alex Certify ಸಿಹಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಮಾಡಿ ‘ಶೇಂಗಾʼ ಹೋಳಿಗೆ

ನಾಳೆ ಯುಗಾದಿ ಹಬ್ಬ. ಹಬ್ಬಕ್ಕೆ ಮನೆಯಲ್ಲೇ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಶೇಂಗಾ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೀವೂ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಇಲ್ಲಿದೆ ‘ಸ್ಟ್ರಾಬೆರಿ ಮಿಲ್ಕ್ ಶೇಕ್’ ಮಾಡುವ ವಿಧಾನ

ಮಿಲ್ಕ್ ಶೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲೂ ನೀರು ಬರುತ್ತದೆ. ತಣ್ಣಗಿನ ಮಿಲ್ಕ್ ಶೇಕ್ ಕುಡಿಯುವುದೇ ಒಂದು ಮಜಾ. ಇಲ್ಲಿ ಸ್ಟ್ರಾಬೆರಿ ಬಳಸಿ ಮಾಡುವ ಮಿಲ್ಕ್ ಶೇಕ್ Read more…

ಸಿಹಿ ಸಿಹಿ ‘ಕಲಾಕಂದ’ ಸವಿದು ನೋಡಿ

ಸಿಹಿ ಎಂದರೆ ಯಾರು ಬೇಡ ಅನ್ನುತ್ತಾರೆ ಹೇಳಿ…? ಮಕ್ಕಳಿಗಂತೂ ಸಿಹಿ ಪದಾರ್ಥಗಳು ತುಂಬಾ ಇಷ್ಟ. ಇನ್ನಂತೂ ಸಾಲುಸಾಲು ಹಬ್ಬಗಳು ಶುರುವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ Read more…

ಸಿಹಿ ಪ್ರಿಯರಿಗೆ ಇಲ್ಲಿದೆ ರುಚಿಕರವಾದ ಅಕ್ಕಿ ಪಾಯಸ

ಪಾಯಸವೆಂದರೆ ಸಿಹಿ ಪ್ರಿಯರಿಗೆ ತುಂಬಾ ಇಷ್ಟ. ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಅಕ್ಕಿ ಪಾಯಸ ಮಾಡಿಕೊಂಡು ಸವಿಯಿರಿ. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭ. Read more…

ಸ್ವಾದಿಷ್ಟಕರವಾದ ಸಿಹಿ ತಿನಿಸು ಮಾಲ್ಪುವಾ ಹೀಗೆ ಮಾಡಿ

ಸಿಹಿ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳಿಗಂತೂ ಸಿಹಿ ತಿನಿಸು ಇದ್ದರೆ ಊಟ ಕೂಡ ಬೇಡ ಎನ್ನುತ್ತಾರೆ. ಇಲ್ಲಿ ರುಚಿಕರವಾದ ಮಾಲ್ಪುವಾ ಮಾಡುವ ವಿಧಾನ ಇದೆ. ಹಬ್ಬಕ್ಕೆ ಮನೆಯಲ್ಲಿ Read more…

ರುಚಿಕರವಾದ ಸಿಹಿ ಅಪ್ಪಂ ಮಾಡುವ ವಿಧಾನ

ಸಿಹಿ ಅಪ್ಪಂ ಇದೊಂದು ರುಚಿಕರವಾದ ಸಿಹಿ ತಿನಿಸು. ತುಪ್ಪ, ಅಕ್ಕಿ, ಬಾಳೆಹಣ್ಣು, ಬೆಲ್ಲವಿದ್ದರೆ ಸುಲಭವಾಗಿ ಮನೆಯಲ್ಲಿ ಮಾಡಬಹುದು. ಮಕ್ಕಳಿಗೂ ಈ ತಿನಿಸು ತುಂಬಾ ಇಷ್ಟವಾಗುತ್ತದೆ. ಆರೋಗ್ಯಕ್ಕೂ ಇದು ತುಂಬಾ Read more…

