alex Certify ಸೆಲ್ಫೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾರ್ಮಡಿ ಘಾಟ್ ನಲ್ಲಿ ಪ್ರವಾಸಿಗರ ಹುಚ್ಚಾಟ; ಮಳೆ ನಡುವೆ ಬಂಡೆಯ ಮೇಲೆ ನಿಂತು ಸೆಲ್ಫಿಗೆ ಪೋಸ್

ಹಾಸನ: ಹಾಸನ, ಉಡುಪಿ, ಚಿಕ್ಕಮಗಳೂರಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ದುರಂತಗಳು ಸಂಭವಿಸುತ್ತಿವೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಡಿಘಾಟ್ Read more…

ಜಲಾವೃತಗೊಂಡಿರುವ ಸೇತುವೆ ಮೇಲೆ ಯುವಕರ ಹುಚ್ಚಾಟ; ಅಪಾಯ ಲೆಕ್ಕಿಸದೇ ಸೆಲ್ಫೀಗಾಗಿ ಪೋಸ್

ಬಾಗಲಕೋಟೆ: ರಾಜ್ಯದಲ್ಲಿ ವರುಣಾರ್ಭಟಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಸೇತುವೆಗಳೇ ಮುಳುಗಡೆಯಾಗಿವೆ. ಇಂತಹ ಸೇತುವೆ ಮೇಲೆ ಹೋಗದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ, ಪೊಲೀಸರು ಎಷ್ಟೇ ಎಚ್ಚರಿಕೆ Read more…

ಸೆಲ್ಫಿಗಾಗಿ ಬ್ರೆಟ್ ಲೀ ಕಾರನ್ನು ಹಿಂಬಾಲಿಸಿಕೊಂಡು ಹೋದ ಅಭಿಮಾನಿಗಳು

ಭಾರತದಲ್ಲಿ ಕ್ರಿಕೆಟ್ ಎಂದರೆ ಯಾವ ಮಟ್ಟದ ಕ್ರೇಜ಼್‌ ಇದೆ ಹಾಗೂ ಕ್ರಿಕೆಟರುಗಳ ಮೇಲೆ ಯಾವ ಮಟ್ಟದ ಪ್ರೀತಿ ಇದೆ ಎಂದು ತಿಳಿಸಿ ಹೇಳಬೇಕೇ? ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ Read more…

ಸಿಂಹದ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಯುವತಿಯ ಶರ್ಟ್​ ಎಳೆದ ಕರಡಿ: ತಮಾಷೆಯ ವಿಡಿಯೋ ವೈರಲ್​

ಸೆಲ್ಫಿ ತೆಗೆಯುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸೆಲ್ಫಿ ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ, ಆದರೆ ಹಾಗೆ ಮಾಡುವಾಗ ಕೆಲವೊಮ್ಮೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ, Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ ಸಲ್ಮಾನ್ ಖಾನ್

ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಸೆಲ್ಫೀ ಒಂದನ್ನು ಸೆರೆ ಹಿಡಿದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ’ತಾಯಿಯ ಮಡಿಲು…. Read more…

’ಯಾರ ಕೈಲಿ ಯಾವಾಗ ಏನೆಲ್ಲಾ ಇರುತ್ತೋ, ರಾಜೀವ್ ಗಾಂಧಿಗೆ ಏನಾಯ್ತು ಅಂತ ಗೊತ್ತಲ್ಲ…? ಸೆಲ್ಫಿ ತೆಗೆಯಲು ಬಂದಿದ್ದ ವ್ಯಕ್ತಿ ಮೇಲೆ ರೇಗಾಡಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

ತಮ್ಮೊಟ್ಟಿಗೆ ಸೆಲ್ಫೀ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಗಳನ್ನು ಕಂಡರೆ ಆಗದವರಂತೆ ಕಾಣುವ ಕೆಪಿಸಿಸಿ ಮುಖ್ಯಸ್ಥ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌, ಇದೀಗ ಇಂಥದ್ದೇ ಸನ್ನಿವೇಶದಲ್ಲಿ ಮತ್ತೊಮ್ಮೆ ಸಿಲುಕಿಕೊಂಡಿದ್ದಾರೆ. ಕರ್ನಾಟಕದಲ್ಲಿ Read more…

