alex Certify ಸಿನಿಮಾ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಕನಕದಾಸರ ಕೀರ್ತನೆ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ರಾ ಡಾಲಿ ಧನಂಜಯ್ ? ಕುತೂಹಲ ಮೂಡಿಸಿದೆ ಈ ಪೋಸ್ಟ್

ನಟ ಡಾಲಿ ಧನಂಜಯ್ ಕನಕದಾಸರ ಜಯಂತಿಯಂದು ಕನಕದಾಸರ ಕೀರ್ತನೆ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರಾಾ ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಡಾಲಿ ಧನಂಜಯ್ ಹಾಕಿರುವ ಪೋಸ್ಟ್. ತಮ್ಮ Read more…

ನಾಳೆ ಬಿಡುಗಡೆಯಾಗಲಿದೆ ‘ರಾಣ’ ಸಿನಿಮಾ

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ‘ರಾಣ’ ಸಿನಿಮಾ  ಈಗಾಗಲೇ ಟೈಟಲ್ ನಿಂದಲೇ  ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ನಂದಕಿಶೋರ್ ನಿರ್ದೇಶನದ ಈ Read more…

ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ʼದಿ ಕೇರಳ ಸ್ಟೋರಿʼ ..!

ತಿರುವನಂತಪುರಂ: ಸದ್ಯ ʼದಿ ಕೇರಳ ಸ್ಟೋರಿʼ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದಾಗಿನಿಂದಲೂ​ ಸಖತ್​ ವೈರಲ್​ ಆಗೋದ್ರ ಜೊತೆಗೆ ಒಂದಿಷ್ಟು ಜನರ ವಿರೋಧಕ್ಕೂ ಕಾರಣವಾಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ Read more…

35 ವರ್ಷಗಳ ಬಳಿಕ ಮತ್ತೆ ಒಂದುಗೂಡುತ್ತಿದ್ದಾರೆ ಕಮಲ ಹಾಸನ್ – ಮಣಿರತ್ನಂ…!

ನಟ ಕಮಲಹಾಸನ್ ಹಾಗೂ ನಿರ್ದೇಶಕ ಮಣಿರತ್ನಂ ಈ ಹಿಂದೆ ಹಲವು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದಾರೆ. ಈ ಇಬ್ಬರು ಖ್ಯಾತನಾಮರು ಒಟ್ಟಿಗೆ ಸೇರಿ ಮಾಡಿದ ಎಲ್ಲ ಚಿತ್ರಗಳು ಸೂಪರ್ ಹಿಟ್ Read more…

ನಾಳೆ ಬಿಡುಗಡೆಯಾಗಲಿದೆ ‘ಬನಾರಸ್’ ಸಿನಿಮಾ

ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜಯತೀರ್ಥ ನಿರ್ದೇಶನದ ‘ಬನಾರಸ್’ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಈಗಾಗಲೇ ರೋಡ್ ಶೋ ಮೂಲಕ ಪ್ರಚಾರ ಕಾರ್ಯವನ್ನು ಚಿತ್ರತಂಡ ಪೂರ್ಣಗೊಳಿಸಿದೆ. Read more…

ಮತ್ತೊಂದು ದಾಖಲೆ ಬರೆದ ‘ಕಾಂತಾರ’ ಸಿನಿಮಾ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಒಂದರ ಮೇಲೊಂದು ದಾಖಲೆ ಬರೆಯುತ್ತಿದೆ. ಈಗಾಗಲೇ ಕಲೆಕ್ಷನ್ ನಲ್ಲಿ ಕೆಜಿಎಫ್ ಮೊದಲನೆಯ ಭಾಗವನ್ನು ಇಂದಿಕ್ಕಿದ್ದು,ಕಾಂತಾರ Read more…

ಇನ್ವೆಸ್ಟ್ ಕರ್ನಾಟಕ ಸಭೆಯಲ್ಲೂ ʼಕಾಂತಾರʼದ್ದೇ ಸದ್ದು..!

