ಬೇಸಿಗೆಯಲ್ಲಿ ಶುಂಠಿ ತಿನ್ನುವುದರಿಂದ ಆಗಬಹುದು ಇಷ್ಟೆಲ್ಲಾ ಸಮಸ್ಯೆ…!
ಶುಂಠಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಶುಂಠಿ ಸೇವನೆ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುತ್ತದೆ. ಆದರೆ…
ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯುವುದು ಎಷ್ಟು ಸೂಕ್ತ ? ಇಲ್ಲಿದೆ ತಜ್ಞರ ಸಲಹೆ
ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದೊಂದು ನೈಸರ್ಗಿಕ ಪಾನೀಯ. ಟೆಟ್ರಾಪ್ಯಾಕ್ ಅಥವಾ ಬಾಟಲಿಗಳಲ್ಲಿ…
ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಚಮತ್ಕಾರಿ ಎಲೆ
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನೇಕ ವಿಧಾನಗಳನ್ನು ಹೇಳಲಾಗಿದೆ. ಆದ್ರೆ ಅಮೃತ ಬಳ್ಳಿ ನಿಮ್ಮ ರೋಗ…
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಯಾಕೆ ಕುಡಿಯಬೇಕು ಗೊತ್ತಾ……?
ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು.…
ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಸೇವನೆಗೂ ಇದೆ ಸರಿಯಾದ ಸಮಯ
ಕ್ಯಾಲ್ಷಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಮೂಳೆಗಳು ಮತ್ತು ಹಲ್ಲುಗಳಿಗೆ ಮಾತ್ರವಲ್ಲ, ಇದು ಸ್ನಾಯುವಿನ ಸಂಕೋಚನದಲ್ಲಿ…
ಪೋಷಕಾಂಶಗಳ ನಿಧಿ ಮಾವಿನಕಾಯಿ; ಬೇಸಿಗೆಯಲ್ಲಿ ಆರೋಗ್ಯಕ್ಕೆ ಸಿಗುತ್ತೆ ದುಪ್ಪಟ್ಟು ಲಾಭ….!
ಜನರು ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ತುಂಬಾ ಇಷ್ಟಪಡುತ್ತಾರೆ. ಅದೇ ರೀತಿ ಮಾವಿನ ಕಾಯಿಯನ್ನು ಕೂಡ ಸೇವಿಸಲಾಗುತ್ತದೆ.…
ಬಾದಾಮಿ ಹೀಗೆ ಸೇವಿಸಿ ಪಡೆಯಿರಿ ಆರೋಗ್ಯ ಲಾಭ
ಬಾದಾಮಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬುದ್ದಿ ಚುರುಕುಗೊಳಿಸುತ್ತದೆ. ಆದ್ರೆ ಬಾದಾಮಿ ಸೇವನೆ ಮಾಡುವ ಮೊದಲು…
ಸಕ್ಕರೆ ಕಾಯಿಲೆ ಇರುವವರು ಕಲ್ಲಂಗಡಿ ಹಣ್ಣು ತಿನ್ನಬಹುದೇ….? ಇಲ್ಲಿದೆ ತಜ್ಞ ವೈದ್ಯರ ಸಲಹೆ
ಮಧುಮೇಹ ಇರುವವರು ಸಿಹಿತಿಂಡಿಗಳನ್ನು ತಿನ್ನಬಾರದು. ಏಕೆಂದರೆ ಅದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆಯಿಂದ…
ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸೇವಿಸಬೇಡಿ ಮಾವಿನಹಣ್ಣು
ಇದು ಮಾವಿನ ಋತು. ಹಣ್ಣಿನ ರಾಜ ಮಾವು ಯಾರಿಗೆ ಇಷ್ಟವಿಲ್ಲ. ಸಿಹಿಸಿಹಿ ಮಾವು ತಿನ್ನಲು ಎಲ್ಲರೂ…
ಆಯುರ್ವೇದದಲ್ಲಿ ಹೇಳಿದ ಈ ವಿಧಾನದಲ್ಲಿ ಮಾವಿನ ಹಣ್ಣು ತಿಂದರೆ ಕಾಡುವುದಿಲ್ಲ ಆರೋಗ್ಯ ಸಮಸ್ಯೆ…!
ಸಿಹಿಯಾದ ಮಾಗಿದ ಮಾವಿನ ಹಣ್ಣುಗಳು ಸುಡು ಬೇಸಿಗೆಯಲ್ಲಿ ಸಿಗುವ ವಿಶೇಷತೆಗಳಲ್ಲೊಂದು. ಮಾಗಿದ ಮಾವಿನ ಹಣ್ಣನ್ನು ಸವಿಯಲು…