Tag: ಸಿನಿಮಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರಿಂದ ‘ಮೆಹಬೂಬಾ’ ಚಿತ್ರದ ವಿಡಿಯೋ ಹಾಡು ನಾಳೆ ರಿಲೀಸ್

ಬಿಗ್ ಬಾಸ್ ಖ್ಯಾತಿಯ ಶಶಿ ಅಭಿನಯದ ‌ʼಮೆಹಬೂಬʼ ಚಿತ್ರದ ಟೀಸರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ…

25 ದಿನ ಪೂರೈಸಿದ ಸಂಭ್ರಮದಲ್ಲಿ ‘ಉಪಾಧ್ಯಕ್ಷ’

ಹಾಸ್ಯ ನಟ ಚಿಕ್ಕಣ್ಣ ಅಭಿನಯದ, ಅನಿಲ್ ಕುಮಾರ್ ನಿರ್ದೇಶನದ 'ಉಪಾಧ್ಯಕ್ಷ' ಸಿನಿಮಾ ಕಳೆದ ತಿಂಗಳು ಜನವರಿ…

‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕೆ ಫಿದಾ ಆದ ಸಿನಿ ಪ್ರೇಕ್ಷಕರು

ಫೆಬ್ರವರಿ ಎಂಟರಂದು ಬಿಡುಗಡೆಯಾಗಿದ್ದ ವಿನಯ್ ರಾಜಕುಮಾರ್ ಅಭಿನಯದ 'ಒಂದು ಸರಳ ಪ್ರೇಮ ಕಥೆ'  ಎರಡು ವಾರಗಳನ್ನು…

ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ದೇವರ’ ಚಿತ್ರತಂಡ

ಕೊರಟಾಲ ಶಿವ ನಿರ್ದೇಶನದ ಜೂನಿಯರ್ ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ 'ದೇವರ' ಸಿನಿಮಾ ಏಪ್ರಿಲ್ 5ರಂದು ತೆರೆ…

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದಂದು ಟಿಕೆಟ್ ದರದಲ್ಲಿ ಶೇ.50 ಆಫರ್ ನೀಡಿದ ‘ಜಸ್ಟ್ ಪಾಸ್’ ಚಿತ್ರತಂಡ

ನಾಳೆ ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಾಗಿದ್ದು, ಅವರ ಅಭಿಮಾನಿಗಳು ವಿವಿಧ…

ಪ್ರೇಮಿಗಳ ದಿನಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿದ ‘ಗೌರಿ’ ಚಿತ್ರತಂಡ

ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ನಾಯಕ ನಟನಾಗಿ ಅಭಿನಯಿಸಿರುವ 'ಗೌರಿ' ಸಿನಿಮಾದ ಹೊಸ ಪೋಸ್ಟರ್ ಒಂದನ್ನು…

ಮರು ಬಿಡುಗಡೆಯಾಗಲಿದೆ ರವಿ ತೇಜ ಅಭಿನಯದ ‘ಕಿಕ್’

ಟಾಲಿವುಡ್ ಖ್ಯಾತ ನಟ ರವಿತೇಜ ಅಭಿನಯದ ಕಿಕ್ ಸಿನಿಮಾ  2009ರಲ್ಲಿ ತೆರೆ ಕಂಡು ಸೂಪರ್ ಡೂಪರ್…

‘DJ tillu’ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಎರಡು ವರ್ಷ

ವಿಮಲ್ ಕೃಷ್ಣ ನಿರ್ದೇಶನದ ರೋಮ್ಯಾಂಟಿಕ್ ಕ್ರೈಂ ಕಾಮಿಡಿ ಕಥಾಧಾರಿತ 'DJ tillu' ಚಿತ್ರವನ್ನು 2022 ಫೆಬ್ರವರಿ…

ಮೂರು ವಾರ ಪೂರೈಸಿದ ‘ಉಪಾಧ್ಯಕ್ಷ’

ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರನ್ನು…

ನಾಳೆ ತೆರೆ ಮೇಲೆ ಬರಲಿದೆ ‘ಪ್ರಣಯಂ’

ನಾಳೆ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಸಿಗುತ್ತಿದೆ. ರಾಜವರ್ಧನ್ ಅಭಿನಯದ…