ಬೆಂಗಳೂರು- ಕಾಂತಾರ ಸಿನಿಮಾ ಸಕ್ಸಸ್ ಅಷ್ಟೆ ಅಲ್ಲ ಅನೇಕರಿಗೆ ಮಾದರಿಯಾಗಿದೆ. ಒಳ್ಳೊಳ್ಳೆ ಕೆಲಸಗಳಿಗೆ ಬುನಾದಿಯಾಗಿದೆ. ದೇಶ ವಿದೇಶಗಳಲ್ಲಿ ಈ ಸಿನಿಮಾ ಸಕ್ಸಸ್ ಕಾಣ್ತಾ ಇದೆ. ದಾಖಲೆ ಮೇಲೆ ದಾಖಲೆ Read more…

ʼಸೂರ್ಯ ಗ್ರಹಣʼ ಎಫೆಕ್ಟ್; ಜನರಿಲ್ಲದೆ ಬಿಕೋ ಎಂದ ರಸ್ತೆಗಳು

ಇಂದು ಸಂಭವಿಸುತ್ತಿರುವ ಸೂರ್ಯಗ್ರಹಣ ಈಗಾಗಲೇ ಆರಂಭವಾಗಿದ್ದು, ಭಾರತದ ಹಲವೆಡೆ ಭಾಗಶಃ ಗೋಚರವಾಗುತ್ತಿದೆ. ಈ ಗ್ರಹಣ ಕೆಲವರ ರಾಶಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದರ Read more…

ತಮಿಳಿನಲ್ಲಿ ಮೂಡಿ ಬರಲಿದೆ ಧೋನಿ ಕಂಪನಿಯ ಮೊದಲ ಸಿನಿಮಾ…!

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈ ಕಾರಣಕ್ಕಾಗಿಯೇ ಧೋನಿಯವರಿಗೆ Read more…

‘ಕಾಂತಾರ’ ಮತ್ತು ಧರ್ಮ; ನಟ ಕಿಶೋರ್ ಅವರಿಂದ ಸುದೀರ್ಘ ಪೋಸ್ಟ್

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ನಟ ಚೇತನ್ ಅವರು ದೈವಗಳು ಕುರಿತು ನೀಡಿರುವ ಹೇಳಿಕೆಯೊಂದು ಪರ – ವಿರೋಧದ ಹೇಳಿಕೆಗಳಿಗೆ Read more…

RRR ಚಿತ್ರದ ‘ನಾಟು ನಾಟು’ಗೆ ಜಪಾನಿಗರು ಫಿದಾ: ರಸ್ತೆ ನಡುವೆಯೇ ಯೂಟ್ಯೂಬರ್​ ಹೆಜ್ಜೆ- ವಿಡಿಯೋ ವೈರಲ್​

ಕೆಲವು ಸಿನಿಮಾ ಹಾಡುಗಳೇ ಹಾಗೆ. ಎಷ್ಟು ಪ್ರಸಿದ್ಧಿ ಪಡೆಯುತ್ತವೆ ಎಂದರೆ ಇದು ವಿದೇಶಗಳಲ್ಲಿಯೂ ಮನೆಮಾತಾಗಿಬಿಡುತ್ತವೆ. ಅರ್ಥ ಗೊತ್ತಿಲ್ಲದಿದ್ದರೂ ಅವುಗಳ ಮ್ಯೂಸಿಕ್​ಗೆ ಜನರು ಫಿದಾ ಆಗಿಬಿಡುತ್ತಾರೆ. ಅಂಥದ್ದೇ ಹಾಡುಗಳಲ್ಲಿ ಒಂದಾಗಿದೆ Read more…

ಹಿಂದಿಯಲ್ಲೂ ಕಮಾಲ್ ಮಾಡಲಿದೆ ಕಾಂತಾರಾ..!