ಮಕ್ಕಳ ಹಲ್ಲಿನ ಹುಳುಕು ಸಮಸ್ಯೆಗೆ ಇಲ್ಲಿದೆ ಟಿಪ್ಸ್

ಅತಿಯಾಗಿ ಸಿಹಿ ತಿಂಡಿಗಳ ಸೇವನೆ ಹಾಗೂ ಹಾಲು ಕುಡಿಯುವುದ್ರಿಂದ ಮಕ್ಕಳ ಹಲ್ಲುಗಳು ಕೀಟದ ಪಾಲಾಗುವುದು ಸಾಮಾನ್ಯ. ಮಕ್ಕಳ ಹಲ್ಲುಗಳಿಗೆ ಸರಿಯಾಗಿ ಬ್ರೆಷ್ ಮಾಡಲು ಬರುವುದಿಲ್ಲ. ಹಾಗೆ ಹಲ್ಲು ಉಜ್ಜುವುದ್ರಿಂದ Read more…

ತಿನ್ನಲು ರುಚಿ, ಆರೋಗ್ಯಕ್ಕೆ ಒಳ್ಳೆಯದು ʼಶುಂಠಿ ಬರ್ಫಿʼ

ಸದ್ಯ ಶುಂಠಿ ಹೆಸರು ಕೇಳ್ತಿದ್ದಂತೆ ಜನರ ಕಿವಿ ನೆಟ್ಟಗಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶುಂಠಿ ಟೀ, ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಶುಂಠಿಯಿಂದ ಸಿಹಿ Read more…

ರಾತ್ರಿ ಚಾಕೋಲೇಟ್ ತಿಂದರೆ ಏನಾಗುತ್ತದೆ ಗೊತ್ತಾ…?

ಒತ್ತಡದ ಜೀವನ ಶೈಲಿಯಿಂದ ಜನರು ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸಿ ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಅವರ ದೇಹ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಅಂತವರು ತೂಕ ಇಳಿಸಿಕೊಳ್ಳಲು Read more…

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ

ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ನೀವು ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆ ಮಾಡಬೇಕು. ನಿಮ್ಮ ಔಷಧಿ, ವ್ಯಾಯಾಮದ ಜೊತೆಗೆ ಆಹಾರದ ಬಗ್ಗೆ ಕಾಳಜಿ ವಹಿಸುವುದು Read more…

ʼಸಿಹಿ ಹುಗ್ಗಿʼ ಮಾಡುವ ಸುಲಭ ವಿಧಾನ

ಹಬ್ಬ ಹರಿದಿನಗಳು ಬಂದಾಗ ಪಾಯಸ, ಸ್ವೀಟ್ಸ್ ಎಂದೆಲ್ಲಾ ಮಾಡಿಕೊಂಡು ಸವಿಯುತ್ತೇವೆ. ಹೀಗೆ ಹಬ್ಬಕ್ಕೆ ಸುಲಭವಾಗಿ ತಯಾರಾಗುವ ಸಿಹಿ ಹುಗ್ಗಿಯನ್ನು ಮಾಡಿಕೊಂಡು ಸವಿಯಿರಿ. ಇದಕ್ಕೆ ಹೆಸರು ಬೇಳೆ ಹಾಕಿ ಮಾಡುವುದರಿಂದ Read more…

30 ದಿನ ಸಿಹಿ ತಿಂಡಿಯಿಂದ ದೂರವಿದ್ದು ʼಚಮತ್ಕಾರʼ ನೋಡಿ

ಸಿಹಿ ತಿಂಡಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹಬ್ಬಗಳು ಬಂದ್ರೆ ಸಿಹಿ ಸೇವನೆ ಹೆಚ್ಚಾಗುತ್ತದೆ. ಕೊನೆಯಲ್ಲಿ ಐಸ್ ಕ್ರೀಂ, ಚಾಕೋಲೇಟ್ ತಿಂದು ಜನರು ತೃಪ್ತಿಪಟ್ಟುಕೊಳ್ತಾರೆ. ಆದ್ರೆ ಈ ಸಿಹಿ ಅನೇಕ ಸಮಸ್ಯೆಗಳಿಗೆ Read more…

ರುಚಿಯಾದ ʼಎರೆಯಪ್ಪʼ ಮಾಡಿ ಸವಿಯಿರಿ

ಎರೆಯಪ್ಪ ಮಾಡಲು ಬೇಕಾಗುವ ಸಾಮಾಗ್ರಿ: ಮೊದಲಿಗೆ ಅರ್ಧ ಕಪ್ ಅಕ್ಕಿ ತೆಗೆದುಕೊಳ್ಳಿ. ಕಾಲು ಕಪ್ ತೆಂಗಿನಕಾಯಿ ತುರಿ, 3 ದೊಡ್ಡ ಚಮಚ ದಪ್ಪ ಅವಲಕ್ಕಿ, ಹಾಗೇ ಕಾಲು ಕಪ್ Read more…

