alex Certify ಸೋಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ಚಿತ್ರಗಳು ಸೋತರೂ ಸೂಪರ್ ಸ್ಟಾರ್ ಗಳ ಜೊತೆ ಕೆಲಸ ; ಅವಕಾಶಗಳಿಲ್ಲದೇ ಚಿತ್ರರಂಗದಿಂದ ನಿವೃತ್ತಿ | Watch

ಬಣ್ಣದ ಲೋಕದ ಆಕರ್ಷಣೆಗೆ ಮರುಳಾಗಿ, ಬಾಲಿವುಡ್‌ನಲ್ಲಿ ಮಿಂಚುವ ಕನಸು ಹೊತ್ತು ಬಂದ ಅನೇಕ ಪ್ರತಿಭೆಗಳಲ್ಲಿ ಆರ್ಯನ್ ವೈದ್ಯ ಕೂಡ ಒಬ್ಬರು. 2000ರಲ್ಲಿ ಮಿಸ್ಟರ್ ಇಂಡಿಯಾ ವರ್ಲ್ಡ್ ಮತ್ತು ಮಿಸ್ಟರ್ Read more…

ಆರ್‌ಸಿಬಿ ಪ್ಲೇ ಆಫ್‌ ಕನಸು: ಗೆದ್ದರಷ್ಟೇ ಸಾಲದು, ಸುಧಾರಿಸಬೇಕು ನೆಟ್ ರನ್ ರೇಟ್ ……!

ಪ್ರಸ್ತುತ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕಠಿಣ ಪರಿಸ್ಥಿತಿಯಲ್ಲಿದೆ. ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ಸತತ ಗೆಲುವುಗಳೊಂದಿಗೆ Read more…

ಚಾಂಪಿಯನ್ಸ್‌ ಟ್ರೋಫಿ ಫೈನಲ್: ದುಬೈ ಅಂಗಳದಲ್ಲಿ ಭಾರತ, ಕಿವೀಸ್‌ ಸೆಣಸಾಟ!

ಕ್ರಿಕೆಟ್ ಜಗತ್ತಿನ ಗಮನವೆಲ್ಲ ಈಗ ದುಬೈನತ್ತ ನೆಟ್ಟಿದೆ. ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ Read more…

ಮದುವೆಯಲ್ಲಿ ʼನಾಗಿನ್ʼ ಡ್ಯಾನ್ಸ್: ಅತ್ತೆ-ಸೋದರಳಿಯನ ನೃತ್ಯಕ್ಕೆ ನೆಟ್ಟಿಗರು ಫಿದಾ | Video

ಭಾರತೀಯ ಮದುವೆಗಳಲ್ಲಿ ನೃತ್ಯಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ ನಾಗಿನ್ ಡ್ಯಾನ್ಸ್ ಎಂದರೆ ಎಲ್ಲರಿಗೂ ಇಷ್ಟ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ, ಮದುವೆಯೊಂದರಲ್ಲಿ ಅತ್ತೆ Read more…

Champions Trophy: ಇಂದು ಮಳೆಯಿಂದ ಪಂದ್ಯ ರದ್ದಾದರೆ ನಾಲ್ಕೂ ತಂಡಗಳಿಗೆ ಸಂಕಷ್ಟ, ಸೆಮಿಫೈನಲ್ ಲೆಕ್ಕಾಚಾರದಲ್ಲಿ ಟ್ವಿಸ್ಟ್ !

ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಲು ಪರದಾಡುತ್ತಿವೆ. ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂದಿನ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಆದರೆ ಮಳೆಯಿಂದ Read more…

ಭಾರತ ಗೆದ್ದ ಬಳಿಕ ಪಾಕ್ ಅಭಿಮಾನಿ ಆಕ್ರಂದನ, ವಿಡಿಯೋ ವೈರಲ್ | Watch Video

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆರು ವಿಕೆಟ್‌ಗಳಿಂದ ಸೋತ ನಂತರ ಪಾಕಿಸ್ತಾನದ ಅಭಿಮಾನಿಯ ಭಾವನಾತ್ಮಕ ಆಕ್ರೋಶವು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ತಮ್ಮ Read more…

ವಿರಾಟ್ ಕೊಹ್ಲಿ ಶತಕಕ್ಕೆ ತಲೆಬಾಗಿದ ಪಾಕ್ ಅಭಿಮಾನಿಗಳು | Video

ಫೆಬ್ರವರಿ 23 ರಂದು ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ವಿರಾಟ್‌ Read more…

ʼಭಾರತ ಸೋಲುತ್ತೆʼ ಎಂದಿದ್ದ ಐಐಟಿ ಬಾಬಾ ಕ್ಷಮೆಯಾಚನೆ

ಭಾನುವಾರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದಾಗ ಇಡೀ ದೇಶವೇ ಸಂಭ್ರಮದಲ್ಲಿ ಮುಳುಗಿತ್ತು. ಈ ಗೆಲುವಿನಿಂದ ಭಾರತ ತಂಡವು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಅದರಲ್ಲೂ ವಿರಾಟ್ Read more…

ಐಐಟಿಯನ್ ಬಾಬಾ ಭವಿಷ್ಯ ಉಲ್ಟಾ: ಭಾರತ ಗೆದ್ದ ಬಳಿಕ ಟ್ರೋಲ್ ಸುರಿಮಳೆ !