ಕಾಂತಾರ ಸಿನಿಮಾ ಜನ ಮನ ಗೆದ್ದ ಸಿನಿಮಾ. ಕರಾವಳಿಯ ಸಂಪ್ರದಾಯವನ್ನು ಇನ್ನಷ್ಟು ಶ್ರೀಮಂತ ಮಾಡಿದ ಸಿನಿಮಾ ಇದು ಎಂದರೆ ಅತಿಶಯೋಕ್ತಿಯಲ್ಲ ಅನ್ಸುತ್ತೆ. ಎಲ್ಲಾ ಥಿಯೇಟರ್ ಗಳು, ಮಾಲ್ ಗಳಲ್ಲಿ Read more…

ಟೀಸರ್ ಬಿಡುಗಡೆ ಬೆನ್ನಲ್ಲೇ ‘ಆದಿಪುರುಷ್’ ವಿವಾದ ಶುರು; ಚಿತ್ರ ನಿಷೇಧಿಸುವಂತೆ ಅಯೋಧ್ಯೆ ರಾಮ ಮಂದಿರ ಮುಖ್ಯ ಅರ್ಚಕರ ಆಗ್ರಹ

ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರ ಬೆನ್ನಿಗೆ ವಿವಾದ ಶುರುವಾಗಿದೆ. ಈ ಚಿತ್ರದಲ್ಲಿ ಭಗವಾನ್ ಶ್ರೀರಾಮ, ಹನುಮಂತನನ್ನು ಮಹಾಕಾವ್ಯದಲ್ಲಿ ವಿವರಿಸಿರುವಂತೆ ತೋರಿಸಲಾಗಿಲ್ಲ. Read more…

ತನ್ನ ಅಭಿನಯದ ಚಿತ್ರ ಬಿಡುಗಡೆಯ ದಿನದಂದೇ ಸಾವನ್ನಪ್ಪಿದ ಹಿರಿಯ ನಟ…!

ಹಿರಿಯ ಬಾಲಿವುಡ್ ನಟ ಅರುಣ್ ಬಾಲಿ ಇಂದು ವಿಧಿವಶರಾಗಿದ್ದಾರೆ. ಕಾಕತಾಳೀಯ ಸಂಗತಿ ಎಂದರೆ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಅವರೊಂದಿಗೆ ಅರುಣ್ ಬಾಲಿ ನಟಿಸಿದ ಕೊನೆಯ ಚಿತ್ರ ‘ಗುಡ್ Read more…

ಸ್ಟಾರ್ ನಟನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ; ಬಾಲಿವುಡ್‌ ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿದ ನ್ಯಾಷನಲ್‌ ಕ್ರಶ್

ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಬಳಿಕ ಬೇರೆ ಬೇರೆ ಭಾಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಈ‌ ನಟಿಗೆ ಇದೀಗ Read more…

ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರಾ ಯಶ್..? ಚರ್ಚೆಗೆ ಕಾರಣವಾಯ್ತು‌ ಅದೊಂದು ಪೋಸ್ಟ್

ನಟ ಯಶ್ ರ ಕೆಜಿಎಫ್ 2 ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡಿದ್ದ ಈ ಸಿನಿಮಾ ನಂತರ ಯಶ್ ಏನು ಮಾಡ್ತಾ ಇದ್ದಾರೆ Read more…

ಡೇಟಾ ಮುಗಿದರೂ ನೀವು ನೋಡಬಹುದು 200ಕ್ಕೂ ಅಧಿಕ ಚಾನೆಲ್..! ಅದ್ಹೇಗೆ ಸಾಧ್ಯ ಅಂತಿರಾ..? ಇಲ್ಲಿದೆ ಮಾಹಿತಿ

ಎಷ್ಟೇ ಹೈ-ಫೈ ಮೊಬೈಲ್ ಇದ್ದರೂ ಅಷ್ಟೆ, ಎಷ್ಟೇ ಅಪ್ಗ್ರೇಡ್ ಆ್ಯಪ್​ಗಳಿದ್ದರೂ ಕೂಡಾ ಅಷ್ಟೆ. ಡೇಟಾ ಪ್ಯಾಕ್ ಇದ್ದರೇನೇ ಒಂದು ಬೆಲೆ. ಈ ಡೇಟಾ ಪ್ಯಾಕ್ ಇದ್ದರೆ ಸಾಕು ಕೂತಲ್ಲೇನೇ Read more…

ಕೆಜಿಎಫ್ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ‘ಎಸ್’ ಅಂದ್ರಾ ರಾಕಿಂಗ್ ಸ್ಟಾರ್..!