ಹಬ್ಬದಲ್ಲಿ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಳ್ಳುವವರಿಗೆ ಇಲ್ಲಿದೆ ʼಟಿಪ್ಸ್ʼ

ದೀಪಾವಳಿ ಸಂಭ್ರಮ ಹತ್ತಿರ ಬರ್ತಾ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಖುಷಿಯಲ್ಲಿ ಮಿಂದೇಳುವ ಜನರಿಗೆ ಡಯೆಟ್ ಮೇಲೆ ಗಮನವಿರುವುದಿಲ್ಲ. ಸಿಕ್ಕಾಪಟ್ಟೆ ಸಿಹಿ ತಿಂದು ನಂತ್ರ ತೂಕ Read more…

ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಪರಿಹಾರ….!

ನಿತ್ಯ ಸೇವಿಸುವ ಆಹಾರ ಪದ್ದತಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಮೂಲಕ ಮುಖದ ಮೇಲೆ ಮೂಡುವ ಮೊಡವೆಗೆ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆನ್ನುತ್ತೀರಾ….? ಹೆಚ್ಚು ಸಿಹಿ ಸೇವನೆ ಒಳ್ಳೆಯದಲ್ಲ. ಸಕ್ಕರೆಯಲ್ಲಿ Read more…

ಥಟ್ಟಂತ ಮಾಡಿ ಸಬ್ಬಕ್ಕಿ ಕೇಸರಿ ಬಾತ್

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಥಟ್ಟಂತ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಸಬ್ಬಕ್ಕಿ ಕೇಸರಿ ಬಾತ್ ಅನ್ನು ಮಾಡಿ ನೋಡಿ. ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ Read more…

ʼಸಂತಾನ ದೋಷʼ ನಿವಾರಣೆಯಾಗಲು ನವರಾತ್ರಿಯ 8ನೇ ದಿನ ಮಕ್ಕಳಿಗೆ ಈ ವಸ್ತುವನ್ನು ತಿನ್ನಿಸಿ

ಇಂದು ನವರಾತ್ರಿಯ 8ನೇ ದಿನ. ಈ ದಿನ ದುರ್ಗಾದೇವಿಯನ್ನು ಮಹಾ ಗೌರಿ ರೂಪದಲ್ಲಿ ಪೂಜಿಸುತ್ತೇವೆ. ಇಂದು ಮಕ್ಕಳಿಗೆ ಈ ವಸ್ತುವನ್ನು ತಿನ್ನಿಸಿದರೆ ನಿಮಗಿರುವ ಸಂತಾನ ದೋಷ ನಿವಾರಣೆಯಾಗುತ್ತದೆಯಂತೆ. ಮಹಾ Read more…

ನವರಾತ್ರಿಯಲ್ಲಿ ಮಾಡಿ ಒಣಕೊಬ್ಬರಿ ಲಡ್ಡು

ನವರಾತ್ರಿ ಶುರುವಾಗ್ತಿದೆ. ದಿನಕ್ಕೊಂದು ಸಿಹಿ ಮಾಡಿ ತಾಯಿಗೆ ಅರ್ಪಣೆ ಮಾಡುವ ತಯಾರಿಯಲ್ಲಿ ಭಕ್ತರಿದ್ದಾರೆ. ಅಂಗಡಿಯಿಂದ ಸಿಹಿ ತಿಂಡಿ ತಂದು ತಿನ್ನಲು ಮನಸ್ಸೊಪ್ಪುವುದಿಲ್ಲ. ಅಂತವರು ಮನೆಯಲ್ಲೇ ಸುಲಭವಾಗಿ ತೆಂಗಿನಕಾಯಿ ಲಡ್ಡು Read more…

ಹಬ್ಬದ ಋತುವಿನಲ್ಲಿ ದೇಹ‌ ತೂಕ ಹೆಚ್ಚದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್

ಈ ಹಬ್ಬದ ಮಾಸದಲ್ಲಿ ಥರಾವರಿ ತಿಂಡಿಗಳನ್ನು ಮೆಲ್ಲುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ ಇದೇ ಆತುರದಲ್ಲಿ ನಿಮ್ಮ ಆರೋಗ್ಯದ ಮೇಲೂ ಕಳಕಳಿ ಇರಲಿ ಎಂದಿರುವ ದೆಹಲಿ Read more…

ದಂಗಾಗಿಸುತ್ತೆ ಚಿನ್ನ ಲೇಪಿತ ಮೋದಕದ ಬೆಲೆ….!

ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆಯ ಸಂಭ್ರಮ ಮುಗಿದಿದ್ದರೂ ಮಹಾರಾಷ್ಟ್ರದಲ್ಲಿ ಮಾತ್ರ ಎರಡು ವಾರಗಳ ಮಟ್ಟಿಗೆ ಫುಲ್ ಹಬ್ಬ. ಗಣೇಶೋತ್ಸವದ ಅಂತಿಮ ದಿನ ಗಣೇಶ ಮೂರ್ತಿಯ ಉತ್ಸವ ಅದೆಷ್ಟು ವಿಜೃಂಭಣೆಯಿಂದ Read more…

ರುಚಿಕರವಾದ ʼಬಾಸುಂದಿʼ ಸವಿದಿದ್ದೀರಾ…..?

ಊಟದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಆಸೆ ಆಗುತ್ತದೆ. ಮನೆಯಲ್ಲಿ ಹಾಲು ಇದ್ದರೆ ರುಚಿಕರವಾಗಿ ಬಾಸುಂದಿ ಮಾಡಿಕೊಂಡು ಸವಿಯಿರಿ. ಬೇಗನೆ ರೆಡಿಯಾಗುತ್ತೆ ಜತೆಗೆ ಸಖತ್ ರುಚಿಕರವಾಗಿರುತ್ತದೆ. ಬೇಕಾಗುವ Read more…

ಮಾಡಿ ಸವಿಯಿರಿ ಆರೋಗ್ಯಕರ ರುಚಿ ರುಚಿ ಸಬ್ಬಕ್ಕಿ ಖೀರ್

ಸಿಹಿ ಭಕ್ಷ್ಯಗಳಲ್ಲಿ ಅತ್ಯಂತ ಅದ್ಭುತವಾದ ರುಚಿ ಹೊಂದಿರುವ ಸಬ್ಬಕ್ಕಿ ಖೀರ್, ಇಂದಿಗೂ ವಿಶೇಷ ಸಂದರ್ಭಗಳಲ್ಲಿ ಎಲ್ಲರ ಮನೆಗಳಲ್ಲೂ ಮಾಡುವ ಸಿಹಿಯಾಗಿದೆ. ಕೇವಲ ಹಬ್ಬಗಳಲ್ಲಿ ಮಾತ್ರವಲ್ಲದೇ ಇದನ್ನು ಡಯೆಟ್ ಮಾಡುವವರು Read more…

ದಂಗಾಗಿಸುತ್ತೆ ಚಿನ್ನ ಲೇಪಿತ ಈ ಸಿಹಿ ತಿನಿಸಿನ ಬೆಲೆ…!

ರಕ್ಷಾ ಬಂಧನ ಆಚರಣೆ ಪ್ರಯುಕ್ತ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸುವ ಸೂರತ್‌ನ ಅಂಗಡಿಯೊಂದು ಚಿನ್ನ ಲೇಪಿತ ಸಿಹಿತಿನಿಸುಗಳನ್ನು ಮಾರಾಟ ಮಾಡುತ್ತಿದೆ. ಪ್ರತಿ ಕಿಲೋಗೆ 9000 ರೂಪಾಯಿ ಬೆಲೆಬಾಳುವ ಈ Read more…

ಮಕ್ಕಳು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ ಈ ಸ್ನ್ಯಾಕ್ಸ್

ಈಗ ಮಕ್ಕಳಿಗೆ ರಜೆ ಸಿಕ್ಕಿದೆ. ಏನಾದರೂ ತಿಂಡಿ ಬೇಕು ಎಂದು ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ಏನೇನೋ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ರುಚಿಕರವಾದ ಈ ಬಾಳೆಹಣ್ಣಿನ ಸಿಹಿ ಬೊಂಡ Read more…

ಸಿಹಿ ಸಿಹಿ ಕೊಕನಟ್ ಚಿಕ್ಕಿ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಯಾವ ಅಂಶ ಕಡಿಮೆಯಾದ್ರೆ ಶರೀರ ಏನು ತಿನ್ನಲು ಬಯಸುತ್ತದೆ ಗೊತ್ತಾ…?