ಭಾನುವಾರ ಚಾಂಪಿಯನ್ಸ್ ಟ್ರೋಫಿ 2025 ಗ್ರೂಪ್ ಬಿ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತವು Read more…

ಭಾರತ – ಪಾಕ್ ಪಂದ್ಯದಲ್ಲಿ ಗೆಲ್ಲುವವರು ಯಾರು ? IIT ಬಾಬಾನಿಂದ ಅಚ್ಚರಿಯ ʼಭವಿಷ್ಯʼ | Video

ಐಐಟಿ ಬಾಬಾ ಎಂದು ಕರೆಯಲ್ಪಡುವ ಅಭಯ್ ಸಿಂಗ್ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. X ನಲ್ಲಿ ಪೋಸ್ಟ್ ಮಾಡಿದ Read more…

ಕ್ಷೇತ್ರ ಬಿಟ್ಟು ಹೋಗಲ್ಲ, ನನ್ನ ಮೇಲೆ ಅನುಮಾನ ಬೇಡ: ನಿಖಿಲ್ ಕುಮಾರಸ್ವಾಮಿ

ರಾಮನಗರ: ನಾವು ಸೋತಿದ್ದೇವೆಯೇ ಹೊರತೂ ಸತ್ತಿಲ್ಲ. ಒಟ್ಟಾಗಿ ಹೋರಾಟ ಮಾಡೋಣ. ನಾನು ಕ್ಷೇತ್ರ ಬಿಟ್ಟು ಹೋಗುವುದಿಲ್ಲ, ನನ್ನ ಮೇಲೆ ಅನುಮಾನ ಬೇಡ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ನಿಖಿಲ್ Read more…

BIG NEWS: ಒಗ್ಗಟ್ಟಿನ ಕೊರತೆ, ಆಂತರಿಕ ಕಲಹದಿಂದ ಚುನಾವಣೆಯಲ್ಲಿ ಹಿನ್ನಡೆ: ಪಕ್ಷ ಸಂಘಟನೆಗೆ ಕಠಿಣ ನಿರ್ಧಾರ ಕೈಗೊಂಡ ಖರ್ಗೆ

ನವದೆಹಲಿ: ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮಹತ್ವದ CWC ಸಭೆ ಮುಕ್ತಾಯವಾಗುತ್ತಿದ್ದಂತೆ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚರ್ಚೆಯ ಸಮಯದಲ್ಲಿ ನಾಯಕರು ಚರ್ಚಿಸಿದ ಹಲವಾರು ಪ್ರಮುಖ ವಿಷಯಗಳನ್ನು ವಿವರಿಸಿದ್ದಾರೆ. Read more…

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಹೀನಾಯ ಸೋಲಿಗೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ

ಮುಂಬೈ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತಿದ್ದಕ್ಕೆ ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ. ಸಚಿನ್ ಪ್ರಕಾರ, ಇದು ನುಂಗಲು ಕಠಿಣ ಮಾತ್ರೆ. ಭಾರತ ತಂಡವು Read more…

ಈ ಬಾರಿ ಖಾತೆ ತೆರೆಯದ ಬಿಎಸ್ಪಿ: ಮಾಯಾವತಿಗೆ ಮುಖಭಂಗ

ಲಖನೌ: 4 ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಮಾಯಾವತಿ ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮುಖಭಂಗವಾಗಿದೆ. ದಲಿತರ ಪಕ್ಷ ಎಂದು ಹೆಸರಾಗಿದ್ದ ಬಿಎಸ್ಪಿ ಪ್ರತಿಷ್ಠೆಗೆ ತೀವ್ರ Read more…

ರಾಜೀವ್ ಚಂದ್ರಶೇಖರ್, ಸ್ಮೃತಿ ಇರಾನಿ ಸೇರಿ ಮೋದಿ ಸಂಪುಟದ ಘಟಾನುಘಟಿ ಸಚಿವರಿಗೆ ಸೋಲಿನ ಶಾಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್‌ ಪ್ರಮುಖ ಕೇಂದ್ರ ಸಚಿವರು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್, ಅಜಯ್ ಕುಮಾರ್ ಮಿಶ್ರಾ, ಅರ್ಜುನ್ ಮುಂಡಾ, Read more…