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ದಾಖಲೆ ಮೇಲೆ ದಾಖಲೆ ಬರೆದಿದೆ. ಕೆಜಿಎಫ್ 3 ಕೂಡ ಬರಲಿದೆ ಅಂತ ಅಭಿಮಾನಿಗಳು ಹೇಳ್ತಾ Read more…

ನಾಳೆ ಬಿಡುಗಡೆಯಾಗಲಿದೆ ಶರಣ್ ನಟನೆಯ ‘ಗುರು ಶಿಷ್ಯರು’

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್ ಅಭಿನಯದ ಬಹುನಿರೀಕ್ಷಿತ ‘ಗುರುಶಿಷ್ಯರು’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ನಟ ಶರಣ್ ಈ Read more…

‘ರಾಷ್ಟ್ರೀಯ ಸಿನಿಮಾ ದಿನಾಚರಣೆ’ ಅಂಗವಾಗಿ ಮಲ್ಟಿಪ್ಲೆಕ್ಸ್ ಗಳ ಟಿಕೆಟ್ ದರ ಕೇವಲ 75 ರೂಪಾಯಿ…!

ಸೆಪ್ಟೆಂಬರ್ 23ರಂದು ರಾಷ್ಟ್ರೀಯ ಸಿನಿಮಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅಂದು ಮಲ್ಟಿ ಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ಕೇವಲ 75 ರೂಪಾಯಿಗಳಾಗಿರಲಿದೆ. ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳು ಅತಿ ದೊಡ್ಡ ನಷ್ಟವನ್ನು Read more…

ಬಿಡುಗಡೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಿಂದ 120 ಕೋಟಿ ರೂ. ಗಳಿಕೆ…!

ನಟಿ‌ ರಶ್ಮಿಕಾ ಮಂದಣ್ಣ ಕನ್ನಡ ಹೊರತುಪಡಿಸಿದ್ರೆ ಬೇರೆ ಭಾಷೆಯಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತಾ ಇರುವ ಮಂದಣ್ಣ, ಎಲ್ಲಾ ಸಿನಿಮಾಗಳಲ್ಲೂ ಸಕ್ಸಸ್ ಕಾಣ್ತಾ ಇದ್ದಾರೆ. ಇದೀಗ Read more…

BIG NEWS: ಸೆಪ್ಟೆಂಬರ್ 16 ರ ‘ರಾಷ್ಟ್ರೀಯ ಸಿನಿಮಾ ದಿನ’ದಂದು ಟಿಕೆಟ್ ದರ ಕೇವಲ 75 ರೂ.

ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನೆಮಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವರ್ಷ ಪೂರ್ತಿ ಸಿನಿಮಾ ರಂಗವನ್ನು ಸಕ್ರಿಯವಾಗಿ ಇಟ್ಟಿರುವ ಸಿನಿಪ್ರಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶೇಷ ಆಫರ್ ನೀಡಲಾಗುತ್ತಿದೆ. Read more…

ಖ್ಯಾತ ಬಾಲಿವುಡ್ ನಿರ್ಮಾಪಕ ಕೆ.ಸಿ. ಶರ್ಮಾ ಇನ್ನಿಲ್ಲ

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ.ಸಿ. ಶರ್ಮಾ ವಿಧಿವಶರಾಗಿದ್ದಾರೆ. ಕಳೆದ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದ 89 ವರ್ಷದ ಶರ್ಮಾ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. ಧರ್ಮೇಂದ್ರ, ಅಕ್ಷಯ್ ಕುಮಾರ್ ಸೇರಿದಂತೆ ಹಲವು Read more…