ಇವತ್ತು ಚಾಕಲೇಟ್ ತಿನ್ನಬೇಕು ಅನ್ನಿಸ್ತಾ ಇದೆ. ಏನಾದ್ರೂ ಸ್ಪೈಸಿ ಬೇಕಿತ್ತು. ಹೀಗೆ ಹೇಳದವರೇ ಇಲ್ಲ. ಇದ್ದಕ್ಕಿದ್ದಂತೆ ತಿನ್ನುವ ಬಯಕೆ ಶುರುವಾಗಿ ಬಿಡುತ್ತದೆ. ಉಪ್ಪಿನಕಾಯಿ ನೆಕ್ಕೋಕೆ ನಾಲಿಗೆ ಚಡಪಡಿಸ್ತಾ ಇದೆ Read more…

ತ್ವಚೆಯ ಆರೈಕೆ ಹೀಗೆ ಮಾಡಿ

ವಯಸ್ಸು 40ರ ಗಡಿ ದಾಟುತ್ತಿದ್ದಂತೆ ತ್ವಚೆ ಮೊದಲಿನ ಆಕರ್ಷಣೆ ಕಳೆದುಕೊಳ್ಳುತ್ತದೆ. ಅಲ್ಲಲ್ಲಿ ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೀವು ಕೆಲವು ವಸ್ತುಗಳಿಂದ ದೂರವಿರುವುದರಿಂದ ನಿಮ್ಮಲ್ಲಿ ವಯಸ್ಸಾದ ಲಕ್ಷಣಗಳಾಗುವುದನ್ನು ಮತ್ತಷ್ಟು ಮುಂದೆ Read more…

ದೇಹ ತೂಕ ಹೆಚ್ಚಿಸುವುದು ಕಷ್ಟವಲ್ಲ…!

ದೇಹ ತೂಕ ಕಡಿಮೆ ಮಾಡಲು ಹತ್ತಾರು ಟಿಪ್ಸ್ ಗಳು ಸಿಗುತ್ತವೆ. ಅದೇ ದೇಹ ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ನಿಮಗೆ ಗೊತ್ತೇ? ನಿತ್ಯ ಮೊಟ್ಟೆ, ಹಾಲು, ಬಾಳೆಹಣ್ಣು ಸೇವಿಸಿದರೂ ದಪ್ಪವಾಗುತ್ತಿಲ್ಲ Read more…

ಸಿಹಿ ತಿಂಡಿ ಪ್ರಿಯರಿಗೆ ಕೆಲಸದ ಜೊತೆಗೆ ಕ್ಯಾಂಡಿ ತಿನ್ನಲು ಸಿಗಲಿದೆ ಅವಕಾಶ

ಮಿಸ್ಸಿಸೌಗಾ ಚಾಕೋಲೆಟ್, ಕ್ಯಾಂಡಿ ಇಂಥ ಸಿಹಿ ತಿಂಡಿ ಇಷ್ಟಪಡುವವರಿಗೆ ಅಪರೂಪದ ಆಫರ್ ಒಂದಿದೆ. ಉಚಿತವಾಗಿ ಸಿಹಿ ತಿಂಡಿ ನೀಡುವ ಜತೆಗೆ ಮೇಲಿನಿಂದ ಹಣವನ್ನೂ ನೀಡಲಾಗುತ್ತದೆ..!!!! ಹೌದು, ಕೆನಡಾದ ಒಂಟಾರಿಯೊ Read more…

ಸಿಹಿ ತಿನ್ನುವ ಬಯಕೆಯಾದಾಗ ಸಕ್ಕರೆ ಬದಲು ಇದನ್ನು ಸೇವಿಸಿ

ಸಿಹಿ ತಿನ್ನುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಅದಕ್ಕಾಗಿ ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ನಿಮಗೆ ಸಿಹಿ ತಿನ್ನಬೇಕು ಎನಿಸಿದಾಗ ಸಕ್ಕರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...