ಗಾಂಧಿ ಕುಟುಂಬದ ಸದಸ್ಯೆ ಮನೇಕಾ ಗಾಂಧಿಗೆ ಬಿಗ್ ಶಾಕ್: ಸುಲ್ತಾನ್ ಪುರ ಕ್ಷೇತ್ರದಲ್ಲಿ ಸೋಲು

ಲಖನೌ: ಗಾಂಧಿ ಕುಟುಂಬದ ಸದಸ್ಯೆ ಮತ್ತು ನಾಲ್ಕು ಬಾರಿ ಸಂಸದರಾಗಿದ್ದ ಮನೇಕಾ ಗಾಂಧಿ ಉತ್ತರ ಪ್ರದೇಶದ ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿ Read more…

ಅಚಲವಾದ ಬೆಂಬಲಕ್ಕೆ ಕೃತಜ್ಞರಾಗಿರುತ್ತೇವೆ: ಗೀತಾ ಶಿವರಾಜ್ ಕುಮಾರ್

ಶಿವಮೊಗ್ಗ: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಜಯಗಳಿಸಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ Read more…

ಉಪ ಚುನಾವಣೆಯಲ್ಲೂ ರಾಜು ಗೌಡಗೆ ಸೋಲು: ಕಾಂಗ್ರೆಸ್ ಗೆ ಜಯ

ಯಾದಗಿರಿ: ಲೋಕಸಭೆ ಚುನಾವಣೆಯೊಂದಿಗೆ ನಡೆದ ಸುರಪುರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವು ಸಾಧಿಸಿದ್ದಾರೆ. ಉಪಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ರಾಜು ಗೌಡ ಪರಾಭವಗೊಂಡಿದ್ದಾರೆ. ಒಟ್ಟು Read more…

ದೇಶಾದ್ಯಂತ ಮತ ಎಣಿಕೆಗೆ ಸಕಲ ಸಿದ್ಧತೆ: ನಾಳೆ ಮಧ್ಯಾಹ್ನದೊಳಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ನವದೆಹಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬವೆಂದೇ ಹೇಳಲಾಗುವ ಲೋಕಸಭೆ ಚುನಾವಣೆ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. ದೇಶಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. Read more…

ನೀವು ಹೀನಾಯವಾಗಿ ಸೋತಿದ್ದು ಭ್ರಷ್ಟಾಚಾರ ಮಾಡಿದ್ದಕ್ಕಾ…? ಸಿಎಂಗೆ ಕೆ. ಸುಧಾಕರ್ ಪ್ರಶ್ನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಎನ್.ಡಿ.ಎ. ಅಭ್ಯರ್ಥಿ ಡಾ. ಕೆ. ಸುಧಾಕರ್ ಮಹಾನ್ ಭ್ರಷ್ಟರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದೀರಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಕೆ. ಸುಧಾಕರ್ Read more…

ಕುಟುಂಬದವರು ಸೋತರೆ ಸಚಿವ ಸ್ಥಾನಕ್ಕೆ ಕುತ್ತು: ಗೆಲ್ಲಿಸದಿದ್ದರೆ ಮಂತ್ರಿ ಸ್ಥಾನ ಬಿಡಿ ಎಂದು ಹೈಕಮಾಂಡ್ ಸಂದೇಶ

  ಬೆಂಗಳೂರು: ಹಠ ಹಿಡಿದು ಮಕ್ಕಳು ಮತ್ತು ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಿದ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು, ಇಲ್ಲವಾದಲ್ಲಿ ಸಚಿವ ಸ್ಥಾನ ಬಿಟ್ಟುಕೊಡಲು Read more…

ಯಡಿಯೂರಪ್ಪ ಮತ್ತು ಮಕ್ಕಳಿಗೆ ಸೋಲಿನ ರುಚಿ ತೋರಿಸಿ ಬುದ್ಧಿ ಕಲಿಸಲು ಜನ ತೀರ್ಮಾನಿಸಿದ್ದಾರೆ: ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನರನ್ನು ಕುರಿಗಳು ಎಂದುಕೊಂಡಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಶಿಕಾರಿಪುರದಲ್ಲಿ ಮಾತನಾಡಿದ ಅವರು, ರಾಘವೇಂದ್ರರನ್ನು ಸೋಲಿಸುವ Read more…

