alex Certify ಸೀರೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಜೆಟ್ ಮಂಡನೆ ವೇಳೆ‌ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಉಟ್ಟಿದ್ದ ಧಾರವಾಡದ ಸೀರೆ

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಅಂತ ಸಂಸ್ಕೃತಿ ದೇಶದ ಮಟ್ಟದಲ್ಲಿ ಪ್ರತಿನಿಧಿಸುತ್ತದೆ ಅಂದರೆ ಇನ್ನೆಷ್ಟು ಹೆಮ್ಮೆಯಾಗಬೇಡ. ಅಂತಹ ಸಾಲಿನಲ್ಲಿ ನಮ್ಮ ಕಸೂತಿ ಕಲೆ ಕೂಡ ಒಂದು. ಇಂದು ನಡೆದ Read more…

ಉದ್ಘಾಟನೆ ಕಾರ್ಯಕ್ರಮದಲ್ಲೇ ಸಂಸದೆ ಸೀರೆಗೆ ಬೆಂಕಿ: ನಾನು ಸುರಕ್ಷಿತವಾಗಿದ್ದೀನಿ; ಸುಪ್ರಿಯಾ ಸುಳೆ ಮಾಹಿತಿ

ಪುಣೆ: ಪುಣೆಯ ಹಿಂಜೆವಾಡಿ ಪ್ರದೇಶದಲ್ಲಿ ಭಾನುವಾರ ನಡೆದ ಕರಾಟೆ ಸ್ಪರ್ಧೆಯ ಉದ್ಘಾಟನೆಯ ವೇಳೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ. ಬಾರಾಮತಿ ಸಂಸದರು ತಮ್ಮ Read more…

ಸೀರೆಯಲ್ಲಿ ಜಿಮ್​ ವರ್ಕೌಟ್​: ನೆಟ್ಟಿಗರು ನಿಬ್ಬೆರಗಾಗುವ ವಿಡಿಯೋ ವೈರಲ್​

ಮಹಿಳೆಯೊಬ್ಬರು ಸೀರೆಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ. ಫಿಟ್‌ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್ ಎಂಬ ಬಳಕೆದಾರರಿಂದ ಈ ಕಿರು Read more…

ಮಹಿಳೆಯರೂ ಬೆರಗಾಗುವಂತೆ ಸೀರೆ ಉಡುವ ವ್ಯಕ್ತಿ; ವಿಡಿಯೋ ವೈರಲ್

ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಬೊಂಬೆಗಳಿಗೆ ಗಂಡಸರು ತುಂಬಾ ನೀಟಾಗಿ, ವಿಭಿನ್ನವಾದ ಶೈಲಿಗಳಲ್ಲಿ ಸೀರೆ ಉಡಿಸುತ್ತಾರೆ. ಆದರೆ ಬೊಂಬೆಗೆ ಸೀರೆ ಉಡಿಸುವವರೇ ಅದ್ಭುತವಾಗಿ ಸೀರೆ ಉಡುವುದನ್ನ ನೋಡಿದ್ದೀರಾ. ಅಂಥದ್ದೊಂದು ವಿಡಿಯೋ Read more…

ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳಿಗೆ ಸಾಮಾನ್ಯವಾಗಿ Read more…

ಸೀರೆಯುಟ್ಟು ಬುಲೆಟ್ ಓಡಿಸಿದ ಮಹಿಳೆ…! ವಿಡಿಯೋ ವೈರಲ್

ಹುಡುಗರು ಎಲ್ಲವನ್ನು ಏಕೆ ಆನಂದಿಸಬೇಕು ? ಎಂದು ಜಾಹಿರಾತಿನ‌ ಒಂದು ಪ್ರಸಂಗ ಗಮನಿಸಿರಬಹುದು. ಆ ಜಾಹಿರಾತಲ್ಲಿ ಸ್ಕೂಟರ್ ಸವಾರಿ ಮಾಡುವ ಮಹಿಳೆಯರು ಮೋಜು ಮಾಡುವುದನ್ನು ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ Read more…

ಸೀರೆಯುಟ್ಟ ಮಹಿಳೆಯಿಂದ ಜಿಮ್‌ ನಲ್ಲಿ ಸಖತ್‌ ವರ್ಕ್‌ ಔಟ್;‌ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಚೆನ್ನೈ: ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಜಿಮ್​ನಲ್ಲಿ ವರ್ಕ್​ಔಟ್​ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಇವರು ವರ್ಕ್​ಔಟ್​ ಮಾಡಿರುವುದಕ್ಕಿಂತ ಹೆಚ್ಚಾಗಿ ಇವರ ಸುದ್ದಿ ಹೆಚ್ಚು ವೈರಲ್​ ಆಗಲು ಕಾರಣ Read more…

ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷರು: ದಂಗಾದ ವರ- ತಮಾಷೆಯ ವಿಡಿಯೋ ವೈರಲ್​

ಚಿಕಾಗೋ: ಸೀರೆಯಿಂದ ಭಾರತೀಯ ನಾರಿಯರು ವಿಮುಖರಾಗುತ್ತಿದ್ದರೆ, ವಿದೇಶಿಗರು ಭಾರತೀಯ ಸಂಪ್ರದಾಯಕ್ಕೆ ಮೊರೆ ಹೋಗುತ್ತಿರುವುದು ಹೊಸ ವಿಷಯವಲ್ಲ. ಆದರೆ ಚಿಕಾಗೋದಲ್ಲಿ ವರನ ಸ್ನೇಹಿತರು ಸೀರೆಯುಟ್ಟು ಮದುವೆಗೆ ಬಂದಿರುವ ಅಪರೂಪದ ಘಟನೆ Read more…

ಸೀರೆಯುಟ್ಟ ನಾರಿಯ ಲಾಂಗ್ ಬೋರ್ಡ್ ಸಾಹಸ ಕಂಡು ಬೆರಗಾದ ನೆಟ್ಟಿಗರು

ಲಾಂಗ್ ಬೋರ್ಡ್ ನಲ್ಲಿ ನಿಂತು ರಸ್ತೆಯಲ್ಲಿ ಚಲಿಸುವುದೆಂದರೆ ಒಂದು ರೋಮಾಂಚನವೇ ಸರಿ. ಅದಕ್ಕೆ ಚಾಕಚಕ್ಯತೆಯೂ ಬೇಕು ಮತ್ತು ಬ್ಯಾಲೆನ್ಸ್ ಮಾಡಿ ಚಲಿಸುವ ಕಲೆಯೂ ಕರಗತವಾಗಿರಬೇಕು. ಇಲ್ಲವಾದರೆ, ಕೆಳಗೆ ಬಿದ್ದು Read more…

ಜಮೀನಿನಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ, ಸೀರೆ ಸೆರಗು ರೋಟರ್ ಗೆ ಸಿಲುಕಿ ಮಹಿಳೆ ಛಿದ್ರ

ಕೋಲಾರ: ಕೋಲಾರ ಜಿಲ್ಲೆಯ ಕಲ್ವಮಂಜಲಿ ಗ್ರಾಮದಲ್ಲಿ ಜಮೀನು ಉಳುಮೆ ಮಾಡುವ ವೇಳೆ ಟ್ಯಾಕ್ಟರ್ ರೋಟರ್ ಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ದೇಹ ಛಿದ್ರವಾಗಿದೆ. ಸೌಮ್ಯಾ(35) ಪಟ್ಟವರು ಎಂದು Read more…

ಉಚಿತ ಸೀರೆಗಾಗಿ ಮುಗಿಬಿದ್ದ ಮಹಿಳೆಯರು, ನೂಕುನುಗ್ಗಲಲ್ಲಿ ಪರದಾಟ

ಹಾಸನ: ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ ವಿತರಿಸಲಾಗಿದ್ದು, ಸೀರೆ ಪಡೆಯಲು ಸಾವಿರಾರು ಮಹಿಳೆಯರು ಮುಗಿಬಿದ್ದ ಪರಿಣಾಮ ನೂಕುನುಗ್ಗಲು ಉಂಟಾಗಿದೆ. Read more…

ಬಟ್ಟೆಗೆ ಲಿಂಗವಿಲ್ಲ….! ಸೀರೆಯುಟ್ಟು ಸಂಚರಿಸುತ್ತಾನೆ ಈ ಯುವಕ

ಅಣ್ಣಾ, ಒಂದು ಕಪ್ ಚಹಾ ಎನ್ನುತ್ತಾ ಎಂದು ಸೀರೆಯುಟ್ಟಿದ್ದ ಪುಷ್ಪಕ್ ಸೇನ್ ಎಂಬ ವ್ಯಕ್ತಿ ಕೋಲ್ಕತ್ತಾದ ಸೋವಾಬಜಾರ್‌ನಲ್ಲಿ ರಸ್ತೆಬದಿಯ ಚಹಾ ಮಾರಾಟಗಾರನ ಬಳಿ ಕೇಳಿದ್ದಾರೆ. ಸೀರೆಯನ್ನು ಧರಿಸಿದ ಗಡ್ಡಧಾರಿ Read more…

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಮಹಿಳೆಯರ ಈ ವಿಡಿಯೋ..!