ಮಲಯಾಳಂ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ ವೈದ್ಯರು

ವೈದ್ಯರೆಂದರೆ ಬಹಳ ಗಾಂಭೀರ್ಯವಾಗಿ ಇರುವವರು ಅಂತಾನೇ ನೋಡಲಾಗುತ್ತದೆ. ಆದರೆ ವೈದ್ಯರೂ ಕೂಡ ಎಂಜಾಯ್ ಮಾಡುತ್ತಾರೆ, ಡಾನ್ಸ್ ಮಾಡೋದನ್ನು ಎಂದಾದ್ರೂ ನೋಡಿದ್ರಾ..? ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಡಾಕ್ಟರ್ಸ್ Read more…

ಕ್ಲಾಪ್‌ ಮಾಡಿ ʼಬೆಳ್ಳಿ ಕಾಲುಂಗುರʼ ಚಿತ್ರಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯ

ಸಾ.ರಾ. ಗೋವಿಂದು ನಿರ್ಮಾಣದ ʼಬೆಳ್ಳಿ ಕಾಲುಂಗುರʼ ಚಿತ್ರದ ಚಿತ್ರೀಕರಣ ಮುಹೂರ್ತ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಿ, ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ನಿರ್ದೇಶಕ ವಾಸು, Read more…

‘ಕೊಚ್ಚಾಡಿಯನ್’ ಸಿನಿಮಾಗೆ ಸಂಬಂಧಿಸಿದಂತೆ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಸೂಪರ್ ಸ್ಟಾರ್ ರಜನಿ ಪತ್ನಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಚ್ಚಾಡಿಯನ್ ಸಿನಿಮಾಗೆ ಸಂಬಂಧಿಸಿದಂತೆ ಅವರ ವಿರುದ್ಧದ ಫೋರ್ಜರಿ ಪ್ರಕರಣವನ್ನು ಮುಂದುವರಿಸಲು ಅಧೀನ ನ್ಯಾಯಾಲಯಕ್ಕೆ Read more…

‘ಸಿದ್ದರಾಮಯ್ಯ’ ಜೀವನಾಧಾರಿತ ಚಲನಚಿತ್ರ ನಿರ್ಮಿಸಲು ಮುಂದಾದ ಉದ್ಯಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಇಂದು ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, Read more…

ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ‘ಗಾಳಿಪಟ-2’

ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾ ಪ್ರಚಾರ ತಂಡದ ಕಲಾವಿದರಾದ ನಯನಾ ಶರತ್ ಮತ್ತು ಮಡೇನೂರು ಮನು ತಿಳಿಸಿದರು. ಅವರು Read more…

‘ವಿಕ್ರಮ್’ ಟು ‘ಚಾರ್ಲಿ 777’ : OTT ಯಲ್ಲಿ ಪ್ರಸಾರವಾಗಲಿವೆ ಐದು ಅದ್ಭುತ ಸಿನಿಮಾಗಳು..! ಇಲ್ಲಿದೆ ಅದರ ವಿವರ

ಸಾಂಕ್ರಾಮಿಕ ರೋಗದ ನಂತರ ಜನರು ಥಿಯೇಟರ್ ಗಳಿಗೆ ಹೋಗಿ ಸಿನಿಮಾ ವೀಕ್ಷಿಸುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗಿರಬಹುದು. ಇವಾಗೆಲ್ಲಾ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಓಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಸಿನಿಮಾ Read more…

‘ಬಾಹುಬಲಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ

ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ಬಾಹುಬಲಿ ದಿ ಬಿಗಿನಿಂಗ್’ ಬಿಡುಗಡೆಯಾಗಿ ಇಂದಿಗೆ 7 ವರ್ಷಗಳಾಗಿವೆ. ಟಾಲಿವುಡ್ ಮಾತ್ರವಲ್ಲದೆ ಇಡಿ ಭಾರತ ಚಿತ್ರರಂಗವೇ ತಿರುಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...