ಬಿಜೆಪಿಗೆ 2004ರ ‘ಇಂಡಿಯಾ ಶೈನಿಂಗ್’ ಸೋಲು ನೆನಪಿಸಿದ ಖರ್ಗೆ

ನವದೆಹಲಿ: 2004ರಲ್ಲಿ ಇಂಡಿಯಾ ಶೈನಿಂಗ್ ಪ್ರಚಾರ ಮಾಡಿ ಸೋತಿದ್ದ ರೀತಿಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. Read more…

ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಫಾಲೋ ಮಾಡಿ ಈ ಟಿಪ್ಸ್

ಒಂದೇ ಒಂದು ಸೋಲಿಗೆ ಎಲ್ಲವೂ ಮುಗಿದೇ ಹೋಯ್ತು ಎಂದು ಕೊರಗುವವರೇ ಜಾಸ್ತಿ. ಯಾವುದೇ ಕೆಲಸ ಕಾರ್ಯಗಳಿಗೆ ಸತತ ಪ್ರಯತ್ನ, ಪರಿಶ್ರಮ ಅಗತ್ಯ. ಕೆಲವೊಮ್ಮೆ ಸೋಲು ಎದೆಗುಂದಿಸಿಬಿಡುತ್ತದೆ. ಅದಕ್ಕೆಲ್ಲ ಅಂಜದೆ Read more…

BREAKING NEWS: ಬಾಕ್ಸಿಂಗ್ ಡೇ ಟೆಸ್ಟ್: ಭಾರತಕ್ಕೆ ಇನಿಂಗ್ಸ್, 32 ರನ್ ಗಳಿಂದ ಸೋಲು

ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ಮೊದಲ ಟೆಸ್ಟ್ ನಲ್ಲಿ ಭಾರತ ಇನಿಂಗ್ಸ್ ಹಾಗೂ 32 ರನ್ ಗಳಿಂದ Read more…

BIG BREAKING : ಮೀಜೋರಾಂ ವಿಧಾನಸಭೆ ಚುನಾವಣೆ : ಹಾಲಿ ಸಿಎಂ ಝೋರಾಂಥಂಗಾ, ಡಿಸಿಎಂ ತೌನ್ಲುಯಾಗೆ ಸೋಲು

ಐಜ್ವಾಲ್: ಐಜ್ವಾಲ್ ಪೂರ್ವ-1 ರಲ್ಲಿ ಸಿಎಂ ಝೋರಾಂಥಂಗಾ ಅವರು ಝಡ್ಪಿಎಂನ ಲಾಲ್ ತನ್ಸಂಗ ಅವರ ವಿರುದ್ಧ ಸೋಲನುಭವಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಐಜ್ವಾಲ್ ಪೂರ್ವ-1 ರ Read more…

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ: ವಿಂಡೀಸ್ ವಿರುದ್ಧದ ಟಿ20ಯಲ್ಲಿ ಸೋಲು

ತರುಬಾ: ವೆಸ್ಟ್‌ ಇಂಡೀಸ್ ವಿರುದ್ಧ ಗುರುವಾರ ಇಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ನಾಲ್ಕು ರನ್‌ಗಳಿಂದ ಸೋತಿದೆ. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ Read more…

ಪಕ್ಷಾಂತರ ಮಾಡಿದ ಘಟಾನುಘಟಿ ನಾಯಕರಿಗೆ ಬಿಗ್ ಶಾಕ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಪಕ್ಷಾಂತರ ಮಾಡಿದ್ದ ಘಟಾನುಘಟಿ ನಾಯಕರಲ್ಲಿ ಅನೇಕರು ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ Read more…

ಘಟಾನುಘಟಿಗಳಿಗೆ ಶಾಕ್: 12 ಸಚಿವರ ಸೋಲು; ಬಿಜೆಪಿಗೆ ಇರಿಸು ಮುರಿಸು ತಂದ ಫಲಿತಾಂಶ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಚಿವರ ಪೈಕಿ 12 ಜನ ಸೋಲು ಕಂಡಿದ್ದಾರೆ. ಬಸವರಾಜ ಬೊಮ್ಮಾಯಿ ಸಂಪುಟದ 12 ಮಂದಿ ಸಚಿವರು ಸೋಲು ಕಂಡಿದ್ದಾರೆ. ಹಾಲಿ ಸಚಿವರಾಗಿದ್ದವರಲ್ಲಿ ಎಸ್. Read more…

2019ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾದವರಲ್ಲಿ ಕೆಲವರಿಗೆ ಸೋಲು, ಹಲವರಿಗೆ ಜಯ

ಬೆಂಗಳೂರು: 2019ರಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ ವೇಳೆ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಹಲವರು ಸೋಲು ಕಂಡಿದ್ದಾರೆ. ಮತ್ತೆ ಕೆಲವರು ಜಯಗಳಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...