ಇಂಟರ್ನೆಟ್​​ನಲ್ಲಿ ಫನ್ನಿ ವಿಡಿಯೋಗಳಿಗೇನು ಬರಗಾಲವಿಲ್ಲ. ಇಲ್ಲಿ ಸಾಗುವ ಸಾಕಷ್ಟು ವಿಡಿಯೋಗಳು ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಇದೇ ಸಾಲಿಗೆ ಸೇರಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಧೂಳೆಬ್ಬಿಸುತ್ತಿದೆ. ಈ Read more…

ಮಹಿಳೆಯರನ್ನು ಆಕರ್ಷಿಸುವ ಡಿಸೈನರ್ ಬ್ಲೌಸ್ ಗಳು

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

ಸೀರೆಯುಟ್ಟು ಬ್ಯಾಕ್‌ ಫ್ಲಿಪ್ ಸಾಹಸ ಮಾಡಿದ ಯುವತಿ: ನೆಟ್ಟಿಗರು ಬೆರಗು

ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಇನ್ಸ್ಟಾಗ್ರಾಂನಲ್ಲಿ ಹಲವಾರು ಮಂದಿ ತಮ್ಮ ಡಾನ್ಸ್ ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳ ಚಮತ್ಕಾರಿ ವಿಡಿಯೋ ನೆಟ್ಟಿಗರನ್ನು ಬೆರಗುಗೊಳಿಸಿದೆ. ಹೆಣ್ಣಿಗೆ ಸೀರೆ ಏಕೆ ಅಂದ Read more…

ಸೀರೆಯಿಂದಲೇ ನೂರಾರು ಪ್ರಯಾಣಿಕರ ಜೀವ ಉಳಿಸಿದ ನಾರಿ: ಸಮಯಪ್ರಜ್ಞೆಯಿಂದ ದೊಡ್ಡ ರೈಲು ಅಪಘಾತ ತಪ್ಪಿಸಿದ ಮಹಿಳೆ

ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ಎರಡು ಕೋಲುಗಳು ಮತ್ತು ಸೀರೆಯಿಂದ ದೊಡ್ಡ ರೈಲು ಅಪಘಾತವನ್ನು ತಡೆದ ಫೋಟೋ ವೈರಲ್ ಆಗಿದೆ. ಸಮಯಪ್ರಜ್ಞೆ ಮೆರೆದ ಮಹಿಳೆ ಹಳಿ ಮೇಲೆ ಎರಡು ಕೋಲುಗಳಿಗೆ ಕೆಂಪು Read more…

ಮದುವೆಯಲ್ಲಿ ಧರಿಸಿದ್ದ ಸೀರೆಯನ್ನ ಮಾಜಿ ಪತಿಗೆ ವಾಪಸ್ ನೀಡಿದ್ರಾ ಸಮಂತಾ…? ಇದರ ಹಿಂದಿದೆಯಂತೆ ಒಂದು ಕಾರಣ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು. ತಮ್ಮ ಫೇವರಿಟ್ ಜೋಡಿ ಪ್ರತ್ಯೇಕವಾಗಿರುವುದನ್ನ Read more…

ಚಿಪ್ಸ್‌ ಪ್ಯಾಕೆಟ್ ಬಳಸಿ ಸೀರೆ ಹೊಲೆದ ನೀರೆ

ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇದೀಗ ಇಂಥ ಚಿಪ್ಸ್ ಪೊಟ್ಟಣದ ಪ್ಲಾಸ್ಟಿಕ್ ಕವರ್‌ ಬಳಸಿಕೊಂಡು ಹೀಗೂ ಮಾಡಬಹುದು ಎಂದು ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಆಲೂಗಡ್ಡೆ ಚಿಪ್ಸ್ Read more…

ಸೀರೆಯುಟ್ಟ ನಾರಿ ಸೌಂದರ್ಯ ಡಬಲ್ ಆಗೋದೇಕೆ….?

ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ವಿಶ್ವದಾದ್ಯಂತ ಸೀರೆ ಪ್ರಸಿದ್ಧಿ ಪಡೆದಿದೆ. ಆದ್ರೆ ಭಾರತೀಯ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ಸೀರೆ ಉಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೀರೆ ಉಡುವವರ ಸಂಖ್ಯೆ Read more…

ಗಣರಾಜ್ಯೋತ್ಸವ ಪೆರೇಡ್‌ ನ ಸ್ತಬ್ದ ಚಿತ್ರದಲ್ಲಿ ಇಳಕಲ್ ಸೀರೆ

ಬಾಗಲಕೋಟೆ: ದೇಶ, ವಿದೇಶಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಕುಪ್ಪಸ ಗಣರಾಜ್ಯೋತ್ಸವದ ಮೆರಗು ಮತ್ತಷ್ಟು ಹೆಚ್ಚಿಸಲಿವೆ. ನಾರಿಯರ ಮನ ಗೆದ್ದಿರುವ ಗುಳೇದಗುಡ್ಡ ಕುಪ್ಪಸ ಹಾಗೂ Read more…

ಬೆಂಕಿಪಟ್ಟಣದೊಳಗೆ ಫಿಟ್ ಆಗುವ ಸೀರೆ, ತೆಲಂಗಾಣ ನೇಕಾರನ ವಿಭಿನ್ನ ಪ್ರಯತ್ನ

ಭಾರತೀಯರ ಕಲೆಗಳಿಗೆ ಗಡಿಯಿಲ್ಲ. ವಿಶ್ವಗುರು ಅಂತಾ ಕರೆಸಿಕೊಳ್ಳೊ ಭಾರತ ತನ್ನ ಕಲಾ ಶ್ರೀಮಂತಿಕೆಗೆ ಹೆಸರುವಾಸಿಯಾಗಿದೆ. ಅದ್ರಲ್ಲು ಫ್ಯಾಷನ್ ಇಂಡಸ್ಟ್ರಿಗೆ ತನ್ನದೇ ಕೊಡುಗೆ ನೀಡಿರೊ ಭಾರತ ವಿವಿಧತೆಯಿಂದ ಕೂಡಿದೆ. ಇಳ್ಕಲ್ Read more…

ಬನಾರಸ್ ಸಂಸ್ಕೃತಿ ಬಿಂಬಿಸುವ ಮಜಹಬಿ ಸೀರೆ ಹಿನ್ನಲೆ

ಸೀರೆಗಳ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬನಾರಸ್ ಸೀರೆಗೆ ಹೊಸ ಆಯಾಮ ಈಗಾಗಲೇ ದೊರಕಿದೆ. ಬನಾರಸ್ ಸಂಸ್ಕೃತಿ ಬಿಂಬಿಸುವ ಸೀರೆ ಒಂದು ಈ ಹಿಂದೆ ತಯಾರಾಗಿದ್ದು, ಈ Read more…

ಕಟ್ಟಡದಿಂದ ಸೀರೆ ಇಳಿ ಬಿಟ್ಟು ಪರಾರಿಯಾಗಲೆತ್ನಿಸಿದ ಹುಡುಗಿ ಗಂಭೀರ

ಮುಂಬೈ: ಮುಂಬೈನ ವರ್ಸೋವಾ ಪ್ರದೇಶದ ಅಪಾರ್ಟ್ಮೆಂಟ್ ನಲ್ಲಿ 16 ವರ್ಷದ ಬಾಲಕಿಳು ಆರನೇ ಮಹಡಿಯಿಂದ ಇಳಿದು ಪರಾರಿಯಾಗುವ ಪ್ರಯತ್ನದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಸೀರೆಗಳನ್ನು ಹಗ್ಗದ ರೀತಿ ಕಟ್ಟಿ Read more…

‘ಸೀರೆ’ ಉಡುವ ಮುನ್ನ ಇರಲಿ ಈ ಬಗ್ಗೆ ಗಮನ

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ Read more…

ಸೀರೆಗೆ ಮೆಹಂದಿ ಡಿಸೈನ್ ನ ಕುಪ್ಪಸ ಧರಿಸಿದ ಮಹಿಳೆ: ವಿಡಿಯೋ ವೈರಲ್

ನೆಂಟರಿಷ್ಟರ ಮದುವೆ ದಿನ ಹತ್ತಿರ ಬಂತು ಅಂದ್ರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತೆ. ಹೆಣ್ಣಕ್ಕಳಿಗಂತೂ ಸಡಗರ ತುಸು ಹೆಚ್ಚಾಗಿಯೇ ಇರುತ್ತದೆ. ಸೀರೆಗೆ ಯಾವ ಬ್ಲೌಸ್ ಮ್ಯಾಚ್ ಮಾಡೋದು, ಯಾವ Read more…

