫ್ರೆಂಡ್ ಇಲ್ಲ ಅಂತಾ ಬೇಜಾರಾಗ್ತಿದೆಯಾ? ನಮ್ಮ ಸ್ನೇಹಿತರೆಲ್ಲ ಪ್ರೀತಿಯಲ್ಲಿ ಬಿದ್ದಿದ್ದಾರೆ. ಆದ್ರೆ ನನಗೆ ಮಾತ್ರ…
ರಕ್ತ ಸಂಬಂಧಗಳನ್ನೂ ಮೀರಿದ ಬಂಧ ಅಂದ್ರೆ ಅದು ಸ್ನೇಹ: ನಿಜವಾದ ಸ್ನೇಹಿತರು ಹೇಗಿರುತ್ತಾರೆ….?
ಸ್ನೇಹ ಅಂದ್ರೆ ಏನು? ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿ ತಮ್ಮ ಸ್ನೇಹಿತರಿಗೆ ಜೀವಕ್ಕೆ ಜೀವ ಆಗಿರುವಂಥವರನ್ನು ಸ್ನೇಹಿತರು…
ಗೆಳೆಯನ ಚಿತೆಗೆ ಹಾರಿ ಪ್ರಾಣ ಬಿಟ್ಟ ಬಾಲ್ಯ ಸ್ನೇಹಿತ
ಬಾಲ್ಯದ ಸ್ನೇಹಿತನ ಅಗಲಿಕೆಯಿಂದ ಮನನೊಂದ ವ್ಯಕ್ತಿಯೊಬ್ಬರು ಆತನ ಚಿತೆಗೆ ಹಾರಿ ಜೀವ ಕಳೆದುಕೊಂಡ ಘಟನೆ ಉತ್ತರ…
ಪೊಲೀಸಪ್ಪನ ದೋಸ್ತ್ ಈ ಪುಟಾಣಿ ಪಕ್ಷಿ……!
ಕರುಣೆ ತುಂಬಿದ ಪುಟ್ಟದೊಂದು ಕೆಲಸ ನಮ್ಮ ಆತ್ಮ ಸಂತೋಷವನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕೇರಳದ ಪೊಲೀಸ್…
ಪಕ್ಷಿ – ಮಾನವನ ಸ್ನೇಹದ ಮತ್ತೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್
ನಾಯಿ, ಬೆಕ್ಕು, ಆನೆ, ಕುದುರೆ, ಕೋತಿಗಳು ಮನುಷ್ಯನ ಜೊತೆ ಸಹಜವಾಗಿ ಬೆರೆತು ಗೆಳೆತನ ಬೆಳೆಸಿಕೊಳ್ಳುವ ಜೀವಿಗಳು.…
ಭಾವುಕರನ್ನಾಗಿಸುತ್ತೆ ಈ ಪಕ್ಷಿ – ವ್ಯಕ್ತಿಯ ನಡುವಿನ ಅನುಬಂಧ…!
ಸಾರಸ್ ಕ್ರೇನ್ ಪಕ್ಷಿ ಹಾಗೂ ಅದನ್ನು ರಕ್ಷಿಸಿದ ಉತ್ತರ ಪ್ರದೇಶದ ವ್ಯಕ್ತಿಯ ನಡುವಿನ ಅನನ್ಯ ಸ್ನೇಹ…