ಸೆಲ್ಫೀ ಹುಚ್ಚಿಗೆ ಹಾರಿ ಹೋಯ್ತು ಯುವತಿ ಪ್ರಾಣ

ಸೆಲ್ಫೀ ಗೀಳಿನ ವೈಪರಿತ್ಯದ ನಿದರ್ಶನವೊಂದರಲ್ಲಿ, ಟರ್ಕಿಯ 21 ವರ್ಷ ವರ್ಷದ ಮಹಿಳೆಯೊಬ್ಬರು ಸೆಲ್ಫೀ ತೆಗೆಯವ ವೇಳೆ 164 ಅಡಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹಟಿಸ್ ನೂರ್‌ ಕರಾಬುಲುಟ್ Read more…

ರಕ್ತಸಿಕ್ತವಾಗಿದ್ದ ಪ್ರಿಯಾಂಕಾ ಫೋಟೋ ನೋಡಿ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ನೆಮ್ಮದಿ ಸುದ್ದಿ

ಬಾಲಿವುಡ್‍ನಿಂದ ಹಾಲಿವುಡ್‍ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ, ಇತ್ತೀಚೆಗೆ ತಮ್ಮ ಹಣೆಗೆ ರಕ್ತ ಮೆತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಕ್ಷಣಕಾಲ ಗಾಬರಿಗೊಂಡಿದ್ದಾರೆ. ಏನಾಯಿತು, ಅಪಘಾತವೇ ಎಂದು Read more…

ಮೀನಿನೊಂದಿಗೆ ಸೆಲ್ಫಿ: ನೆಟ್ಟಿಗರ ಗಮನ ಸೆಳೆದ ಡೈವರ್‌

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್‌ ಮಾಡುವುದು ಸರ್ವೇಸಾಮಾನ್ಯವಾದ ವಿಚಾರ. ಕೆಲವೊಂದು ಅತ್ಯದ್ಭುತ ಫೋಟೋಗಳು ತಮ್ಮ ಟೈಮಿಂಗ್, ಕಾಂಪೋಸಿಂಗ್ ಮೂಲಕ ನೋಡುಗರ ಹೃದಯ ಗೆಲ್ಲುತ್ತವೆ. ಇಂಥದ್ದೇ ಒಂದು ಫೋಟೋದಲ್ಲಿ ಡೈವರ್‌ Read more…

ಬ್ಯಾಲೆಟ್ ಪೇಪರ್‌ ಜೊತೆ ಯುವಕನ ಸೆಲ್ಫಿ: ಮತ ಅಸಿಂಧುಗೊಳಿಸಿದ ಚುನಾವಣಾಧಿಕಾರಿ

ಆಂಧ್ರ ಪ್ರದೇಶಾದ್ಯಂತ ಗುರುವಾರದಂದು ಮಂಡಲ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಚುನಾವಣೆ ವೇಳೆ ಮತದಾನ ಮಾಡಿದ ಯುವಕನೊಬ್ಬ ಮತಚೀಟಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ Read more…

ಬೆರಗಾಗಿಸುತ್ತೆ ಬೆಕ್ಕು ತೆಗೆದುಕೊಂಡಿರುವ ಸೆಲ್ಫಿ….!

ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದಲ್ಲಿ, ಅವುಗಳು ಮಾಡುವ ಚೇಷ್ಟೆ ಸದಾ ನಿಮ್ಮನ್ನು ಮನರಂಜಿಸುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಾಯಿ/ಬೆಕ್ಕುಗಳು ಮಾಡುವ ತುಂಟಾಟಗಳ ಸಾಕಷ್ಟು ವಿಡಿಯೋಗಳು ವೈರಲ್‌ ಆಗಿವೆ. Read more…

ಸೆಲ್ಫಿಗೆ ಚಿಂಪಾಂಜಿಯಿಂದ ಸಖತ್‌ ಪೋಸ್….!

ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ರೇಂಜರ್‌ಗಳ ಗೌರವಾರ್ಥ ಜುಲೈ 31ರಂದು ಅವರ ದಿನಾಚರಣೆಯನ್ನು ಮಾಡಲಾಗುತ್ತದೆ. ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ರೇಂಜರ್‌ಗಳಿಗೆ ಈ ದಿನವನ್ನು ಮುಡಿಪಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...