ದೀಪಾವಳಿಯಂದು LED ಲೈಟ್ ಸೀರೆ ಧರಿಸಿದ ಮಹಿಳೆ…! ಹಳೆ ವಿಡಿಯೋ ಮತ್ತೆ ವೈರಲ್

ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ದೇಶದಾದ್ಯಂತ ಈ ಹಬ್ಬವನ್ನು ಬಹಳ ವೈಭವ, ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ತಮ್ಮ ಮನೆ ಮತ್ತು ಸುತ್ತಮುತ್ತಲಿನಲ್ಲಿ ದೀಪಗಳು, ಮಣ್ಣಿನ ದೀಪಗಳು, ಎಲ್ಇಡಿಗಳು Read more…

ಸೀರೆ ಉಟ್ಟ ನಾರಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್…!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೆಸ್ಟೋರೆಂಟ್ ಒಂದು ಸೀರೆ ಧರಿಸಿರುವ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದೆ ಎನ್ನಲಾಗಿದೆ. ರೆಸ್ಟೋರೆಂಟ್ ನಲ್ಲಿ ಸೀರೆಯು ಅನುಮತಿಸಲ್ಪಡುತ್ತದೆಯೇ ಎಂದು ಮಹಿಳೆಯೊಬ್ಬರು ಸಿಬ್ಬಂದಿಯನ್ನು ಕೇಳುವ ವಿಡಿಯೋ Read more…

ಲಸಿಕೆ ಪಡೆದವರಿಗೆ ಸ್ಪೆಷಲ್ ಗಿಫ್ಟ್: ಚಿನ್ನದ ಕಿವಿಯೋಲೆ, ಸೀರೆ

ಕೊಪ್ಪಳ: ಕೊರೋನಾ ಲಸಿಕೆ ಪಡೆಯಲು ಅನೇಕರು ಹಿಂದೇಟು ಹಾಕುತ್ತಾರೆ. ಇಂತಹವರಿಗೆ ಲಸಿಕೆ ಪಡೆಯುವಂತೆ ಉತ್ತೇಜನ ನೀಡುವ ಉದ್ದೇಶದಿಂದ ಕಿವಿಯೋಲೆ ಹಾಗೂ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಕೊಪ್ಪಳದ ನಗರಾಭಿವೃದ್ಧಿ ಪ್ರಾಧಿಕಾರದ Read more…

“400ಕ್ಕೆಲ್ಲಾ ಇಂಥದ್ದೇ ಸೀರೆ ಸಿಗುತ್ತೆ”: ಪ್ರಖ್ಯಾತ ಡಿಸೈನರ್‌ನ ದುಬಾರಿ ವಸ್ತ್ರಗಳೀಗ ಟ್ರೋಲ್‌ ಐಟಂ

ಪ್ರಖ್ಯಾತ ಡಿಸೈನರ್‌ ಸಭ್ಯಸಾಚಿ ಮುಖರ್ಜಿ ಫ್ಯಾಶನ್ ಬ್ರಾಂಡ್ ಎಚ್‌&ಎಂ ಜೊತೆಗೆ ಕೈ ಜೋಡಿಸಿದ್ದು, ಹೊಸ ಫ್ಯಾಶನ್‌ವೇರ್‌ ಹೊರ ತಂದಿದ್ದಾರೆ. ಲೆಹಂಗಾಗಳಿಂದ ಸೀರೆಗಳವರೆಗೂ ದೇಸೀ ವಸ್ತ್ರಗಳಿಗೆ ತಮ್ಮದೇ ಟಚ್‌ ಕೊಡಲು Read more…

ಶಾಲೆಗೆ ಚೂಡಿದಾರ್ ಧರಿಸಿ ಬರುವಂತಿಲ್ಲ…! ‘ವಸ್ತ್ರಸಂಹಿತೆ’ಗೆ ಶಿಕ್ಷಕಿಯರ ಆಕ್ರೋಶ

ಬೆಂಗಳೂರು: ಶಿಕ್ಷಕಿಯರು ಕಡ್ಡಾಯವಾಗಿ ಸೀರೆ ಧರಿಸಿ ಶಾಲೆಗಳಿಗೆ ಹಾಜರಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಚಿಕ್ಕಮಗಳೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...